ಎಂತಹ ಬರಗಾಲ ಬಂದ್ರು ಈ ದೇವಾಲಯದ ಕೊಳದಲ್ಲಿ ಮಾತ್ರ ನೀರು ಬತ್ತುವುದಿಲ್ಲ, ಈ ಲಿಂಗದ ದರ್ಶನ ಪಡೆಯಲು ಈಜಿ ಹೋಗಬೇಕು
ಕೋಟಿ ಲಿಂಗವಾಗಲು ಒಂದೇ ಒಂದು ಲಿಂಗ ಕಡಿಮೆಯಾದ ಕಾರಣ ಈ ಕ್ಷೇತ್ರ ಕಾಶಿಯಾಗುವ ಅವಕಾಶ ಕಳೆದುಕೊಂಡಿತ್ತು ಎಂದು ಇಲ್ಲಿನ ಇತಿಹಾಸ ಹೇಳುತ್ತದೆ. ಬರಗಾಲ ಉಂಟಾಗಿ ಎಲ್ಲಾ ಕಡೆ ನೀರು ಬತ್ತಿದರೂ ಸಹ ಈ ದೇವಾಲಯದ ಕೊಳದಲ್ಲಿ ಮಾತ್ರ ನೀರು ಬತ್ತುವುದಿಲ್ಲ. ನೀರು…