Day: April 8, 2020

ಈ ವಸ್ತುಗಳನ್ನು ಮುಟ್ಟಿದ ತಕ್ಷಣ ಸೋಪಿನಿಂದ ಕೈ ತೊಳೆಯಲು ಮರೆಯದಿರಿ

ಕರೋನ ವೈರಸ್ ಈಗಾಗಲೇ ದೇಶದ ಎಲ್ಲಾ ಕಡೆ ವ್ಯಾಪಕವಾಗಿ ಹಬ್ಬಿ ಅಟ್ಟಹಾಸದಿ ಮೆರೆಯುತ್ತಿದ್ದು ಇದರ ಸಲುವಾಗಿ ದೇಶದೆಲ್ಲೆಡೆ ಲಾಕ್ ಡೌನ್ ಆಗಿದೆ. ಇಷ್ಟಾದರೂ ಜನ ಬುದ್ಧಿ ಕಲಿಯದೆ ಕೆಲವರು ಉದ್ದೇಶ ಪೂರ್ವಕವಾಗಿ ಮನೆಯಿಂದ ಆಚೆ ಹೋಗಿ ಸುತ್ತಾಡಿಕೊಂಡು ಬಂದು ಹೊರ ಜಗತ್ತಿನ…

ಹೆಂಗಸರಲ್ಲಿ ಮಾನಸಿಕ ಒತ್ತಡ ನಿವಾರಿಸುವ ಜೊತೆಗೆ ನೆಮ್ಮದಿ ನೀಡುವ ಹಣ್ಣುಗಳಿವು

ಮನುಷ್ಯನಿಗೆ ಸಮಸ್ಯೆಗಳು ಬರದೇ ಮರಗಳಿಗೆ ಬರುವುದಿಲ್ಲ. ಸಮಸ್ಯೆ ಬಂದಾಗ ಕೆಲವರು ಮಾನಸಿಕವಾಗಿ ಬೇಗ ಕುಗ್ಗಿ ಹೋಗುತ್ತಾರೆ. ವಿಶೇಷವಾಗಿ ಹೆಂಗಸರು ಗಂಡ, ಅತ್ತೆ, ಮಾವ, ಮತ್ತು ಮಕ್ಕಳು ಎಲ್ಲರ ಬಗ್ಗೆ ಜವಾಬ್ದಾರಿ ಹೊಂದಿ ಮಾನಸಿಕವಾಗಿ ಕುಗ್ಗಿ ಹೋಗುತ್ತಾರೆ. ಮಹಿಳೆಯರು ತಮಗೆ ತಿಳಿಯದೇ ಮಾನಸಿಕ…

ದಿನಕ್ಕೆ ಎಷ್ಟು ಲೀಟರ್ ನೀರು ಕುಡಿಯಬೇಕು ಅದು ಯಾವ ಸಮಯದಲ್ಲಿ ಗೊತ್ತಾ? ನಿಮಗಿದು ತಿಳಿದಿರಲಿ

ನಾವು ಆರೋಗ್ಯವಂತರಾಗಿ ಇರಬೇಕು ಯಾವುದೇ ಅನಾರೋಗ್ಯ ಬರದೆ ಇರಲಿ ಅಂತ ನಮ್ಮ ಉತ್ತಮ ಆರೋಗ್ಯಕ್ಕಾಗಿ ನಾವು ಎಷ್ಟೆಲ್ಲಾ ಶ್ರಮ ಪಡುತ್ತೇವೆ! ಆದರೂ ಈಗಿನ ಕಾಲದಲ್ಲಿ ನಾವು ಉತ್ತಮ ಆರೋಗ್ಯವನ್ನು ಹಿಂಡುವುದು ಸ್ವಲ್ಪ ಕಷ್ಟದ ವಿಷಯ. ಅದಕ್ಕೆ ಕಾರಣ ನಮ್ಮ ಈಗಿನ ಜೀವನ…

ಪ್ರತಿದಿನ 2 ರಿಂದ 3 ಶುದ್ಧವಾದ ಬೇವಿನ ಎಲೆ ತಿನ್ನುವುದರಿಂದ ಶರೀರಕ್ಕೆ ಎಷ್ಟೆಲ್ಲ ಲಾಭವಿದೆ ಗೊತ್ತೇ?

ನಮ್ಮ ಮನೆಯಲ್ಲಿ ಬೇಕಾದಷ್ಟು ಸೊಪ್ಪುಗಳಿರುತ್ತವೆ. ಆದರೆ ಇದರ ಬಗ್ಗೆ ಮಾಹಿತಿ ಇರುವುದಿಲ್ಲ. ಕಹಿಬೇವನ್ನು ಯುಗಾದಿ ಹಬ್ಬಕ್ಕೆ ಮಾತ್ರ ಬಳಸುತ್ತಾರೆ ಎಂದು ಕೆಲವರು ತಿಳಿದಿದ್ದಾರೆ. ಇದರ ಪ್ರಯೋಜನ ಬಹಳ ಇದೆ. ಹಾಗೆಯೇ ನಾವು ಕಹಿಬೇವಿನ ಪ್ರಯೋಜನದ ಬಗ್ಗೆ ತಿಳಿಯೋಣ. ಬೇವಿನ ಸೊಪ್ಪಿನಲ್ಲಿ ಆರೋಗ್ಯಕ್ಕೆ…

ತುಳಸಿ ಗಿಡದ ಬಳಿ ಯಾವುದೇ ಕಾರಣಕ್ಕೂ ಇಂತಹ ತಪ್ಪು ಮಾಡದಿರಿ

ಹಿಂದೂ ಧರ್ಮದಲ್ಲಿ ಹಲವಾರು ರೀತಿಯ ಆಚಾರ ವಿಚಾರ ಸಂಪ್ರದಾಯ ಪದ್ಧತಿಗಳು ನಮಗೆ ಕಾಣ ಸಿಗುತ್ತವೆ. ಹಿಂದಿನ ಕಾಲದಿಂದಲೂ ಮಾಡಿಕೊಂಡು ನಡೆಸಿಕೊಂಡು ಬರುತ್ತಿರುವ ಕೆಲವು ಸಂಪ್ರದಾಯಗಳನ್ನು ನಾವು ಇಂದಿಗೂ ಕೂಡ ಕೆಲವು ಮನೆಗಳಲ್ಲಿ ಕಾಣಬಹುದು. ಇನ್ನೂ ಕೆಲವು ಕಡೆ ಈ ಸಂಪ್ರಾದಯ ಆಚಾರ…