ಆಯುರ್ವೇದ ಪ್ರಕಾರ ಬೆಳಗ್ಗೆ ಬೇಗನೆ ಏಳುವುದರಿಂದ ಏನ್ ಲಾಭವಿದೆ ಗೊತ್ತೇ
ನಮ್ಮ ಆರೋಗ್ಯಕರ ದಿನಚರಿ ಹೇಗಿರಬೇಕು ಬೆಳಗ್ಗೆ ಎದ್ದಾಗಿನಿಂದ ಮಲಗುವವರೆಗೆ ಯಾವ ಕೆಲಸವನ್ನು ಯಾವ ಸಮಯದಲ್ಲಿ ಮಾಡಬೇಕು ಎನ್ನುವುದನ್ನು ಆಯುರ್ವೇದದಲ್ಲಿ ಉಲ್ಲೇಖವಾಗಿದೆ. ಆಯುರ್ವೇದ ಪ್ರಕಾರದ ದಿನಚರಿಯನ್ನು ಈ ಲೇಖನದ ಮೂಲಕ ತಿಳಿಯೋಣ. ಆಯುರ್ವೇದದ ಪ್ರಕಾರ ಬ್ರಾಹ್ಮಿ ಮುಹೂರ್ತದಲ್ಲಿ ಏಳಬೇಕು ಬೆಳಗಿನ 4 ಗಂಟೆಯ…