Taurus Horoscope: ಸ್ನೇಹಿತರೆ ಇವತ್ತಿನ ಲೇಖನದಲ್ಲಿ ವೃಷಭ ರಾಶಿಯವರ ಧನಾತ್ಮಕ ಗುಣ ಋಣಾತ್ಮಕ ಗುಣ ಅದೃಷ್ಟಗಳ ಬಗ್ಗೆ ಪೂರ್ತಿ ಮಾಹಿತಿಯನ್ನು ತಿಳಿದುಕೊಳ್ಳೋಣ. ವೃಷಭ (Taurus) ರಾಶಿಯವರ ಅಧಿಪತಿ ಶುಕ್ರ ಗ್ರಹ. ಹೆಸರೇ ಸೂಚಿಸುವಂತೆ ಶುಕ್ರ ಎಂದರೆ ಶುಕ್ರ ಎಂದರೆ ತುಂಬಾ ಪವರ್ ಫುಲ್ ಆದಂತಹ ಗ್ರಹ ಹಣಕಾಸು ಆಸ್ತಿ ಇರಬಹುದು ಅವರ ಸೌಂದರ್ಯ ಇರಬಹುದು ಅಥವಾ ಒಳ್ಳೆಯ ಲಗ್ಸುರಿ ಇರಬಹುದು ಇದೆಲ್ಲವೂ ಕೂಡ ಶುಕ್ರಕ್ಕೆ ಸೇರುತ್ತದೆ.

ವೃಷಭ ರಾಶಿಯವರು ಲಕ್ಷ್ಮೀದೇವಿ ಮತ್ತು ಶ್ರೀಮನ್ನಾರಾಯಣನನ್ನು ಪೂಜಿಸಬೇಕು. ಡೈಮಂಡ್ ಮತ್ತು ಪಚ್ಚೆ ಮತ್ತು ಹವಳವನ್ನು ಇವರು ಧರಿಸಬಹುದು. ವೃಷಭ ರಾಶಿಯವರು ತುಂಬಾ ಸ್ಟ್ರಾಂಗ್ ಆಗಿರುತ್ತಾರೆ ಇವರಲ್ಲಿ ಆತ್ಮವಿಶ್ವಾಸ ಹೆಚ್ಚಿನದಾಗಿ ಇರುತ್ತದೆ ಇವರು ಯಾರ ಮಾತನ್ನು ಕೂಡ ಕೇಳುವುದಿಲ್ಲ ಸ್ವಲ್ಪ ಮೊಂಡುತನವನ್ನು ಕೂಡ ಮಾಡುತ್ತಾರೆ

ಇನ್ನು ಕೃತಿಕ ನಕ್ಷತ್ರದ ಎರಡು ಮೂರು ಮತ್ತು ನಾಲ್ಕನೇ ಪಾದ ರೋಹಿಣಿ ನಕ್ಷತ್ರದ ಒಂದು ಎರಡು ಮೂರು ಮತ್ತು ನಾಲ್ಕನೇ ಪಾದ ಮತ್ತು ಮೃಗಶಿರ ನಕ್ಷತ್ರದ ಒಂದು ಮತ್ತು ಎರಡನೆಯ ಪಾದ ಇವೆಲ್ಲ ನಕ್ಷತ್ರದ ಪಾದಗಳು ಸೇರಿ ವೃಷಭ ರಾಶಿಯಾಗುತ್ತದೆ. ಇವರು ಯಾವುದೇ ಕೆಲಸವನ್ನಾಗಲಿ ಹಿಡಿದ ಕೆಲಸವನ್ನು ಬಿಡುವುದಿಲ್ಲ ಮಾಡಿ ಮುಗಿಸಿ ಎದ್ದು ಬರುತ್ತಾರೆ. ಯಾರಿಗೂ ಕೂಡ ಬಿಟ್ಟುಕೊಡದಂತಹ ವ್ಯಕ್ತಿತ್ವ ಇವರದು.

ಶುಕ್ರವಾರ ವೃಷಭ ರಾಶಿಯವರು ಪೂಜೆಯನ್ನ ಮಾಡಿದರೆ ನಿಮಗೆ ಅದ್ಭುತವಾದಂತಹ ಫಲ ಸಿಗುತ್ತದೆ. ಏಕೆಂದರೆ ಶುಕ್ರವಾರ ಅಂದರೇನು ಲಕ್ಷ್ಮಿ ಅಂತ ಹೇಳುತ್ತೇವೆ. ಲಕ್ಷ್ಮಿಯನ್ನು ಪೂಜಿಸುವುದರಿಂದ ಇವರು ಅಂದುಕೊಂಡದ್ದು ಈಡೇರುತ್ತದೆ. ಇವರಿಗೆ ಯಶಸ್ಸು ಕೀರ್ತಿ ವೈಭೋಗ ಎಲ್ಲವೂ ಕೂಡ ಸಿಗುತ್ತದೆ. ಇವರಿಗೆ ಹಸಿರು ಬಣ್ಣ ತುಂಬಾ ಅದೃಷ್ಟವನ್ನು ತಂದುಕೊಡುತ್ತದೆ. ಇನ್ನು ಸಂಖ್ಯೆಯ ಬಗ್ಗೆ ಹೇಳುವುದಾದರೆ ಐದು ಮತ್ತು ಆರನೆಯ ಸಂಖ್ಯೆ ಇವರಿಗೆ ತುಂಬಾ ಅದೃಷ್ಟವನ್ನು ಕೊಡುತ್ತದೆ ಅಂತ ಹೇಳಬಹುದು. ಇವರು ಭೂತತ್ವ ರಾಶಿಯನ್ನು ಹೊಂದಿದವರಾಗಿದ್ದಾರೆ.

ಶ್ರೀ ಕಾಳಿಕಾ ದುರ್ಗಾ ಜೋತಿಷ್ಯ ಪೀಠ ಪ್ರಧಾನ್ ತಾಂತ್ರಿಕ ಶ್ರೀ ಶ್ರೀನಿವಾಸ್ ರಾಘವನ್ ಆಚಾರ್ಯರು ಇವರು ನಿಮ್ಮ ಎಲ್ಲಾ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ ಸೂಚಿಸುತ್ತಾರೆ 9741422232 ಅಮಾವಾಸ್ಯೆಯ (ಅಮಾವಾಸ್ಯೆಯ ದಿನ) ರಾತ್ರಿಯ ಈ ಯಾಗವು ಸಂಪೂರ್ಣವಾಗಿ ಪ್ರಯೋಜನಕಾರಿಯಾಗಿದೆ ಮತ್ತು ಋಣಭಾರದ ಸಮಸ್ಯೆಗಳನ್ನು ನಾಶಪಡಿಸುತ್ತದೆ; ಶತ್ರು ಸಂಹಾರ, ಮಾಟ-ಮಂತ್ರ ಸೇರಿದಂತೆ ಶತ್ರುಗಳಿಂದ ಉಂಟಾಗುವ ದೋಷಗಳನ್ನು ಓಡಿಸಿ; ಕಾನೂನು ವಿಷಯಗಳಲ್ಲಿ ವಿಜಯವನ್ನು ಖಚಿತಪಡಿಸಿಕೊಳ್ಳಿ; ಹಿಂದಿನ ಜನ್ಮದ ಪಾಪಗಳನ್ನು ಕೊನೆಗೊಳಿಸಿ (ಪೂರ್ವ ಜನ್ಮ ಪಾಪ ನಿವಾರ್ಥಿ), ಪೂರ್ವಜರ ಶಾಪ (ಪಿತೃ ದೋಷ), ರೋಗಗಳನ್ನು ಕೊನೆಗೊಳಿಸಿ; ರಘು ದೋಷ ಶಾಂತಿ ಮತ್ತು ನಿಮಗೆ ಜೀವನದಲ್ಲಿ ಬಹಳಷ್ಟು ಸಂತೋಷ, ಶಾಂತಿ, ಸೌಕರ್ಯ ಮತ್ತು ಸಮೃದ್ಧಿಯನ್ನು ಒದಗಿಸುತ್ತದೆ.

By

Leave a Reply

Your email address will not be published. Required fields are marked *