ಈ ಹಣ್ಣಿನ ಬೀಜದಲ್ಲಿದೆ ನೀವು ಊಹಿಸದಂತ ಅರೋಗ್ಯ
ಹಲಸಿನಹಣ್ಣು ಅಂದ್ರೆ ಯಾರಿಗೆ ತಾನೇ ಇಷ್ಟವಿಲ್ಲ ಹೇಳಿ, ಬಹುತೇಕ ಜನರು ಇದನ್ನು ತಿನ್ನಲು ಇಷ್ಟ ಪಡುತ್ತಾರೆ, ಈ ಹಣ್ಣಿನಲ್ಲಿ ಕ್ಯಾಲ್ಸಿಯಂ ಹಾಗು ವಿಟಮಿನ್, ಫೈಬರ್ ಪೊಟ್ಯಾಶಿಯಮ್ ಮತ್ತು ಮೈಕ್ರೋನ್ಯೂಟ್ರಿಯೆಂಟ್ಸ್ ಅಂಶ ಹೇರಳವಾಗಿದೆ. ಇನ್ನು ಈ ಹಣ್ಣು ಅಷ್ಟೇ ಅಲ್ದೆ ಇದರ ಬೀಜಗಳಲ್ಲಿ…