Dream In Hindu temple: ಕನಸುಗಳು ಹೇಳಿ ಕೇಳಿ ಬರುವುದಿಲ್ಲ. ದಿನಾಲು ಯಾವ ಕನಸುಗಳು ಬೀಳುತ್ತವೆ ಅಂತ ನಮಗೂ ಕೂಡ ಹೇಳಕ್ಕಾಗಲ್ಲ. ಯಾವ ಆಧಾರದ ಮೇಲೆ ಯಾವ ಕನಸುಗಳು ಬೀಳುತ್ತವೆ ಅಂತಲೂ ಕೂಡ ಇನ್ನೂ ಯಾರಿಗೂ ಕೂಡ ಸಂಶೋಧನೆ ಮಾಡಲು ಕೂಡ ಸಾಧ್ಯವಾಗಲಿಲ್ಲ. ಆದರೆ ಕಾಣುವ ಕನಸುಗಳು ವಿಶೇಷವಾದ ಮಹತ್ವವನ್ನು ಹೊಂದಿದೆ. ಯಾವ ಕಾರಣಗಳು ಇಲ್ಲದೆ ಕನಸುಗಳು ಬೀಳುವುದಿಲ್ಲ. ಕನಸುಗಳು ಕೆಲವೊಂದು ಸೂಚನೆಗಳನ್ನು ಕೊಡುತ್ತವೆ.

ಕೆಲವೊಂದು ಕನಸುಗಳು ಎಷ್ಟು ಆಳವಾಗಿ ಇರುತ್ತದೆ ಎಂದರೆ ಯಾವಾಗಲೂ ಆ ಕನಸುಗಳನ್ನು ನಾವು ಮರೆಯುವುದಿಲ್ಲ ನಮ್ಮ ಜೀವನದಕ್ಕೂ ಆ ಕನಸುಗಳು ನಮಗೆ ನೆನಪಾಗಿರುತ್ತವೆ. ಪದೇ ಪದೇ ನಿಮಗೆ ದೇವಾಲಯಗಳಿಗೆ ಹೋದ ಕನಸಾಗಲಿ ಅಥವಾ ದೇವಾಲಯಗಳ ಕನಸುಗಳು ಗಂಟೆ ಬಾರಿಸಿದ ಹಾಗೆ ಕನಸು ಬೀಳುವುದು ಈ ರೀತಿಯ ಕನಸುಗಳು ಬಿದ್ದರೆ ನೀವು ಏನು ಮಾಡಬೇಕು ಎಂಬುದರ ಬಗ್ಗೆ ತಿಳಿದುಕೊಳ್ಳೋಣ.

Dream In Hindu temple

ನಿಮಗೆ ದೇವಸ್ಥಾನದ ಕನಸುಗಳು ಬಿದ್ದರೆ ನಿಮ್ಮ ಅರ್ಧಕ್ಕೆ ನಿಂತಿದ್ದ ಕೆಲಸಗಳು ಪೂರ್ಣಗೊಳ್ಳುತ್ತವೆ ಎಂದರ್ಥ ನಿಮಗೆ ಶೀಘ್ರದಲ್ಲಿ ಯಶಸ್ಸು ಸಿಗುತ್ತದೆ. ಈ ರೀತಿಯ ಕನಸುಗಳು ಬಿದ್ದಾಗ ನೀವು ದೇವಸ್ಥಾನಕ್ಕೆ ಹೋಗಿ ಪೂಜೆಯನ್ನು ಸಲ್ಲಿಸಿ ಅಲ್ಲಿಯ ಪೂಜಾರಿಗೆ ದಾನ ಮಾಡಿ ಬರಬೇಕು ಈ ರೀತಿ ಮಾಡುವುದರಿಂದ ನಿಮಗೆ ಸಕಲ ಇಷ್ಟಾರ್ಥಗಳು ಈಡೇರುತ್ತವೆ.

ಇನ್ನು ನಿಮಗೆ ಪುರಾತನ ದೇವಾಲಯಗಳ ಕನಸುಗಳು ಕಾಣಿಸಿದ್ದಲ್ಲಿ ನೀವು ನಿಮ್ಮ ಹಳೆಯ ಸ್ನೇಹಿತನನ್ನು ಭೇಟಿಯಾಗುತ್ತಿರಿ ಎಂದರ್ಥ ಸ್ನೇಹಿತನಿಂದ ನಿಮಗೆ ಒಳ್ಳೆಯ ಸಹಾಯ ದೊರೆಯುತ್ತದೆ. ಸ್ನೇಹಿತನಿಂದ ನಿಮ್ಮ ಅನೇಕ ಕಾರ್ಯಗಳು ಅನೇಕ ಕೆಲಸಗಳು ನೆರವೇರುತ್ತವೆ ಎಂದರ್ಥ. ನೀವು ಕೋರ್ಟು ಕಚೇರಿಗಳನ್ನು ಅಲೆಯುತ್ತಿದ್ದರೆ ಅದರಿಂದ ಮುಕ್ತರಾಗುತ್ತೀರಿ. ಒಟ್ಟಿನಲ್ಲಿ ದೇವಾಲಯದ ಕನಸು ಬಿದ್ದರೆ ಎಲ್ಲರೂ ತಿಂದರೂ ನೀವು ಅಭಿವೃದ್ಧಿಯಾಗುತ್ತೀರಿ.

ಶ್ರೀ ಕಾಳಿಕಾ ದುರ್ಗಾ ಜೋತಿಷ್ಯ ಪೀಠ ಪ್ರಧಾನ್ ತಾಂತ್ರಿಕ ಶ್ರೀ ಶ್ರೀನಿವಾಸ್ ರಾಘವನ್ ಆಚಾರ್ಯರು ಇವರು ನಿಮ್ಮ ಎಲ್ಲಾ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ ಸೂಚಿಸುತ್ತಾರೆ 9741422232 ಅಮಾವಾಸ್ಯೆಯ (ಅಮಾವಾಸ್ಯೆಯ ದಿನ) ರಾತ್ರಿಯ ಈ ಯಾಗವು ಸಂಪೂರ್ಣವಾಗಿ ಪ್ರಯೋಜನಕಾರಿಯಾಗಿದೆ ಮತ್ತು ಋಣಭಾರದ ಸಮಸ್ಯೆಗಳನ್ನು ನಾಶಪಡಿಸುತ್ತದೆ; ಶತ್ರು ಸಂಹಾರ, ಮಾಟ-ಮಂತ್ರ ಸೇರಿದಂತೆ ಶತ್ರುಗಳಿಂದ ಉಂಟಾಗುವ ದೋಷಗಳನ್ನು ಓಡಿಸಿ; ಕಾನೂನು ವಿಷಯಗಳಲ್ಲಿ ವಿಜಯವನ್ನು ಖಚಿತಪಡಿಸಿಕೊಳ್ಳಿ; ಹಿಂದಿನ ಜನ್ಮದ ಪಾಪಗಳನ್ನು ಕೊನೆಗೊಳಿಸಿ (ಪೂರ್ವ ಜನ್ಮ ಪಾಪ ನಿವಾರ್ಥಿ), ಪೂರ್ವಜರ ಶಾಪ (ಪಿತೃ ದೋಷ), ರೋಗಗಳನ್ನು ಕೊನೆಗೊಳಿಸಿ; ರಘು ದೋಷ ಶಾಂತಿ ಮತ್ತು ನಿಮಗೆ ಜೀವನದಲ್ಲಿ ಬಹಳಷ್ಟು ಸಂತೋಷ, ಶಾಂತಿ, ಸೌಕರ್ಯ ಮತ್ತು ಸಮೃದ್ಧಿಯನ್ನು ಒದಗಿಸುತ್ತದೆ.

By

Leave a Reply

Your email address will not be published. Required fields are marked *