ನೂರಾರು ಕೋಟಿ ಖರ್ಚು ಮಾಡಿ ಐಪಿಎಲ್ ತಂಡ ಖರೀದಿಸುವ ಮಾಲೀಕರಿಗೆ ಹಣ ಹೇಗೆ ಬರುತ್ತೆ ಗೊತ್ತಾ
ನಮ್ಮಲ್ಲಿ ಸಾಕಷ್ಟು ಜನರಿಗೆ ಈ ರೀತಿ ಒಂದು ಅನುಮಾನ ಇದ್ದೇ ಇರುತ್ತದೆ. ಐಪಿಎಲ್ ನಲ್ಲಿ ಆಯಾ ತಂಡದ ಮಾಲೀಕರುಗಳು ಆಟಗಾರರನ್ನು ಕೊಂಡುಕೊಳ್ಳುವುದರ ಸಲುವಾಗಿ ಕೋಟ್ಯಾಂತರ ರೂಪಾಯಿ ಹಣವನ್ನು ವೆಚ್ಚ ಮಾಡುತ್ತಾರೆ. ಈ ರೀತಿಯಾಗಿ ಆಟಗಾರರ ಮೇಲೆ ನೂರಾರು ಕೋಟಿ ರೂಪಾಯಿ ಹಣವನ್ನು…