Month: January 2021

ಎದೆಯಲ್ಲಿ ಕಟ್ಟಿರುವ ಕಫ, ಶೀತ, ಕೆಮ್ಮು ಮಾಯವಾಗಿಸುತ್ತೆ ಈ ಮನೆಮದ್ದು

ನೆಗಡಿ ಎಲ್ಲರಿಗೂ ಆಗುವುದು ಸಹಜವಾಗಿದೆ. ಹಾಗೆಯೇ ಚಿಕ್ಕಮಕ್ಕಳಿಗೂ ಸಹ ಆಗುತ್ತದೆ. ಆದರೆ ಕಫ ಆದರೆ ಯಾರಿಗೆ ಆದರೂ ಕಡಿಮೆ ಆಗುವುದಿಲ್ಲ. ಕೆಲವರಿಗೆ ಬೇಗ ಕಡಿಮೆಯಾಗುತ್ತದೆ. ಇದರಿಂದ ಬಹಳ ಕಿರಿ ಕಿರಿ ಅನಿಸುತ್ತದೆ. ಇದಕ್ಕೆ ಯಾವುದೇ ರೀತಿಯ ಇಂಗ್ಲೀಷ್ ಮಾತ್ರೆಗಳನ್ನು ತೆಗೆದುಕೊಂಡರೆ ಕಡಿಮೆ…

ಕಾರ್ಮಿಕ ಕಾರ್ಡ್, ಲೇಬರ್ ಕಾರ್ಡ್ ಯಾರು ಯಾರು ಮಾಡಿಸಬಹುದು ನೋಡಿ

ಸರ್ಕಾರವು ಜನರ ಹಿತಕ್ಕಾಗಿ ಅನೇಕ ಕಾರ್ಡ್ ಗಳನ್ನು ಜಾರಿಗೆ ತಂದಿದೆ. ಅವುಗಳು ಜನರಿಗೆ ಅನೇಕ ಸೌಲಭ್ಯಗಳನ್ನು ಮಾಡಿಕೊಟ್ಟಿವೆ. ಆಧಾರ್ ಕಾರ್ಡ್, ಪಾನ್ ಕಾರ್ಡ್ ಮತ್ತು ವೋಟರ್ ಐಡಿ ಇನ್ನೂ ಹಲವಾರು ಕಾರ್ಡ್ ಗಳನ್ನು ಜಾರಿಗೆ ತಂದಿದೆ. ಹಾಗೆಯೇ ಅದರಲ್ಲಿ ಕಾರ್ಮಿಕ ಕಾರ್ಡ್…

ಕಣ್ಣಿನ ರೆಪ್ಪೆ ಊತವಾಗಿದ್ದರೆ ಹೀಗೆ ಮಾಡಿ ಸಾಕು, ತಕ್ಷಣವೇ ನಿವಾರಣೆಯಾಗುತ್ತೆ

ಕಣ್ಣು ಇದು ಅತ್ಯಂತ ಮುಖ್ಯವಾದ ಅಂಗ. ಏಕೆಂದರೆ ಇದು ಇಲ್ಲದಿದ್ದರೆ ಈ ಪ್ರಪಂಚವನ್ನು ನೋಡಲು ಸಾಧ್ಯವಾಗುತ್ತಿರಲಿಲ್ಲ. ಪ್ರತಿಯೊಂದು ಅಂಗವೂ ಅದರದೇ ಆದ ಕೆಲಸವನ್ನು ನಿರ್ವಹಿಸುತ್ತವೆ. ಒಂದು ಅಂಗ ಇಲ್ಲದೇ ಇದ್ದರೂ ಜೀವನ ನಡೆಸುವುದು ಬಹಳ ಕಷ್ಟ. ಹಾಗಾಗಿ ಅವುಗಳಿಗೆ ಏನೇ ಆದರೂ…

ಭಾರತೀಯ ಈ ಕ್ರಿಕೆಟ್ ಆಟಗಾರರಿಗೆ ಸಿಕ್ಕಿರುವ ಸರ್ಕಾರೀ ಕೆಲಸ ಯಾವುದು ಗೊತ್ತೇ?

ಕ್ರಿಕೆಟ್ ಆಟವೆಂದರೆ ಭಾರತ ದೇಶದಲ್ಲಿ ಹುಟ್ಟಿದ ಚಿಕ್ಕವಯಸ್ಸಿನ ಹುಡುಗರಿಂದ ಹಿಡಿದು ವಯಸ್ಸಾದವರ ವರೆಗೂ ಹುಚ್ಚೆದ್ದು ಪ್ರೀತಿಯಿಂದ ನೋಡುವಂತ ಆಟವಾಗಿದೆ. ಅಷ್ಟೊಂದು ಜನಪ್ರಿಯತೆಯನ್ನು ಕ್ರಿಕೆಟ್ ಆಟವು ಭಾರತದಲ್ಲಿ ಪಡೆದುಕೊಂಡಿದೆ. ಭಾರತದಲ್ಲಿ ಕ್ರಿಕೆಟ್ ಎಷ್ಟು ಪ್ರಾಧಾನ್ಯತೆ ಇದೆ ಎಂದರೆ ದೇವರಿಗಿಂತಲೂ ಹೆಚ್ಚಾಗಿ ಕ್ರಿಕೆಟ್ ಆಟಗಾರರನ್ನು…

ಗ್ಯಾಸ್ಟ್ರಿಕ್, ಹೊಟ್ಟೆನೋವು ಹಾಗೂ ವಾಂತಿಗೆ ಮನೆ ಕಷಾಯ

ಇತ್ತೀಚಿನ ದಿನಗಳಲ್ಲಿ ಗ್ಯಾಸ್ಟ್ರಿಕ್ ಎನ್ನುವುದು ಎಲ್ಲರಿಗೂ ಕಾಡುವ ಸಮಸ್ಯೆ ಆಗಿದೆ. ಇದನ್ನು ನಿರ್ಲಕ್ಷ್ಯ ಮಾಡಿದರೆ ಇನ್ನೂ ದೊಡ್ಡ ರೋಗಗಳಿಗೆ ಕಾರಣವಾಗುತ್ತದೆ. ಆದ್ದರಿಂದ ನಮ್ಮ ಆಹಾರಪದ್ಧತಿಯನ್ನು ಬೆಳೆಸಿಕೊಂಡು ಇದನ್ನು ಕಡಿಮೆ ಮಾಡಿಕೊಳ್ಳುವುದು ಒಳ್ಳೆಯದು. ಆದ್ದರಿಂದ ನಾವು ಇಲ್ಲಿ ಗ್ಯಾಸ್ಟ್ರಿಕ್ ಸಮಸ್ಯೆಯ ಪರಿಹಾರದ ಬಗ್ಗೆ…

ನಿಮ್ಮಲ್ಲಿನ ಈ ಸಮಸ್ಯೆ ದೂರ ಮಾಡುತ್ತೆ ಒಣದ್ರಾಕ್ಷಿ ನೀರು

ದ್ರಾಕ್ಷಿ ಹಣ್ಣನ್ನು ಎಲ್ಲರೂ ಇಷ್ಟಪಡುತ್ತಾರೆ. ಆದರೆ ದಿನನಿತ್ಯ ಇದನ್ನು ಎಲ್ಲರೂ ತಿನ್ನುವುದಿಲ್ಲ. ಇದನ್ನು ದಿನನಿತ್ಯ ತಿಂದರೆ ಹಲವಾರು ಪ್ರಯೋಜನಗಳಿವೆ. ಹಸಿ ದ್ರಾಕ್ಷಿಯನ್ನು ತೊಂದರೆ ಒಂದು ರೀತಿಯಲ್ಲಿ ಪ್ರಯೋಜನ ಸಿಗುತ್ತದೆ. ಒಣ ದ್ರಾಕ್ಷಿ ತಿಂದರೆ ಒಂದು ರೀತಿಯಲ್ಲಿ ಪ್ರಯೋಜನವಾಗುತ್ತದೆ. ಆದ್ದರಿಂದ ನಾವಿಲ್ಲಿ ಒಣದ್ರಾಕ್ಷಿಯ…

ಬೆಳಗ್ಗೆ ಖಾಲಿ ಹೊಟ್ಟೆಗೆ ನುಗ್ಗೆ ರಸ ಕುಡಿಯೋದ್ರಿಂದ ಪುರುಷರಿಗೆ ಇದೆ ಹೆಚ್ಚು ಲಾಭ

ನುಗ್ಗೆಸೊಪ್ಪು ಇದು ಸೊಪ್ಪುಗಳಲ್ಲಿ ಒಂದು. ನುಗ್ಗೆಕಾಯಿಯನ್ನು ಪದಾರ್ಥಗಳಿಗೆ ಹಾಕಿದರೆ ಬಹಳ ರುಚಿಯಾಗಿರುತ್ತದೆ. ಹಾಗೆಯೇ ಇದನ್ನು ಎಲ್ಲರೂ ಇಷ್ಟಪಡುತ್ತಾರೆ. ಇದನ್ನು ಊಟದ ಸಾಂಬಾರುಗಳಲ್ಲಿ ಬಳಸಿದರೆ ಅದರ ರುಚಿಯೇ ಬೇರೆ ಎಂದು ಹೇಳಬಹುದು. ಆದರೆ ನಾವು ಇಲ್ಲಿ ನುಗ್ಗೆಸೊಪ್ಪಿನ ಬಳಕೆಯಿಂದ ಉಂಟಾಗುವ ಒಳ್ಳೆಯ ಪರಿಣಾಮಗಳ…

ದಿನಕ್ಕೆರಡು ಪಚ್ಚ ಬಾಳೆಹಣ್ಣು ತಿನ್ನೋದ್ರಿಂದ ಏನಾಗುತ್ತೆ ಗೊತ್ತಾ? ನಿಮಗಿದು ಗೊತ್ತಿರಲಿ

ಬಾಳೆಹಣ್ಣು ಇದು ಹಣ್ಣುಗಳಲ್ಲಿ ಒಂದು ಮುಖ್ಯವಾದ ಹಣ್ಣು. ಇದನ್ನು ದಿನನಿತ್ಯ ತಿಂದರೆ ಬಹಳ ಒಳ್ಳೆಯದು. ದಿನವೂ ಒಂದು ಬಾಳೆಹಣ್ಣು ಸೇವನೆ ಮಾಡುವುದರಿಂದ ವೈದ್ಯರಿಂದ ದೂರ ಇರಬಹುದು ಎಂದು ಹೇಳಬಹುದು. ಇದರಲ್ಲಿ ಹಲವಾರು ಜಾತಿಗಳಿವೆ. ಎಲ್ಲಾ ಜಾತಿಯ ಹಣ್ಣು ಸೇವನೆ ಆರೋಗ್ಯಕ್ಕೆ ಒಳ್ಳೆಯದಲ್ಲ.…

ಈ ತೀರ್ಥಕ್ಕೆ ಯಾಕಿಷ್ಟು ಬೇಡಿಕೆ? ಇಲ್ಲಿನ ವಿಶೇಷತೆ ಏನು ನೋಡಿ

ತೀರ್ಥಕ್ಷೇತ್ರವೆಂದರೆ ಮನುಷ್ಯರ ಒಂದು ಪುಣ್ಯ ಭಾವನೆಯನ್ನು ಮತ್ತು ಅವರ ಸಮಸ್ಯೆಗಳ ಪರಿಹಾರ ನೀಡುವ ಒಂದು ಸ್ಥಳವೆಂದು ಎಲ್ಲರೂ ಭಾವಿಸುತ್ತಾರೆ. ಈ ತೀರ್ಥಸ್ನಾನದ ಮೂಲಕ ತಮ್ಮ ಎಲ್ಲಾ ಮಾನಸಿಕ, ದೈಹಿಕ ಸಮಸ್ಯೆಗಳನ್ನು ದೂರ ಮಾಡಿಕೊಳ್ಳಲು ಈ ಕ್ಷೇತ್ರಗಳಿಗೆ ಜನರು ಭೇಟಿ ಕೊಡುತ್ತಾರೆ. ಇಂತಹದೇ…

ಬೆರಳ ಉಗುರು ಹೀಗೆ ಆಗಿದ್ಯಾ? ಒಂದು ವಾರದಲ್ಲಿ ನಿವಾರಿಸುತ್ತೆ ಈ ಮನೆಮದ್ದು

ಉಗುರು ತುಂಬಾ ಚೆನ್ನಾಗಿ ಕಾಣಬೇಕು ಎಂದು ಕೆಲವರು ಲಕ್ಷ್ಯ ವಹಿಸುತ್ತಾರೆ. ಆದರೂ ಕೆಲವರಿಗೆ ಉಗುರಿನ ಸುತ್ತ ನೋವುಗಳು ಕಾಣಿಸಿಕೊಳ್ಳಬಹುದು. ಹಾಗೆಯೇ ಒಬ್ಬರಿಗೆ ಏನಾದರೂ ತೊಂದರೆ ಆದಲ್ಲಿ ಕಿರಿಕಿರಿ ಅನಿಸುತ್ತದೆ. ಬಹಳ ನೋವುಂಟಾಗುತ್ತದೆ. ಹಾಗೆಯೇ ಉಗುರಿನ ಅಂದ ಕೂಡ ಹಾಳಾಗುತ್ತದೆ. ಕಾಲು ಉಗುರಿನಲ್ಲಿ…

error: Content is protected !!