Day: April 20, 2020

ಅಡುಗೆಗೆ ಯಾವ ಎಣ್ಣೆ ಒಳ್ಳೆಯದು ಗೊತ್ತೇ

ಎಣ್ಣೆಯ ಬಗ್ಗೆ ಎಲ್ಲರಿಗೂ ಗೊತ್ತಿದೆ. ಎಣ್ಣೆಯನ್ನು ಬಳಸದೇ ಅಡಿಗೆ ಮಾಡುವುದು ಕಷ್ಟ. ಎಣ್ಣೆಯಲ್ಲಿ ತುಂಬಾ ವಿಧಗಳಿವೆ. ಆದರೆ ತಿನ್ನುವ ಎಣ್ಣೆಯ ಬಗ್ಗೆ ನಾವು ಇಲ್ಲಿ ತಿಳಿಯೋಣ. ಬಹಳಷ್ಟು ವ್ಯೆದ್ಯರು ಹೇಳುತ್ತಾರೆ ಎಣ್ಣೆಯನ್ನು ಕಡಿಮೆ ಬಳಸಿ. ಹೃದಯದ ಕಾಯಿಲೆ ಬರಬಹುದು. ಕೊಲೆಸ್ಟ್ರಾಲ್ ಹೆಚ್ಚಾಗಬಹುದು…

ಒಬ್ಬ ಸಾಮಾನ್ಯ ಅಡಿಗೆ ಭಟ್ಟರ ಮಗ ಕನ್ನಡದ ಸೂಪರ್ ಸ್ಟಾರ್ ಆದ ರೋಚಕ ಕಥೆ

ಒಂದು ಸಾಮಾನ್ಯ ಅಡಿಗೆ ಭಟ್ಟರ ಮಗ ಕನ್ನಡಿಗರಿಗೆ ರುಚಿ ರುಚಿಯಾದಂತಹ ಸಿನಿಮಾಗಳನ್ನು ಬಡಿಸಿದ ಕತೆಯನ್ನು ನಾವು ಇಲ್ಲಿ ತಿಳಿಯೋಣ.ಬಡತನಲ್ಲಿ ಬೆಳೆದು ಬಂದು ಬರೀ ಬುದ್ಧಿವಂತಿಕೆ ಇದ್ದರೆ ಸಾಕು ಏನನ್ನಾದರೂ ಸಾಧಿಸಬಹುದು ಎಂದು ತೋರಿಸಿದ ಬುದ್ಧಿವಂತ. ಕೇವಲ ಬುದ್ಧಿವಂತಿಕೆಯಿಂದ ತನ್ನ ಹಣೆಬರಹವನ್ನು ಬದಲಿಸಿಕೊಂಡ…

ರುಚಿಕರವಾದ ಗುಲಾಬ್ ಜಾಮೂನು ಮನೆಯಲ್ಲೇ ಮಾಡುವ ಸುಲಭ ವಿಧಾನ

ಮೊದಲು ಸಕ್ಕರೆ ಪಾಕ ಹೇಗೆ ಮಾಡೋದು ಅಂತ ನೋಡೋಣ. ಎರಡು ಕಪ್ ಸಕ್ಕರೆ (ಒಂದು ಪ್ಯಾಕೆಟ್ ಗೆ) ತೆಗೆದುಕೊಂಡು ಅದೇ ಕಪ್ ಅಲ್ಲಿ ಎರಡು ಕಪ್ ನೀರನ್ನು ಹಾಕಿ ಸಕ್ಕರೆ ಕರಗಿಸಿ ನಂತರ ಎರಡು ಸ್ಪೂನ್ ಅಷ್ಟು ಹಾಲನ್ನ ಹಾಕಬೇಕು. ಹಾಲು…

ರಸ್ತೆ ಬದಿಯಲ್ಲಿ ತರಕಾರಿ ಮಾರಿ ಬಡ ರೋಗಿಗಳಿಗಾಗಿ ಆಸ್ಪತ್ರೆ ಕಟ್ಟಿಸಿದ ರೈತನ ಮಗಳು

ಸ್ವಾರ್ಥಿಗಳೇ ತುಂಬಿರುವಂತ ಈ ಸಮಾಜದಲ್ಲಿ ನಿಸ್ವಾರ್ಥ ಮನೋಭಾವದರು ಇದ್ದಾರೆ ಬಡವರಿಗಾಗಿ ಹಾಗೂ ಪರರಿಗೆ ಅನುಕೂಲತೆ ಮಾಡಿಕೊಡುತ್ತಾರೆ ಅನ್ನೋ ಜನಗಳು ಕೂಡ ಒಂದಿಷ್ಟು ಇದ್ದಾರೆ ಅನ್ನೋದಕ್ಕೆ ಈ ಮಹಿಳೆಯೇ ಉತ್ತಮ ಸಾಕ್ಷಿ ಅನ್ನಬಹುದು. ಹೌದು ತಾನು ಕಷ್ಟದಲ್ಲಿದ್ದರು ತನ್ನಿಂದ ಬೇರೆಯವರಿಗೂ ಅನುಕೂಲವಾಗಲಿ ಅನ್ನೋ…

ರೈತ ಭಾಂದವರಿಗಾಗಿ: ಅಡಿಕೆ ಬೆಳೆಯುವ ಸೂಕ್ತ ವಿಧಾನ

ಅಡಿಕೆ ಬೆಳೆಯು ನೋಡಲು ಸುಂದರ ಮತ್ತು ವಾಣಿಜ್ಯ ಬೆಳೆಯಾಗಿದೆ. ಅಡಿಕೆ ಬೆಳೆಯನ್ನು ವ್ಯೆಜ್ಞಾನಿಕ ಪದ್ಧತಿಯಲ್ಲಿ ಬೆಳೆದರೆ ಮಾತ್ರ ಉಪಯೋಗವಾಗುತ್ತದೆ. ಅಡಿಕೆಯನ್ನು ಯಾವ ರೀತಿಯ ಪ್ರದೇಶದಲ್ಲಿ ನೆಡಬೇಕು, ಅಡಿಕೆಯನ್ನು ಜಾಸ್ತಿ ನೀರು ನಿಲ್ಲುವ ಪ್ರದೇಶದಲ್ಲಿ ಬೆಳೆಯಬಾರದು. ಇವತ್ತು ಬಯಲು ಪ್ರದೇಶ ಇರಬಹುದು ಅಥವಾ…