ಮಕರ ರಾಶಿಯವರು: ಹಣಕಾಸಿನ ಸಮಸ್ಯೆ ನಿವಾರಣೆಗೆ ಯಾವ ಮಂತ್ರ ಹೇಳಬೇಕು ಗೊತ್ತಾ..

0 11,446

Capricorn Money Horoscope 2023: ಮಕರ ರಾಶಿಯವರಿಗೆ ಹಣಕಾಸಿನ ಸಮಸ್ಯೆ ಎದುರಾದರೆ ಈ ಮಂತ್ರವನ್ನು ಹೇಳಬೇಕು. ಯಾವುದೇ ಒಂದು ರಾಶಿಯವರಿಗೆ ಹಣಕಾಸಿನ ಅನುಕೂಲತೆ ಕಂಡು ಬರಬೇಕೆಂದರೆ ಗುರುವಿನ ಅನುಗ್ರಹ ಮುಖ್ಯವಾಗಿರುತ್ತದೆ ಗುರುಬಲ ಚೆನ್ನಾಗಿದ್ದರೆ ಆರ್ಥಿಕವಾಗಿ ಲಾಭ ಉಂಟಾಗುತ್ತಾ ಹೋಗುತ್ತದೆ. ಮಕರ ರಾಶಿಯವರು ವಿಶೇಷವಾಗಿ ಗುರುವಿನ ಮಂತ್ರವನ್ನು ಜಪಿಸಬೇಕು ಗುರುವಿಗೆ ಸಂಬಂಧಪಟ್ಟ ಮಂತ್ರ ಏನೆಂದರೆ “ರುಷಭ ಧ್ವಜಾಯ ವಿದ್ಮಹಿ ಕ್ರಿನಿ ಹಸ್ತ ಯ ಧೀಮಹಿ , ತನ್ಹೊ ಗುರು ಪ್ರಚೋದಯಾತ್”. ಈ ಮಂತ್ರವನ್ನು ಪ್ರತಿದಿನ ಬೆಳಿಗ್ಗೆ 11 ಬಾರಿ ಪಠಿಸಬೇಕು.

ಮಕರ ರಾಶಿಯವರಿಗೆ ಶನಿಯ ಸಾಡೇಸಾತಿ ಇರುವುದರಿಂದ ಶನಿ ಮಹಾತ್ಮನ ಮಂತ್ರವನ್ನು ಕೂಡ ಪ್ರತಿದಿನ ಪಠಣೆ ಮಾಡಬೇಕು ಹೀಗೆ ಶನಿಮಹಾತ್ಮನಿಗೆ ಸಂಬಂಧಪಟ್ಟ ಮಂತ್ರ ಏನೆಂದರೆ” ನೀಲಾಂಜನ ಸಮಾಭಾಸಂ ರವಿ ಪುತ್ರಂ ಯಮಾಗ್ರಜಂ ಛಾಯಾ ಮಾರ್ತಾಂಡ ಸಂಭೂತಂ ತನ್ನಮಾಮಿ ಶನೇಶ್ಚರಂ” ಈ ಮಂತ್ರವನ್ನು 11 ಬಾರಿಯದ್ದು 48 ಬಾರಿ ಜಪಿಸುವುದರ ಮೂಲಕ ನಿಮ್ಮ ಹಣಕಾಸಿನ ತೊಂದರೆಗಳಿಂದ ದೂರ ಬರಬಹುದು.

Capricorn Money Horoscope 2023

ಕುಜನಿಂದ ಉಂಟಾಗುವ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು” ಓಂ ವೀರತ್ವ ಜಯ ವಿಗ್ಮಹಿ ವಿಘ್ನಾಸ್ಥಾಯ ಧೀಮಹಿ ತನ್ಹೊ ಬೋಮಃ ಪ್ರಚೋದಯಾತ್”. ಎಂಬ ಮಂತ್ರವನ್ನು ಪಠಣೆ ಮಾಡಬೇಕು. ಈ ಮೇಲೆ ತಿಳಿಸಿರುವ ಅಂತಹ ಮಂತ್ರಗಳ ಪಠಣೆಯಿಂದ ಮಕರ ರಾಶಿಯವರಿಗೆ ಊಟದ ಹಣಕಾಸಿನ ತೊಂದರೆಗಳಿಂದ ನಿವಾರಣೆಯನ್ನು ಕಂಡುಕೊಳ್ಳ ಬಹುದು.

ಶ್ರೀ ಕಾಳಿಕಾ ದುರ್ಗಾ ಜೋತಿಷ್ಯ ಪೀಠ ಪ್ರಧಾನ್ ತಾಂತ್ರಿಕ ಶ್ರೀ ಶ್ರೀನಿವಾಸ್ ರಾಘವನ್ ಆಚಾರ್ಯರು ಇವರು ನಿಮ್ಮ ಎಲ್ಲಾ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ ಸೂಚಿಸುತ್ತಾರೆ 9741422232 ಅಮಾವಾಸ್ಯೆಯ (ಅಮಾವಾಸ್ಯೆಯ ದಿನ) ರಾತ್ರಿಯ ಈ ಯಾಗವು ಸಂಪೂರ್ಣವಾಗಿ ಪ್ರಯೋಜನಕಾರಿಯಾಗಿದೆ ಮತ್ತು ಋಣಭಾರದ ಸಮಸ್ಯೆಗಳನ್ನು ನಾಶಪಡಿಸುತ್ತದೆ; ಶತ್ರು ಸಂಹಾರ, ಮಾಟ-ಮಂತ್ರ ಸೇರಿದಂತೆ ಶತ್ರುಗಳಿಂದ ಉಂಟಾಗುವ ದೋಷಗಳನ್ನು ಓಡಿಸಿ; ಕಾನೂನು ವಿಷಯಗಳಲ್ಲಿ ವಿಜಯವನ್ನು ಖಚಿತಪಡಿಸಿಕೊಳ್ಳಿ; ಹಿಂದಿನ ಜನ್ಮದ ಪಾಪಗಳನ್ನು ಕೊನೆಗೊಳಿಸಿ (ಪೂರ್ವ ಜನ್ಮ ಪಾಪ ನಿವಾರ್ಥಿ), ಪೂರ್ವಜರ ಶಾಪ (ಪಿತೃ ದೋಷ), ರೋಗಗಳನ್ನು ಕೊನೆಗೊಳಿಸಿ; ರಘು ದೋಷ ಶಾಂತಿ ಮತ್ತು ನಿಮಗೆ ಜೀವನದಲ್ಲಿ ಬಹಳಷ್ಟು ಸಂತೋಷ, ಶಾಂತಿ, ಸೌಕರ್ಯ ಮತ್ತು ಸಮೃದ್ಧಿಯನ್ನು ಒದಗಿಸುತ್ತದೆ.

Leave A Reply

Your email address will not be published.