Horoscope 2023: ವೈದ್ಯಕೀಯ ಜ್ಯೋತಿಷ್ಯದ ಪ್ರಕಾರ ಗ್ರಹಗಳು ಕಾಲಕಾಲಕ್ಕೆ ರಾಶಿಯನ್ನು ಬದಲಾಯಿಸುತ್ತದೆ ಅಂತಹ ಬದಲಾವಣೆ ಸಮಯದಲ್ಲಿ ಗ್ರಹಗಳ ಸಂಯೋಜನೆ ಮತ್ತು ಗ್ರಹಗಳು ಅಕ್ರಮಣಗೊಂಡಿರುವಂತಹ ಮನೆಗಳಿಂದ ಕೆಲವು ಶುಭ ಮತ್ತು ಅಶುಭ ಯೋಗಗಳು ಹುಟ್ಟಿಕೊಳ್ಳುತ್ತದೆ. ಶನಿಯು 30 ವರ್ಷಗಳ ನಂತರ ತನ್ನ ಮೂಲ ತ್ರಿಕೋನ ರಾಶಿಯಾದ ಕುಂಭ ರಾಶಿಯಲ್ಲಿ ಸಂಚರಿಸುತ್ತಿದ್ದಾನೆ ಮತ್ತು ಕೇತು ಕನ್ಯಾ ರಾಶಿಯಲ್ಲಿ ಚಲಿಸುತ್ತಿದ್ದಾನೆ ಇದರಿಂದ ಷಡಷ್ಟಕ ಯೋಗ ರೂಪಗೊಳ್ಳುತ್ತದೆ. ಷಡಷ್ಟಕ ಯೋಗ ಅಶುಭಯೋಗವಾಗಿದೆ, ಈ ಯೋಗದ ಕಾರಣದಿಂದಾಗಿ ಕೆಲವು ರಾಶಿಗಳಿಗೆ 2024ರ ವರ್ಷ ಬಹಳ ಎಚ್ಚರಿಕೆಯಿಂದ ಇರಬೇಕಾಗುತ್ತದೆ. ಯಾವ ಯಾವ ರಾಶಿಯವರು ಜಾಗರೂಕತೆಯಿಂದ ಇರಬೇಕು ಎಂದು ನಾವು ಈ ಲೇಖನದಲ್ಲಿ ತಿಳಿಸಿಕೊಡುತ್ತೇವೆ.

ವೃಷಭ ರಾಶಿ, ವೃಷಭ ರಾಶಿಯವರಿಗೆ ರೂಪಗೊಂಡ ಶನಿ ಕೇತುಗಳ ಷಡಷ್ಟಕ ಯೋಗವು ಮಧ್ಯಮ ಫಲಪ್ರದ. ವೃಷಭ ರಾಶಿಯ ಜನರು ಆರೋಗ್ಯಕ್ಕೆ ಸಂಬಂಧಿಸಿದ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ ಆದ್ದರಿಂದ ನಿಮ್ಮ ಆರೋಗ್ಯದ ಬಗ್ಗೆ ವಿಶೇಷವಾಗಿ ಕಾಳಜಿಯನ್ನು ವಹಿಸಬೇಕು. ಅಲ್ಲದೆ ವಾಹನ ಚಲಿಸುವಾಗಲು ಕೂಡ ಬಹಳ ಎಚ್ಚರಿಕೆಯಿಂದ ಇರಬೇಕು ಮತ್ತು ಅಪಾಯಕಾರಿ ಚಟುವಟಿಕೆಗಳಿಂದ ಕೂಡ ದೂರ ಇರುವುದು ಒಳ್ಳೆಯದು. ಹೂಡಿಕೆ ಮಾಡುವಂತಹ ಯೋಚನೆ ಇದ್ದರೆ ಅಂತಹವರು ಸ್ವಲ್ಪ ಬೇರೆಯವರ ಬಳಿ ಸಲಹೆ ಪಡೆದು ಹೂಡಿಕೆ ಮಾಡುವುದು ಉತ್ತಮ ಇಲ್ಲವಾದರೆ ನಷ್ಟವನ್ನು ಎದುರಿಸಬೇಕಾಗಬಹುದು ಹಾಗೆ ಮಾತನಾಡುವಾಗಲೂ ಕೂಡ ಪದಗಳನ್ನು ಎಚ್ಚರಿಕೆಯಿಂದ ಬಳಸಬೇಕು ಏಕೆಂದರೆ ನಿಮ್ಮ ಮಾತು ಸಂಬಂಧಗಳ ಮೇಲೆ ಕೆಟ್ಟ ಪರಿಣಾಮವನ್ನು ಬಿರಬಹುದು.

ಕರ್ಕಾಟಕ ರಾಶಿ, ಕರ್ಕಾಟಕ ರಾಶಿಯ ಜನರಿಗೆ ಶನಿ ಕೇತುವಿನ ಷಡಷ್ಟಕ ಯೋಗವು ಮಿಶ್ರಪಲಿತಾಂಶವನ್ನು ನೀಡಲಿದೆ. ಕರ್ಕಾಟಕ ರಾಶಿಯ ಜನರು ಈ ಸಮಯದಲ್ಲಿ ತಮ್ಮ ಸಂಗಾತಿಯ ಆರೋಗ್ಯದ ಬಗ್ಗೆ ಚಿಂತಿತರಾಗಿರುತ್ತಾರೆ ಮತ್ತು ಉದ್ಯೋಗಸ್ಥರು ಕೆಲಸದ ಸ್ಥಳದಲ್ಲಿ ಪ್ರಾಮಾಣಿಕತೆಯಿಂದ ಕೆಲಸ ಮಾಡಬೇಕಾಗುತ್ತದೆ ಇಲ್ಲದಿದ್ದರೆ ಅವರ ಸಹೋದ್ಯೋಗಿಗಳು ಅಥವಾ ಮೇಲಾಧಿಕಾರಿಗಳಿಂದ ಸಮಸ್ಯೆಯನ್ನು ಎದುರಿಸಬೇಕಾಗುತ್ತದೆ. ಕರ್ಕಾಟಕ ರಾಶಿಯವರು ಈ ಸಮಯದಲ್ಲಿ ಹೂಡಿಕೆ ಮಾಡಬಾರದು ಮಾಡಿದರೆ ನೀವು ನಷ್ಟವನ್ನು ಅನುಭವಿಸುತ್ತಿರಾ.

ವೃಶ್ಚಿಕ ರಾಶಿ, ವೃಶ್ಚಿಕ ರಾಶಿಗೆ ರೂಪಗೊಂಡಂತಹ ಶನಿ ಕೇತುವಿನ ಷಡಷ್ಟಕ ಯೋಗವು ಏರಿಳಿತದಿಂದ ಕೂಡಿರುತ್ತದೆ. ವೃಶ್ಚಿಕ ರಾಶಿಯವರು ಈ ಸಮಯದಲ್ಲಿ ಯಾವುದೇ ರೀತಿಯ ವಿವಾದಕ್ಕೆ ಹೋಗಬಾರದು. ಒಂದು ವೇಳೆ ನೀವು ವಿವಾದಕ್ಕೆ ಹೋದರೆ ನೀವು ಕೋಟ್ ಕಚೇರಿ ಅಲೆಯುವ ಪರಿಸ್ಥಿತಿ ಬರುತ್ತದೆ. ಈ ಸಮಯದಲ್ಲಿ ನಿಮಗೆ ಖರ್ಚು ಜಾಸ್ತಿ ಆಗುತ್ತದೆ ಮತ್ತು ನಿಮಗೆ ಹಣಕಾಸಿನ ತೊಂದರೆ ಎದುರಾಗಬಹುದು ಹಾಗಾಗಿ ಆರ್ಥಿಕ ವಿಷಯದಲ್ಲಿ ಮತ್ತು ಹಣಕಾಸಿನ ವಿಷಯದಲ್ಲಿ ಎಚ್ಚರದಿಂದಿರಬೇಕು. ಆರೋಗ್ಯದ ವಿಷಯದಲ್ಲಿ ಸ್ವಲ್ಪ ಜಾಗೃತಿಯನ್ನು ವಹಿಸಿ.

ಮೀನ ರಾಶಿ, ಮೀನ ರಾಶಿಯ ಜನರು 2024ರ ತನಕ ವಿಶೇಷ ಮುನ್ನೆಚ್ಚರಿಕೆಯನ್ನು ತೆಗೆದುಕೊಳ್ಳಬೇಕಾಗುತ್ತದೆ. ನೌಕರಿ ಮಾಡುವಂಥವರು ಕಚೇರಿಯಲ್ಲಿ ಹೆಚ್ಚು ಜಾಗರೂಕತೆಯಿಂದ ಇರಬೇಕು ಮತ್ತು ಪ್ರತಿಯೊಂದು ಹೆಜ್ಜೆಯೂ ಕೂಡ ಆಲೋಚನೆ ಮಾಡಿ ಇಡಬೇಕು. ಅಧಿಕಾರಿಗಳೊಂದಿಗೆ ಒಳ್ಳೆಯ ಸಂಬಂಧವನ್ನು ಕಾಪಾಡಿಕೊಂಡು ಬನ್ನಿ. ನ್ಯಾಯಾಲಯದ ವಿಷಯದಲ್ಲಿ ಸೋಲನ್ನು ಅನುಭವಿಸಬೇಕಾಗುತ್ತದೆ ಮತ್ತು ಅಪಘಾತಗಳು ಸಂಭವಿಸುವ ಸಾಧ್ಯತೆ ಹೆಚ್ಚಾಗಿರುತ್ತದೆ. ವಾಹನ ಚಾಲನೆ ಮಾಡುವಾಗ ತುಂಬಾ ಎಚ್ಚರಿಕೆಯನ್ನು ವಹಿಸಿ. ನೆರೆಹೊರೆಯವರ ಜೊತೆಗೆ ಎಚ್ಚರಿಕೆಯಿಂದ ಇರಿ ಇಲ್ಲವಾದರೆ ಅವರ ಬಳಿಯೂ ಕೂಡ ಜಗಳವಾಗುವ ಸಾಧ್ಯತೆ ಇದೆ. ಸ್ವಲ್ಪ ಜಾಗ್ರತೆ ವಹಿಸಿದರೆ ಇಂತಹ ಸಮಸ್ಯೆಯಿಂದ ದೂರವಾಗಬಹುದು.

ಶ್ರೀ ಕಾಳಿಕಾ ದುರ್ಗಾ ಜೋತಿಷ್ಯ ಪೀಠ ಪ್ರಧಾನ್ ತಾಂತ್ರಿಕ ಶ್ರೀ ಶ್ರೀನಿವಾಸ್ ರಾಘವನ್ ಆಚಾರ್ಯರು ಇವರು ನಿಮ್ಮ ಎಲ್ಲಾ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ ಸೂಚಿಸುತ್ತಾರೆ 9741422232 ಅಮಾವಾಸ್ಯೆಯ (ಅಮಾವಾಸ್ಯೆಯ ದಿನ) ರಾತ್ರಿಯ ಈ ಯಾಗವು ಸಂಪೂರ್ಣವಾಗಿ ಪ್ರಯೋಜನಕಾರಿಯಾಗಿದೆ ಮತ್ತು ಋಣಭಾರದ ಸಮಸ್ಯೆಗಳನ್ನು ನಾಶಪಡಿಸುತ್ತದೆ; ಶತ್ರು ಸಂಹಾರ, ಮಾಟ-ಮಂತ್ರ ಸೇರಿದಂತೆ ಶತ್ರುಗಳಿಂದ ಉಂಟಾಗುವ ದೋಷಗಳನ್ನು ಓಡಿಸಿ; ಕಾನೂನು ವಿಷಯಗಳಲ್ಲಿ ವಿಜಯವನ್ನು ಖಚಿತಪಡಿಸಿಕೊಳ್ಳಿ; ಹಿಂದಿನ ಜನ್ಮದ ಪಾಪಗಳನ್ನು ಕೊನೆಗೊಳಿಸಿ (ಪೂರ್ವ ಜನ್ಮ ಪಾಪ ನಿವಾರ್ಥಿ), ಪೂರ್ವಜರ ಶಾಪ (ಪಿತೃ ದೋಷ), ರೋಗಗಳನ್ನು ಕೊನೆಗೊಳಿಸಿ; ರಘು ದೋಷ ಶಾಂತಿ ಮತ್ತು ನಿಮಗೆ ಜೀವನದಲ್ಲಿ ಬಹಳಷ್ಟು ಸಂತೋಷ, ಶಾಂತಿ, ಸೌಕರ್ಯ ಮತ್ತು ಸಮೃದ್ಧಿಯನ್ನು ಒದಗಿಸುತ್ತದೆ.

By AS Naik

Leave a Reply

Your email address will not be published. Required fields are marked *