ಕುತ್ತಿಗೆಯ ಹಿಂಭಾಗ ಭುಜನೋವಿಗೆ ಕಾರಣ ಹಾಗೂ ಪರಿಹಾರ ಕ್ರಮ
ಕೆಲವೊಂದು ಬಾರಿ ಕೆಲಸ ಮಾಡುತ್ತಿರುವಾಗ ಕುತ್ತಿಗೆಯ ಹಿಂಭಾಗ, ಭುಜ ನೋವು ಬರುತ್ತದೆ. ಇದು ಹೆಚ್ಚಾಗಿ ಕಂಪ್ಯೂಟರ್ ಮುಂದೆ ಕೆಲಸ ಮಾಡುವವರಿಗೆ, ಗುಮಾಸ್ತ ಕೆಲಸ ಮಾಡುವವರಿಗೆ, ಚಿನ್ನ- ಬೆಳ್ಳಿಯ ಕೆಲಸ ಮಾಡುವವರಲ್ಲಿ ಕಂಡು ಬರುತ್ತದೆ. ಈ ಕತ್ತು ನೋವು ಬಂದಾಗ ಆಸ್ಪತ್ರೆಗಳ ಚಿಕಿತ್ಸೆ,…