ಮನುಷ್ಯ ಅತಿಯಾಗಿ ಯೋಚಿಸೋದ್ಯಾಕೆ ಓದಿ ಇಂಟ್ರೆಸ್ಟಿಂಗ್ ಮಾಹಿತಿ
ಮನುಷ್ಯನ ಮನಸ್ಸು ಕೋತಿಯ ರೀತಿ.ಏಕೆಂದರೆ ಒಂದು ಕಡೆ ನಿಂತ ಹಾಗೆ ನಿಲ್ಲುವುದಿಲ್ಲ. ಕೋತಿಗಳು ಹಾಗೆ ನಿಂತಲ್ಲಿ ನಿಲ್ಲುವುದಿಲ್ಲ. ಕೋತಿ ಗಾಯವನ್ನು ಪರಚಿ ಪರಚಿ ಹೇಗೆ ದೊಡ್ಡ ಗಾಯವನ್ನಾಗಿ ಮಾಡಿಕೊಳ್ಳುತ್ತದೆಯೋ ಅದೇ ರೀತಿ ನಮ್ಮ ಮನಸ್ಸು ಕೂಡ ನಮ್ಮ ಜೀವನದಲ್ಲಿ ನಡೆದ ಘಟನೆಗಳನ್ನು…