Day: January 8, 2020

ಪ್ರತಿದಿನ ಬಾಳೆಹಣ್ಣು ಸೇವನೆಯಿಂದ ಸಿಗುವ ಆರೋಗ್ಯಕರ ಲಾಭಗಳಿವು

ಆರೋಗ್ಯಕ್ಕೆ ಹಲವು ಹಣ್ಣು ತರಕಾರಿಗಳಿವೆ ಹಾಗೆಯೆ ಅದರಲ್ಲಿ ಒಂದಾಗಿರುವಂತ ಬಾಳೆಹಣ್ಣು ಕೂಡ ಉತ್ತಮ ಆರೋಗ್ಯವನ್ನು ವೃದಿಸುವುದರ ಜೊತೆಗೆ ದೇಹಕ್ಕೆ ಪೌಷ್ಟಿಕಾಂಶವನ್ನು ಒದಗಿಸಿಕೊಡುತ್ತದೆ ಹಾಗೂ ವಿಟಮಿನ್ ಅಂಶಗಳನ್ನು ದೇಹಕ್ಕೆ ಪೂರೈಸುತ್ತದೆ. ದೇಹವನ್ನು ಬಲವಾಗಿ ಬೆಳೆಯಲು ಮೂಳೆಗಳ ಬಲವರ್ಧನೆಗೆ ಬಾಳೆಹಣ್ಣು ಸಹಕಾರಿ. ಹಾಗಾಗಿ ಜಿಮ್…

ಕಿವಿಯೊಳಗೆ ಕೀಟಗಳು ಏನಾದರು ಸೇರಿಕೊಂಡರೆ ಸೂಕ್ತ ಪರಿಹಾರ ನೀಡುವ ವಿಧಾನ

ಸಾಮಾನ್ಯವಾಗಿ ಈ ರೀತಿಯ ಸಮಸ್ಯೆ ಬಗ್ಗೆ ನೀವು ಒಮ್ಮೆಯಾದರೂ ಕೇಳಿರುತ್ತೀರ ಅಥವಾ ನಿಮ್ಮ ಮನೆಯಲ್ಲಿಯೇ ಒಂದು ವೇಳೆ ಇಂತಹ ಒಂದು ಸಮಸ್ಯೆಯನ್ನು ನೋಡಿರುತ್ತೀರ. ಮಲಗಿದಾಗ ಆಕಸ್ಮಿಕವಾಗಿ ಕಿವಿಯೊಳಗೆ ಇರುವೆ ಅಥವಾ ಕೀಟಗಳು ಸೇರಿಕೊಂಡರೆ ಕಿವಿಯಲ್ಲಿ ನೋವು ಆಗುವುದು ಹಾಗೂ ನೆಮ್ಮದಿಯಿಂದ ನಿದ್ರಿಸಲು…

ದೇಹಕ್ಕೆ ರಕ್ತಕಣಗಳನ್ನು ವೃದ್ಧಿಸುವ ಆಹಾರಗಳಿವು

ಮನುಷ್ಯನ ದೇಹದಲ್ಲಿ ಸ್ವಲ್ಪ ಮಟ್ಟಿಗೆ ಏನಾದರು ವ್ಯತ್ಯಾಸ ಆದ್ರೂ ಅನಾರೋಗ್ಯ ಸಮಸ್ಯೆ ಕಾಡುತ್ತದೆ, ಹಾಗಾಗಿ ಆರೋಗ್ಯದ ವಿಚಾರದಲ್ಲಿ ಯಾವುದೇ ಕಾರಣಕ್ಕೂ ನಿರ್ಲಕ್ಷ್ಯ ಮಾಡಬಾರದು. ದೇಹದಲ್ಲಿನ ರಕ್ತ ಕಣಗಳು ಕಡಿಮೆ ಪ್ರಮಾಣದಲ್ಲಿಇದ್ದರೆ ರಕ್ತ ಹೀನತೆ ಸಮಸ್ಯೆ ಕಾಡುತ್ತದೆ ಹಾಗೂ ನಾನಾ ರೀತಿಯ ಸಮಸ್ಯೆಗಳು…

ಗ್ಯಾಸ್ಟ್ರಿಕ್ ಅಜೀರ್ಣತೆ ಸಮಸ್ಯೆಯನ್ನು ಕ್ಷಣದಲ್ಲೇ ನಿವಾರಿಸುವ ಸುಲಭ ಮನೆಮದ್ದು

ಇತ್ತೀಚಿನ ದಿನಗಳ್ಲಲಿ ಚಿಕ್ಕ ಮಕ್ಕಳಿಂದ ವಯಸ್ಸಾದ ಮುದುಕನವರೆಗೂ ಈ ಗ್ಯಾಸ್ಟ್ರಿಕ್ ಸಮಸ್ಯೆ ಕಾಣಿಸಿಕೊಳ್ಳುತ್ತಿದೆ, ಇದಕ್ಕೆ ಕಾರಣ ಇಂದಿನ ಆಧುನಿಕ ಶೈಲಿ ಅಂದರೆ ತಪ್ಪಾಗಲಾರದು. ಹೌದು ಸಮಯಕ್ಕೆ ಸರಿಯಾಗಿ ಊಟ ಸೇವನೆ ಮಾಡದೇ ಇರುವುದು ಹಾಗೂ ಜಂಕ್ ಫುಡ್ ಸೇವನೆ ಮಾಡುವುದು ಆಹಾರ…

ಮನೆಯಲ್ಲಿ ತಾಮ್ರದ ತಂಬಿಗೆ ಇದ್ರೆ ಆಗುವ ಪ್ರಯೋಜನಗಳಿವು

ಹಿಂದಿನ ಕಾಲದಲ್ಲಿ ಬಹಳಷ್ಟು ಜನರ ಮನೆಯಲ್ಲಿ ತಾಮ್ರದ ತಂಬಿಗೆಗಳು ಇರುತ್ತಿದ್ದವು, ಇದರಿಂದ ಅನೇಕ ಪ್ರಯೋಜನಗಳನ್ನು ಪಡೆದುಕೊಳ್ಳುತ್ತಿದ್ದರು. ಅಷ್ಟೇ ಅಲ್ದೆ ಆರೋಗ್ಯಕ್ಕೂ ಕೂಡ ತಾಮ್ರದ ತಂಬಿಗೆ ಉತ್ತಮ ಪ್ರಯೋಜನಕಾರಿಯಾಗಿ ಕೆಲಸ ಮಾಡುತ್ತಿತ್ತು, ಆದ್ದರಿಂದ ಹಿಂದಿನ ಕಾಲದಲ್ಲಿ ಮನೆಯಲ್ಲಿ ತಾಮ್ರದ ತಂಬಿಗೆಯಲ್ಲಿ ನೀರು ಕುಡಿಯುತ್ತುದ್ದರು…

ಹುಟ್ಟಿದ ಕೂಡಲೇ ಮಗು ಅಳೋದು ಯಾಕೆ ಇದರ ಇಂದಿರುವ ಕಾರಣವೇನು ಗೊತ್ತೇ

ಗರ್ಭದಿಂದ ಹೊರಗಿನ ಪ್ರಪಂಚಕ್ಕೆ ಬಂದ ಕೂಡಲೇ ಮಗು ಆಳುವುದು ಜಗತ್ತಿನಲ್ಲಿ ಸರ್ವೇ ಸಾಮಾನ್ಯವಾಗಿದೆ. ಹಾಗಾದ್ರೆ ಹುಟ್ಟಿದ ಕೂಡಲೇ ಮಗು ಅಳೋದು ಯಾಕೆ ಗರ್ಭದಲ್ಲಿರುವ ಮಗು ದುಃಖಿತವಾಗಿರುತ್ತದೆಯಾ ಆದ್ದರಿಂದಲೇ ಮಗು ಹೊರಗಿನ ಪ್ರಪಂಚಕ್ಕೆ ತೆರೆದುಕೊಂಡ ತಕ್ಷಣ ಅಳುತ್ತದೆಯಾ ಎಂಬುದಕ್ಕೆ ಹಿರಿಯರು ಹೇಳುವ ರೀತಿಯಲ್ಲಿ…

ಜನವರಿ10 ಚಂದ್ರ ಗ್ರಹಣ ನಂತರ ಈ ರಾಶಿಯವರಿಗೆ ಗಜ ಕೇಸರಿ ಯೋಗ ಶುರುವಾಗಲಿದೆ

ಕಂಕಣ ಸೂರ್ಯ ಗ್ರಹಣ ನಡೆದು ಇನ್ನೂ ಕೆಲವೇ ದಿನಳಾಗಿವೆ ಆದರೆ ವರ್ಷದ ಮೊದಲನೇ ತಿಂಗಳಲ್ಲೇ ಮತ್ತೊಂದು ಚಂದ್ರ ಗ್ರಹಣ ಸಂಭವಿಸಲಿದೆ ಜನವರಿ 10 ಹುಣ್ಣಿಮೆ ಅಲ್ಲದೆ ಬಹಳ ವಿಶೇಷವಾಗಿ ಗುರು ಪೌರ್ಣಮೆಯ ದಿನವೇ ಚಂದ್ರ ಗ್ರಹಣ ಸಂಭವಿಸುತ್ತಿರುವುದರಿಂದ ಕೆಲವು ರಾಶಿಯವರು ಗಜಕೇಸರಿ…

ಹತ್ತನೇ ತರಗತಿ ಪಾಸ್ ಆಗಿರುವಂತ ಉದ್ಯೋಗಾಕಾಂಕ್ಷಿಗಳಿಗೆ ಇಲ್ಲಿದೆ ಸಿಹಿ ಸುದ್ದಿ

ಕರ್ನಾಟಕ ಸರ್ಕಾರದ ಅಡಿಯಲ್ಲಿ ಜಿಕೆವಿಕೆ ಕೃಷಿ ವಿಶ್ವವಿದ್ಯಾನಿಲಯ ಬೆಂಗಳೂರು ಇವರು ಖಾಲಿ ಇರುವ ವಿವಿಧ ಹುದ್ದೆಗಳಿಗೆ ಅರ್ಹ ಮತ್ತು ಆಸಕ್ತ ವಿದ್ಯಾರ್ಥಿಗಳಿಂದ ಅರ್ಜಿ ಆಹ್ವಾನಿಸಿದ್ದಾರೆ, ಆಸಕ್ತ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ ಹುದ್ದೆ ವೇತನ ಇತ್ಯಾದಿ ಮಾಹಿತಿಗಳು ಈ ಕೆಳಕಂಡಂತಿವೆ. ಕರ್ನಾಟಕ ಸರ್ಕಾರದ…

ಈ 5 ರಾಶಿಯವರು ಹುಟ್ಟುತ್ತಲೇ ಬುದ್ದಿವಂತರು ಹಾಗೂ ಯೋಚಾನ ಶೀಲರಾಗಿರುತ್ತಾರೆ

ಮನುಷ್ಯನಲ್ಲಿ ಬುದ್ಧಿವಂತಿಕೆಯೆಂಬುದು ಬಹಳ ಉಪಯುಕ್ತವಾದ ಒಂದು ಅಂಶ, ಮೈಯಲ್ಲಿ ಶಕ್ತಿ ಇಲ್ಲದಿದ್ದರೂ ಪರವಾಗಿಲ್ಲ ತಲೆಯಲ್ಲಿ ಬುದ್ಧಿವಂತಿಕೆ ಇದ್ದರೆ ಸಾಕು ಯಾವ ಕಾರ್ಯವನ್ನಾದರೂ ಸಾಧಿಸಬಹುದು. ಹೀಗಿರುವಾಗ ಕೆಲವರು ತಮ್ಮ ವಿದ್ಯಾಭ್ಯಾಸದಿಂದ ಬುದ್ಧಿವಂತರಾಗಿರುತ್ತಾರೆ, ಇನ್ನೂ ಕೆಲವರು ತಮ್ಮ ಅನುಭವದಿಂದ ಬುದ್ಧಿವಂತರಾಗಿರುತ್ತಾರೆ. ಆದರೆ ನಾವಿಂದು ಚರ್ಚಿಸುತ್ತಿರುವುದು…