Vrishaba Rashi November 2023: ದ್ವಾದಶ ರಾಶಿಗಳಲ್ಲಿ ಎರಡನೆ ಪ್ರಮುಖ ರಾಶಿಯಲ್ಲಿ ಜನಿಸಿದವರ ಗುಣ ಸ್ವಭಾವ ಹಾಗೂ ನವೆಂಬರ್ ತಿಂಗಳಿನಲ್ಲಿ ಯಾವ ಯಾವ ವಿಷಯದಲ್ಲಿ ಲಾಭ ದೊರೆಯಲಿದೆ, ಆರೋಗ್ಯ, ವೃತ್ತಿ ಮುಂತಾದ ವಿಷಯದ ಬಗ್ಗೆ ಸಮಗ್ರ ಮಾಹಿತಿಯನ್ನು ಈ ಲೇಖನದಲ್ಲಿ ನೋಡೋಣ

ವೃಷಭ ರಾಶಿಯವರ ಅದೃಷ್ಟದ ಬಣ್ಣ ಬಿಳಿ ಮತ್ತು ನೀಲಿ ಆಗಿರುತ್ತದೆ. ವೃಷಭ ರಾಶಿಯವರ ಅದೃಷ್ಟ ದೇವತೆ ಮಹಾಲಕ್ಷ್ಮೀಯಾಗಿರುತ್ತಾಳೆ. ಮಕರ ಮತ್ತು ಕುಂಭ ರಾಶಿಗಳು ವೃಷಭ ರಾಶಿಯವರಿಗೆ ಮಿತ್ರ ರಾಶಿಗಳಾಗಿರುತ್ತಾರೆ. ಸಿಂಹ, ಧನಸ್ಸು, ಮೀನ ರಾಶಿಗಳು ವೃಷಭ ರಾಶಿಯವರಿಗೆ ಶತ್ರು ರಾಶಿಗಳಾಗಿರುತ್ತಾರೆ. ವೃಷಭ ರಾಶಿಯವರು ವಿನಯ ಹೊಂದಿದ ಭಾವನಾತ್ಮಕ ಗುಣವನ್ನು ಹೊಂದಿರುತ್ತಾರೆ. ವೃಷಭ ರಾಶಿಯವರು ಕರುಣಾಮಯಿಗಳಾಗಿರುತ್ತಾರೆ ಇದು ಅವರ ವಿಶೇಷ ಗುಣವಾಗಿದೆ.

ಇದೆ ನವೆಂಬರ್ ತಿಂಗಳಿನಲ್ಲಿ 23ನೆ ತಾರೀಖು ಲಾಭದಾಯಕ ಹಾಗೂ ಫಲದಾಯಕವಾದ ದಿನವಾಗಿದೆ. ವೃಷಭ ರಾಶಿಯವರು ನವೆಂಬರ್ ತಿಂಗಳಿನಲ್ಲಿ ಎಂತಹ ಸಮಸ್ಯೆ, ಸವಾಲು ಎಂಥಾ ಕಷ್ಟ ಬಂದರೂ ಎದೆಗುಂದಬಾರದು. ಈ ರಾಶಿಯವರು ಮಾನಸಿಕವಾಗಿ ಗಟ್ಟಿಯಾಗಬೇಕು. ಆತ್ಮವಿಶ್ವಾಸ ಇಲ್ಲದವರಿಗೆ ಯಾರೂ ಸಹಾಯ ಮಾಡುವುದಿಲ್ಲ ಆ ಭಗವಂತನು ಸಹಾಯ ಮಾಡುವುದಿಲ್ಲ ಆತ್ಮವಿಶ್ವಾಸ ಅನ್ನುವಂತದ್ದು ಮುಖ್ಯವಾಗಿದೆ ಆದ್ದರಿಂದ ಮಾನಸಿಕವಾಗಿ ಸದೃಢರಾಗಿರಬೇಕು. ನಾನು ಏನು ಮಾಡಬೇಕು ಏನು ಮಾಡಬಾರದು ಸಂದರ್ಭಕ್ಕೆ ತಕ್ಕಂತೆ ಯಾವ ನಿರ್ಧಾರವನ್ನು ತೆಗೆದುಕೊಳ್ಳಬೇಕು ಎಂಬುದರ ಬಗ್ಗೆ ಸ್ಪಷ್ಟ ನಿಲುವನ್ನು ಹೊಂದಿರಬೇಕು ಹೀಗಿದ್ದಾಗ ಮಾತ್ರ ನವೆಂಬರ್ ತಿಂಗಳಿನಲ್ಲಿ ಕೆಲವು ಸಮಸ್ಯೆಗಳಿಂದ ಹೊರ ಬರಲಾಗುತ್ತದೆ.

ಕೆಲಸ ಕಾರ್ಯಗಳನ್ನು ಯಾವ ಯಾವ ಸಮಯದಲ್ಲಿ ಏನೇನು ಮಾಡಬೇಕು ಅದನ್ನು ಮಾಡಿ ಮುಗಿಸಬೇಕು ಯಾವುದನ್ನು ಮುಂದೂಡಬಾರದು ಈ ರಾಶಿಯವರು ತಮ್ಮ ಕೆಲಸಕ್ಕೆ ಹೆಚ್ಚಿನ ಆದ್ಯತೆ ಕೊಡಬೇಕು. ಬೇರೆಯವರ ಸಹಾಯದಿಂದ ಕೆಲವು ವಿವಾದಗಳು ಬಗೆಹರಿಯುತ್ತವೆ. ಕಷ್ಟದ ಸಂದರ್ಭದಲ್ಲಿ ಭಗವಂತನು ಯಾವುದೆ ರೂಪದಲ್ಲಿ ಬಂದು ಸಹಾಯ ಮಾಡುತ್ತಾನೆ. ಈ ರಾಶಿಯ ಗೃಹಿಣಿಯರು ಮನೆಯಿಂದಲೆ ಸಣ್ಣ ಪುಟ್ಟ ಕೆಲಸ ಮಾಡುತ್ತಿದ್ದರೆ ಅದರಲ್ಲಿ ಹೆಚ್ಚಿನ ಲಾಭ ಮನ್ನಣೆ ಗಳಿಸುತ್ತಾರೆ. ಈ ರಾಶಿಯಲ್ಲಿ ಜನಿಸಿದವರಿಗೆ ಕಲೆಯ ಬಗ್ಗೆ ಆಸಕ್ತಿ ಇದ್ದಲ್ಲಿ ಇವರ ಕಲೆಗೆ ಉತ್ತಮ ಬೆಲೆ ಸಿಗಲಿದೆ. ಆರೋಗ್ಯದ ವಿಷಯದಲ್ಲಿ ಹೆಚ್ಚಿನ ಸಮಸ್ಯೆ ಇಲ್ಲ ಆದರೆ ಯೋಗ, ಧ್ಯಾನ, ವಾಕಿಂಗ್ ಮಾಡುವುದನ್ನು ಮರೆಯಬಾರದು. ವಾಹನ ಖರೀದಿ ಮಾಡುವ ಯೋಚನೆ ಇದ್ದರೆ ಅದು ಈಡೇರುತ್ತದೆ ಈ ಮಾಹಿತಿ ಉತ್ತಮ ಮಾಹಿತಿಯಾಗಿದ್ದು, ವೃಷಭ ರಾಶಿಯವರಿಗೆ ದೇವರು ಒಳ್ಳೆಯದನ್ನು ಮಾಡಲಿ.

ಶ್ರೀ ಕಾಳಿಕಾ ದುರ್ಗಾ ಜೋತಿಷ್ಯ ಪೀಠ ಪ್ರಧಾನ್ ತಾಂತ್ರಿಕ ಶ್ರೀ ಶ್ರೀನಿವಾಸ್ ರಾಘವನ್ ಆಚಾರ್ಯರು ಇವರು ನಿಮ್ಮ ಎಲ್ಲಾ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ ಸೂಚಿಸುತ್ತಾರೆ 9741422232 ಅಮಾವಾಸ್ಯೆಯ (ಅಮಾವಾಸ್ಯೆಯ ದಿನ) ರಾತ್ರಿಯ ಈ ಯಾಗವು ಸಂಪೂರ್ಣವಾಗಿ ಪ್ರಯೋಜನಕಾರಿಯಾಗಿದೆ ಮತ್ತು ಋಣಭಾರದ ಸಮಸ್ಯೆಗಳನ್ನು ನಾಶಪಡಿಸುತ್ತದೆ; ಶತ್ರು ಸಂಹಾರ, ಮಾಟ-ಮಂತ್ರ ಸೇರಿದಂತೆ ಶತ್ರುಗಳಿಂದ ಉಂಟಾಗುವ ದೋಷಗಳನ್ನು ಓಡಿಸಿ; ಕಾನೂನು ವಿಷಯಗಳಲ್ಲಿ ವಿಜಯವನ್ನು ಖಚಿತಪಡಿಸಿಕೊಳ್ಳಿ; ಹಿಂದಿನ ಜನ್ಮದ ಪಾಪಗಳನ್ನು ಕೊನೆಗೊಳಿಸಿ (ಪೂರ್ವ ಜನ್ಮ ಪಾಪ ನಿವಾರ್ಥಿ), ಪೂರ್ವಜರ ಶಾಪ (ಪಿತೃ ದೋಷ), ರೋಗಗಳನ್ನು ಕೊನೆಗೊಳಿಸಿ; ರಘು ದೋಷ ಶಾಂತಿ ಮತ್ತು ನಿಮಗೆ ಜೀವನದಲ್ಲಿ ಬಹಳಷ್ಟು ಸಂತೋಷ, ಶಾಂತಿ, ಸೌಕರ್ಯ ಮತ್ತು ಸಮೃದ್ಧಿಯನ್ನು ಒದಗಿಸುತ್ತದೆ.

WhatsApp Group Join Now
Telegram Group Join Now

By AS Naik

Leave a Reply

Your email address will not be published. Required fields are marked *

error: Content is protected !!