House building yoga for 5 zodiac signs: ಎಲ್ಲರಿಗೂ ಸಹ ಒಂದೇ ತರನಾದ ಫಲಗಳು ಲಭಿಸುವುದು ಇಲ್ಲ ಕೆಲವರಿಗೆ ಶುಭ ಫಲಗಳು ಲಭಿಸುತ್ತದೆ ಹಾಗೆಯೇ ಕೆಲವರಿಗೆ ಅಶುಭ ಹಾಗೂ ಮಿಶ್ರ ಫಲಗಳು ಲಭಿಸುತ್ತದೆ ಗ್ರಹಗಳ ಸ್ಥಾನ ಬದಲಾವಣೆಯಿಂದಾಗಿ 12 ರಾಶಿಗಳ ಫಲಗಳಲ್ಲಿ ಬದಲಾವಣೆ ಕಂಡು ಬರುತ್ತದೆ ಗ್ರಹಗಳ ಸ್ಥಾನ ಬದಲಾವಣೆಯಿಂದಾಗಿ ಕೆಲವೊಂದು ರಾಶಿಯವರಿಗೆ ಯೋಗ ಕಂಡು ಬಂದರೆ ಕೆಲವರಿಗೆ ಪ್ರತಿಕೂಲ ಪರಿಣಾಮ ಕಂಡು ಬರುತ್ತದೆ ಕೆಲವರಿಗೆ ಅನುಕೂಲಕರ ಪರಿಣಾಮ ಕಂಡು ಬರುತ್ತದೆ

ಮನೆ ಕಟ್ಟುಬೇಕು ಎನ್ನುವುದು ಪ್ರತಿಯೊಬ್ಬರೂ ಆಸೆ ಹಾಗೂ ಕನಸು ಆದರೆ ಎಲ್ಲರಿಗೂ ಕೂಡ ಮನೆ ಕಟ್ಟುವ ಯೋಗ ಕಂಡು ಬರುವುದು ಇಲ್ಲ ಮನೆ ಕಟ್ಟಲು ಸಹ ಯೋಗ ಕೂಡಿ ಬರಬೇಕು ಇಲ್ಲವಾದರೆ ಮನೆ ನಿರ್ಮಾಣ ಮಾಡಲು ಅಸಾಧ್ಯ ಹಾಗೆಯೇ ತುಂಬಾ ಜನರು ಹಣಕಾಸಿನ ಸಮಸ್ಯೆಯಿಂದಾಗಿ ಮನೆ ಕಟ್ಟುವ ಯೋಚನೆ ಕನಸಾಗಿಯೇ ಉಳಿಯುತ್ತದೆ. ಕೆಲವೊಮ್ಮೆ ಹಣವಿದ್ದರೂ ಸಹ ಮನೆ ಕಟ್ಟಲು ಅಸಾಧ್ಯ ಆಗುತ್ತದೆ ಮನೆ ಖರೀದಿ ಆಸ್ತಿ ಖರೀದಿ ಮಾಡಲು ಸರಿಯಾಗಿ ಯೋಗ ಕೂಡಿ ಬರಬೇಕು ಹಾಗೂ ಅದೃಷ್ಟು ಒದಗಿ ಬರಬೇಕು

ಮನೆ ಹಾಗೂ ಆಸ್ತಿ ಖರೀದಿ ಮಾಡಲು 2023 ಸುವರ್ಣ ಕಾಲವಾಗಿದೆ ಈ ವರ್ಷದಲ್ಲಿ ಕೆಲವು ರಾಶಿಯವರಿಗೆ ಮನೆ ಖರೀದಿಸುವ ಯೋಗ ಕಂಡುಬರುತ್ತದೆ ನಾವು ಈ ಲೇಖನದ ಮೂಲಕ 2023ಯಲ್ಲಿ ಮನೆ ಖರೀದಿ ಮಾಡುವ ಯೋಗ ಯಾವ ಯಾವ ರಾಶಿಯವರಿಗೆ ಇರುತ್ತದೆ ಎಂಬುದನ್ನು ತಿಳಿದುಕೊಳ್ಳೋಣ.

ಜೀವನದಲ್ಲಿ ಪ್ರತಿಯೊಬ್ಬರಿಗೂ ಸಹ ಮನೆಯನ್ನು ಕಟ್ಟಬೇಕು ಎನ್ನುವ ಆಸೆ ಇರುತ್ತದೆ ಅಥವಾ ಮನೆಯನ್ನು ಖರೀದಿ ಮಾಡಬೇಕು ಎನ್ನುವ ಆಸೆ ಇದ್ದೇ ಇರುತ್ತದೆ ಪ್ರಯತ್ನ ಪಡುತ್ತಾರೆ ಬೇರೆ ಬೇರೆ ಕಾರಣಗಳಿಂದ ಕನಸ್ಸು ಕನಸಾಗಿಯೇ ಉಳಿಯುತ್ತದೆ ಹಣಕಾಸಿನ ಸಮಸ್ಯೆ ತುಂಬಾ ಜನರನ್ನು ಕಾಡುತ್ತದೆ ತುಂಬಾ ಜನರಿಗೆ ಸಾಯುವವರೆಗೆ ಸಹ ಮನೆ ಕಟ್ಟಲು ಆಗುವುದು ಇಲ್ಲ 12 ರಾಶಿಗಳು ಇದೆ ಆದರೂ ಪ್ರತಿಯೊಂದು ರಾಶಿಯಲ್ಲಿ ಜನಿಸಿದವರ ಗುಣ ಲಕ್ಷಣ ವಿಶೇಷತೆ ಭಿನ್ನ ಭಿನ್ನವಾಗಿ ಇರುತ್ತದೆ ಗುರು ಗ್ರಹವು ಆಸ್ತಿ ಕಟ್ಟಡ ಹಣ ಸಂಪತ್ತನ್ನು ಪ್ರತಿ ನಿಧಿಸುತ್ತದೆ ಮನೆಯ ಗುಣ ಮಟ್ಟವನ್ನು ನಿರ್ಧರಿಸುವಲ್ಲಿ ಇತರ ಗ್ರಹಗಳು ಮಹತ್ವದ ಪಾತ್ರವನ್ನು ವಹಿಸುತ್ತದೆ.

ಮನೆಯ ಭವಿಷ್ಯವನ್ನು 4ನೆಯ ಮನೆಯಲ್ಲಿ ತಿಳಿಸಲಾಗುತ್ತದೆ 2023 ರಾಶಿಯವರಿಗೆ ಮನೆ ಖರೀದಿಸುವಲ್ಲಿ ಉತ್ತಮ ಫಲ ಕಂಡು ಬರುತ್ತದೆ ಅದೃಷ್ಟದ ಅಧಿಪತಿ ಗುರು ಮೇಷ ರಾಶಿಯವರಿಗೆ 12 ಮನೆಯಲ್ಲಿ ಬರುತ್ತಾನೆ ಇದು ಮನೆ ಖರೀದಿ ಮಾಡಲು ಉತ್ತಮವಾದ ಸಮಯ ಇದಾಗಿದೆ ಹಾಗೂ ಮುನ್ಸೂಚನೆ ಸಹ ಆಗಿದೆ ಮೇಷ ರಾಶಿಯವರಿಗೆ ಆಸ್ತಿ ಭೂಮಿ ಮನೆಯನ್ನು ಖರೀದಿ ಮಾಡಲು ಸಂವೃದ್ದವಾದ ಸಮಯ ಇದಾಗಿದೆ ಹೆಚ್ಚಿನ ಅವಕಾಶಗಳು ದೊರೆಯುತ್ತದೆ ಹಾಗೆಯೇ ಖರೀದಿಸುವ ಭೂಮಿ ಪ್ರಸ್ತುತ ಮನೆಯಿಂದ ಸ್ವಲ್ಪ ದೂರ ಇರುತ್ತದೆ ಮೇಷ ರಾಶಿಯವರಿಗೆ ಆಸ್ತಿ ಖರೀದಿ ಮಾಡಲು ಆಗದೆ ಇರುವರು ಮೇ ಯಿಂದ ಅಕ್ಟೋಬರ್ ತಿಂಗಳ ಮಧ್ಯ ಭಾಗದಲ್ಲಿ ಹೂಡಿಕೆ ಮಾಡಲು ಸುವರ್ಣ ಕಾಲವಾಗಿದೆ

House building yoga for 5 zodiac signs

ಆಸ್ತಿ ವಿಷಯವಾಗಿ ಜಗಳ ನಡೆಯುತಿದ್ದರೆ ಅದರಲ್ಲಿ ಲಾಭ ಕಂಡು ಬರುತ್ತದೆ ಆಸ್ತಿ ಸಿಗುವ ಸಾಧ್ಯತೆ ಇರುತ್ತದೆ ಮಿಥುನ ರಾಶಿಯವರಿಗೆ ಮನೆ ಖರೀದಿ ಮಾಡುವವರು ಹಾಗೂ ಮನೆಗಾಗಿ ಹುಡುಕಾಟ ಮಾಡುತ್ತಿರುವವರಿಗೆ 2023 ಸುವರ್ಣ ಕಾಲವಾಗಿದೆ ಆಸ್ತಿಯಲ್ಲಿ ಹೂಡಿಕೆ ಮಾಡಲು ಈ ಬಾರಿ ಸಾಧ್ಯ ಆಗುತ್ತದೆ ವರ್ಷದ ಆರಂಭದಲ್ಲಿ ಆಸ್ತಿ ಖರೀದಿ ಮಾಡುವುದರಿಂದ ಸ್ವಲ್ಪ ದೂರ ಇರಬೇಕು ಮಿಥುನ ರಾಶಿಯವರಿಗೆ ಶನಿ ದೇವರ ಅನುಗ್ರಹದಿಂದ ಅದೃಷ್ಟ ಒದಗಿ ಬರುತ್ತದೆ ಉತ್ತಮ ಲಾಭವನ್ನು ಪಡೆಯುತ್ತಾರೆ ಮಾರ್ಚ್ ಹಾಗೂ ಏಪ್ರಿಲ್ ತಿಂಗಳಲ್ಲಿ ಆಸ್ತಿ ಖರೀದಿ ಮಾಡಲು ಯೋಗ್ಯ ಸಮಯವಾಗಿದೆ ಅದೃಷ್ಟವನ್ನು ಪಡೆದುಕೊಳ್ಳುತ್ತಾರೆ ಹಾಗೆಯೇ ಕನ್ಯಾ ರಾಶಿಯವರಿಗೆ ಸಹ ಮನೆ ಕಟ್ಟುವ ಹಾಗೂ ಮನೆ ಖರೀದಿ ಮಾಡುವ ಯೋಗ ಕಂಡು ಬರುತ್ತದೆ.

ಆಸ್ತಿಯಲ್ಲಿ ಹೂಡಿಕೆಯನ್ನು ಮಾಡಲು ಅವಕಾಶ ಕಂಡು ಬರುತ್ತದೆ ದೊಡ್ಡ ಆಸ್ತಿ ಹಾಗೂ ಎಸ್ಟೇಟ್ ಖರೀದಿ ಮಾಡಲು 2023 ಯಲ್ಲಿ ಸಾಧ್ಯ ಆಗುತ್ತದೆ ಸರಕಾರಿ ಉದ್ಯೋಗದಲ್ಲಿ ಇರುವವರು ಸರ್ಕಾರದಿಂದ ಸಹ ಮನೆಯನ್ನು ಪಡೆದುಕೊಳ್ಳುತ್ತಾರೆ ಮೇ ಯಿಂದ ಆಗಸ್ಟ್ ನಡುವಿನ ಸಮಯ ಮನೆಯನ್ನು ಖರೀದಿ ಮಾಡಲು ಅಷ್ಟೊಂದು ಯೋಗ್ಯವಲ್ಲ ಸಪ್ಟೆಂಬರ್ ಯಿಂದ ಅಕ್ಟೋಬರ್ ವರೆಗಿನ ಸಮಯ ಶುಭ ಸಮಯವಾಗಿದೆ ಹಾಗೆಯೇ ನವೆಂಬರ್ ಯಿಂದ ಡಿಸೆಂಬರ್ ವರೆಗಿನ ಸಮಯ ಒಳ್ಳೆಯ ಶುಭ ಸಮಯವಾಗಿದೆ ಸಾಲವನ್ನು ತೆಗೆದುಕೊಳ್ಳುವ ಮೂಲಕ ಮನೆಯನ್ನು ಖರೀದಿ ಮಾಡುವಲ್ಲಿ ಯಶಸ್ವಿ ಆಗುತ್ತಾರೆ

ಹಾಗೆಯೇ ವೃಶ್ಚಿಕ ರಾಶಿಯವರು ಸಹ ಮನೆಯನ್ನು ಖರೀದಿ ಮಾಡುವಲ್ಲಿ ಅಥವಾ ಮನೆ ನಿರ್ಮಿಸುವ ಪ್ರಯತ್ನದ ಬಗ್ಗೆ ದೀರ್ಘ ಕಾಲ ಯೋಚಿಸಿತಿದ್ದರು ಆದರೆ ಕಾಲ ಕೂಡಿ ಬಂದಿದೆ 2023ರಲ್ಲಿ ಆಸ್ತಿ ಖರೀದಿ ಮಾಡಲು ಸುವರ್ಣ ಕಾಲ ಆಗಿದೆ ವರ್ಷದ ಆರಂಭದ ತಿಂಗಳು ಮನೆ ಖರೀದಿ ಮಾಡಲು ಯೋಗ್ಯ ವಾಗಿಲ್ಲ ಶನಿ ಗ್ರಹ 4ನೆಯ ಮನೆಯನ್ನು ಪ್ರವೇಶ ಮಾಡಿದಾಗ ಈ ಸಮಯದಲ್ಲಿ ಮನೆಯನ್ನು ಖರೀದಿ ಮಾಡಲು ಯೋಗ್ಯವಾಗಿ ಇರುತ್ತದೆ ಹೀಗೆ ಮನೆಯನ್ನು ಖರೀದಿ ಮಾಡಲು ಕೆಲವು ರಾಶಿಯವರಿಗೆ ಯೋಗ ಕಂಡು ಬರುತ್ತದೆ ಹಾಗೆಯೇ ಈ ವರ್ಷ ಮನೆ ಖರೀದಿ ಮಾಡಲು ಯೋಗ್ಯ ಕಾಲವಾಗಿದೆ.

ಶ್ರೀ ಕಾಳಿಕಾ ದುರ್ಗಾ ಜೋತಿಷ್ಯ ಪೀಠ ಪ್ರಧಾನ್ ತಾಂತ್ರಿಕ ಶ್ರೀ ಶ್ರೀನಿವಾಸ್ ರಾಘವನ್ ಆಚಾರ್ಯರು ಇವರು ನಿಮ್ಮ ಎಲ್ಲಾ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ ಸೂಚಿಸುತ್ತಾರೆ 9741422232 ಅಮಾವಾಸ್ಯೆಯ (ಅಮಾವಾಸ್ಯೆಯ ದಿನ) ರಾತ್ರಿಯ ಈ ಯಾಗವು ಸಂಪೂರ್ಣವಾಗಿ ಪ್ರಯೋಜನಕಾರಿಯಾಗಿದೆ ಮತ್ತು ಋಣಭಾರದ ಸಮಸ್ಯೆಗಳನ್ನು ನಾಶಪಡಿಸುತ್ತದೆ; ಶತ್ರು ಸಂಹಾರ, ಮಾಟ-ಮಂತ್ರ ಸೇರಿದಂತೆ ಶತ್ರುಗಳಿಂದ ಉಂಟಾಗುವ ದೋಷಗಳನ್ನು ಓಡಿಸಿ; ಕಾನೂನು ವಿಷಯಗಳಲ್ಲಿ ವಿಜಯವನ್ನು ಖಚಿತಪಡಿಸಿಕೊಳ್ಳಿ; ಹಿಂದಿನ ಜನ್ಮದ ಪಾಪಗಳನ್ನು ಕೊನೆಗೊಳಿಸಿ (ಪೂರ್ವ ಜನ್ಮ ಪಾಪ ನಿವಾರ್ಥಿ), ಪೂರ್ವಜರ ಶಾಪ (ಪಿತೃ ದೋಷ), ರೋಗಗಳನ್ನು ಕೊನೆಗೊಳಿಸಿ; ರಘು ದೋಷ ಶಾಂತಿ ಮತ್ತು ನಿಮಗೆ ಜೀವನದಲ್ಲಿ ಬಹಳಷ್ಟು ಸಂತೋಷ, ಶಾಂತಿ, ಸೌಕರ್ಯ ಮತ್ತು ಸಮೃದ್ಧಿಯನ್ನು ಒದಗಿಸುತ್ತದೆ.

By

Leave a Reply

Your email address will not be published. Required fields are marked *