Venus enters Virgo: ನವೆಂಬರ್ ಮೂರನೇ ತಾರೀಕು ಶುಕ್ರನು ಕನ್ಯಾ ರಾಶಿಗೆ ಪ್ರವೇಶ ಮಾಡುತ್ತಾನೆ ಶುಕ್ರ ಗ್ರಹವನ್ನ ಬುದ್ಧಿವಂತಿಕೆಯ ಗ್ರಹ ಎಂದು ಪರಿಗಣಿಸಲಾಗುತ್ತದೆ ಹಾಗೆ ಶುಕ್ರನು ಲಾಭದಾಯಕವಾದ ಗ್ರಹವೂ ಕೂಡ ಆಗಿದ್ದಾನೆ ಇದೇ ನವೆಂಬರ್ ತಿಂಗಳಲ್ಲಿ ಬದಲಾಗುತ್ತಿರುವ ಶುಕ್ರನ ಸ್ಥಾನದಿಂದ ಮೂರು ರಾಶಿಗಳ ಅದೃಷ್ಟ ಬದಲಾಗಲಿದೆ ಅಂತಹ ರಾಶಿಗಳು ಯಾವುದು ಎಂಬುದನ್ನ ಇಲ್ಲಿ ನಾವು ತಿಳಿದುಕೊಳ್ಳೋಣ.

ಮೊದಲನೆಯದಾಗಿ ಮಿಥುನ ರಾಶಿ ಮಿಥುನ ರಾಶಿಯವರು ಶುಕ್ರನ ಸಂಚಾರದಿಂದಾಗಿ ಆಧ್ಯಾತ್ಮಿಕ ಚಟುವಟಿಕೆಗಳ ಕಡೆಗೆ ಹೆಚ್ಚಿನ ಬಲವನ್ನ ತೋರುತ್ತಾರೆ ಇದರ ಜೊತೆಗೆ ತೀರ್ಥಯಾತ್ರೆ ಕೈಗೊಳ್ಳುವ ಸಾಧ್ಯತೆ ಕೂಡ ಇದೆ ಹಾಗೆಯೆ ನಿಮ್ಮ ವೃತ್ತಿ ಜೀವನದಲ್ಲಿ ನೀವು ಬಯಸಿದ ಸ್ಥಾನವನ್ನು ನೀವು ಪಡೆದುಕೊಳ್ಳಲಿದ್ದೀರಿ ಇದರಿಂದ ನೀವು ತೃಪ್ತಿಯನ್ನು ಪಡೆಯುತ್ತೀರಿ ಹಾಗೆಯೇ ಹೊಸ ಉದ್ಯೋಗಕ್ಕೆ ಹುಡುಕುತ್ತಿರುವ ಜನರಿಗೆ ಒಳ್ಳೆಯ ಪ್ರಸ್ತಾಪ ಈ ಸಮಯದಲ್ಲಿ ಬರಲಿದೆ. ಮಿಥುನ ರಾಶಿಯ ವ್ಯಾಪಾರಸ್ಥರು ನೀವು ಮಾಡುವಂತ ವ್ಯಾಪಾರದಲ್ಲಿ ಸರಾಸರಿ ಲಾಭವನ್ನು ಪಡೆಯುತ್ತೀರಿ ಹಾಗೆ ದೀಪಾವಳಿಯ ನಂತರದಲ್ಲಿ ಬಹಳ ದೊಡ್ಡ ದೊಡ್ಡ ವ್ಯವಹಾರವನ್ನ ನೀವು ಮಾಡುತ್ತೀರಿ ಹೀಗೆ ಶುಕ್ರನ ಪರಿವರ್ತನೆಯಿಂದ ಮಿಥುನ ರಾಶಿಯವರಿಗೆ ಒಳ್ಳೆಯ ಬದಲಾವಣೆಗಳು ಉಂಟಾಗುತ್ತವೆ.

Venus enters Virgo

ನಂತರದಲ್ಲಿ ಕನ್ಯಾ ರಾಶಿ ಈ ರಾಶಿಯವರಿಗೆ ಶುಕ್ರನ ಸಂಕ್ರಮಣ ನಿಮಗೆ ಹೊಸ ಉದ್ಯೋಗಗಳನ್ನ ಸೃಷ್ಟಿಸಿ ಕೊಡುವಲ್ಲಿ ಸಹಾಯ ಮಾಡುತ್ತದೆ ಹಾಗೆ ನಿಮ್ಮ ಕೆಲಸದ ಸ್ಥಳದಲ್ಲಿ ನಿಮ್ಮ ಕೀರ್ತಿ ಹೆಚ್ಚಾಗುತ್ತದೆ ಹಾಗೆ ನಿಮ್ಮ ಸಂಬಳದಲ್ಲಿ ಹೆಚ್ಚಳವಾಗುವ ಸಾಧ್ಯತೆ ಕೂಡ ಇದೆ ಈ ಸಮಯದಲ್ಲಿ ನೀವು ಹಣವನ್ನು ಗಳಿಸುವುದರ ಜೊತೆಗೆ ಅದರ ಉಳಿತಾಯ ಮಾಡುವುದರಲ್ಲಿಯೂ ಕೂಡ ಯಶಸ್ಸನ್ನ ಪಡೆಯುತ್ತೀರಿ ಇನ್ನು ನಿಮ್ಮ ಪೂರ್ವಜರ ಆಸ್ತಿಯಿಂದ ಕೂಡ ನೀವು ಲಾಭ ಪಡೆಯಬಹುದಾಗಿದೆ ಆದ್ದರಿಂದ ಈ ಶುಕ್ರನ ಪರಿವರ್ತನೆಯು ನಿಮ್ಮ ರಾಶಿಯವರಿಗೆ ತುಂಬಾ ಉತ್ತಮವಾಗಿರಲಿದೆ.

ಇನ್ನು ವೃಶ್ಚಿಕ ರಾಶಿ ಶುಕ್ರನ ಸಂಕ್ರಮಣದಿಂದಾಗಿ ವೃಶ್ಚಿಕ ರಾಶಿಯ ವ್ಯಾಪಾರಸ್ಥರು ಬಹಳಷ್ಟು ಪ್ರಯೋಜನಗಳನ್ನು ಪಡೆಯಲಿದ್ದಾರೆ ನಿಮ್ಮ ಉಳಿತಾಯ ಈ ಸಮಯದಲ್ಲಿ ಮೊದಲಿಗಿಂತ ಜಾಸ್ತಿಯಾಗುತ್ತದೆ ಹಾಗೆ ನಿಮ್ಮ ರೋಗ ನಿರೋಧಕ ಶಕ್ತಿ ಕೂಡ ಮೊದಲಿಗಿಂತ ಈ ಸಮಯದಲ್ಲಿ ಉತ್ತಮವಾಗಿರುತ್ತದೆ ಜೊತೆಗೆ ನಿಮ್ಮ ಪ್ರಸ್ತುತ ಕೆಲಸದಲ್ಲಿ ನೀವು ತೃಪ್ತಿಯನ್ನು ಕಾಡುತ್ತಿರಿ ಹಾಗೆ ನಿಮ್ಮ ಮೇಲಾಧಿಕಾರಿಗಳಿಂದ ಅಥವಾ ನಿಮ್ಮ ಸಂಬಂಧಿಕರಿಂದ ನೀವು ಸಂತೋಷವನ್ನು ಹೊಂದಿರುತ್ತೀರಿ ವಿಶೇಷವಾಗಿ ಈ ಅವಧಿಯಲ್ಲಿ ನೀವು ಪ್ರತಿಸ್ಪರ್ಧಿಗಳಿಂದ ಸ್ಪರ್ಧೆಯನ್ನ ಎದುರಿಸಬೇಕಾಗಿಲ್ಲ. ಒಟ್ಟಾರೆಯಾಗಿ ಈ ಮೂರು ರಾಶಿಯವರಿಗೆ ದೀಪಾವಳಿಯ ಮುನ್ನ ಶುಕ್ರನ ಬದಲಾವಣೆಯು ಬಹಳ ಅದೃಷ್ಟವನ್ನ ತರಲಿದೆ.

ಶ್ರೀ ಕಾಳಿಕಾ ದುರ್ಗಾ ಜೋತಿಷ್ಯ ಪೀಠ ಪ್ರಧಾನ್ ತಾಂತ್ರಿಕ ಶ್ರೀ ಶ್ರೀನಿವಾಸ್ ರಾಘವನ್ ಆಚಾರ್ಯರು ಇವರು ನಿಮ್ಮ ಎಲ್ಲಾ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ ಸೂಚಿಸುತ್ತಾರೆ 9741422232 ಅಮಾವಾಸ್ಯೆಯ (ಅಮಾವಾಸ್ಯೆಯ ದಿನ) ರಾತ್ರಿಯ ಈ ಯಾಗವು ಸಂಪೂರ್ಣವಾಗಿ ಪ್ರಯೋಜನಕಾರಿಯಾಗಿದೆ ಮತ್ತು ಋಣಭಾರದ ಸಮಸ್ಯೆಗಳನ್ನು ನಾಶಪಡಿಸುತ್ತದೆ; ಶತ್ರು ಸಂಹಾರ, ಮಾಟ-ಮಂತ್ರ ಸೇರಿದಂತೆ ಶತ್ರುಗಳಿಂದ ಉಂಟಾಗುವ ದೋಷಗಳನ್ನು ಓಡಿಸಿ; ಕಾನೂನು ವಿಷಯಗಳಲ್ಲಿ ವಿಜಯವನ್ನು ಖಚಿತಪಡಿಸಿಕೊಳ್ಳಿ; ಹಿಂದಿನ ಜನ್ಮದ ಪಾಪಗಳನ್ನು ಕೊನೆಗೊಳಿಸಿ (ಪೂರ್ವ ಜನ್ಮ ಪಾಪ ನಿವಾರ್ಥಿ), ಪೂರ್ವಜರ ಶಾಪ (ಪಿತೃ ದೋಷ), ರೋಗಗಳನ್ನು ಕೊನೆಗೊಳಿಸಿ; ರಘು ದೋಷ ಶಾಂತಿ ಮತ್ತು ನಿಮಗೆ ಜೀವನದಲ್ಲಿ ಬಹಳಷ್ಟು ಸಂತೋಷ, ಶಾಂತಿ, ಸೌಕರ್ಯ ಮತ್ತು ಸಮೃದ್ಧಿಯನ್ನು ಒದಗಿಸುತ್ತದೆ.

By AS Naik

Leave a Reply

Your email address will not be published. Required fields are marked *