ಕರ್ಮ ಅಂದ್ರೆ ಏನು ಗುರುವೇ, ಶಿಷ್ಯ ಕೇಳಿದ ಪ್ರಶ್ನೆಗೆ ಗೌತಮ ಬುದ್ಧ ಕೊಟ್ಟ ಸಂದೇಶ
ಗೌತಮಬುದ್ಧನನ್ನು ‘ಏಷ್ಯಾದ ಬೆಳಕು’ ಎಂದು ಕರೆಯಲಾಗುತ್ತದೆ. ಇವನ ಸಿದ್ಧಾಂತಗಳು ಸತ್ಯದ ಆಧಾರವಾಗಿವೆ. ಇವನು ತನ್ನ ಶ್ರಮ ಮತ್ತು ತಪಸ್ಸಿನಿಂದ ಜ್ಞಾನೋದಯವನ್ನು ಪಡೆದಿದ್ದಾನೆ. ಕರ್ಮದ ಬಗ್ಗೆ ಗೌತಮ ಬುದ್ಧ ನೀಡಿದ ಸಂದೇಶವನ್ನು ನಾವು ಇಲ್ಲಿ ತಿಳಿಯೋಣ. ಒಂದು ದಿನ ಗೌತಮ ಬುದ್ಧನಿಗೆ ಅವನ…