Month: October 2020

ಶಿವತಾಂಡವ ಸ್ತೋತ್ರ, ಈ ಮಹಾಮಂತ್ರ ಹುಟ್ಟುಕೊಂಡಿದ್ದು ಹೇಗೆ ಗೊತ್ತೇ

ಶಿವನನ್ನು ಸ್ತುತಿಸುವ ಶಿವತಾಂಡವ ಸ್ತೋತ್ರವನ್ನು ಕೇಳಿದರೆ ಮೈ ಮತ್ತು ಮನಸ್ಸು ರೋಮಾಂಚನ ಆಗುತ್ತದೆ.ಹೃದಯದ ಬಡಿತ ಇನ್ನಷ್ಟು ಜಾಸ್ತಿಯಾಗುತ್ತದೆ.ಇದನ್ನು ಕೇಳಿದರೆ ಸಾಕ್ಷಾತ್ ಪರಶಿವ ನಮ್ಮ ಕಣ್ಣ ಮುಂದೆ ನೃತ್ಯ ಮಾಡುತ್ತಿರುವನೋ ಎನ್ನುವ ಭಾವ ಮನದಲ್ಲಿ ಮೂಡುತ್ತದೆ. ಈ ಸ್ತೋತ್ರವನ್ನು ಒಂದಲ್ಲಾ ಒಂದು ಬಾರಿ…

ಕನ್ನಡದ ಖ್ಯಾತ ನಟಿ ಮಂಜುಳಾ ಅವರ ಮಗ ಸೊಸೆ ಹೇಗಿದ್ದಾರೆ ನೋಡಿ

ಹಳೆಯ ಸಿನಿಮಾಗಳು ಅರ್ಥಪೂರ್ಣವಾಗಿ ಇದ್ದು, ಒಂದೊಂದು ಸಂದೇಶಗಳನ್ನು ನೀಡುವ ಚಿತ್ರಗಳು. ಪದೆ ಪದೆ ಆ ಸಿನಿಮಾಗಳನ್ನು ನೋಡಿದರು ಅಥವಾ ಅವುಗಳ ಹಾಡುಗಳನ್ನು ಕೇಳಿದರು ಹೊಸ ಅನುಭವವನ್ನು ನೀಡುತ್ತದೆ. ಇನ್ನೂ ಹಳ್ಳಿಯ ಪಾತ್ರಗಳು ಎನ್ನುತ್ತಲೆ ನೆನಪಾಗುವುದೆ ಕನ್ನಡದ ಶ್ರೇಷ್ಠ ನಟಿ ಮಂಜುಳಾ. ಅವರ…

ಈ ನಾಲ್ಕು ಧಾನ್ಯ ತಿಂದು ನೋಡಿ ಶರೀರದಲ್ಲಿ ಎಷ್ಟು ರಕ್ತವೃದ್ಧಿಯಾಗುತ್ತೆ ಅಂತ

ಇತ್ತೀಚಿಗೆ ಅರೋಗ್ಯ ಸಮಸ್ಯೆ ತೊಂದರೆಗಳಲ್ಲೆ ಹೆಚ್ಚಿನ ಪಾತ್ರ ಅನಿಮಿಯಾ ತೆಗೆದುಕೊಳ್ಳುತ್ತದೆ. ಅನಿಮಿಯಾ ಎಂದರೆ ರಕ್ತ ಹೀನತೆ. ಬಿಳಿ ರಕ್ತ ಕಣಗಳ ಕೊರತೆಗಳಿಂದ ಉಂಟಾಗುತ್ತದೆ ಈ ರಕ್ತ ಹೀನತೆ. ಹಾಗಾದರೆ ರಕ್ತ ಹೀನತೆಗೆ ಮನೆ ಔಷಧಗಳಲ್ಲಿ ಪರಿಹಾರವಿದೆಯೆ? ಪರಿಹಾರ ಇದ್ದರೆ ಅದೇನು ಎಂಬುದನ್ನು…

ದುರ್ಗದ ಕೋಟೆ ಮುತ್ತಿಗೆ ಹಾಕಲು ಬಂದ ಹೈದರಾಲಿಗೆ ಸಿಕ್ಕ ಶಾಕ್ ಏನು ಗೊತ್ತೇ

ಇತಿಹಾಸಗಳ ಕಥೆಗಳೂ ನಮ್ಮ ಓದಿನಲ್ಲಿ ಒಂದು ಪಠ್ಯ. ಇತಿಹಾಸದ ಪುಟ ಸೇರಿದ ಕೆಲವು ಕಥೆಗಳನ್ನು, ಘಟನೆಗಳನ್ನು ನಮ್ಮ ಓದಿಗಾಗಿ ಪಠ್ಯದಲ್ಲಿ ಪಾಠವಾಗಿ ಸೇರಿಸಿದ್ದಾರೆ. ಎಲ್ಲಾ ಪೀಳಿಗೆಯ ಮಕ್ಕಳಿಗೂ ನಮ್ಮ ಪೂರ್ವಜರ ಹೋರಾಟ, ಸಂಘರ್ಷಗಳು ಸ್ಪೂರ್ತಿಯಾಗಲಿ ಎಂದು. ಆದರೆ ನಮ್ಮ ಪಠ್ಯ ಪುಸ್ತಕಗಳಲ್ಲಿ…

KSRTC ಕೇಂದ್ರ ಕಚೇರಿಯಿಂದ ನೇಮಕಾತಿ ಕುರಿತು ಹೊಸ ಪ್ರಕಟಣೆ

ಕೆಎಸ್ಆರ್ಟಿಸಿ ಯಲ್ಲಿ 2020 ನೇ ಸಾಲಿನ ತಾಂತ್ರಿಕ ಸಹಾಯಕ, ಚಾಲಕ ಹಾಗೂ ಚಾಲಕ ಮತ್ತು ನಿರ್ವಾಹಕ ಈ ಮೂರು ಹುದ್ದೆಗಳಿಗೆ ಸಂಬಂಧಿಸಿದಂತೆ ನೇಮಕಾತಿಗಾಗಿ ಅರ್ಜಿಯನ್ನು ಕರೆಯಲಾಗಿದೆ. ಈ ಮೂರು ಹುದ್ದೆಗಳಿಗೆ ಸಂಬಂಧಿಸಿದ ಕೆಲವು ವಿಚಾರಗಳ ಕುರಿತಾಗಿ ನಾವು ಈ ಲೇಖನದ ಮೂಲಕ…

ಚಿರು ಮಗುವಿಗೆ ಸೋದರಮಾವ ಕೊಟ್ರು ಸ್ಪೆಷಲ್ ಉಡುಗೊರೆ

ಕಳೆದ ನಾಲ್ಕು ತಿಂಗಳುಗಳಿಂದ ಚಿರು ಅವರ ಮರಣದಿಂದಾಗಿ ಬರೀ ನೋವುಗಳನ್ನೆ ನೋಡಿಕೊಂಡು ಒತ್ತಡದಲ್ಲಿದ್ದ ಕುಟುಂಬ ಈಗ ಜೂನಿಯರ್ ಚಿರುವಿನ ಆಗಮನದಿಂದಾಗಿ ಸಂತೋಷದ ಕಡಲಲ್ಲಿ ತೆಲಾಡುತ್ತಿದೆ. ಈ ಕಾರಣಕ್ಕಾಗಿ ಸರ್ಜಾ ಅವರ ಕುಟುಂಬ ಹಾಗೂ ಸುಂದರ್ ರಾಜ್ ಅವರ ಕುಟುಂಬದಲ್ಲಿ ಈಗ ಹಬ್ಬದ…

ಎಬಿಡಿ ವಿಲಿಯರ್ಸ್ ಬರಿ ಕ್ರಿಕೆಟರ್ ಅಷ್ಟೇ ಅಲ್ಲ ಇವರ ನಿಜ ಜೀವನ ಹೇಗಿದೆ ನೋಡಿ

ಎಬಿಡಿ ಎಂದ ಕೂಡಲೆ ಇವರ ಪರಿಚಯವಾದಂತೆಯೆ ಸರಿ. ಮೈದಾನದ ಮೂನ್ನೂರಾ ಅರವತ್ತು ಡಿಗ್ರಿಯಲ್ಲಿ ಹೇಗೆ ಬೇಕೋ ಹಾಗೆ ಸಿಕ್ಸರ್ ಹಾಗೂ ಬೌಂಡರಿ ಬಾರಿಸುವ ಕ್ರಿಕೆಟ್ ವಿಶ್ವದ ಏಕೈಕ ಸರದಾರ. ಸಿಡಿದೆದ್ದರೆ ಸಿಕ್ಸರ್ ಗಳದ್ದೆ ಸುರಿಮಳೆ ಸುರಿಸುವ ಕ್ರಿಕೆಟ್ ಆಟದ ಮಿಂಚು. ಎಬಿಡಿಗೆ…

ಮಹಿಳೆಯರು ಕೇಳಿದ ಪ್ರಶ್ನೆ: ಮುಖದ ಮೇಲಿನ ಕೂದಲು ನಿವಾರಣೆಗೆ ಪರಿಹಾರ

ಮಹಿಳೆಯರು ಸೌಂದರ್ಯ ಪ್ರಿಯರು. ಹುಡುಗಿಯರು ಮೊಗದ ಮೇಲೆ ಪಿಂಪಲ್ ಗಳು, ಮುಖದ ಮೇಲೆ ಬೇಡದ ಕೂದಲು ಬೆಳೆದರೆ ಲಜ್ಜಿತರಾಗುತ್ತಾರೆ, ಮುಜುಗರ ಪಡುತ್ತಾರೆ. ಹದಿಹರೆಯದವರ ಮುಖದ ಮೇಲೆ ಕೂದಲು ಬೆಳೆಯುವ ಸಮಸ್ಯೆಗಳ ಕಾರಣ ಹಾಗೂ ಪರಿಹಾರಗಳನ್ನು ನಾವು ಈ ಮಾಹಿತಿಯ ಮೂಲಕ ತಿಳಿಯೋಣ.…

ಈ ಯುವ ಕ್ರಿಕೇಟಿಗನ ಆಟಕ್ಕೆ ಫುಲ್ ಫಿಧಾ ಆದ ಸ್ಮೃತಿ ಮಂದಾನ

ಅವರು ಇವರು ಎಂದು ಯಾವುದೆ ಭೇದ ಭಾವ ಇಲ್ಲದೆ ಎಲ್ಲರು ಇಷ್ಟ ಪಡುವ ಆಟ ಕ್ರಿಕೆಟ್. ಟೆಸ್ಟ್ ಮ್ಯಾಚ್ ಆಗಲಿ, ಟ್ವೆಂಟಿ ಟ್ವೆಂಟಿ ಆಗಲಿ ಇಷ್ಟ ಪಟ್ಟು ನೋಡುತ್ತಾರೆ. ಐಪಿಎಲ್ ಬಂದರಂತೂ ಹಬ್ಬದ ವಾತಾವರಣ ಇರುತ್ತದೆ. ಅಷ್ಟು ಹುಚ್ಚೆಬ್ಬಿಸುತ್ತದೆ ಕ್ರಿಕೆಟ್. ಇಂತಹ…

ಈ ದಿನಗಳಲ್ಲಿ ಜನಿಸುವ ಹೆಣ್ಣು ಮಗು ತುಂಬಾನೆ ಅದೃಷ್ಟವಂತದ್ದು

ಕೆಲವರಿಗೆ ಅವರದೇ ಆದ ನಂಬಿಕೆಗಳು ಇರುತ್ತವೆ. ಕೆಲವರಿಗೆ ಗಂಡುಮಗ ಬೇಕು ಎಂದು ಇರುತ್ತದೆ. ಕೆಲವರಿಗೆ ಹೆಣ್ಣು ಮಗು ಬೇಕು ಎಂದು ಇರುತ್ತದೆ.ಆದರೆ ಕೆಲವರಿಗೆ ಇದೇ ಸಮಯದಲ್ಲಿ ಹೆಣ್ಣುಮಗು ಬೇಕು ಎಂದು ಇರುತ್ತದೆ.ಹಾಗಾಗಿ ಕೆಲವರು ಜ್ಯೋತಿಷ್ಯಶಾಸ್ತ್ರವನ್ನು ನಂಬುತ್ತಾರೆ. ಕೆಲವರು ಜ್ಯೋತಿಷ್ಯರುಗಳನ್ನು ಕೇಳುತ್ತಾರೆ. ಆದ್ದರಿಂದ…

error: Content is protected !!