ಹಸಿ ಶುಂಠಿಯಿಂದ ಶರೀರಕೆ ಎಷ್ಟೊಂದು ಲಾಭವಿದೆ
ಸಾಮಾನ್ಯವಾಗಿ ಮನೆಗಳಲ್ಲಿ ಬಳಸುವ ಶುಂಠಿಯನ್ನು ಅಡುಗೆಯಲ್ಲಿ ಹೆಚ್ಚು ಬಳಸುವುದರಿಂದ ಆಗುವ ಉಪಯೋಗಗಳನ್ನು ಈ ಲೇಖನದ ಮೂಲಕ ತಿಳಿಯೋಣ. ಶುಂಠಿಯನ್ನು ಸಂಸ್ಕೃತದಲ್ಲಿ ಆದ್ರಕ ಎಂದು ಅಲ್ಲಾ ಎಂತಲೂ ಕರೆಯುತ್ತಾರೆ ಅಲ್ಲಾ ಎಂದರೆ ಭಗವಂತ ಎಂದರ್ಥ ಭಗವಂತನಿಗೆ ಕೊಡುವ ಪ್ರಾಮುಖ್ಯತೆಯನ್ನು ಶುಂಠಿಗೆ ಕೊಡಲಾಗುತ್ತದೆ. ಶುಂಠಿಗೆ…