Scorpio Horoscope: ವೃಶ್ಚಿಕ ರಾಶಿಯವರಿಗೆ ನವೆಂಬರ್ ತಿಂಗಳಲ್ಲಿ ಕುಟುಂಬ ಜೀವನ ಹೇಗಿರಲಿದೆ ಗೊತ್ತಾ..

0 11,497

Scorpio Horoscope November Month 2023: ವೃಶ್ಚಿಕ ರಾಶಿಯವರ ನವೆಂಬರ್ ತಿಂಗಳ ಮಾಸ ಭವಿಷ್ಯ ಹೇಗಿದೆ ಎಂಬುದನ್ನು ಇಲ್ಲಿ ನಾವು ತಿಳಿದುಕೊಳ್ಳೋಣ. ವೃಶ್ಚಿಕ ರಾಶಿಯವರು ಈ ತಿಂಗಳಿನಲ್ಲಿ ಒಳ್ಳೆಯ ನಿರ್ಧಾರಗಳನ್ನು ತೆಗೆದುಕೊಳ್ಳುತ್ತೀರಿ ಈ ತಿಂಗಳ ಆರಂಭದಲ್ಲಿ ನಿಮ್ಮ ಕೆಲಸದಲ್ಲಿ ಒಳ್ಳೆಯ ಪ್ರಯತ್ನವನ್ನು ಮಾಡುತ್ತೀರಿ ಈ ತಿಂಗಳಲ್ಲಿ ನೀವು ಆರ್ಥಿಕ ವಿಚಾರದಲ್ಲಿ ಹಾಗೂ ನಿಮ್ಮ ಜೀವನದ ಹಿಡಿತವನ್ನು ಕಾಪಾಡಿಕೊಳ್ಳುವಲ್ಲಿ ಯಶಸ್ವಿಯಾಗುತ್ತೀರಿ ಹಾಗೆ ಒಂಟಿ ಜನರು ಕೆಲವೊಂದು ವ್ಯಕ್ತಿಗಳನ್ನು ಭೇಟಿಯಾಗುತ್ತಾರೆ ಜೊತೆಗೆ ವೃಶ್ಚಿಕ ರಾಶಿಯವರು ಈ ಸಮಯದಲ್ಲಿ ಪ್ರೀತಿಯಲ್ಲಿ ಬೀಳುವ ಸಾಧ್ಯತೆ ಇದೆ

ಇದರ ಜೊತೆಗೆ ಉದ್ಯಮಿಗಳು ತಮ್ಮ ವ್ಯವಹಾರದಲ್ಲಿ ಅನೇಕ ಅಡೆತಡೆಗಳನ್ನು ಕೂಡ ಎದುರಿಸಬೇಕಾಗುತ್ತದೆ ವಿದ್ಯಾರ್ಥಿಗಳಿಗೆ ಅಧ್ಯಯನದಲ್ಲಿ ನಿಮ್ಮ ಆಸಕ್ತಿಯ ಕೊರತೆಯು ಭವಿಷ್ಯದಲ್ಲಿ ಅಮೂಲ್ಯವಾದ ಸಮಯಗಳನ್ನು ಕಳೆದುಕೊಳ್ಳುವ ಸಾಧ್ಯತೆಯನ್ನ ತಂದು ಕೊಡುತ್ತದೆ ನೀವು ಭಾವನಾತ್ಮಕವಾಗಿ ದುರ್ಬಲರಾಗುತ್ತೀರಿ. ಆದರೆ ನಿಮ್ಮ ಆರೋಗ್ಯ ಉತ್ತಮವಾಗಿರುವುದರಿಂದ ಯಾವಾಗಲೂ ನೀವು ನಿಮ್ಮ ಮೇಲೆ ನಂಬಿಕೆಯನ್ನು ಇಟ್ಟಿರಬೇಕು.

ವೃಶ್ಚಿಕ ರಾಶಿಯಲ್ಲಿ ಜನಿಸಿದ ಜನರು ಆಕ್ರಮಣಕಾರೀ ಸ್ವಭಾವವನ್ನ ಹೊಂದಿರುತ್ತಾರೆ ಮತ್ತು ತ್ವರಿತ ನಿರ್ಧಾರವನ್ನು ತೆಗೆದುಕೊಳ್ಳುವವರಾಗಿರುತ್ತಾರೆ. ಆರನೇ ಮನೆಯಲ್ಲಿ ಇರುವಂತಹ ರಾಹುವೃಶ್ಚಿಕ ರಾಶಿಯವರಿಗೆ ನಿರ್ಣಯಗಳನ್ನು ತೆಗೆದುಕೊಳ್ಳುವಲ್ಲಿ ಸಹಾಯ ಮಾಡುತ್ತಾನೆ ಹಾಗೆ 11ನೇ ಮನೆಯಲ್ಲಿ ಇರುವಂತಹ ಕೇತು ಇವರಿಗೆ ಆಧ್ಯಾತ್ಮಿಕ ವಿಷಯಗಳಲ್ಲಿ ಒಲವನ್ನ ಹೆಚ್ಚಿಗೆ ಮಾಡುತ್ತಾನೆ ಹಾಗೆ ಈ ಸಮಯದಲ್ಲಿ ಭೂಮಿಯನ್ನು ಖರೀದಿ ಮಾಡುವ ಕಡೆ ವೃಶ್ಚಿಕ ರಾಶಿಯವರು ಹೆಚ್ಚಿನ ಗಮನವನ್ನು ಹರಿಸಬಹುದು

ಹಾಗೆಯೇ ಈ ಸಮಯದಲ್ಲಿ ನೀವು ಪಡೆದ ಸಾಲವನ್ನು ತೀರಿಸಲು ಶಕ್ತರಾಗುತ್ತೀರಿ ಅಷ್ಟೇ ಅಲ್ಲದೆ ನಿಮಗೆ ಎರಡು ಬಗೆಯುವ ಶತ್ರುಗಳು ಈ ಸಮಯದಲ್ಲಿ ತಾನಾಗೆ ದೂರವಾಗುತ್ತಾರೆ ವಿಶೇಷವಾಗಿ ನೀವು ನಿಮ್ಮ ಮಾತಿನ ಮೇಲೆ ನಿಗಾವಹಿಸಬೇಕು ಏಕೆಂದರೆ ನಿಮ್ಮ ಮಾತು ತುಂಬಾ ಮನಚಾಗಿ ಇರುವುದರಿಂದ ಬೇರೆಯವರಿಗೆ ನೋವಾಗುವ ಸಂಭವವು ಇರುತ್ತದೆ.

Scorpio Horoscope November Month 2023

ವೃಶ್ಚಿಕ ರಾಶಿಯ ಜನರು ಯೋಗ ಮತ್ತು ಧ್ಯಾನದ ಕಡೆ ಹೆಚ್ಚಿನ ಗಮನವಹಿಸಿ ಮನಸನ್ನ ನಿಯಂತ್ರಣದಲ್ಲಿ ಇಟ್ಟುಕೊಳ್ಳಬೇಕು ಹಾಗೆ ಮದುವೆಯ ಯೋಗ ಆಸ್ತಿ ಖರೀದಿಯ ಯೋಗ ಹಾಗೂ ವಿದೇಶ ಪ್ರಯಾಣದ ಯೋಗ ಸಹ ಈ ನವೆಂಬರ್ ತಿಂಗಳಲ್ಲಿ ನಿಮಗೆ ಒದಗಿ ಬರಲಿವೆ ಅಂದುಕೊಂಡ ಕಾರ್ಯಗಳು ಸುಲಭವಾಗಿ ನೆರವೇರಿ ಒಳ್ಳೆಯ ಲಾಭವನ್ನ ಗಳಿಸಲು ಸಾಧ್ಯವಾಗುತ್ತದೆ ಕೋರ್ಟು ಕಚೇರಿ ಇತ್ಯಾದಿ ಸಮಸ್ಯೆಗಳು ಈ ಸಮಯದಲ್ಲಿ ಪರಿಹಾರ ಗೊಳ್ಳುತ್ತವೆ.

ತಿಂಗಳ ಆರಂಭದಲ್ಲಿ ನಿಮಗೆ ಉತ್ತಮವಾಗಿ ಇಲ್ಲದಿದ್ದರೂ ಸಹ ತಿಂಗಳ ಕೊನೆಯಲ್ಲಿ ನಿಮಗೆ ಬಹಳ ಒಳ್ಳೆಯ ಲಾಭಗಳು ಒದಗಿ ಬರಲಿವೆ ಅಂದರೆ ತಿಂಗಳ ಆರಂಭದಲ್ಲಿ ನೀವು ನಿಮ್ಮ ಪ್ರಮುಖ ಕಾರ್ಯಗಳಿಗೆ ಗಮನಕೊಡಲು ಸಾಧ್ಯವಾಗುವುದಿಲ್ಲ ಹಾಗೆ ಸ್ವಲ್ಪ ಮನಸ್ಸಿನಲ್ಲಿ ನೀವು ಗೊಂದಲವನ್ನು ಹೊಂದಿರುತ್ತೀರಿ ಆದರೆ ತಿಂಗಳ ಕೊನೆಯಲ್ಲಿ ನೀವು ಸಂತಸದಿಂದ ಇರುತ್ತೀರಿ

ಶ್ರೀ ಕಾಳಿಕಾ ದುರ್ಗಾ ಜೋತಿಷ್ಯ ಪೀಠ ಪ್ರಧಾನ್ ತಾಂತ್ರಿಕ ಶ್ರೀ ಶ್ರೀನಿವಾಸ್ ರಾಘವನ್ ಆಚಾರ್ಯರು ಇವರು ನಿಮ್ಮ ಎಲ್ಲಾ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ ಸೂಚಿಸುತ್ತಾರೆ 9741422232 ಅಮಾವಾಸ್ಯೆಯ (ಅಮಾವಾಸ್ಯೆಯ ದಿನ) ರಾತ್ರಿಯ ಈ ಯಾಗವು ಸಂಪೂರ್ಣವಾಗಿ ಪ್ರಯೋಜನಕಾರಿಯಾಗಿದೆ ಮತ್ತು ಋಣಭಾರದ ಸಮಸ್ಯೆಗಳನ್ನು ನಾಶಪಡಿಸುತ್ತದೆ; ಶತ್ರು ಸಂಹಾರ, ಮಾಟ-ಮಂತ್ರ ಸೇರಿದಂತೆ ಶತ್ರುಗಳಿಂದ ಉಂಟಾಗುವ ದೋಷಗಳನ್ನು ಓಡಿಸಿ; ಕಾನೂನು ವಿಷಯಗಳಲ್ಲಿ ವಿಜಯವನ್ನು ಖಚಿತಪಡಿಸಿಕೊಳ್ಳಿ; ಹಿಂದಿನ ಜನ್ಮದ ಪಾಪಗಳನ್ನು ಕೊನೆಗೊಳಿಸಿ (ಪೂರ್ವ ಜನ್ಮ ಪಾಪ ನಿವಾರ್ಥಿ), ಪೂರ್ವಜರ ಶಾಪ (ಪಿತೃ ದೋಷ), ರೋಗಗಳನ್ನು ಕೊನೆಗೊಳಿಸಿ; ರಘು ದೋಷ ಶಾಂತಿ ಮತ್ತು ನಿಮಗೆ ಜೀವನದಲ್ಲಿ ಬಹಳಷ್ಟು ಸಂತೋಷ, ಶಾಂತಿ, ಸೌಕರ್ಯ ಮತ್ತು ಸಮೃದ್ಧಿಯನ್ನು ಒದಗಿಸುತ್ತದೆ.

Leave A Reply

Your email address will not be published.