ವೃಶ್ಚಿಕ ರಾಶಿ: ನಿಮ್ಮ ಕಣ್ಣೀರು ಕಷ್ಟಗಳು ಕರಗಿ, ನೆಮ್ಮದಿಯ ಜೀವನ ನಿಮ್ಮದಾಗುತ್ತೆ

0 22,317

ಪ್ರತಿಯೊಬ್ಬರಿಗೂ ಸಹ ಮುಂಬರುವ ತಿಂಗಳ ರಾಶಿ ಭವಿಷ್ಯವನ್ನು ತಿಳಿದುಕೊಳ್ಳಲು ಕುತೂಹಲ ಹಾಗೂ ನಿರೀಕ್ಷೆಯನ್ನು ಹೊಂದಿರುತ್ತಾರೆ ಹಾಗೆಯೇ ಎಲ್ಲರಿಗೂ ಸಹ ಒಂದೇ ತರನಾದ ಫಲಗಳು ಲಭಿಸುವುದು ಇಲ್ಲ ಕೆಲವರಿಗೆ ಶುಭ ಫಲಗಳು ಲಭಿಸುತ್ತದೆ ಹಾಗೆಯೇ ಕೆಲವರಿಗೆ ಅಶುಭ ಹಾಗೂ ಮಿಶ್ರ ಫಲಗಳು ಲಭಿಸುತ್ತದೆ ಗ್ರಹಗಳ ಸ್ಥಾನ ಬದಲಾವಣೆಯಿಂದಾಗಿ 12 ರಾಶಿಗಳ ರಾಶಿಫಲಗಳಲ್ಲಿ ಬದಲಾವಣೆ ಕಂಡು ಬರುತ್ತದೆ

ಹಾಗೆಯೇ 2024 ಜನವರಿ ತಿಂಗಳಲ್ಲಿ ವೃಶ್ಚಿಕ ರಾಶಿಯವರಿಗೆ ಶುಭದಾಯಕವಾಗಿ ಇರುತ್ತದೆ ಹಾಗೆಯೇ ಅಂದುಕೊಂಡ ಕೆಲಸ ಕಾರ್ಯಗಳಲ್ಲಿ ಹೆಚ್ಚಿನ ಯಶಸ್ಸನ್ನು ಪಡೆದುಕೊಳ್ಳುತ್ತಾರೆ ಹಾಗೆಯೇ ವ್ಯಾಪಾರ ವ್ಯವಹಾರದಲ್ಲಿ ಹೆಚ್ಚಿನ ಲಾಭ ಕಂಡುಬರುತ್ತದೆ. ಹಿಂದಿನ ಕಷ್ಟಗಳು ನಿವಾರಣೆಗೊಂಡು ಜೀವನದಲ್ಲಿ ನೆಮ್ಮದಿ ಕಂಡು ಬರುತ್ತದೆ ಅನಿರೀಕ್ಷಿತ ಧನ ಲಾಭ ಕಂಡು ಬರುತ್ತದೆ ಆರ್ಥಿಕ ಕ್ಷೇತ್ರದಲ್ಲಿ ಪ್ರಗತಿ ಕಂಡು ಬರುತ್ತದೆ

ಹಾಗೆಯೇ ವಿದ್ಯಾರ್ಥಿಗಳಿಗೆ 2024 ರಲ್ಲಿ ಅನುಕೂಲಕರವಾಗಿರುತ್ತದೆ ಅನಿರೀಕ್ಷಿತ ಧನ ಪ್ರಾಪ್ತಿ ಆಗುತ್ತದೆ ಹಾಗೆಯೇ ಪ್ರತಿಯೊಂದು ಕ್ಷೇತ್ರದಲ್ಲಿ ಕಾರ್ಯ ನಿರ್ವಹಿಸುವವರಿಗೆ ಅನುಕೂಲಕರವಾಗಿ ಇರುತ್ತದೆ ನಾವು ಈ ಲೇಖನದ ಮೂಲಕ 2024 ಜನವರಿ ತಿಂಗಳಲ್ಲಿ ವೃಶ್ಚಿಕ ರಾಶಿಯ ಫಲಾಫಲಗಳ ಬಗ್ಗೆ ತಿಳಿದುಕೊಳ್ಳೋಣ.

ಬುಧನು 7 ಜನವರಿ 2024ರಂದು ಧನಸ್ಸು ರಾಶಿಯ ಪ್ರವೇಶ ಮಾಡುತ್ತಾನೆ ಹಾಗೆಯೇ ಜನವರಿ 14ರಂದು ರವಿಯು ಮಕರ ರಾಶಿಗೆ ಪ್ರವೇಶ ಮಾಡುತ್ತಾನೆ ಜನವರಿ 18ನೆಯ ತಾರೀಖಿನಂದು ಶುಕ್ರ ಧನಸ್ಸು ರಾಶಿಗೆ ಪ್ರವೇಶ ಮಾಡುತ್ತಾನೆ ವೃಶ್ಚಿಕ ರಾಶಿಯವರಿಗೆ ರವಿ ಗ್ರಹವು 3 ಮತ್ತು 4 ನೆಯ ಮನೆಯಲ್ಲಿ ಸಂಚಾರ ಮಾಡುತ್ತಾರೆ ಹಾಗೆಯೇ ಕುಜನು 1ನೆಯ ಮನೆಯಲ್ಲಿ ಸಂಚಾರ ಮಾಡುತ್ತಾನೆ ಬುಧನು 2 ನೆಯ ಮನೆಯಲ್ಲಿ ಸಂಚಾರ ಮಾಡುತ್ತಾರೆ ಹಾಗೆಯೇ ಗುರುವು 6 ನೆಯ ಮನೆಯಲ್ಲಿ ಸಂಚಾರ ಮಾಡುತ್ತಾನೆ ಶುಕ್ರನು 1 ಮತ್ತು 2 ನೆಯ ಮನೆಯಲ್ಲಿ ಸಂಚಾರ ಮಾಡುತ್ತಾನೆ ಶನಿಯು 4ನೆಯ ಮನೆಯಲ್ಲಿ ಸಂಚಾರ ಮಾಡುತ್ತಾನೆ.

ರಾಹು 5 ಮತ್ತು ಕೇತು11 ನೆಯ ಮನೆಯಲ್ಲಿ ಸಂಚಾರ ಮಾಡುತ್ತಾನೆ ವೃಶ್ಚಿಕ ರಾಶಿಯವರಿಗೆ ಜನವರಿ ತಿಂಗಳಲ್ಲಿ ಬಹು ದೊಡ್ಡ ಸಂಭ್ರಮದ ವಾತಾವರಣ ಕಂಡು ಬರುತ್ತದೆ ವಿಪರೀತವಾದ ಆದಾಯದ ಯೋಗ ಕಂಡು ಬರುತ್ತದೆ ಹಣಕಾಸಿನ ಹರಿವಿನಲ್ಲಿ ಹೆಚ್ಚಳ ಕಂಡು ಬರುತ್ತದೆ ಬಂದಂತಹ ಹಣಕಾಸುಗಳು ಉಳಿತಾಯ ಆಗುತ್ತದೆ ಹಾಗೆಯೇ ವೃಶ್ಚಿಕ ರಾಶಿಯವರು ಸಾಲಗಳಿಂದ ಹೊರಬರುತ್ತಾರೆ

ಮಾನಸಿಕವಾಗಿ ನೆಮ್ಮದಿ ಕಂಡುಬರುತ್ತದೆ ವ್ಯಾಪಾರ ವ್ಯವಹಾರ ವೃತ್ತಿ ಕ್ಷೇತ್ರದಲ್ಲಿ ಅಪಾರ ಪ್ರಮಾಣದ ಯಶಸ್ಸನ್ನು ಸಾಧಿಸುತ್ತಾರೆ ಕೆಲಸ ಕಾರ್ಯಗಳಲ್ಲಿ ಬಡ್ತಿ ಹಾಗೂ ವರ್ಗಾವಣೆಯ ನಿರೀಕ್ಷೆಯಲ್ಲಿ ಇರುವವರಿಗೆ ವರ್ಗಾವಣೆ ಕಂಡು ಬರುತ್ತದೆ ಹಾಗೆಯೇ ವೇತನ ಜಾಸ್ತಿ ಆಗುವ ಸಾಧ್ಯತೆ ಇರುತ್ತದೆ ಯೋಚನೆಯ ಅನುಸಾರವಾಗಿ ಜನವರಿ ತಿಂಗಳಲ್ಲಿ ನಡೆಯುತ್ತದೆ .

ಸ್ವಂತ ಉದ್ಯೋಗ ಮಾಡುವವರುಗೆ ಇದೊಂದು ಸುವರ್ಣ ಕಾಲವಾಗಿದೆ ಮೇಲಧಿಕಾರಿಗಳಿಂದ ಈ ತಿಂಗಳಲ್ಲಿ ಪ್ರಶಂಸೆ ಸಿಗುತ್ತದೆ ವಿದೇಶ ಪ್ರಯಾಣ ಮಾಡುವ ಯೋಗ ಕಂಡು ಬರುತ್ತದೆ ಆದಾಯದಲ್ಲಿ ತೃಪ್ತಿ ಕಂಡು ಬರುತ್ತದೆ ಜೀವನದಲ್ಲಿ ಶುಭ ಕಾರ್ಯಗಳು ನಡೆಯುತ್ತವೆ ಸರ್ಕಾರಿ ಕೆಲಸಗಳಿಗೆ ಅರ್ಜಿ ಹಾಕಲು ಸಹ ಈ ತಿಂಗಳು ಉತ್ತಮವಾದ ಸಮಯವಾಗಿದೆ ವಿದ್ಯಾರ್ಥಿಗಳಿಗೆ ವಿದ್ಯಾಭ್ಯಾಸದಲ್ಲಿ ಹೆಚ್ಚಿನ ಪ್ರಗತಿ ಕಂಡು ಬರುತ್ತದೆ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಉತ್ತಮವಾದ ಫಲಗಳು ಲಭಿಸುತ್ತದೆ ವೃಶ್ಚಿಕ ರಾಶಿಯವರಿಗೆ ಜನವರಿ ತಿಂಗಳು ಉತ್ತಮವಾದ ಫಲಿತಾಂಶ ಲಭಿಸುತ್ತದೆ ಹಾಗಾಗಿ ಈ ತಿಂಗಳು ತುಂಬಾ ಶುಭಕರವಾಗಿದೆ

ಗರ್ಭಿಣಿ ಸ್ತ್ರೀಯರಿಗೆ ಇಷ್ಟವಾದ ಸಂತಾನ ಪ್ರಾಪ್ತಿ ಆಗುತ್ತದೆ ಹಾಗೆಯೇ ಆರೋಗ್ಯಯುತ ಮಗು ಆಗುತ್ತದೆ ಸಂತಾನದ ನಿರೀಕ್ಷೆಯಲ್ಲಿ ಇದ್ದವರಿಗೆ ಸಹ ಸಂತಾನ ಪ್ರಾಪ್ತಿ ಆಗುತ್ತದೆ ಸಾಮಾಜಿಕ ಪರಿಹಾರ ಕ್ರಮವಾಗಿ ಪ್ರಕೃತಿಯನ್ನು ಉಳಿಸಬೇಕು ಹಾಗೂ ಇರುವಂತಹ ಗಿಡ ಮರಗಳನ್ನು ಪೋಷಣೆ ಮಾಡಬೇಕು ಸುತ್ತ ಮುತ್ತಲು ಇರುವ ಉದ್ಯಾನವನಗಳಲ್ಲಿ ಗಿಡಗಳನ್ನು ಕೊಟ್ಟು ಪೋಷಣೆ ಮಾಡಬೇಕು. ವಿಶಾಖ ನಕ್ಷತ್ರ 4ನೆಯ ಪಾದದಲ್ಲಿ ಜನಿಸಿದವರು ಸುಬ್ರಮಣ್ಯ ಭುಜಂಗಂ ಮಂತ್ರದ ಸ್ತೋತ್ರದ ಪಠಣ ಮಾಡಬೇಕು

ಅನುರಾಧ ನಕ್ಷತ್ರದಲ್ಲಿ ಜನಿಸಿದವರು ರಾಜರಾಜೇಶ್ವರಿ ಪಂಚ ರತ್ನ ಸ್ತೋತ್ರವನ್ನು ಪಠಣ ಮಾಡಬೇಕು ಹಾಗೆಯೇ ಜೇಷ್ಠ ನಕ್ಷತ್ರದಲ್ಲಿ ಜನಿಸಿದವರು ಶಿವ ಪಂಚಾಕ್ಷರಿ ಮಂತ್ರದ ಪಠಣ ಮಾಡಬೇಕು ಇದರಿಂದ ವೃಶ್ಚಿಕ ರಾಶಿಯವರಿಗೆ ಒಳ್ಳೆಯ ಫಲಗಳು ಲಭಿಸುತ್ತದೆ ಹಾಗೆಯೇ ಪ್ರತಿಯೊಂದು ಕ್ಷೇತ್ರದಲ್ಲೂ ಸಹ ವೃಶ್ಚಿಕ ರಾಶಿಯವರಿಗೆ ಅನುಕೂಲಕರವಾಗಿರುತ್ತದೆ ಆದಾಯದಲ್ಲಿ ಏರಿಕೆ ಕಂಡು ಬರುವ ಹಿನ್ನೆಲೆಯಲ್ಲಿ ಮನೆಯಲ್ಲಿ ನೆಮ್ಮದಿ ಕಂಡು ಬರುತ್ತದೆ.

ಶ್ರೀ ಕಾಳಿಕಾ ದುರ್ಗಾ ಜೋತಿಷ್ಯ ಪೀಠ ಪ್ರಧಾನ್ ತಾಂತ್ರಿಕ ಶ್ರೀ ಶ್ರೀನಿವಾಸ್ ರಾಘವನ್ ಆಚಾರ್ಯರು ಇವರು ನಿಮ್ಮ ಎಲ್ಲಾ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ ಸೂಚಿಸುತ್ತಾರೆ 9741422232 ಅಮಾವಾಸ್ಯೆಯ (ಅಮಾವಾಸ್ಯೆಯ ದಿನ) ರಾತ್ರಿಯ ಈ ಯಾಗವು ಸಂಪೂರ್ಣವಾಗಿ ಪ್ರಯೋಜನಕಾರಿಯಾಗಿದೆ ಮತ್ತು ಋಣಭಾರದ ಸಮಸ್ಯೆಗಳನ್ನು ನಾಶಪಡಿಸುತ್ತದೆ; ಶತ್ರು ಸಂಹಾರ, ಮಾಟ-ಮಂತ್ರ ಸೇರಿದಂತೆ ಶತ್ರುಗಳಿಂದ ಉಂಟಾಗುವ ದೋಷಗಳನ್ನು ಓಡಿಸಿ; ಕಾನೂನು ವಿಷಯಗಳಲ್ಲಿ ವಿಜಯವನ್ನು ಖಚಿತಪಡಿಸಿಕೊಳ್ಳಿ; ಹಿಂದಿನ ಜನ್ಮದ ಪಾಪಗಳನ್ನು ಕೊನೆಗೊಳಿಸಿ (ಪೂರ್ವ ಜನ್ಮ ಪಾಪ ನಿವಾರ್ಥಿ), ಪೂರ್ವಜರ ಶಾಪ (ಪಿತೃ ದೋಷ), ರೋಗಗಳನ್ನು ಕೊನೆಗೊಳಿಸಿ; ರಘು ದೋಷ ಶಾಂತಿ ಮತ್ತು ನಿಮಗೆ ಜೀವನದಲ್ಲಿ ಬಹಳಷ್ಟು ಸಂತೋಷ, ಶಾಂತಿ, ಸೌಕರ್ಯ ಮತ್ತು ಸಮೃದ್ಧಿಯನ್ನು ಒದಗಿಸುತ್ತದೆ.

Leave A Reply

Your email address will not be published.