Day: October 10, 2020

ಕಡಿಮೆ ಬಂಡವಾಳದಲ್ಲಿ ಶೇಡ್ ನೆಟ್ ಬಿಸಿನೆಸ್ ಮಾಡಿ ಲಾಭ ಗಳಿಸಬಹುದಾ ನೋಡಿ

ಕಡಿಮೆ ಖರ್ಚಿನಲ್ಲಿ ಶೇಟ್ ನೆಟ್ ಬಿಸಿನೆಸ್ ಮಾಡುವುದು ಹೇಗೆ, ಎಷ್ಟು ಇನವೆಸ್ಟ್ ಮಾಡಬೇಕು, ಲಾಭ ಎಷ್ಟು ಗಳಿಸಬಹುದು ಎಂಬ ಮಾಹಿತಿಯನ್ನು ಈ ಲೇಖನದ ಮೂಲಕ ತಿಳಿಯೋಣ. ಶೇಟ್ ನೆಟ್ ನ್ನು ಹಲವಾರು ಕೆಲಸಕ್ಕೆ ಬಳಸುತ್ತಾರೆ. ಗಾರ್ಡನ್ ನಲ್ಲಿ, ಕನಸ್ಟ್ರಕ್ಷನ್ ಬಿಲ್ಡಿಂಗ್ ನಲ್ಲಿ,…

ಒಂದು ಸಿನಿಮಾಕ್ಕೆ ಈ ಹಾಸ್ಯ ನಟರು ಪಡೆಯುವ ಸಂಭಾವನೆ ಎಷ್ಟು ಗೊತ್ತೇ

ಒಂದು ಸಿನಿಮಾದಲ್ಲಿ ಹಾಸ್ಯ ಪಾತ್ರ ಮುಖ್ಯವಾಗಿದೆ. ಹಾಸ್ಯ ನಟರು ಪಡೆಯುವ ಸಂಭಾವನೆ ಎಷ್ಟು, ಯಾವ ನಟ ಎಷ್ಟು ಸಂಭಾವನೆ ಪಡೆಯುತ್ತಾರೆ ಎಂಬ ಮಾಹಿತಿಯನ್ನು ಈ ಲೇಖನದ ಮೂಲಕ ತಿಳಿಯೋಣ. ಒಂದು ಸಿನಿಮಾ ಹಿಟ್ ಆಗಬೇಕು ಎಂದರೆ ಒಳ್ಳೆ ಹಾಡು, ಫೈಟ್ ಇದ್ದರೆ…

ಕಲ್ಲಂಗಡಿ ಹಣ್ಣಿನಿಂದ ಶರೀರಕ್ಕೆ ಸಿಗುವ ಲಾಭಗಳಿವು

ಬೇಸಿಗೆಯಲ್ಲಿ ಸೂರ್ಯನ ತಾಪ ಹೆಚ್ಚಾಗಿರುತ್ತದೆ. ಈ ಸಮಯದಲ್ಲಿ ದೇಹವನ್ನು ಆದಷ್ಟು ತಂಪಾಗಿಡುವಂತೆ ಮಾಡಬೇಕು. ನೀರಿನ ಅಂಶ ಇರುವಂತೆ ನೋಡಿಕೊಳ್ಳಬೇಕು. ದೇಹದಲ್ಲಿ ನೀರಿನ ಪ್ರಮಾಣ ಕಡಿಮೆಯಾದಾಗ ದೇಹವು ಬೇಗನೆ ಬಿಸಿಲಿನ ತಾಪಕ್ಕೆ ಒಳಗಾಗುತ್ತದೆ. ಅದಕ್ಕೆ ತಜ್ಞರು ಆದಷ್ಟು ಹೆಚ್ಚಿಗೆ ನೀರನ್ನು ಕುಡಿಯಬೇಕು ಹೇಳುತ್ತಾರೆ.…

ಬಿಪಿ ಸಮಸ್ಯೆ ನಿವಾರಿಸುವ ಸುಲಭ ಮನೆಮದ್ದು

ಇತ್ತೀಚೆಗೆ ಬಿಪಿ ಹಾಗೂ ಮಧುಮೇಹ ಸಮಸ್ಯೆಗಳು ಜಾಸ್ತಿ. ನಲವತ್ತು ವರ್ಷಗಳು ಕಳೆಯುವ ಮೊದಲೆ ಬಿಪಿ ಬರುವುದು ಸಹಜವಾಗಿ ಬಿಟ್ಟಿದೆ. ಬಿಪಿಯಲ್ಲಿಯೂ ಎರಡು ವಿಧ. ಕಡಿಮೆ ರಕ್ತದೊತ್ತಡ ಹಾಗೂ ಹೆಚ್ಚಿನ ರಕ್ತದೊತ್ತಡ. ಹಾಗಾದರೆ ಈ ಕಡಿಮೆ ರಕ್ತದೊತ್ತಡಕ್ಕೆ ಆಸ್ಪತ್ರೆಯ ಔಷಧದ ಹೊರತಾಗಿ ಮನೆ…

ಮಾಸ್ಕ್ ಇಲ್ಲದೆ ಸಾಮಾಜಿಕ ಅಂತರ ಕಾಯ್ದುಕೊಳ್ಳದವರಿಂದ ವಸೂಲಿ ಆದ ಹಣ ಎಷ್ಟು ಕೋಟಿ ನೋಡಿ

ಕರೋನಾ ವೈರಸ್ ವೇಗವಾಗಿ ಹರಡುತ್ತಿರುವ ಈ ಸಮಯದಲ್ಲಿ ಮಾಸ್ಕ್ ಹಾಗೂ ಸ್ಯಾನಿಟೈಸರ್ ಬಳಸುವುದು ಹಾಗೂ ಸಾಮಾಜಿಕ ಅಂತರ ಕಾಪಾಡಿಕೊಳ್ಳುವುದು ತುಂಬಾ ಅವಶ್ಯಕ. ಇದನ್ನು ಸರಕಾರ ಜನಗಳ ಒಳಿತಿಗಾಗಿ ಕಡ್ಡಾಯವಾಗಿ ಮಾಸ್ಕ್ ಧರಿಸಿರಲೆ ಬೇಕು. ಹೊರಗೆ ಹೋದ ಸಂದರ್ಭದಲ್ಲಿ ಆಗಾಗ ಕೈಗಳಿಗೆ ಸ್ಯಾನಿಟೈಸರ್…

ದುರ್ಯೋಧನನ ಮಗಳನ್ನು ಶ್ರೀ ಕೃಷ್ಣನ ಮಗ ಮದುವೆಯಾಗಿದ್ದು ಏಕೆ ಗೊತ್ತೇ

ಪ್ರತಿಯೊಂದು ಹೆಣ್ಣಿಗೂ ತನ್ನ ತಂದೆ ಮಾದರಿಯಾಗಿರುತ್ತಾನೆ. ಹಾಗೆಯೆ ಅತಿ ಹೆಚ್ಚು ಪ್ರೀತಿ ಎಂದರೆ ಅಪ್ಪನೆ ಆಗಿರುತ್ತಾನೆ. ಪ್ರಪಂಚಕ್ಕೆ ಎಷ್ಟೆ ಕೆಟ್ಟವನಾದರೂ ತನ್ನ ಮಗಳಿಗೆ ಅವನು ಒಳ್ಳೆಯವನೆ. ಎಂದಿಗೂ ತನ್ನ ಮಗಳಿಗೆ ಕೆಟ್ಟದ್ದನ್ನು ಬಯಸಲಾರ. ತನ್ನ ಮಗಳಿಗೆ ಕಷ್ಟ ಬಂದರೆ ಸಹಿಸಲಾರ. ಇವರ…

ಯಶಸ್ವೀ ಜೀವನಕ್ಕೆ ಆಚಾರ್ಯ ಚಾಣಿಕ್ಯ ಹೇಳಿದ ಹಿತವಾದ ಮಾತುಗಳೇನು ಓದಿ.

ಆಚಾರ್ಯ ಚಾಣಕ್ಯ ಎಂದರೆ ತಿಳಿಯದವರೆ ಇಲ್ಲ. ಸಣ್ಣ ಮಕ್ಕಳು ಕೂಡ ಆಚಾರ್ಯ ಚಾಣಕ್ಯ ಯಾರು ಎಂದರೆ ನೀತಿ ಹೇಳಿಕೊಟ್ಟವರು, ಮೌರ್ಯರ ಸ್ಥಾಪಕ ಎನ್ನುತ್ತಾರೆ. ಹೀಗೆ ಹೆಸರು ಗಳಿಸಿರುವ ಆಚಾರ್ಯ ಚಾಣಕ್ಯರ ಬಗೆಗೆ ಒಂದಿಷ್ಟು ಮಾಹಿತಿಯ ಜೊತೆಗೆ, ಅವರ ಕೆಲವು ನುಡಿಮುತ್ತುಗಳನ್ನು ಈ…

ಜಿಮ್ ನಲ್ಲಿ ವೇಟ್ ಲಿಪ್ಟಿಂಗ್ ಮೂಲಕ ತನ್ನ ದೇಹವನ್ನು ದಂಡಿಸುತ್ತಿರುವ ಸಮಂತಾ ವಿಡಿಯೋ

ಜಿಮ್ ಈಗಿನ ಕಾಲದಲ್ಲಿ ಅತಿ ಹೆಚ್ಚು ಲಾಭದಾಯಕ ಕೆಲಸ ಯಾಕೆಂದರೆ ಪ್ರತಿಯೊಬ್ಬರೂ ತಮ್ಮ ದೇಹ ಸದೃಢವಾಗಿ ಇಟ್ಟುಕೊಳ್ಳಲು ಜಿಮ್ ನ ಮೊರೆ ಹೋಗುತ್ತಾರೆ. ಒಂದು ಊರಿನಲ್ಲಿ ಎರಡರಿಂದ ಮೂರು ಜಿಮ್ ಗಳಂತು ಇದ್ದೆ ಇರುತ್ತದೆ. ಹುಡುಗರು, ಹುಡುಗಿಯರು ಇಬ್ಬರೂ ಹೋಗಬಹುದಾದಂತ ಜಿಮ್…

ಕಲಿಯುಗದ 5 ಸತ್ಯವನ್ನು ಬಿಚ್ಚಿಟ್ಟ ಶ್ರೀ ಕೃಷ್ಣ, ಓದಿ ರೋಚಕ ಕಥೆ.

ಮಹಾಭಾರತ ಯಾರಿಗೆ ತಿಳಿದಿಲ್ಲ. ಇದು ನಮ್ಮ ಗ್ರಂಥಗಳಲ್ಲೇ ಶ್ರೇಷ್ಠ ಗ್ರಂಥವೆಂದು ಖ್ಯಾತಿ ಪಡೆದಿದೆ. ಇದು ಹಿಂದೂಗಳಿಗೆ ಮಾತ್ರ ಸೀಮಿತವಾಗಿಲ್ಲ. ಇದು ಮಾನವ ಜಾತಿಗೆ ಸೀಮಿತವಾಗಿದೆ.ಇದರಿಂದ ಪ್ರತಿ ಮನುಷ್ಯನಿಗೆ ಜ್ಞಾನ ಮತ್ತು ಮಾರ್ಗದರ್ಶನ ಸಿಗುತ್ತದೆ. ಇಲ್ಲಿ ಜೀವನಕ್ಕೆ ಸಂಬಂಧ ಪಟ್ಟ ಎಲ್ಲಾ ರೀತಿಯ…

ತಜ್ಞರ ಪ್ರಕಾರ ದೀಪಾವಳಿ ಹಬ್ಬಕ್ಕೆ ಚಿನ್ನದ ಬೆಲೆ ಎಷ್ಟಿರಲಿದೆ ಗೊತ್ತೇ

ಈ ದೀಪಾವಳಿಗೆ ಚಿನ್ನದ ಬೆಲೆ ಎಷ್ಟಾಗಲಿದೆ? ಎನ್ನುವುದರ ಬಗ್ಗೆ ತಜ್ಞರು ಕೊಟ್ಟ ನಿಖರವಾದ ಬೆಲೆಯನ್ನು ಹಾಗೂ ಅದರ ಕುರಿತಾದ ಮಾಹಿತಿಯನ್ನು ನಾವು ಈ ಲೇಖನದಲ್ಲಿ ತಿಳಿಸಿಕೊಡುತ್ತಿದ್ದೇವೆ. ಇಡೀ ದೇಶದಲ್ಲಿ ಕೆಲವು ತಿಂಗಳುಗಳ ಹಿಂದೆ ಆರಂಭವಾದ ಲಾಕ್ ಡೌನ್ ಇಂದಾಗಿ ಬಹಳ ಬೇಗ…