ಹೊಟ್ಟೆಯ ಜೋತುಬಿದ್ದ ಬೊಜ್ಜು ನಿವಾರಣೆಗೆ ಸುಲಭ ಉಪಾಯ
ಇವತ್ತಿನ ದಿನಗಳಲ್ಲಿ ತೂಕ ಹೆಚ್ಚು ಆಗುವುದು, ಬೊಜ್ಜು ಎಲ್ಲರಿಗೂ ಸಾಮಾನ್ಯವಾಗಿದ್ದು, ಬೊಜ್ಜಿನಿಂದ ಆಗುವ ಅಡ್ಡ ಪರಿಣಾಮಗಳು ತುಂಬಾನೇ ಇವೆ. ಬೊಜ್ಜಿನಿಂದ ಹಿಮ್ಮಡಿ ನೋವು, ಮಂಡಿ ನೋವು ಮುಂತಾದ ಸಮಸ್ಯೆಗಳು ಉಂಟಾಗುತ್ತದೆ. ಅತಿಯಾದ ತೂಕ ಅಥವಾ ಬೊಜ್ಜಿನಿಂದ ಬಿಪಿ, ಶುಗರ್, ಹೃದಯ ರೋಗಗಳೂ…