Virgo November Month 2023 Predictions In Kannada: ನವೆಂಬರ್ ತಿಂಗಳ ಕನ್ಯಾ ರಾಟಿಯವರ ಮಾಸ ಫಲ ಹೇಗಿದೆ ಎಂಬುದನ್ನು ಇಲ್ಲಿ ನಾವು ತಿಳಿದುಕೊಳ್ಳೋಣ. ಕನ್ಯಾ ರಾಶಿಯವರ ಅದೃಷ್ಟದ ಬಣ್ಣ ಹಸಿರು ಮತ್ತು ಹಳದಿ ಆಗಿರುತ್ತದೆ ಹಾಗೂ ಅದೃಷ್ಟದ ದೇವತೆ ವಿಘ್ನ ನಿವಾರಕ ಗಣೇಶ ಆಗಿರುತ್ತಾನೆ ಇನ್ನು ಮಿತ್ರ ರಾಶಿಗಳು ಮೇಷ ಮಿಥುನ ಸಿಂಹ ಆದರೆ ಶತ್ರು ರಾಶಿ ಕಟಕ ರಾಶಿ ಆಗಿರುತ್ತದೆ. ಕನ್ಯಾ ರಾಶಿಯವರ ವಿಶೇಷ ಗುಣ ಏನೆಂದರೆ ಇವರು ಯಾವತ್ತಿಗೂ ಜಗಳ ಗಲಾಟೆ ಗದ್ದಲಗಳಿಂದ ದೂರ ಇರುತ್ತಾರೆ ಇವರು ಒತ್ತಡದ ಜೀವನವನ್ನು ನಿರಾಕರಿಸುವವರಾಗಿದ್ದಾರೆ ಇದರ ಜೊತೆಗೆ ಇವರು ಕಲೆಯಲ್ಲಿ ಆಸಕ್ತಿ ಉಳ್ಳವರಾಗಿರುತ್ತಾರೆ ಕನ್ಯಾ ರಾಶಿಯವರಿಗೆ ಈ ತಿಂಗಳಲ್ಲಿ 4 , 5 ,11, 15, 20, 23 ಬಹಳ ಉತ್ತಮವಾದ ದಿನ ಆಗಿರಲಿದೆ.

ಕನ್ಯಾ ರಾಶಿಯವರು ಎಷ್ಟೇ ಒತ್ತಡಗಳಿದ್ದರೂ ಸಹ ತಮ್ಮ ಕಾರ್ಯಗಳನ್ನ ಬುದ್ಧಿವಂತಿಕೆಯಿಂದ ನಿಭಾಯಿಸುತ್ತಾರೆ ನೀವು ಯಾವುದೇ ನಿರ್ಧಾರ ತೆಗೆದುಕೊಳ್ಳುವಲ್ಲಿ ಆತುರ ಪಡಬಾರದು ತಾಳ್ಮೆಯಿಂದ ನಿಮ್ಮ ಕೆಲಸವನ್ನು ಮುಗಿಸಬೇಕು ಮತ್ತು ನಿಮ್ಮ ಮಾತಿನ ಮೇಲೆ ಹಿಡಿತ ಇರಬೇಕು ಇನ್ನೂ ಈ ತಿಂಗಳಲ್ಲಿ ನಿಮಗೆ ಮೇಲ್ನೋಟಕ್ಕೆ ಎಲ್ಲಾ ಗೊಂದಲಮಯವಾಗಿ ಕಂಡರೂ ಸಹ ನಿಮ್ಮ ಜೀವನದಲ್ಲಿ ಅಂತಹ ವ್ಯತ್ಯಾಸಗಳೇನು ಆಗುವುದಿಲ್ಲ ಇದರ ಜೊತೆಗೆ ನೀವು ನಿಮ್ಮ ಆತ್ಮವಿಶ್ವಾಸವನ್ನು ಹೆಚ್ಚಿಸಿಕೊಳ್ಳಬೇಕು ಅದು ನಿಮ್ಮ ಯಶಸ್ಸಿಗೆ ಕಾರಣವಾಗುತ್ತದೆ ಇದನ್ನು ಹೊರತುಪಡಿಸಿ ನೀವು ಕಷ್ಟಪಟ್ಟು ಮಾಡುವಂತಹ ಕೆಲಸದಲ್ಲಿ ತುಂಬಾ ಒಳ್ಳೆಯ ಆದಾಯವನ್ನು ಪಡೆಯುತ್ತೀರಿ ನೀವು ನಿಮ್ಮ ದುಡಿಮೆಯಲ್ಲಿ ಹೆಚ್ಚಿನ ಸಮಯ ಹಾಗೂ ಬುದ್ಧಿವಂತಿಕೆಯನ್ನ ಅಳವಡಿಸಿಕೊಂಡಲ್ಲಿ ಇನ್ನು ಹೆಚ್ಚಿನ ಸಾಧನೆಯನ್ನು ಮಾಡಬಹುದುಇಷ್ಟೇ ಇಷ್ಟ ಬಂದರೆ.

ಇನ್ನು ಯಾವುದಾದರೂ ವಸ್ತುಗಳನ್ನ ಖರೀದಿ ಮಾಡಲು ಬಯಸಿದರೆ ನಿಮ್ಮ ಹಣಕಾಸಿನ ಪರಿಸ್ಥಿತಿಯನ್ನು ಗಮನಿಸಿ ಖರೀದಿ ಮಾಡುವ ಕಡೆ ಗಮನ ಹರಿಸಿ ಹಾಗೆ ನೀವು ಮಾಡುವ ಕೆಲಸ ಕಾರ್ಯಗಳಲ್ಲಿ ಲಾಭ ಅಂಶದ ಪ್ರಮಾಣ ಹೆಚ್ಚಾಗಿರುತ್ತದೆ ಜೊತೆಗೆ ರಾಜಕಾರಣಿಗಳಿಗೂ ಸಹ ಒಳ್ಳೆಯ ಅವಕಾಶ ಈ ಸಮಯದಲ್ಲಿ ಒದಗಿ ಬರಲಿದ್ದು ಯಶಸ್ಸಿಗೆ ಕಾರಣವಾಗುತ್ತದೆ ಇದನ್ನು ಹೊರತುಪಡಿಸಿ ಈ ಸಮಯದಲ್ಲಿ ಕನ್ಯಾ ರಾಶಿಯವರು ಆರೋಗ್ಯದ ಕಡೆ ಹೆಚ್ಚಿನ ಗಮನವನ್ನು ಹರಿಸಬೇಕು.

Virgo November Month 2023 Predictions In Kannada

ಇನ್ನು ಈ ತಿಂಗಳ ಪ್ರಥಮಾರ್ಧದಲ್ಲಿ ಕುಟುಂಬದಲ್ಲಿ ಉತ್ಸಾಹ ಕಂಡು ಬರಲಿದೆ ಕುಟುಂಬದಲ್ಲಿನ ಶಾಂತಿ ನೆಮ್ಮದಿಯಿಂದ ಹೊರಗಡೆಯ ತೊಂದರೆಗಳನ್ನು ನೀವು ಸರಿಯಾಗಿ ನಿಭಾಯಿಸಲು ಸಾಮರ್ಥ್ಯವನ್ನು ಹೊಂದಿರುತ್ತೀರಿ ಹಾಗೆ ಶುಭ ಸಮಾರಂಭಗಳಿಗೆ ಪ್ರಯಾಣ ಮಾಡುವಂತಹ ಸಂದರ್ಭಗಳು ಬರಬಹುದು ಯಂತ್ರೋಪಕರಣಗಳಿಗೆ ಸಂಬಂಧಪಟ್ಟ ವ್ಯಾಪಾರಿಗಳಿಗೆ ಲಾಭ ಸಿಗಬಹುದು ಇದರ ಜೊತೆಗೆ ನಿಮ್ಮ ಮಕ್ಕಳು ಮಾಡುವ ಕೆಲಸದಿಂದ ನಿಮ್ಮ ಮನಸ್ಸಿಗೆ ಸಂತೋಷ ಸಿಗುತ್ತದೆ. ನೀವು ಬೇರೆಯ ಜನರಿಗೆ ಸಹಾಯ ಮಾಡುವ ಗುಣ ಹೊಂದಿರುವುದರಿಂದ ಅವರ ಆಶೀರ್ವಾದದಿಂದ ನೀವು ಸಂತೋಷವಾಗಿರುತ್ತೀರಿ ಹಾಗೆ ಆಧ್ಯಾತ್ಮದಲ್ಲಿ ತುಂಬಾ ಹೊಲವನ್ನು ಹೊಂದಿರುತ್ತೀರಿ ಹಾಗೆ ಉದ್ಯೋಗ ಕ್ಷೇತ್ರದಲ್ಲಿ ನಿಮಗೆ ಗೌರವ ಪ್ರತಿಷ್ಠೆಗಳು ಹೆಚ್ಚಾಗಲಿವೆ.

ಇನ್ನು ತಿಂಗಳ ದ್ವಿತೀಯಾರ್ಧದಲ್ಲಿ ಮದುವೆ ಆಗದೆ ಇರುವ ಕನ್ಯಾ ರಾಶಿಯವರಿಗೆ ಮದುವೆ ಆಗುತ್ತದೆ ಸರ್ಕಾರದಿಂದ ಒಳ್ಳೆಯ ಲಾಭಗಳು ನಿಮಗೆ ಒಲಿದು ಬರುವ ಸಾಧ್ಯತೆ ಕಂಡು ಬರುತ್ತದೆ ಹಾಗೆ ಆರ್ಥಿಕ ದೃಷ್ಟಿಕೋನದಿಂದ ಈ ಸಮಯದಲ್ಲಿ ಬಹಳಷ್ಟು ಅನುಕೂಲತೆಗಳು ನಿಮಗೆ ಸೃಷ್ಟಿಯಾಗುತ್ತವೆ ನೀವು ಹಾಕಿಕೊಂಡು ಯೋಜನೆಗಳು ಸರಿಯಾದ ರೀತಿಯಲ್ಲಿ ಯಶಸ್ಸನ್ನ ಕಾಣಲು ಸಾಧ್ಯವಾಗುತ್ತದೆ. ಒಟ್ಟಾರೆಯಾಗಿ ಹೇಳುವುದಾದರೆ ಈ ನವೆಂಬರ್ ತಿಂಗಳಲ್ಲಿ ನಿಮಗೆ ಜಂಜಾಟಗಳು ಇದ್ದರೂ ಸಹ ಒಳ್ಳೆಯ ಫಲಗಳನ್ನು ನೀವು ಕಾಣುತ್ತೀರಿ.

ಈ ತಿಂಗಳಲ್ಲಿ ಶ್ರೀ ಸೂಕ್ತವನ್ನು ಪಠಣ ಮಾಡಿ ಹಾಗೆ ತಾಯಿ ಮಹಾಲಕ್ಷ್ಮಿಯ ಪೂಜೆಯನ್ನು ಮಾಡುವುದರಿಂದ ಹಾಗೂ ಮಕ್ಕಳಿಗೆ ಇಷ್ಟವಾದ ಆಹಾರವನ್ನು ಕೊಡುವುದರಿಂದ ನಿಮಗೆ ತುಂಬಾ ಒಳ್ಳೆಯ ಲಾಭಗಳು, ದೊರೆಯುತ್ತವೆ. ಇದನ್ನೂ ಓದಿ Taurus Horoscope: ವೃಷಭ ರಾಶಿಯವರು ಅಷ್ಟು ಸುಲಭವಾಗಿ ಯಾರಿಗೂ ಬಗ್ಗಲ್ಲ ಯಾಕೆ ಗೊತ್ತಾ..

ಶ್ರೀ ಕಾಳಿಕಾ ದುರ್ಗಾ ಜೋತಿಷ್ಯ ಪೀಠ ಪ್ರಧಾನ್ ತಾಂತ್ರಿಕ ಶ್ರೀ ಶ್ರೀನಿವಾಸ್ ರಾಘವನ್ ಆಚಾರ್ಯರು ಇವರು ನಿಮ್ಮ ಎಲ್ಲಾ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ ಸೂಚಿಸುತ್ತಾರೆ 9741422232 ಅಮಾವಾಸ್ಯೆಯ (ಅಮಾವಾಸ್ಯೆಯ ದಿನ) ರಾತ್ರಿಯ ಈ ಯಾಗವು ಸಂಪೂರ್ಣವಾಗಿ ಪ್ರಯೋಜನಕಾರಿಯಾಗಿದೆ ಮತ್ತು ಋಣಭಾರದ ಸಮಸ್ಯೆಗಳನ್ನು ನಾಶಪಡಿಸುತ್ತದೆ; ಶತ್ರು ಸಂಹಾರ, ಮಾಟ-ಮಂತ್ರ ಸೇರಿದಂತೆ ಶತ್ರುಗಳಿಂದ ಉಂಟಾಗುವ ದೋಷಗಳನ್ನು ಓಡಿಸಿ; ಕಾನೂನು ವಿಷಯಗಳಲ್ಲಿ ವಿಜಯವನ್ನು ಖಚಿತಪಡಿಸಿಕೊಳ್ಳಿ; ಹಿಂದಿನ ಜನ್ಮದ ಪಾಪಗಳನ್ನು ಕೊನೆಗೊಳಿಸಿ (ಪೂರ್ವ ಜನ್ಮ ಪಾಪ ನಿವಾರ್ಥಿ), ಪೂರ್ವಜರ ಶಾಪ (ಪಿತೃ ದೋಷ), ರೋಗಗಳನ್ನು ಕೊನೆಗೊಳಿಸಿ; ರಘು ದೋಷ ಶಾಂತಿ ಮತ್ತು ನಿಮಗೆ ಜೀವನದಲ್ಲಿ ಬಹಳಷ್ಟು ಸಂತೋಷ, ಶಾಂತಿ, ಸೌಕರ್ಯ ಮತ್ತು ಸಮೃದ್ಧಿಯನ್ನು ಒದಗಿಸುತ್ತದೆ.

By

Leave a Reply

Your email address will not be published. Required fields are marked *