Gemini Horoscope: ಮಿಥುನ ರಾಶಿಯವರು ನವೆಂಬರ್ ತಿಂಗಳಲ್ಲಿ ಮುಟ್ಟಿದೆಲ್ಲಾ ಚಿನ್ನ, ಆದ್ರೆ ಈ ತಪ್ಪು ಮಾಡಬೇಡಿ

0 7,125

Gemini Horoscope On November Month 2023: ನವೆಂಬರ್ ತಿಂಗಳ ಮಿಥುನ ರಾಶಿಯ ಮಾಸ ಭವಿಷ್ಯ ಹೇಗಿದೆ ಎಂದು ತಿಳಿದುಕೊಳ್ಳೋಣ. ಮಿಥುನ ರಾಶಿಯವರ ಅದೃಷ್ಟದ ಬಣ್ಣ ಹಸಿರು ಮತ್ತು ಹಳದಿ ಆಗಿದೆ ಅದೃಷ್ಟ ದೇವತೆ ಮಹಾ ವಿಘ್ನ ನಿವಾರಕ ಗಣೇಶ ಆಗಿದ್ದಾನೆ. ವಿಶೇಷವಾಗಿ ಮಿಥುನ ರಾಶಿಯವರು ಬಹಳ ಧೈರ್ಯವಂತರಾಗಿದ್ದು ಎಲ್ಲಾ ಸನ್ನಿವೇಶಗಳನ್ನು ಸುಲಭವಾಗಿ ನಿಭಾಯಿಸುವಂತಹ ಗುಣವನ್ನು ಹೊಂದಿರುತ್ತಾರೆ ಹಾಗೆಯೇ ಇವರು ಎಲ್ಲಾ ಕ್ಷೇತ್ರಗಳಲ್ಲಿಯೂ ತಮ್ಮ ಬುದ್ದಿವಂತಿಕೆಯ ಪ್ರದರ್ಶನ ಮಾಡುತ್ತಾರೆ

ಇನ್ನೂ ಮಿಥುನ ರಾಶಿಯವರ ಆಸೆ ಆಕಾಂಕ್ಷೆಗಳು ಹಾಗೂ ಯೋಜನೆಗಳು ಈ ನವೆಂಬರ್ ತಿಂಗಳಿನಲ್ಲಿ ಪೂರ್ಣಗೊಳ್ಳುವಂತಹ ಸಂದರ್ಭ ಕಂಡು ಬರುತ್ತದೆ ಅಷ್ಟೇ ಅಲ್ಲದೆ ನಿಮ್ಮಲ್ಲಿ ಈ ಸಮಯದಲ್ಲಿ ಮಾನಸಿಕವಾದ ಗಟ್ಟಿತನ ಕಂಡು ಬರುತ್ತದೆ. ನಿಮ್ಮ ಜೀವನದಲ್ಲಿ ಕಂಡುಬರುವಂತಹ ಸಮಸ್ಯೆಗಳನ್ನು ನೀವು ಪರಿಹಾರ ಮಾಡಿಕೊಳ್ಳಲು ಅವಕಾಶಗಳು ದೊರೆಯುತ್ತವೆ ಹಾಗೆ ಸಮಾಜದಲ್ಲಿ ಉನ್ನತವಾದ ಸ್ಥಾನಮಾನವನ್ನ ಈ ಸಮಯದಲ್ಲಿ ಪಡೆಯುತ್ತೀರಿ.

ರಾಜಕಾರಣಿಗಳಿಗೆ ಹಾಗೂ ಸಂಘ ಸಂಸ್ಥೆಗಳಿಗೆ ಒಳ್ಳೆಯ ಬದಲಾವಣೆ ಉಂಟಾಗಲಿದೆ ಈ ಸಮಯದಲ್ಲಿ ನಿಮಗೆ ಹಣದ ತೊಂದರೆ ಇರುವುದಿಲ್ಲ ನಿಮ್ಮ ಶ್ರಮಕ್ಕೆ ತಕ್ಕ ಪ್ರತಿಫಲ ನಿಮಗೆ ಸಿಗುತ್ತದೆ ಅಷ್ಟೇ ಅಲ್ಲದೆ ನೀವು ಈ ಸಮಯದಲ್ಲಿ ಅನಾವಶ್ಯಕವಾಗಿ ಖರ್ಚು ಮಾಡುವುದನ್ನು ನಿಲ್ಲಿಸಬೇಕು. ಜೊತೆಗೆ ನೀವು ನಿಮ್ಮ ಮಾತಿನ ಮೇಲೆ ಸಮಯಪ್ರಜ್ಞೆಯನ್ನ ಇಟ್ಟುಕೊಂಡು ಮಾತನಾಡಬೇಕು ನಿಮ್ಮ ಮಾತಿನಿಂದ ಸಣ್ಣ ಪುಟ್ಟ ಸಮಸ್ಯೆಗಳನ್ನು ನೀವು ಎದುರಿಸಬೇಕಾಗಿ ಬರಬಹುದು ಆದ್ದರಿಂದ ತೂಕ ಮಾಡಿ ಮಾತನಾಡುವುದು ಉತ್ತಮ

Gemini Horoscope On November Month 2023

ಇದರ ಜೊತೆಗೆ ಮಹಿಳೆಯರು ಉದ್ಯೋಗದಲ್ಲಿ ತೊಂದರೆ ನಾನು ಭಾವಿಸುವ ಸಾಧ್ಯತೆಗಳು ಕೆಲವರಲ್ಲಿ ಕಂಡು ಬರಬಹುದು ಹಾಗೆಯೇ ಕೃಷಿ ಕಾರ್ಮಿಕರಿಗೆ ತುಂಬಾ ಒಳ್ಳೆಯ ಅವಕಾಶಗಳು ಅದಕ್ಕೆ ಬರುತ್ತವೆ. ನೀನು ಕಾರ್ಮಿಕರಿಗೆ ಹಾಗೂ ವ್ಯಾಪಾರಿಗಳಿಗೆ ಸವಾಲುಗಳು ಎದುರಾಗಲಿದ್ದು ಇದರ ಜೊತೆಗೆ ಒಳ್ಳೆಯ ಫಲಗಳನ್ನು ನೀವು ಅಪೇಕ್ಷೆ ಮಾಡಬಹುದು.

ನೀವು ನಿಮ್ಮ ಯೋಜನೆಗಳ ಬಗ್ಗೆ ಹೆಚ್ಚಿಗೆ ಯೋಚಿಸುವುದರಿಂದ ಮಾನಸಿಕವಾಗಿ ಒತ್ತಡಕ್ಕೆ ಒಳಗಾಗಬಹುದು ಆದ್ದರಿಂದ ನೀವು ನಿಮ್ಮ ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿಯನ್ನ ವಹಿಸಬೇಕು ಜೊತೆಗೆ ಕಲಾವಿದರಿಗೆ ಈ ಸಮಯ ತುಂಬಾ ಚೆನ್ನಾಗಿದ್ದು ಜನಮನ್ನಣೆಯನ್ನ ಗಳಿಸಲು ಸಾಧ್ಯವಾಗುತ್ತದೆ ಅಷ್ಟೇ ಅಲ್ಲದೆ ಒಳ್ಳೆಯ ಅವಕಾಶಗಳನ್ನು ನೀವು ಈ ಸಮಯದಲ್ಲಿ ಪಡೆಯುತ್ತೀರಿ. ಈ ತಿಂಗಳ ಪ್ರಥಮಾರ್ಧದಲ್ಲಿ ವಿದ್ಯಾರ್ಥಿಗಳಿಗೆ ತುಂಬಾ ಉತ್ತಮವಾದ ಅವಕಾಶಗಳು ಕಂಡು ಬರಲಿದ್ದು ಪತಿ-ಪತ್ನಿಯರಲ್ಲಿ ಹೊಂದಾಣಿಕೆ ತುಂಬಾ ಚೆನ್ನಾಗಿ ಇರುತ್ತದೆ

ಹಾಗೆಯೆ ಈ ತಿಂಗಳ ದ್ವಿತೀಯಾರ್ಧದಲ್ಲಿ ನೀವು ದುಡುಕಿನ ನಿರ್ಧಾರಗಳನ್ನ ಕೈಗೊಳ್ಳಬಾರದು ಇದನ್ನು ಹೊರತುಪಡಿಸಿ ಈ ಸಮಯದಲ್ಲಿ ಮನೆಗೆ ಅಲಂಕಾರಿಕ ವಸ್ತುಗಳನ್ನ ಖರೀದಿ ಮಾಡುವ ಸಂದರ್ಭದಲ್ಲಿ ಕೂಡ ಕಂಡು ಬರಬಹುದು ವಿಶೇಷವಾಗಿ ತಿಂಗಳ ಕೊನೆಯಲ್ಲಿ ನೀವು ವಿದ್ಯುತ್ ಮತ್ತು ಅಗ್ನಿಗೆ ಸಂಬಂಧಪಟ್ಟ ವಸ್ತುಗಳಿಂದ ಸ್ವಲ್ಪ ಎಚ್ಚರಿಕೆವಹಿಸಬೇಕು ಇದನ್ನು ಹೊರತುಪಡಿಸಿ ಈ ತಿಂಗಳು ನಿಮ್ಮ ರಾಶಿಯವರಿಗೆ ತುಂಬಾ ಚೆನ್ನಾಗಿ ಇರಲಿದೆ.

ಶ್ರೀ ಕಾಳಿಕಾ ದುರ್ಗಾ ಜೋತಿಷ್ಯ ಪೀಠ ಪ್ರಧಾನ್ ತಾಂತ್ರಿಕ ಶ್ರೀ ಶ್ರೀನಿವಾಸ್ ರಾಘವನ್ ಆಚಾರ್ಯರು ಇವರು ನಿಮ್ಮ ಎಲ್ಲಾ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ ಸೂಚಿಸುತ್ತಾರೆ 9741422232 ಅಮಾವಾಸ್ಯೆಯ (ಅಮಾವಾಸ್ಯೆಯ ದಿನ) ರಾತ್ರಿಯ ಈ ಯಾಗವು ಸಂಪೂರ್ಣವಾಗಿ ಪ್ರಯೋಜನಕಾರಿಯಾಗಿದೆ ಮತ್ತು ಋಣಭಾರದ ಸಮಸ್ಯೆಗಳನ್ನು ನಾಶಪಡಿಸುತ್ತದೆ; ಶತ್ರು ಸಂಹಾರ, ಮಾಟ-ಮಂತ್ರ ಸೇರಿದಂತೆ ಶತ್ರುಗಳಿಂದ ಉಂಟಾಗುವ ದೋಷಗಳನ್ನು ಓಡಿಸಿ; ಕಾನೂನು ವಿಷಯಗಳಲ್ಲಿ ವಿಜಯವನ್ನು ಖಚಿತಪಡಿಸಿಕೊಳ್ಳಿ; ಹಿಂದಿನ ಜನ್ಮದ ಪಾಪಗಳನ್ನು ಕೊನೆಗೊಳಿಸಿ (ಪೂರ್ವ ಜನ್ಮ ಪಾಪ ನಿವಾರ್ಥಿ), ಪೂರ್ವಜರ ಶಾಪ (ಪಿತೃ ದೋಷ), ರೋಗಗಳನ್ನು ಕೊನೆಗೊಳಿಸಿ; ರಘು ದೋಷ ಶಾಂತಿ ಮತ್ತು ನಿಮಗೆ ಜೀವನದಲ್ಲಿ ಬಹಳಷ್ಟು ಸಂತೋಷ, ಶಾಂತಿ, ಸೌಕರ್ಯ ಮತ್ತು ಸಮೃದ್ಧಿಯನ್ನು ಒದಗಿಸುತ್ತದೆ.

Leave A Reply

Your email address will not be published.