Virgo monthly horoscope September 2023: ಪ್ರತಿಯೊಬ್ಬರಿಗೂ ಸಹ ಮುಂಬರುವ ತಿಂಗಳ ರಾಶಿ ಭವಿಷ್ಯವನ್ನು ತಿಳಿದುಕೊಳ್ಳಲು ಕುತೂಹಲ ಹಾಗೂ ನಿರೀಕ್ಷೆಯನ್ನು ಹೊಂದಿರುತ್ತಾರೆ ಹಾಗೆಯೇ ಎಲ್ಲರಿಗೂ ಸಹ ಒಂದೇ ತರನಾದ ಫಲಗಳು ಲಭಿಸುವುದು ಇಲ್ಲ ಕೆಲವರಿಗೆ ಶುಭ ಫಲಗಳು ಲಭಿಸುತ್ತದೆ ಹಾಗೆಯೇ ಕೆಲವರಿಗೆ ಅಶುಭ ಹಾಗೂ ಮಿಶ್ರ ಫಲಗಳು ಲಭಿಸುತ್ತದೆ ಗ್ರಹಗಳ ಸ್ಥಾನ ಬದಲಾವಣೆಯಿಂದಾಗಿ 12 ಗ್ರಹಗಳ ಫಲಗಳಲ್ಲಿ ಬದಲಾವಣೆ ಕಂಡು ಬರುತ್ತದೆ ಹಾಗೆಯೇ 2023 ಸಪ್ಟೆಂಬರ್ ತಿಂಗಳಲ್ಲಿ ಕನ್ಯಾ ರಾಶಿಯವರಿಗೆ ಶುಭ ಫಲಗಳು ಲಭಿಸುತ್ತದೆ.

ವ್ಯಾಪಾರ ವ್ಯವಹಾರದಲ್ಲಿ ಹೆಚ್ಚಿನ ಲಾಭ ಕಂಡುಬರುತ್ತದೆ ಮನೆಯಲ್ಲಿ ನೆಮ್ಮದಿ ಸಂತೋಷ ಹಾಗೂ ಸುಖ ಶಾಂತಿ ನೆಲೆಸುತ್ತದೆ. ಅನೇಕ ಸಂಕಷ್ಟಗಳನ್ನು ಕನ್ಯಾ ರಾಶಿಯವರು ಎದುರಿಸಬೇಕಾಗಿ ಬರುತ್ತದೆ ಕನ್ಯಾ ರಾಶಿಯವರು ಹಣಕಾಸಿನ ಉಳಿತಾಯದ ಕಡೆಗೆ ಗಮನ ಹರಿಸಬೇಕು ಶತ್ರುಗಳ ಕಾಟ ಇದ್ದರು ಸಹ ಅವರನ್ನು ಎದುರಿಸುವ ಸಾಮರ್ಥ್ಯ ಕನ್ಯಾ ರಾಶಿಯವರಿಗೆ ಇರುತ್ತದೆ ಆದರೂ ಸಹ ಶತ್ರುಗಳ ಬಗ್ಗೆ ಒಂದು ಕಣ್ಣನ್ನು ಇಟ್ಟಿರಬೇಕು ಹಾಗೂ ಆರ್ಥಿಕವಾಗಿ ಸುಧಾರಣೆ ಅಥವಾ ಪ್ರಗತಿ ಕಂಡು ಬರುತ್ತದೆ ನಾವು ಈ ಲೇಖನದ ಮೂಲಕ 2023 ಸಪ್ಟೆಂಬರ್ ತಿಂಗಳಲ್ಲಿ ಕನ್ಯಾ ರಾಶಿಯ ಫಲಾ ಫಲಗಳ ಬಗ್ಗೆ ತಿಳಿದುಕೊಳ್ಳೋಣ.

ಸಪ್ಟೆಂಬರ್ 17ರಂದು ರವಿ ಕನ್ಯಾ ರಾಶಿಗೆ ಪ್ರವೇಶ ಮಾಡುತ್ತಾನೆ ರವಿ 12 ಹಾಗೂ 1 ನೆಯ ಸ್ಥಾನದಲ್ಲಿ ಸಂಚಾರ ಮಾಡುತ್ತಾನೆ ಕುಜ 1ನೆಯ ಮನೆಯಲ್ಲಿ ಸಂಚಾರ ಮಾಡುತ್ತಾನೆ ಬುಧ 12 ನೆಯ ಮನೆಯಲ್ಲಿ ಇರುತ್ತಾನೆ ಶುಕ್ರ 11 ಮನೆಯಲ್ಲಿ ಇರುತ್ತಾನೆ ಶನಿಯು 6ನೆಯ ಮನೆಯಲ್ಲಿ ಇರುತ್ತಾನೆ ರಾಹುವು 8 ಮತ್ತು ಕೇತು 2ನೆಯ ಮನೆಯಲ್ಲಿ ಸಂಚಾರ ಮಾಡುತ್ತಾನೆ ಕನ್ಯಾ ರಾಶಿಯವರಿಗೆ ಸಪ್ಟೆಂಬರ್ ತಿಂಗಳಲ್ಲಿ ನೆಮ್ಮದಿ ಲಭಿಸುತ್ತದೆ. ಗುರು ಬಲ ಇಲ್ಲದೆ ಇದ್ದರೂ ಸಹ ಶನಿಯು ಅನುಕೂಲಕರನಾಗಿ ಇರುತ್ತಾನೆ ಷಷ್ಟದ ಶನಿಯ ಕೃಪೆ ಕನ್ಯಾ ರಾಶಿಯವರ ಮೇಲೆ ಇರುತ್ತದೆ.

ಕೆಲಸದಲ್ಲಿ ಅಭಿವೃದ್ದಿ ಕಂಡು ಬರುತ್ತದೆ ಎಲ್ಲ ಕೆಲಸ ಕಾರ್ಯಗಳು ಅಂದು ಕೊಂಡ ರೀತಿಯಲ್ಲಿ ಮುಂದುವರಿಯುತ್ತದೆ ಶತ್ರುಗಳ ಕಾಟ ಇದ್ದರು ಸಹ ಅವರನ್ನು ಎದುರಿಸುವ ಸಾಮರ್ಥ್ಯ ಕಂಡು ಬರುತ್ತದೆ ಮನಸ್ಸಿಗೆ ನೆಮ್ಮದಿ ಕಂಡು ಬರುತ್ತದೆ ಮನೆಯಲ್ಲಿ ಅಶಾಂತಿಯ ವಾತಾವರಣ ದೂರವಾಗಿ ನೆಮ್ಮದಿಯ ವಾತಾವರಣ ಕಂಡು ಬರುತ್ತದೆ ಕೆಲಸ ಕಾರ್ಯಗಳಲ್ಲಿ ಅಭಿವೃದ್ದಿ ಕಂಡು ಬರುತ್ತದೆ ಚಿನ್ನದ ವ್ಯಾಪಾರಸ್ಥರು ಹೋಟೆಲ್ ಬಿಸ್ನೆಸ್ ಮಾಡುವವರು ಹಾಗೂ ರಿಯಲ್ ಎಸ್ಟೇಟ್ ವ್ಯವಹಾರದಲ್ಲಿ ಭೋಗದ ವಸ್ತು ಮಾರಾಟಗಾರರು ಹಾಗೂ ಸುಂಗಂದ ದ್ರವ್ಯ ಮಾರಾಟಗಾರರು ಹಾಗೂ ಗಾರ್ಮೆಂಟ್ಸ್ ಬಟ್ಟೆ ವ್ಯಾಪಾರಸ್ಥರಿಗೆ ಹಾಗೂ ಶೃಂಗಾರದ ವಸ್ತುಗಳ ಮಾರಾಟಗಾರರಿಗೆ ನೇಕಾರರಿಗೆ ಹೆಚ್ಚಿನ ಲಾಭ ಕಂಡು ಬರುತ್ತದೆ.

Virgo Monthly Horoscope September 2023

ಸರ್ಕಾರಿ ಉದ್ಯೋಗ ಮಾಡಬೇಕು ಎನ್ನುವರಿಗೆ ಸಪ್ಟೆಂಬರ್ 17 ತಾರೀಖಿನ ನಂತರದಲ್ಲಿ ಅವಕಾಶಗಳು ಕಂಡು ಬರುತ್ತದೆ ಕೆಲಸ ಕಾರ್ಯಗಳಲ್ಲಿ ದೊಡ್ಡ ಮಟ್ಟದ ಅಭಿವೃದ್ದಿ ಕಂಡು ಬರುತ್ತದೆ ರಕ್ತದ ಒತ್ತಡ ಜಾಸ್ತಿ ಆಗುವ ಸಾಧ್ಯತೆ ಇರುತ್ತದೆ ಆಸಿಡಿಟಿ ಹಾಗೂ ಗ್ಯಾಸ್ಟ್ರಿಕ್ ಸಮಸ್ಯೆಗಳು ಕಂಡು ಬರುವ ಸಾಧ್ಯತೆ ಇರುತ್ತದೆ ವಿದ್ಯಾರ್ಥಿಗಳಿಗೆ ಶುಭವಾದ ವಾತಾವರಣ ಕಂಡು ಬರುತ್ತದೆ ವಿದ್ಯಾರ್ಥಿಗಳು ಆಸಕ್ತಿಯನ್ನು ಕಳೆದುಕೊಳ್ಳುವ ಸಾಧ್ಯತೆ ಇರುತ್ತದೆ ರಾಶಿಯಲ್ಲಿ ಕುಜ ಇರುತ್ತಾನೆ ಅತಿಯಾದ ಕೋಪ ಕಂಡು ಬರುವ ಸಾಧ್ಯತೆ ಇರುತ್ತದೆ ಭಾಗ್ಯ ವೃದ್ಧಿ ಆಗುತ್ತದೆ ಅಷ್ಟಮ ಸ್ಥಾನದಲ್ಲಿ ಇರುವ ರಾಹು ಮತ್ತು ಗುರು ಇರುವುದರಿಂದ ಆರೋಗ್ಯ ಸಮಸ್ಯೆಗಳು ಕಂಡು ಬರುತ್ತದೆ

ಇದ್ದಕ್ಕಿದ್ದ ಹಾಗೆ ಆರೋಗ್ಯ ಸಮಸ್ಯೆ ಕಂಡು ಬರುತ್ತದೆ ಸಮಸ್ಯೆಗಳು ಇದ್ದರು ಸಹ ಒಂದಿಷ್ಟು ನೆಮ್ಮದಿ ಲಭಿಸುತ್ತದೆ ಗುರುಬಲ ಇಲ್ಲದೆ ಇದ್ದರೂ ಸಹ ಶನಿ ಬಲ ಇರುತ್ತದೆ ರಾಹು ಆರೋಗ್ಯ ಸಮಸ್ಯೆಯನ್ನು ತಂದು ಕೊಡುತ್ತಾನೆ ಹಾಗೆ ಕೇತು ಮರ್ಯಾದೆಯಲ್ಲಿ ಭಂಗ ತರುವ ಕೆಲಸವನ್ನು ಮಾಡುತ್ತಾನೆ. ಶತ್ರುಗಳ ಬಗ್ಗೆ ಎಚ್ಚರಿಕೆಯಿಂದ ಇರಬೇಕು ಒಂದಿಷ್ಟು ವಿಷಯದಲ್ಲಿ ಎಚ್ಚರಿಕೆಯಿಂದ ಇರಬೇಕು ಹಾಗೂ ಒಂದಿಷ್ಟು ವಿಷಯದಲ್ಲಿ ನೆಮ್ಮದಿ ಲಭಿಸುತ್ತದೆ ಪ್ರಕೃತಿಯಲ್ಲಿ ಇರುವ ಪ್ರತಿಯೊಂದು ಪ್ರಾಣಿಗಳಿಗೆ ಸಹ ಬದುಕುವ ಅವಕಾಶವನ್ನು ಕೊಡಬೇಕು ಪ್ರಕೃತಿಯನ್ನು ಉಳಿಸಿ ಕಾಪಾಡಬೇಕು ಕುಡಿಯಲು ಪ್ರಾಣಿಗಳಿಗೆ ನೀರನ್ನು ಇಡಬೇಕು ಆಹಾರವನ್ನು ನೀಡಬೇಕು

ಪ್ರತಿಯೊಬ್ಬರೂ ಸಹ ಮನೆ ಮುಂದೆ ಸಣ್ಣ ಲೋಟದಲ್ಲಿ ಪಕ್ಷಿಗಳಿಗೆ ಕುಡಿಯಲು ನೀರನ್ನು ಇಡಬೇಕು ಆಧ್ಯಾತ್ಮಿಕ ಪರಿಹಾರವಾಗಿ ಉತ್ತರ ನಕ್ಷತ್ರ 2ಮತ್ತು 3 ಹಾಗೂ 4 ಪಾದದಲ್ಲಿ ಜನಿಸಿದವರು ಮಹಾಲಕ್ಷ್ಮಿಯ ಪೂಜೆಯನ್ನು ಮಾಡಬೇಕು ಹಸ್ತ ನಕ್ಷತ್ರದಲ್ಲಿ ಜನಿಸಿದವರು ವೆಂಕಟೇಶ್ವರ ದೇವರ ಪೂಜೆಯನ್ನು ಮಾಡಬೇಕು ಚಿತ್ತ ನಕ್ಷತ್ರದಲ್ಲಿ ಜನಿಸಿದವರು ಕಾಲ ಭೈರವರ ಪೂಜೆಯನ್ನು ಮಾಡಬೇಕು ಹೀಗೆ ಕನ್ಯಾ ರಾಶಿಯವರಿಗೆ ಶುಭ ಫಲಗಳ ಜೊತೆಗೆ ಕಷ್ಟಗಳು ಸಹ ಇರುತ್ತದೆ ಅದನ್ನು ಎದುರಿಸುವ ಸಾಮರ್ಥ್ಯ ಕನ್ಯಾ ರಾಶಿಯವರಿಗೆ ಇರುತ್ತದೆ ಆರ್ಥಿಕತೆಯಲ್ಲಿ ಪ್ರಗತಿ ಕಂಡು ಬರುತ್ತದೆ.

ಶ್ರೀ ಕಾಳಿಕಾ ದುರ್ಗಾ ಜೋತಿಷ್ಯ ಪೀಠ ಪ್ರಧಾನ್ ತಾಂತ್ರಿಕ ಶ್ರೀ ಶ್ರೀನಿವಾಸ್ ರಾಘವನ್ ಆಚಾರ್ಯರು ಇವರು ನಿಮ್ಮ ಎಲ್ಲಾ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ ಸೂಚಿಸುತ್ತಾರೆ 9741422232 ಅಮಾವಾಸ್ಯೆಯ (ಅಮಾವಾಸ್ಯೆಯ ದಿನ) ರಾತ್ರಿಯ ಈ ಯಾಗವು ಸಂಪೂರ್ಣವಾಗಿ ಪ್ರಯೋಜನಕಾರಿಯಾಗಿದೆ ಮತ್ತು ಋಣಭಾರದ ಸಮಸ್ಯೆಗಳನ್ನು ನಾಶಪಡಿಸುತ್ತದೆ; ಶತ್ರು ಸಂಹಾರ, ಮಾಟ-ಮಂತ್ರ ಸೇರಿದಂತೆ ಶತ್ರುಗಳಿಂದ ಉಂಟಾಗುವ ದೋಷಗಳನ್ನು ಓಡಿಸಿ; ಕಾನೂನು ವಿಷಯಗಳಲ್ಲಿ ವಿಜಯವನ್ನು ಖಚಿತಪಡಿಸಿಕೊಳ್ಳಿ; ಹಿಂದಿನ ಜನ್ಮದ ಪಾಪಗಳನ್ನು ಕೊನೆಗೊಳಿಸಿ (ಪೂರ್ವ ಜನ್ಮ ಪಾಪ ನಿವಾರ್ಥಿ), ಪೂರ್ವಜರ ಶಾಪ (ಪಿತೃ ದೋಷ), ರೋಗಗಳನ್ನು ಕೊನೆಗೊಳಿಸಿ; ರಘು ದೋಷ ಶಾಂತಿ ಮತ್ತು ನಿಮಗೆ ಜೀವನದಲ್ಲಿ ಬಹಳಷ್ಟು ಸಂತೋಷ, ಶಾಂತಿ, ಸೌಕರ್ಯ ಮತ್ತು ಸಮೃದ್ಧಿಯನ್ನು ಒದಗಿಸುತ್ತದೆ.

By AS Naik

Leave a Reply

Your email address will not be published. Required fields are marked *