Ultimate magazine theme for WordPress.

Leo Horoscope: ಸಿಂಹ ರಾಶಿಯವರಿಗೆ 2024 ಹೊಸ ವರ್ಷದಲ್ಲಿ ಅದೃಷ್ಟ ಹೇಗಿದೆ ಗೊತ್ತಾ..

0 11,529

Leo Horoscope 2024 ಹೊಸ ವರ್ಷದ ಸಿಂಹ ರಾಶಿಯವರ ( Leo Horoscope) ವರ್ಷ ಭವಿಷ್ಯ ಹೇಗಿದೆ ಎಂಬುದನ್ನು ಎಲ್ಲಿ ನಾವು ತಿಳಿದುಕೊಳ್ಳೋಣ. ವ್ಯವಹಾರ ಕ್ಷೇತ್ರದಲ್ಲಿ ವಿನಿಯೋಗಿಸಿದ ಹಣ ಉತ್ತಮ ಲಾಭವನ್ನು ತಂದುಕೊಡುತ್ತದೆ. ವರ್ಷದ ಮಧ್ಯಭಾಗ ಹಾಗೂ ಆರಂಭದ ಭಾಗ ಹಾಗೂ ಕೊನೆಯ ಭಾಗದಲ್ಲಿಯೂ ಸಹ ಲಾಭವನ್ನು ತಂದು ಕೊಡುತ್ತದೆ ಹಾಗೆಯೇ ವಿದ್ಯಾರ್ಥಿಗಳಿಗೆ ಜೀವನದಲ್ಲಿ ಏನನ್ನಾದರೂ ಸಾಧಿಸಬೇಕು ಎಂಬ ಆಸೆ ಇದ್ದರೆ ಅವರಿಗೆ ಯಶಸ್ಸಿನ ಹಾದಿ ಸುಲಭವಾಗಿ ಇರುತ್ತದೆ. ಅಷ್ಟೇ ಅಲ್ಲದೆ ನಿಮ್ಮಿಂದ ಇತರರಿಗೂ ಕೂಡ ಸಮಾಧಾನ ತಂದು ಕೊಡುವ ವಿಚಾರಗಳು ಸೃಷ್ಟಿಯಾಗುತ್ತವೆ ನಿಮ್ಮ ಸಂಗಾತಿಯೊಂದಿಗಿನ ಕಲಹಗಳು ಕೂಡ ಈ ಸಮಯದಲ್ಲಿ ಶಮನಗೊಂಡು ನಿಮ್ಮ ಕುಟುಂಬದಲ್ಲಿ ಶಾಂತಿ ನೆಮ್ಮದಿ ನೆಲೆಸುತ್ತದೆ.

ನಿಮ್ಮ ಜೀವನದಲ್ಲಿ ಎಲ್ಲೋ ಒಂದು ಕಡೆ ಸ್ನೇಹಿತರಿಂದ ನಿಮಗೆ ಒಳ್ಳೆಯ ಸುದ್ದಿಗಳು ಕೇಳಿ ಬರುತ್ತವೆ ಹಾಗೆಯೇ ಯಾರೋ ಒಬ್ಬ ಹೊರಗಿನ ವ್ಯಕ್ತಿಯಿಂದ ನೀವು ಸ್ಪೂರ್ತಿಯನ್ನು ಹೊಂದುತ್ತೀರಿ ನಿಮ್ಮ ಕಷ್ಟಗಳಿಗೆ ಸ್ಪಂದಿಸುವಂತಹ ವ್ಯಕ್ತಿಗಳು ನಿಮ್ಮ ಜೊತೆಗಿರುತ್ತಾರೆ. ವಿಶೇಷವಾಗಿ ಹೈನುಗಾರಿಕೆ ಹಾಗೂ ಆಯುರ್ವೇದಿಕ್ ಸಂಬಂಧಿಸಿದ ಗಿಡಗಳನ್ನು ಬೆಳೆಸುವುದು ಇತ್ಯಾದಿ ಕ್ಷೇತ್ರಗಳು ಹೆಚ್ಚಿನ ಲಾಭವನ್ನು ತಂದುಕೊಡುತ್ತವೆ. ಹಣ್ಣಿನ ವ್ಯಾಪಾರ ಅಥವಾ ಹೂವಿನ ವ್ಯಾಪಾರ ಅಥವಾ ದಿನಗೂಲಿ ನೌಕರರ ರೀತಿಯಲ್ಲಿ ಕೆಲಸಗಳನ್ನ ಮಾಡುತ್ತಿರುವವರು ಹಾಗೂ ಆಟೋ ಚಾಲಕರು ಹೀಗೆ ಎಲ್ಲರೂ ಸಹ ಉತ್ತಮ ಫಲವನ್ನ ನಿರೀಕ್ಷೆ ಮಾಡಬಹುದು ಏಕೆಂದರೆ ನಿಮ್ಮಲ್ಲಿ ರಾಹು ಕೇತು ಹಾಗೂ ಶನಿದೇವರ ಆಶೀರ್ವಾದದಿಂದ ಸರ್ವತೋಮುಖ ಅಭಿವೃದ್ಧಿಗೆ ಕಾರಣವಾಗುತ್ತದೆ. ಅಷ್ಟೇ ಅಲ್ಲದೆ ಬಟ್ಟೆ ವ್ಯಾಪಾರಿಗಳು ಹಾಗೂ ವಿದೇಶಗಳಿಂದ ಕೆಲವೊಂದು ವಸ್ತುಗಳನ್ನು ತಂದು ಮಾರಾಟ ಮಾಡುವವರಿಗೂ ಸಹ ಈ ವರ್ಷ ತುಂಬಾ ಉತ್ತಮವಾಗಿರಲಿದೆ.

ಸಿಂಹ ರಾಶಿಯವರ ಅದೃಷ್ಟ ಸಂಖ್ಯೆ 5 ಹಾಗೂ 9 ಆಗಿದ್ದು ಅದೃಷ್ಟದ ದಿಕ್ಕು ಉತ್ತರ ಆಗಿರುತ್ತದೆ ಹೀಗೆ ಸಿಂಹ ರಾಶಿಯವರು ಈ ಹೊಸ ವರ್ಷದಲ್ಲಿ ಅನೇಕ ರೀತಿಯಲ್ಲಿ ಒಳ್ಳೆಯ ಲಾಭಗಳನ್ನು ಹಾಗೂ ಶುಭ ಸೂಚನೆಗಳನ್ನು ಪಡೆಯಲಿದ್ದೀರಿ.

ಶ್ರೀ ಕಾಳಿಕಾ ದುರ್ಗಾ ಜೋತಿಷ್ಯ ಪೀಠ ಪ್ರಧಾನ್ ತಾಂತ್ರಿಕ ಶ್ರೀ ಶ್ರೀನಿವಾಸ್ ರಾಘವನ್ ಆಚಾರ್ಯರು ಇವರು ನಿಮ್ಮ ಎಲ್ಲಾ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ ಸೂಚಿಸುತ್ತಾರೆ 9741422232 ಅಮಾವಾಸ್ಯೆಯ (ಅಮಾವಾಸ್ಯೆಯ ದಿನ) ರಾತ್ರಿಯ ಈ ಯಾಗವು ಸಂಪೂರ್ಣವಾಗಿ ಪ್ರಯೋಜನಕಾರಿಯಾಗಿದೆ ಮತ್ತು ಋಣಭಾರದ ಸಮಸ್ಯೆಗಳನ್ನು ನಾಶಪಡಿಸುತ್ತದೆ; ಶತ್ರು ಸಂಹಾರ, ಮಾಟ-ಮಂತ್ರ ಸೇರಿದಂತೆ ಶತ್ರುಗಳಿಂದ ಉಂಟಾಗುವ ದೋಷಗಳನ್ನು ಓಡಿಸಿ; ಕಾನೂನು ವಿಷಯಗಳಲ್ಲಿ ವಿಜಯವನ್ನು ಖಚಿತಪಡಿಸಿಕೊಳ್ಳಿ; ಹಿಂದಿನ ಜನ್ಮದ ಪಾಪಗಳನ್ನು ಕೊನೆಗೊಳಿಸಿ (ಪೂರ್ವ ಜನ್ಮ ಪಾಪ ನಿವಾರ್ಥಿ), ಪೂರ್ವಜರ ಶಾಪ (ಪಿತೃ ದೋಷ), ರೋಗಗಳನ್ನು ಕೊನೆಗೊಳಿಸಿ; ರಘು ದೋಷ ಶಾಂತಿ ಮತ್ತು ನಿಮಗೆ ಜೀವನದಲ್ಲಿ ಬಹಳಷ್ಟು ಸಂತೋಷ, ಶಾಂತಿ, ಸೌಕರ್ಯ ಮತ್ತು ಸಮೃದ್ಧಿಯನ್ನು ಒದಗಿಸುತ್ತದೆ.

Leave A Reply

Your email address will not be published.