2024ರ ಜನವರಿ 11ನೇ ತಾರೀಖು ಸಂಭವಿಸುತ್ತಿರುವುದು ವರ್ಷದ ಮೊದಲನೇ ಭಯಂಕರ ಎಳ್ಳು ಅಮಾವಾಸ್ಯೆ. ಶನಿ ಮಹಾತ್ಮ ಮತ್ತು  ಆಂಜನೇಯನ ಕೃಪೆ ಒಟ್ಟಿಗೆ ಇರುವುದರಿಂದ ಲಕ್ಷ್ಮಿ ಕಟಾಕ್ಷ ಎಂಟು ರಾಶಿಗಳ ಮೇಲೆ ಪ್ರಾಪ್ತಿಯಾಗುತ್ತದೆ ಮತ್ತು ಗೆಲುವು ಸಿಗುತ್ತದೆ.

ಮನಸ್ಸಿನಲ್ಲಿ ಯಾವುದೇ ಕೆಲಸ ನಿಶ್ಚಯ ಮಾಡಿಕೊಂಡರು, ಅದನ್ನು ಸಾಧಿಸುವ ಛಲ ಮೂಡುತ್ತದೆ ಮತ್ತು ಅದರಲ್ಲಿ ಯಶಸ್ಸು ಕಾಣುತ್ತಾರೆ ಕೂಡ. ಇನ್ನು ಕೆಲಸಗಳನ್ನು ಪರಿವಾರದ ಜೊತೆ ಚರ್ಚೆ ಮಾಡಿ ಒಳ್ಳೆ ನಿರ್ಣಯ ಕೈಗೊಂಡರೆ ಒಳ್ಳೆಯದು ಮತ್ತು ಹೆಚ್ಚಿನ ಲಾಭ ಲಭಿಸುತ್ತದೆ.

ಆರ್ಥಿಕ ಸ್ಥಿತಿಯಲ್ಲಿ ಸಾಕಷ್ಟು ಸಂಕಷ್ಟ ಅನುಭವಿಸುತ್ತೀರಿ ಆದರೆ ಅದು ಅಮಾವಾಸ್ಯೆ ಕಳೆದ ನಂತರ ಅನಿರೀಕ್ಷಿತ ಧನ ಪ್ರಾಪ್ತಿ ಆಗುವುದರಿಂದ ನಿವಾರಣೆ ಆಗುತ್ತದೆ. ಹಲವು ಮೂಲಗಳಿಂದ ದುಡ್ಡಿನ ಒಳ ಹರಿವು ಹೆಚ್ಚಾಗುತ್ತದೆ ಮತ್ತು ಸಮಸ್ಯೆಗಳು ಮಂಜಿನಂತೆ ಕರಗಿ ಹೋಗುತ್ತವೆ. ವ್ಯಾಸಂಗದ ಕ್ಷೇತ್ರದಲ್ಲಿ ಮುಂದುವರೆಯಲು ಒಳ್ಳೆಯ ಬೆಳವಣಿಗೆ ತರುತ್ತದೆ, ಉನ್ನತ ಪ್ರಗತಿ ಸಾಧಿಸಲು ಉತ್ತಮ ಅವಕಾಶ. ವಿದೇಶಕ್ಕೆ ಹೋಗಿ ವಿದ್ಯಾಭ್ಯಾಸ ಮಾಡುವ ಆಸೆ ಕೂಡ ನೆರವೇರುತ್ತದೆ ಆದ್ದರಿಂದ ಅದರಲ್ಲಿ ಕೂಡ ಯಶಸ್ಸು ಸಿಗುತ್ತದೆ.

ಆಸ್ತಿ ವಿಚಾರ ಯವುದಾದರು ಕೋರ್ಟ್ ಮೆಟ್ಟಿಲು ಏರಿ ಬಗೆ ಅರಿಯದೆ ಉಳಿದ್ದಿದ್ದರೆ. ಅದಕ್ಕೆ ಪರಿಹಾರ ದೊರಕಿ ಆಸ್ತಿ ಕೈ ಸೇರುತ್ತದೆ. ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಗೆಲುವು ಸಾಧಿಸುವ ಸಾಧ್ಯತೆ ಇರುತ್ತದೆ ಮತ್ತು ಅದರ ಫಲಗಳು ಮತ್ತು ಅನುಕೂಲಗಳು ಕೂಡ ಜಾಸ್ತಿ ಇರುತ್ತದೆ.
ಅವಿವಾಹಿತರಿಗೆ ವಿವಾಹ ಯೋಗವಿದೆ. ಮನೆ ಮತ್ತು ಕುಟುಂಬದಲ್ಲಿ ಸಡಗರ ಮತ್ತು ಹಬ್ಬದ ವಾತಾವರಣ ಸೃಷ್ಟಿ ಆಗುತ್ತದೆ. ಹೊಸ ಹೊಸ ಕೆಲಸದಲ್ಲಿ ಅನುಕೂಲಗಳು ಇರುತ್ತದೆ. ವೃತ್ತಿ ಮತ್ತು ವ್ಯಾಪಾರಗಳಲ್ಲಿ ಒಳ್ಳೆ ಲಾಭ ಪಡೆಯುತ್ತೀರಿ.

ಈ ಮೊದಲು ಅನುಭವಿಸಿದ್ದ ನೋವು ಮತ್ತು ಸಂಕಷ್ಟಕ್ಕೆ ಪರಿಹಾರ ಸಿಗುತ್ತದೆ. ಆ ಅದೃಷ್ಟವಂತ ಎಂಟು ರಾಶಿಗಳು ಯಾವುವು ಎಂದರೆ ಮೇಷ ರಾಶಿ, ಸಿಂಹ ರಾಶಿ, ಕನ್ಯಾ ರಾಶಿ, ಕುಂಭ ರಾಶಿ, ಮಕರ ರಾಶಿ, ತುಲಾ ರಾಶಿ, ವೃಶ್ಚಿಕ ರಾಶಿ ಮತ್ತು ಧನಸ್ಸು ರಾಶಿ. ಹನುಮಂತ ಮತ್ತು ಶನಿ ದೇವರ ಅನುಗ್ರಹ ಇದ್ದರೆ ಎಲ್ಲಾ ರಾಶಿಗೂ ಮಂಗಳಕರ ಫಲಗಳು ಸಿದ್ಧಿಸುತ್ತವೆ. ಶ್ರದ್ಧೆ, ಭಕ್ತಿ ಜೊತೆಗೆ ಆಸಕ್ತಿ ಮುಖ್ಯವಾಗಿ ಬೇಕಿರುತ್ತದೆ.

ಶ್ರೀ ಕಾಳಿಕಾ ದುರ್ಗಾ ಜೋತಿಷ್ಯ ಪೀಠ ಪ್ರಧಾನ್ ತಾಂತ್ರಿಕ ಶ್ರೀ ಶ್ರೀನಿವಾಸ್ ರಾಘವನ್ ಆಚಾರ್ಯರು ಇವರು ನಿಮ್ಮ ಎಲ್ಲಾ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ ಸೂಚಿಸುತ್ತಾರೆ 9741422232 ಅಮಾವಾಸ್ಯೆಯ (ಅಮಾವಾಸ್ಯೆಯ ದಿನ) ರಾತ್ರಿಯ ಈ ಯಾಗವು ಸಂಪೂರ್ಣವಾಗಿ ಪ್ರಯೋಜನಕಾರಿಯಾಗಿದೆ ಮತ್ತು ಋಣಭಾರದ ಸಮಸ್ಯೆಗಳನ್ನು ನಾಶಪಡಿಸುತ್ತದೆ; ಶತ್ರು ಸಂಹಾರ, ಮಾಟ-ಮಂತ್ರ ಸೇರಿದಂತೆ ಶತ್ರುಗಳಿಂದ ಉಂಟಾಗುವ ದೋಷಗಳನ್ನು ಓಡಿಸಿ; ಕಾನೂನು ವಿಷಯಗಳಲ್ಲಿ ವಿಜಯವನ್ನು ಖಚಿತಪಡಿಸಿಕೊಳ್ಳಿ; ಹಿಂದಿನ ಜನ್ಮದ ಪಾಪಗಳನ್ನು ಕೊನೆಗೊಳಿಸಿ (ಪೂರ್ವ ಜನ್ಮ ಪಾಪ ನಿವಾರ್ಥಿ), ಪೂರ್ವಜರ ಶಾಪ (ಪಿತೃ ದೋಷ), ರೋಗಗಳನ್ನು ಕೊನೆಗೊಳಿಸಿ; ರಘು ದೋಷ ಶಾಂತಿ ಮತ್ತು ನಿಮಗೆ ಜೀವನದಲ್ಲಿ ಬಹಳಷ್ಟು ಸಂತೋಷ, ಶಾಂತಿ, ಸೌಕರ್ಯ ಮತ್ತು ಸಮೃದ್ಧಿಯನ್ನು ಒದಗಿಸುತ್ತದೆ.

Leave a Reply

Your email address will not be published. Required fields are marked *