ಅಜೀರ್ಣತೆ ಮಲಬದ್ಧತೆ ಪಿತ್ತವನ್ನು ನಿವಾರಿಸಿ ತಕ್ಷಣ ರಿಲೀಫ್ ನೀಡುವ ಮನೆಮದ್ದು
ದೈಹಿಕವಾಗಿ ಕಾಡುವಂತ ಒಂದಿಷ್ಟು ಸಮಸ್ಯೆಗಳನ್ನು ಮನೆಯಲ್ಲಿಯೇ ಮನೆಮದ್ದು ತಯಾರಿಸಿ ಅವುಗಳಿಗೆ ಸೂಕ್ತ ಪರಿಹಾರವನ್ನು ಕಂಡುಕೊಳ್ಳುವಂತ ಮನೆಮದ್ದನ್ನು ಈ ಮೂಲಕ ತಿಳಿಯೋಣ. ಈ ಮನೆಮದ್ದು ಅಂದರೆ ಇದನ್ನು ಅಡುಗೆಯ ರೀತಿಯಲ್ಲಿ ಮಾಡಿ ಸೇವಿಸಬಹುದಾಗಿದೆ. ಅಡುಗೆ ಮಲೆನಾಡಿನಲ್ಲಿ ಹೆಚ್ಚು ಪ್ರಸಿದ್ದಿ ಅನ್ನೋದನ್ನ ತಿಳಿಯಲಾಗಿದೆ ಇದನ್ನು…