ಅತಿಯಾಗಿ ಚಿಂತಿಸುವುದನ್ನು ಕಡಿಮೆ ಮಾಡೋದು ಹೇಗೆ? ಸುಲಭ ಉಪಾಯ
ಜಗತ್ತಿನಲ್ಲಿ ಪ್ರತಿಯೊಬ್ಬ ಮನುಷ್ಯರು ಕೂಡ ಯೋಚನೆ ಮಾಡುತ್ತಾರೆ ಯೋಚನೆ ಮಾಡುವುದನ್ನು ಯಾರಿಂದಲೂ ನಿಲ್ಲಿಸಲು ಸಾಧ್ಯವಿಲ್ಲ. ಆದರೆ ಅತಿಯಾಗಿ ಯೋಚನೆ ಮಾಡುವುದು ಮತ್ತು ಅತಿಯಾಗಿ ಚಿಂತೆ ಮಾಡುವುದನ್ನ ಕಡಿಮೆ ಮಾಡಬಹುದು. ಯಾಕೆಂದ್ರೆ ಈ ಅವಧಿಯಲ್ಲಿ ಯಾವುದೇ ಈ ಓವರ್ ಥಿಂಕಿಂಗ್ ಅಥವಾ ಅತಿಯಾಗಿ…