Ultimate magazine theme for WordPress.

ಶನಿ ಸಾಡೇಸಾತಿ: 2025 ರವರೆಗೆ ಈ 3 ರಾಶಿಯವರಿಗೆ ಶನಿಯ ಅಪಾರ ಆಶೀರ್ವಾದ ಇದೆ

0 21,622

Shani Sade Sati: ಹೊಸ ವರ್ಷ ಬಂತೆಂದರೆ ಸಾಕು ಎಲ್ಲರಿಗೂ ಹೊಸ ವರ್ಷದ ರಾಶಿ ಭವಿಷ್ಯವನ್ನು ತಿಳಿದುಕೊಳ್ಳಲು ಕುತೂಹಲ ಇದ್ದೇ ಇರುತ್ತದೆ ವರ್ಷಗಳು ಬದಲಾದಂತೆ ರಾಶಿ ಭವಿಷ್ಯದಲ್ಲಿ ಸಹ ಬದಲಾವಣೆ ಕಂಡು ಬರುತ್ತದೆ ಹಿಂದಿನ ವರ್ಷ ಇದ್ದ ಹಾಗೆ ರಾಶಿ ಭವಿಷ್ಯ ಇರುವುದು ಇಲ್ಲ ಬದಲಾವಣೆ ಕಂಡು ಬರುತ್ತದೆ ರಾಶಿ ಚಕ್ರಗಳ ಬದಲಾವಣೆಯಿಂದ ವರ್ಷದಿಂದ ವರ್ಷಕ್ಕೆ ಪ್ರತಿಯೊಂದು ರಾಶಿಯ ಫಲಗಳಲ್ಲಿ ಬದಲಾವಣೆ ಕಂಡು ಬರುತ್ತದೆ ಹಾಗೆಯೇ ಕೆಲವು ರಾಶಿಗಳು ಯೋಗ ರಾಜಯೋಗ ಹೀಗೆ ಕೆಲವು ರಾಶಿಯವರಿಗೆ ಅಶುಭ ಫಲಗಳು ಸಹ ಲಭಿಸುತ್ತದೆ ಕೆಲವು ರಾಶಿಯವರು ಸಾಡೇಸಾತಿ (Shani Sade Sati) ಪ್ರಭಾವ ಸಹ ಇರುತ್ತದೆ ಶನಿಯನ್ನು ಕರ್ಮಕಾರಕ ಎಂದು ಕರೆಯುತ್ತಾರೆ.

ಶನಿಯು ಕಷ್ಟವನ್ನು ನೀಡುವವನು ಅಷ್ಟೇ ಅಲ್ಲದೆ ಶನಿಯು ಅದೃಷ್ಟವನ್ನು ನೀಡುವವನು ಆಗಿರುತ್ತಾನೆ ಹಾಗೆಯೇ ಶನಿಯು ಜೀವನದಲ್ಲಿ ಕಷ್ಟವನ್ನು ಎದುರಿಸುವ ಧೈರ್ಯ ಹಾಗೂ ಆತ್ಮ ವಿಶ್ವಾಸವನ್ನು ನೀಡುತ್ತಾನೆ 2024ರಿಂದ 2025ರವರಿಗೆ ಸಾಡೇಸಾತಿ ಇದ್ದರೂ ಸಹ ಕೆಲವು ರಾಶಿಯವರಿಗೆ ಶನಿಯ ಅನುಗ್ರಹ ಇರುತ್ತದೆ ಶನಿಯು ಕಷ್ಟವನ್ನು ನೀಡಿದರು ಸಹ ಕಷ್ಟದಿಂದ ಹೊರಬರುವ ಮಾರ್ಗವನ್ನು ತೋರಿಸುತ್ತಾನೆ ಆದರೆ ನಿರಂತರ ಪ್ರಯತ್ನ ಮಾಡುತ್ತಾ ಇರಬೇಕು ಇದರಿಂದ ಮಾತ್ರ ಯಶಸ್ಸು ಲಭಿಸುತ್ತದೆ ಸಾಡೇಸಾತಿ ಮುಗಿದ ನಂತರ ದಿನಗಳಲ್ಲಿ ಈ ಮೂರು ರಾಶಿಗಳು ಯಶಸ್ಸನ್ನು ಪಡೆದುಕೊಳ್ಳುತ್ತಾರೆ ನಾವು ಈ ಲೇಖನದ ಮೂಲಕ ಸಾಡೇಸಾತಿ ಇದ್ದರೂ ಕೂಡ 2025ರವರೆ ಶನಿಯ ಕೃಪೆಗೆ ಪಾತ್ರರಾಗುವ 3 ರಾಶಿಯ ಬಗ್ಗೆ ತಿಳಿದುಕೊಳ್ಳೋಣ.

ಶಿಸ್ತು ಜವಾಬ್ದಾರಿ ಕರ್ಮವನ್ನು ಪ್ರತಿನಿಧಿಸುವ ಶನಿಯು ಒಬ್ಬರ ಹಣೆಬರಹವನ್ನು ಬದಲಾಯಿಸುವ ಶಕ್ತಿ ಶನಿ ಮಹಾತ್ಮನಿಗೆ ಇರುತ್ತದೆ 2025ರವರೆಗೆ ಕೆಲವೊಂದು ರಾಶಿಯವರಿಗೆ ಅದೃಷ್ಟವನ್ನು ಆಶೀರ್ವದಿಸುತ್ತಾರೆ ಸಾಡೇಸಾತಿ ಇದ್ದರೂ ಕೂಡ ಶನಿ ಯೋಗವನ್ನು ತಂದು ಕೊಡುತ್ತಾನೆ 2024ರ ಅಂತ್ಯದವರೆಗೂ ಕೂಡ ಕುಂಭ ರಾಶಿಯಲ್ಲಿ ಶನಿ ಇರುತ್ತಾನೆ 2025ರಲ್ಲಿ ಮೀನ ರಾಶಿಗೆ ಶನಿ ಸಂಚಾರ ಮಾಡುತ್ತಾನೆ ಸಾಡೇಸಾತಿ ಇದ್ದರೂ ಸಹ 3 ರಾಶಿಯವರಿಗೆ ಅದೃಷ್ಟದ ಸುರಿಮಳೆ ಕಂಡು ಬರುತ್ತದೆ ಅದರಲ್ಲಿ ಅದೃಷ್ಟ ಪಡೆಯುವ ಮೊದಲ ರಾಶಿ ಮಕರ ರಾಶಿಯಾಗಿದ್ದು ಈ ರಾಶಿಯವರಿಗೆ ಧನಾತ್ಮಕ ಹಾಗೂ ಋಣಾತ್ಮಕ ಫಲವನ್ನು ಪಡೆದುಕೊಳ್ಳುತ್ತಾರೆ.

ಈ ಸಮಯದಲ್ಲಿ ಹೊಸ ಆದಾಯದ ಮೂಲಗಳು ಮಕರ ರಾಶಿಯವರಿಗೆ ಸಿಗುವ ಸಾಧ್ಯತೆ ಇರುತ್ತದೆ ಅಷ್ಟೇ ಅಲ್ಲದೆ ಆರ್ಥಿಕ ಲಾಭಗಳು ಸ್ವಲ್ಪ ಮಟ್ಟಿಗೆ ಕಡಿಮೆ ಆಗುವ ಸಾಧ್ಯತೆ ಇರುತ್ತದೆ ಸಾಲದ ಮರುಪಾವತಿ ಹೊರತಾಗಿ ಸಹ ಮನೆಯಲ್ಲಿ ಖರ್ಚುಗಳಲ್ಲಿ ಏರಿಕೆ ಕಂಡು ಬರುತ್ತದೆ ಒಂದು ರೀತಿಯಲ್ಲಿ ಮನೆಯಲ್ಲಿ ಅಶಾಂತಿಯ ವಾತಾವರಣ ಕಂಡು ಬರುತ್ತದೆ ಕುಟುಂಬದ ಸದಸ್ಯರ ನಡುವೆ ಭಿನ್ನಾಭಿಪ್ರಾಯ ಕಂಡು ಬರುವ ಸಾಧ್ಯತೆ ಇರುತ್ತದೆ .

ಆಸ್ತಿಯ ವಿವಾದಗಳು ಉದ್ಭವ ಆಗುತ್ತದೆ ಇವೆಲ್ಲ ಕಷ್ಟಗಳು ಶನಿಯಿಂದಾಗಿ ನಿವಾರಣೆ ಆಗುತ್ತದೆ ಹಾಗೆಯೇ ಕುಂಭ ರಾಶಿಯವರಿಗೆ ಸಹ ಶನಿಯ ಕೃಪೆ ಇರುತ್ತದೆ ವೃತ್ತಿಯಲ್ಲಿ ಹೆಚ್ಚಿನ ಪ್ರಗತಿಯನ್ನು ಸಾಧಿಸುತ್ತಾರೆ ಬಾಕಿ ಇರುವ ಕೆಲಸ ಕಾರ್ಯಗಳು ಈ ಸಮಯದಲ್ಲಿ ನೆರವೇರುತ್ತದೆ ಮುಂದಿನ ದಿನಗಳಲ್ಲಿ ಯಶಸ್ಸನ್ನು ಪಡೆಯುತ್ತಾರೆ ಅನುಕೂಲಕರ ಪರಿಣಾಮವನ್ನು ಪಡೆದುಕೊಳ್ಳುತ್ತಾರೆ ಹಾಗೆಯೇ ಆರೋಗ್ಯ ವಿಚಾರದಲ್ಲಿ ಬಹಳ ಜಾಗ್ರತೆಯಿಂದ ಇರಬೇಕು ಜೀವನ ಸಂಗಾತಿಯ ಬಗ್ಗೆ ಕಾಳಜಿಯನ್ನು ವಹಿಸಬೇಕು ಹಾಗೆಯೇ ಮೀನ ರಾಶಿಯವರಿಗೆ ಸಹ ಶನಿಯ ಕೃಪೆ ಇರುತ್ತದೆ ಹೊಸ ಹೊಸ ವ್ಯಾಪಾರದ ಅವಕಾಶಗಳು ಕಂಡು ಬರುತ್ತದೆ.

ಯಾವುದೇ ಕೆಲಸಕ್ಕೆ ಪ್ರಯತ್ನ ಮಾಡಿದರು ಸಹ ಯಶಸ್ಸು ಕಂಡು ಬರುತ್ತದೆ ಆರ್ಥಿಕ ನಷ್ಟದ ಕಡೆಗೆ ಗಮನ ಹರಿಸಬಾರದು ವ್ಯಾಪಾರ ವ್ಯವಹಾರದಲ್ಲಿ ಸರಿಯಾದ ನಿರ್ಣಯವನ್ನು ತೆಗೆದುಕೊಳ್ಳಬೇಕು ಹೀಗೆ ಈ ಮೂರು ರಾಶಿಯವರಿಗೆ ಶನಿಯ ಸಾಡೇಸಾತಿ ಇದ್ದರೂ ಸಹ ಮುಂದಿನ ದಿನದಲ್ಲಿ ಹೆಚ್ಚಿನ ಯಶಸ್ಸನ್ನು ಪಡೆದುಕೊಳ್ಳುತ್ತಾರೆ ಹಾಗೆಯೇ ಅನೇಕ ಕಷ್ಟಗಳು ಎದುರಾದರೂ ಸಹ ಮುಂದಿನ ದಿನದಲ್ಲಿ ಸುಖ ಸಂತೋಷದಿಂದ ಜೀವನವನ್ನು ನಡೆಸುತ್ತಾರೆ ಹಾಗೆಯೇ ಯಾವುದೇ ಕಷ್ಟಗಳು ಬಂದರು ಸಹ ನಿರಂತರ ಪ್ರಯತ್ನ ಮಾಡುತ್ತಾ ಹೋದಲ್ಲಿ ಒಂದಲ್ಲ ಒಂದು ದಿನ ಯಶಸ್ಸನ್ನು ಪಡೆದೆ ಪಡೆಯುತ್ತಾರೆ.

ಶ್ರೀ ಕಾಳಿಕಾ ದುರ್ಗಾ ಜೋತಿಷ್ಯ ಪೀಠ ಪ್ರಧಾನ್ ತಾಂತ್ರಿಕ ಶ್ರೀ ಶ್ರೀನಿವಾಸ್ ರಾಘವನ್ ಆಚಾರ್ಯರು ಇವರು ನಿಮ್ಮ ಎಲ್ಲಾ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ ಸೂಚಿಸುತ್ತಾರೆ 9741422232 ಅಮಾವಾಸ್ಯೆಯ (ಅಮಾವಾಸ್ಯೆಯ ದಿನ) ರಾತ್ರಿಯ ಈ ಯಾಗವು ಸಂಪೂರ್ಣವಾಗಿ ಪ್ರಯೋಜನಕಾರಿಯಾಗಿದೆ ಮತ್ತು ಋಣಭಾರದ ಸಮಸ್ಯೆಗಳನ್ನು ನಾಶಪಡಿಸುತ್ತದೆ; ಶತ್ರು ಸಂಹಾರ, ಮಾಟ-ಮಂತ್ರ ಸೇರಿದಂತೆ ಶತ್ರುಗಳಿಂದ ಉಂಟಾಗುವ ದೋಷಗಳನ್ನು ಓಡಿಸಿ; ಕಾನೂನು ವಿಷಯಗಳಲ್ಲಿ ವಿಜಯವನ್ನು ಖಚಿತಪಡಿಸಿಕೊಳ್ಳಿ; ಹಿಂದಿನ ಜನ್ಮದ ಪಾಪಗಳನ್ನು ಕೊನೆಗೊಳಿಸಿ (ಪೂರ್ವ ಜನ್ಮ ಪಾಪ ನಿವಾರ್ಥಿ), ಪೂರ್ವಜರ ಶಾಪ (ಪಿತೃ ದೋಷ), ರೋಗಗಳನ್ನು ಕೊನೆಗೊಳಿಸಿ; ರಘು ದೋಷ ಶಾಂತಿ ಮತ್ತು ನಿಮಗೆ ಜೀವನದಲ್ಲಿ ಬಹಳಷ್ಟು ಸಂತೋಷ, ಶಾಂತಿ, ಸೌಕರ್ಯ ಮತ್ತು ಸಮೃದ್ಧಿಯನ್ನು ಒದಗಿಸುತ್ತದೆ.

Leave A Reply

Your email address will not be published.