ಈ ವರ್ಷದ ಕೊನೆ ವಾರ ಭವಿಷ್ಯ ನಿಮ್ಮ ಪಾಲಿಗೆ ಹೇಗಿರತ್ತೆ ತಿಳಿದುಕೊಳ್ಳಿ

0 39

weekly astrology predictions: ಮೇಷ ರಾಶಿ ಚಂದ್ರನ ಚಿನ್ನಗೆ ಸಂಬಂಧಿಸಿದಂತೆ ಮೊದಲ ಮನೆಯಲ್ಲಿ ರಾಹು ಇರುವುದರಿಂದ ನಿಮ್ಮ ದಿನಾಚರಣೆಯಲ್ಲಿ ಯೋಗವನ್ನು ಸೇರಿಸಿದರೆ ನಿಮ್ಮ ಅನೇಕ ಆರೋಗ್ಯ ಸಮಸ್ಯೆಗಳು ದೂರವಾಗುತ್ತದೆ ನಿಮ್ಮ ಹಣವನ್ನು ಯಾವುದೇ ರೀತಿಯ ಸಮಿತಿಯಲ್ಲಿ ಅಥವಾ ಯಾವುದೇ ಅಕ್ರಮ ಹೂಡಿಕೆಯಲ್ಲಿ ಇರಿಸುವುದನ್ನು ತಪ್ಪಿಸಿ ನಿಮ್ಮ ಕುಟುಂಬದಲ್ಲಿ ಯಾರಾದರೂ ವರ್ಗಾವಣೆಗೊಳ್ಳುವ ಸಾಧ್ಯತೆಗಳು ಅಥವಾ ನಿಮ್ಮ ನಿವಾಸವನ್ನು ನೀವು ಬದಲಾಯಿಸುವ ಯೋಜನೆ ಹಾಕಿಕೊಳ್ಳವ ಸಾಧ್ಯತೆಗಳಿವೆ ಅಲ್ಲದೆ ಯಾವುದೇ ಕೆಲಸವನ್ನು ಸಮಯಕ್ಕೆ ಸರಿಯಾಗಿ ಪೂರ್ಣಗೊಳಿಸಲು ವಿಫಲರಾಗುತ್ತೇವೆ

weekly astrology predictions

ವಾರದ ಮಧ್ಯ ಮತ್ತು ಕೊನೆಯ ಭಾಗವು ತುಂಬಾ ಅನುಕೂಲಕರವಾಗಿರುತ್ತದೆ ಏಕೆಂದರೆ ಈ ಸಮಯದಲ್ಲಿ ನೀವು ಪ್ರತಿಯೊಂದು ವಿಷಯವನ್ನು ಸರಿಯಾಗಿ ಅರ್ಥ ಮಾಡಿಕೊಳ್ಳಲು ಯಾವುದೇ ತೊಂದರೆಗಳು ಬರುವುದಿಲ್ಲ ನಿಮ್ಮ ಭಾವನೆಗಳನ್ನು ಬಹಿರಂಗಪಡಿಸಬಹುದು ಮತ್ತು ನಿಮ್ಮ ಪ್ರೀತಿಯನ್ನು ಹಾಳು ಮಾಡುವ ಮೂಲಕ ನಿಮ್ಮನ್ನು ಮೋಸಗೊಳಿಸಬಹುದು ವೈವಾಹಿಕ ಜೀವನದಲ್ಲಿ ಈ ವಾರ ಸಂದರ್ಭವು ನಿಮ್ಮ ತಾಳ್ಮೆಯನ್ನು ಪರೀಕ್ಷಿಸಬಹುದು ಅದಕ್ಕಾಗಿ ನಿಮ್ಮನ್ನು ನೀವು ನಿಯಂತ್ರಿಸಿಕೊಳ್ಳಬೇಕು ಈ ವಾರ ವ್ಯಾಪಾರಿಗಳಿಗೆ ಉತ್ತಮ ಸಮಯ ಸರ್ಕಾರಿ ಉದ್ಯೋಗಕ್ಕಾಗಿ ಪ್ರಯತ್ನಿಸುತ್ತಿರುವವರು ಜನರು ದೊಡ್ಡ ಸವಾಲನ್ನು ಎದುರಿಸ ಬೇಕಾಗಬಹುದು ಈ ವಾರದ ಅದೃಷ್ಟದ ಬಣ್ಣ ಕೆಂಪು ಈ ವಾರದ ಅದೃಷ್ಟ ಸಂಖ್ಯೆ 2 ಈ ವಾರದ ನಿಮ್ಮ ಉತ್ತಮ ದಿನ ಸೋಮವಾರ.


Taurus ವೃಷಭ ರಾಶಿ ಯವರಿಗೆ ಸಣ್ಣ ಆರೋಗ್ಯ ಸಮಸ್ಯೆ ಕಾಣಬಹುದು ಇದನ್ನು ಹೊರತುಪಡಿಸಿ ಯಾವುದೇ ದೊಡ್ಡ ಕಾಯಿಲೆ ಬರುವ ಸಾಧ್ಯತೆಗಳು ಕಡಿಮೆ ಅಗತ್ಯ ಬಿದ್ದರೆ ಮನೆಯ ಔಷಧಿಯನ್ನು ಮಾಡಬೇಡಿ ಯಾವುದೇ ಕಾಯಿಲೆಯ ಸಂದರ್ಭದಲ್ಲಿ ವೈದ್ಯರನ್ನು ಸಂಪರ್ಕಿಸಿ ವೈದ್ಯರ ಸಲಹೆ ಮೇರೆಗೆ ಔಷಧಿಯನ್ನು ತೆಗೆದುಕೊಳ್ಳಿ ಈ ವಾರದಲ್ಲಿ ನಿಮ್ಮ ಹಿಂದಿನ ರಹಸ್ಯವನ್ನು ಬಹಿರಂಗಪಡಿಸುವುದರಿಂದ ಕೆಲವು ಸಮಸ್ಯೆಯನ್ನು ಎದುರಿಸುತ್ತೀರಿ

ವ್ಯಾಪಾರದಲ್ಲಿ ಇರುವ ಜನರು ತಮ್ಮ ಪಾಲುದಾರರ ಜೊತೆಗೆ ಬುದ್ಧಿವಂತಿಕೆಯಿಂದ ಕೆಲಸ ಮಾಡಬೇಕು ಇಲ್ಲದಿದ್ದರೆ ಮೋಸ ಮಾಡುವ ಸಾಧ್ಯತೆಗಳಿವೆ ವಿದ್ಯಾರ್ಥಿಗಳು ಜೊತೆಗೆ ಹುಷಾರಾಗಿರಬೇಕು ಏಕೆಂದರೆ ಕೆಟ್ಟವರ ಸಂಗ ಮಾಡಿ ನಿಮ್ಮ ಹೆಸರನ್ನು ಹಾಳು ಮಾಡಿಕೊಳ್ಳುವ ಸಾಧ್ಯತೆಗಳಿವೆ ಸಂಗಾತಿ ಇಲ್ಲದವರಿಗೆ ಸಂಗಾತಿ ಸಿಗುವ ಸಾಧ್ಯತೆಗಳಿವೆ ಕುಟುಂಬಕ್ಕೆ ಹೆಚ್ಚು ಸಮಯವನ್ನು ಕೊಡಿ ಮನೆಯ ಜವಾಬ್ದಾರಿಯನ್ನು ಒಟ್ಟಾಗಿ ನಿಭಾಯಿಸುತ್ತಿರಿ ಈ ವಾರದ ನಿಮ್ಮ ಅದೃಷ್ಟ ದಿನ ಶುಕ್ರವಾರ ಈ ವಾರದ ಅದೃಷ್ಟ ಬಣ್ಣ ಬಿಳಿ ಅದೃಷ್ಟ ಸಂಖ್ಯೆ 4 ಅಗಿದೆ.

Gemini ಮಿಥುನ ರಾಶಿಯವರು ಆರೋಗ್ಯಕ್ಕೆ ಸುಧಾರಣೆ ತರುವ ಕೆಲಸವನ್ನು ಮಾಡಬೇಕಾಗುತ್ತದೆ ತಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಲು ಪೌಷ್ಟಿಕ ಆಹಾರವನ್ನು ಮತ್ತು ಹಸಿರು ತರಕಾರಿಯನ್ನು ತಿನ್ನಬೇಕು ಈ ವಾರ ನಿಮ್ಮ ಖರ್ಚುಗಳು ಹೆಚ್ಚಾಗುತ್ತದೆ ಕುಟುಂಬ ಹಾಗೂ ಪಾಲುದಾರರ ಸಹಾಯದಿಂದ ನಿಮ್ಮ ಖರ್ಚುಗಳನ್ನು ನಿಯಂತ್ರಿಸಿಡಲು ಪ್ರಯತ್ನಿಸಬಹುದು

ನಿಮ್ಮ ತಂದೆ ಆರೋಗ್ಯದಲ್ಲಿ ಧನಾತ್ಮಕ ಬದಲಾವಣೆ ಕಾಣಬಹುದು ಮತ್ತು ನೀವು ಅವರೊಂದಿಗೆ ಸಮಯವನ್ನು ಕಳೆಯುತ್ತೀರಿ ಮತ್ತು ಕೌಟುಂಬಿಕ ಸಮಸ್ಯೆಗಳನ್ನು ಚರ್ಚಿಸುತ್ತೀರಿ ನೀವು ಅವರಿಂದ ಅಪಾರ ಬೆಂಬಲವನ್ನು ಪಡೆಯುತ್ತೀರಿ ಇದರಿಂದ ಸಮಾಜದಲ್ಲಿ ಕೀರ್ತಿ ಹಾಗೂ ಗೌರವವನ್ನು ಪಡೆಯುತ್ತೀರಿ. ನೀವು ಪ್ರೇಮ ಸಂಬಂಧದ ಬಗ್ಗೆ ಹೆಚ್ಚಾಗಿ ಮಾತನಾಡುತ್ತೀರಿ ಇದನ್ನು ನೀವು ತಪ್ಪಿಸಬೇಕು ಮೂರನೇ ವ್ಯಕ್ತಿ ದಾಂಪತ್ಯ ಜೀವನದಲ್ಲಿ ಬರುವ ಸಾಧ್ಯತೆಗಳಿವೆ ನಿಮ್ಮ ಆದಾಯವು ಹೆಚ್ಚಾಗಬಹುದು.

cancer ಕರ್ಕಾಟಕ ರಾಶಿಯಲ್ಲಿ ಶನಿಯೂ 7ನೇ ಮನೆ ಎಲ್ಲಿ ಇರುವುದರಿಂದ ನಿಮ್ಮ ಮಾನಸಿಕ ಸಮಸ್ಯೆಗಳು ದೈಹಿಕ ಸಂತೋಷವನ್ನು ಹಾಳು ಮಾಡಬಹುದು ನಿಮ್ಮ ಯಾವುದೇ ರೀತಿಯ ಎಲೆಕ್ಟ್ರಾನಿಕ್ ಗ್ಯಾಜೆಟ್ ಗಳು ವಸ್ತುಗಳು ಕಾರ್ಯನಿರ್ವಹಿಸದೆ ಇರಬಹುದು ಸಮರ್ಪಕವಾಗಿ ಕಾರ್ಯನಿರ್ವಹಿಸಬಹುದು ವಿಶೇಷವಾಗಿ ನೀವು ನಿಮ್ಮ ಸಂಗಾತಿ ಅಥವಾ ಪ್ರೇಮಿಯ ಜೊತೆಗೆ ಏನೇನಾದರೂ ಮಾತನಾಡುವ ಮುನ್ನ ಯೋಚಿಸಿ ಮಾತನಾಡಬೇಕು ಇಲ್ಲದಿದ್ದರೆ ಅದರ ಅರುಣಾತ್ಮಕ ಫಲಿತಾಂಶ ನಿಮ್ಮ ಜೀವನದಲ್ಲಿ ಕಂಡು ಬರುತ್ತದೆ . ಕರ್ಕಾಟಕ ರಾಶಿಯ ಜನರು ಈ ವಾರ ಮಿಶ್ರ ಫಲಿತಾಂಶವನ್ನು ಪಡೆಯಲಿದ್ದೀರಿ ಕೌಟುಂಬಿಕ ಜೀವನದಲ್ಲಿ ಶಾಂತಿ ಮತ್ತು ಸಂತೋಷ ನೆಲೆಸುತ್ತದೆ ಕರ್ಕಾಟಕ ಈ ವಾರದ ಅದೃಷ್ಟದ ಬಣ್ಣ ಹಸಿರು ಅದೃಷ್ಟದ ದಿನ ಬುಧವಾರ.

Leo ಸಿಂಹ ರಾಶಿ ಈ ವಾರದಲ್ಲಿ ನಿಮ್ಮ ಆರೋಗ್ಯ ಸಮಸ್ಯೆಗಳು ದೂರವಾಗುತ್ತವೆ ಚಂದ್ರನ ಚಿನ್ಹೆಗೆ ಸಂಬಂಧಿಸಿದಂತೆ ಗುರು ಎಂಟನೇ ಮನೆಯಲ್ಲಿ ಇರುವುದರಿಂದ ಈ ವಾರದ ಆರಂಭವು ನಿಮಗೆ ಹಣಕಾಸಿನ ವಿಚಾರದಲ್ಲಿ ಬದಲಾವಣೆಯನ್ನು ತರುತ್ತದೆ ಆದರೆ ನಿಮ್ಮ ಹಣವನ್ನು ಖರ್ಚು ಮಾಡುವಲ್ಲಿ ಸ್ವಲ್ಪ ಯೋಚನೆ ಮಾಡಿ ಅದನ್ನು ಬಳಸಿ ನಿಮ್ಮ ತಾಯಿ ಆರೋಗ್ಯದ ಬಗ್ಗೆ ಕಾಳಜಿ ಇಡಿ ಹಾಗೆಯೇ ತಿಮ್ಮರಾಶಿಯ ಅಧಿಪತಿಯಾಗಿರುವ ಸೂರ್ಯನು ಎಂಟನೇ ಮನೆಯಲ್ಲಿ ಇದ್ದಾನೆ ಆದ್ದರಿಂದ ವೃತ್ತಿಪರ ಆಧಾರದ ಮೇಲೆ ಈ ವಾರ ನಿಮ್ಮ ರಾಶಿ ಚಕ್ರದ ಚಿನ್ಹೆಗಳಿಗೆ ತುಂಬಾ ಒಳ್ಳೆಯದು ಏಕೆಂದರೆ ಈ ಸಮಯದಲ್ಲಿ ನಕ್ಷತ್ರಗಳು ನಿಮ್ಮ ಪರವಾಗಿ ಇರುತ್ತವೆ

ಇನ್ನು ವಿದ್ಯಾರ್ಥಿಗಳಿಗೆ ನಿಮ್ಮ ಮತ್ತು ನಿಮ್ಮ ಯಶಸ್ಸಿನ ಮೇಲೆ ಸ್ವಲ್ಪ ಅಸೂಯೆ ಇರುವ ಕಾರಣ ನಿಮ್ಮನ್ನು ನಿಮ್ಮ ಶಿಕ್ಷಕರಿಂದ ದೂರವಿಡುವ ಕಾರ್ಯಗಳು ನಡೆಯಬಹುದು ಇದರ ಬಗ್ಗೆ ಸ್ವಲ್ಪ ಎಚ್ಚರಿಕೆಯಿಂದ ಇರಬೇಕು ಇವರ ನಿಮ್ಮ ಪ್ರೀತಿ ಪಾತ್ರರಿಂದ ನಿಮಗೆ ಸಂತೋಷ ದೊರೆಯುತ್ತದೆ ತಾಯಿಯ ತಮ್ಮ ತಂದೆಯ ಆರೋಗ್ಯದಲ್ಲಿ ಕ್ಷೀಣತೆ ಉಂಟಾಗಬಹುದು ನಿಮ್ಮ ಹಳೆಯ ಆಸ್ತಿಗಳನ್ನು ಮಾರಾಟ ಮಾಡಬಯಿಸಿದರೆ ಹಿರಿಯರ ಅನುಮತಿಯೊಂದಿಗೆ ಮುಂದುವರೆಯಿರಿ ವಾರದ ಸಿಂಹ ರಾಶಿಯವರ ಅದೃಷ್ಟದ ಬಣ್ಣ ಕಂದು ಬಣ್ಣ ಅದೃಷ್ಟ ಸಂಖ್ಯೆ 2 ಇವರ ಅದೃಷ್ಟದ ದಿನ ಶುಕ್ರವಾರ.

ನಂತರ ಕನ್ಯಾ ರಾಶಿ ಎಲ್ಲಿ ಎಂಟನೇ ಮನೆಯಲ್ಲಿ ರಾಹು ಇರುವುದರಿಂದ ಈ ಅವಧಿಯಲ್ಲಿ ನೀವು ವ್ಯಾಯಾಮ ಅಥವಾ ಯೋಗವನ್ನು ನಿಮ್ಮ ಜೀವನದ ಭಾಗವಾಗಿ ಮಾಡಬಹುದು ಹಣಕಾಸಿನ ವಿಷಯದಲ್ಲಿ ಈ ವಾರ ನೀವು ಪ್ರತಿ ಹೆಜ್ಜೆಯನ್ನು ಚಿಂತನಶೀಲವಾಗಿ ತೆಗೆದುಕೊಳ್ಳಬೇಕಾಗುತ್ತದೆ ಇತರರ ಜೀವನದಲ್ಲಿ ಹಣ ಹೂಡಿಕೆ ಮಾಡುವುದನ್ನು ಈ ವಾರ ನಿಲ್ಲಿಸಿ. ಹೊಸ ವಸ್ತುಗಳ ಖರೀದಿ ಅಥವಾ ಆಭರಣಗಳ ಖರೀದಿಗೆ ಇದು ಉತ್ತಮವಾದ ಸಮಯವಾಗಿದೆ

ನಿಮ್ಮ ಗುರಿಯನ್ನು ಸಾಧಿಸಲು ಒಳ್ಳೆಯ ಸಮಯ ಶಾಲಾ ಅಥವಾ ಕಾಲೇಜಿಗೆ ಹೋಗುವಾಗ ಎಚ್ಚರ ವಹಿಸಬೇಕು ನಿಮ್ಮ ಸಂಗಾತಿಯು ನಿಮ್ಮ ಭಾವನೆಯನ್ನು ಮೆಚ್ಚುತ್ತಾಳೆ ಮತ್ತು ನಿಮಗೆ ಸಾಂತ್ವನ ನೀಡುತ್ತಾಳೆ ಈ ಸಮಯದಲ್ಲಿ ಮದುವೆಯಾಗುವುದು ತುಂಬಾ ಒಳ್ಳೆಯದು ಕಚೇರಿಗಳಲ್ಲಿ ಜವಾಬ್ದಾರಿ ಜಾಸ್ತಿ ಇರುತ್ತದೆ ಸ್ವಲ್ಪ ಜಾಗರೂಕತೆಯಿಂದ ಕೆಲಸ ಮಾಡಿ ಹಣದ ಬಗ್ಗೆ ನಿಮ್ಮ ಚಿಂತೆ ದೂರವಾಗಬಹುದು. ಸಂಧಿವಾತುರೋಗಿಯಾಗಿದ್ದರೆ ರೋಗಿಯಾಗಿದ್ದರೆ ಈ ಸಮಯದಲ್ಲಿ ಸ್ವಲ್ಪ ಹೆಚ್ಚಾಗಬಹುದು ಉತ್ತಮ ವೈದ್ಯರನ್ನು ಸಂಪರ್ಕಿಸಬೇಕು. ಅದೃಷ್ಟ ಬಣ್ಣ ಹಳದಿ ಅದೃಷ್ಟ ಸಂಖ್ಯೆ 2 ಅದೃಷ್ಟದ ವಾರ ಸೋಮವಾರ.

Libra ತುಲಾ ರಾಶಿಯವರು ಕೊಬ್ಬಿನ ವಸ್ತುವನ್ನು ತಿನ್ನೋದು ತಪ್ಪಿಸಬೇಕು ಇವರ ನಿಮ್ಮ ಆರೋಗ್ಯದ ಮೇಲೆ ಸಕಾರಾತ್ಮಕ ಪರಿಣಾಮ ಬೀಳುತ್ತದೆ ಎಂದು ಸೂಚಿಸಲಾಗುತ್ತದೆ ಆತುರದ ನಿರ್ಧಾರಗಳನ್ನು ತೆಗೆದುಕೊಳ್ಳಬೇಡಿ ಏಕೆಂದರೆ ಅದರಿಂದ ನಿರೀಕ್ಷಿತ ಪ್ರಯೋಜನಗಳನ್ನು ಪಡೆಯುವುದಿಲ್ಲ ಈ ವಾರ ನಿಮ್ಮ ಮನೆಯ ಮಕ್ಕಳು ಅವರ ಸಾಧನೆಯಿಂದ ನಿಮ್ಮನ್ನು ಹೆಮ್ಮೆಪಡುವ ತರ ಮಾಡುತ್ತಾರೆ ವಾರದ ಅಂತ್ಯದಲ್ಲೇ ನಿಮ್ಮ ಕಠಿಣ ಪರಿಶ್ರಮಕ್ಕೆ ಪ್ರತಿಫಲ ಸಿಗುತ್ತದೆ ವ್ಯಾಪಾರಿಗಳಿಗೆ ಏರುಳಿಗಳಿಂದ ಕೂಡಿರುತ್ತದೆ ನಿಮ್ಮ ಅದೃಷ್ಟ ಬಣ್ಣ ಬಳಿ ಅದೃಷ್ಟ ಸಂಖ್ಯೆ 7 ಅದೃಷ್ಟದ ದಿನ ಮಂಗಳವಾರ.

ವೃಶ್ಚಿಕ ರಾಶಿ ಅವರಿಗೆ ತಲೆನೋವು ಬರುವ ಸಾಧ್ಯತೆಗಳಿವೆ ಮತ್ತು ಮನೆಯ ಮಕ್ಕಳ ಮೇಲೆ ಅನವಶ್ಯಕವಾಗಿ ಕೋಪಗೊಳ್ಳುವಿರಿ ಅಂತಹ ಪರಿಸ್ಥಿತಿಯಲ್ಲಿ ನಿಮ್ಮ ಸ್ವಭಾವದಲ್ಲಿ ಧನಾತ್ಮಕ ಕಥೆಯನ್ನು ತಂದುಕೊಳ್ಳಿ ಇಲ್ಲದಿದ್ದರೆ ಮಕ್ಕಳೊಂದಿಗೆ ನಿಮ್ಮ ಸಂಬಂಧವು ಪರಿಣಾಮ ಬೀರಬಹುದು ಈ ವಾರ ನೀವು ಮೊದಲು ನಿಂದಲೂ ಹಣವನ್ನು ಉಳಿಸು ಉಳಿಸುವ ಯೋಚನೆಯನ್ನು ಮಾಡಬೇಕು ಪರೀಕ್ಷೆಯಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸಲು ಸಾಧ್ಯವಾಗುತ್ತದೆ ಇದಕ್ಕಾಗಿ ನೀವು ನಿಮ್ಮ ಶಿಕ್ಷಕರೊಡನೆ ನಿಮ್ಮ ವರ್ತನೆಯನ್ನು ಬದಲಾಯಿಸಿಕೊಳ್ಳಬೇಕು ಕೆಲಸಕ್ಕಾಗಿ ನೀವು ಹೊರಗಡೆ ಹೋಗುವ ಸಂದರ್ಭದಲ್ಲಿ ಆದರೆ ಸಾಂಕ್ರಾಮಿಕ ರೋಗದಿಂದ ಎಚ್ಚರಿಕೆಯಿಂದ ಇರಬೇಕಾಗುತ್ತದೆ ಅದೃಷ್ಟದ ಬಣ್ಣವಿದೆ ಅದೃಷ್ಟದ ಸಂಖ್ಯೆ ಆರು ಅದೃಷ್ಟದ ದಿನ ಭಾನುವಾರ.

ಧನಸ್ಸು ರಾಶಿ ಈ ವಾರ ಆರೋಗ್ಯದ ಕಳಪೆಯ ಕಾರಣ ನಿಮ್ಮ ಬಗ್ಗೆ ನೀವು ಆತ್ಮವಿಶ್ವಾಸದ ಕೊರತೆಯನ್ನು ಕಾಣುತ್ತೀರಿ ಪರಿಸ್ಥಿತಿಯ ಮೇಲೆ ಹಿಡಿತ ಸಾಧಿಸಲು ಪ್ರಯತ್ನಿಸಲು ಪ್ರಾರಂಭಿಸಿದ ತಕ್ಷಣ ನಿಮ್ಮ ಎಲ್ಲಾ ಆತಂಕಗಳು ಮಾಯವಾಗುತ್ತದೆ ಅದರಿಂದ ನಿಮ್ಮ ಮೇಲೆ ನಂಬಿಕೆ ಇಟ್ಟುಕೊಳ್ಳಿ ಮತ್ತು ನಿಮ್ಮ ಆರೋಗ್ಯದ ಮೇಲೆ ಯಾವಾಗಲೂ ಜಾಗರೂಕತೆಯಿಂದ ಇರಿ ಉದ್ಯೋಗಸ್ಥರಿಗೆ ಈ ವಾರ ಹಣದ ಅವಶ್ಯಕತೆ ಇರುತ್ತದೆ ಕೆಲಸದಲ್ಲಿ ನೀವು ಉತ್ತಮ ಫಲಿತಾಂಶವನ್ನು ಪಡೆಯಬಹುದು ನಿಮ್ಮ ಎಲ್ಲಾ ಕೆಲಸವನ್ನು ಅತ್ಯಂತ ಕಠಿಣ ಪರಿಶ್ರಮ ದಿಂದ ಮಾಡಿರುತ್ತೀರಿ ಅದೃಷ್ಟ ಸಂಖ್ಯೆ 4 ಅದೃಷ್ಟ ಬಣ್ಣ ನೇರಳೆ ಅದೃಷ್ಟದ ದಿನ ಶನಿವಾರ.

ಮಕರ ರಾಶಿ ಈ ವಾರ ನೀವು ಹೆಚ್ಚು ಕಷ್ಟ ಪಡಬೇಕಾಗಿಲ್ಲ ಈ ಬಾರಿ ನೀವು ಅದೃಷ್ಟವಂತರು ನಿಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಲು ಸ್ವಲ್ಪ ಪ್ರಯತ್ನ ಪಡಬೇಕು ನಿಮ್ಮ ಆಸ್ತಿಯನ್ನು ಕಳ್ಳತನ ಮಾಡಬಹುದು ಅಥವಾ ಯಾರಾದರೂ ನಿಮ್ಮ ಮಾಲಿಕತ್ವವನ್ನು ಕಸಿದುಕೊಳ್ಳಬಹುದು ನೀವು ಜಾಗರೂಕರಾಗಿರಿ ನಿಮ್ಮ ಸೋಮಾರಿತನವು ಅನೇಕ ಕೆಲಸಗಳನ್ನು ಮಾಡುವುದನ್ನು ತಡೆಯುತ್ತದೆ ಅದೃಷ್ಟ ಬಣ್ಣ ಕೆಂಪು ಅದೃಷ್ಟ ಸಂಖ್ಯೆ ಒಂದು ಅದೃಷ್ಟ ದಿನ ಸೋಮವಾರ .

ಕುಂಭ ರಾಶಿ ಈ ವಾರ ನಿಮ್ಮ ದೈಹಿಕ ಹಾಗೂ ಮಾನಸಿಕ ಅಸ್ವಸ್ತೆಗೆ ನಿಜವಾದ ಮೂಲ ಕಾರಣವನ್ನು ಅರಿತು ನಿಮ್ಮನ್ನು ಸಂತೋಷವಾಗಿರಿಸುಕೊಳ್ಳಲು ಪ್ರಯತ್ನಿಸಿ ಅನಗತ್ಯವಾಗಿ ಕರ್ಚು ಮಾಡಬೇಡಿ, ನಿಮ್ಮ ಕುಟುಂಬದ ಸದಸ್ಯರು ನಿಮ್ಮ ಜೊತೆಗೆ ಹೆಚ್ಚು ಸಂತೋಷವಾಗಿಲ್ಲವೆಂದು ಈ ವಾರ ನೀವು ಅರಿತುಕೊಳ್ಳುತ್ತೀರಿ ಅದಕ್ಕಾಗಿ ನೀವು ಮನೆಯವರಿಗೆ ಸ್ವಲ್ಪ ಸಮಯವನ್ನು ನೀಡಿ. ಅದೃಷ್ಟ ಸಂಖ್ಯೆ 2 ಅದೃಷ್ಟ ಬಣ್ಣ ನೀಲಿ ಅದೃಷ್ಟ ದಿನ ಮಂಗಳವಾರ

ಕೊರೋನಾ ಕುರಿತು ಮತ್ತೊಮ್ಮೆ ಎಚ್ಚರಿಕೆಯ ಭವಿಷ್ಯ ನುಡಿದ ಕೋಡಿಮಠದ ಶ್ರೀಗಳು

ಮೀನ ರಾಶಿಯವರು ಸಂಗಾತಿಯ ಆರೋಗ್ಯವನ್ನು ಸರಿಯಾಗಿ ನೋಡಿಕೊಳ್ಳಿಈ ವಾರ ಅವರ ಬಗ್ಗೆ ಕಾಳಜಿ ವಹಿಸಿ ಏಕೆಂದರೆ ಅವರ ಹಠಾತ್ ಅನಾರೋಗ್ಯವು ಕುಟುಂಬದವರ ಶಾಂತಿಯ ಮೇಲೆ ಪ್ರಭಾವ ಬೀರುತ್ತದೆ ಅಲ್ಲದೆ ನಿಮ್ಮನ್ನು ಉತ್ತಮ ಆಹಾರದಿಂದ ವಂಚಿತರನ್ನಾಗಿ ಮಾಡಬಹುದು ನ್ಯಾಯಾಲಯದಲ್ಲಿ ಇದ್ದ ಹಳೆಯ ಪ್ರಕರಣವು ಹೊರಬರುವ ಸಾಧ್ಯತೆ ಇದೆ ನೀವು ನಿಮ್ಮ ಅತ್ಯುತ್ತಮ ಪ್ರಯತ್ನಗಳನ್ನು ಮಾಡಬೇಕಾಗುತ್ತದೆ ಮತ್ತು ತಾಳ್ಮೆಯಿಂದ ಇರಿ ಅದೃಷ್ಟ ಬಣ್ಣ ಗುಲಾಬಿ ಅದೃಷ್ಟ ಸಂಖ್ಯೆ 9 ಅದೃಷ್ಟವಾರ ಗುರುವಾರ.

Leave A Reply

Your email address will not be published.