ಮುಂದಿನ 6 ತಿಂಗಳು ಈ ರಾಶಿಗಳ ಮೇಲೆ ಶನಿಯ ಅಪಾರ ಆಶೀರ್ವಾದವಿದೆ, ಮುಟ್ಟಿದ್ದೆಲ್ಲಾ ಚಿನ್ನವಾಗುವ ಸಮಯ ಆದ್ರೆ..

0 8,394

Shani Dev: ಶನಿಯು ಮಾರ್ಚ್ 15 ರಂದು ಶತಭಿಷ ನಕ್ಷತ್ರವನ್ನು ಪ್ರವೇಶಿಸಿದ್ದಾನೆ. ಅಕ್ಟೊಬರ್ 17 ರ ವರೆಗೆ ಶನಿಯು (Shani) ಶತಭಿಷ ನಕ್ಷತ್ರದಲ್ಲಿಯೇ ಇರುತ್ತಾನೆ. ಮೇಷ ರಾಶಿ ಈ ರಾಶಿಯವರಿಗೆ ಹೊಸ ನೌಕರಿ ಅಥವ ಪ್ರಮೋಷನ್ ಯೋಗ ಇದೆ.ವ್ಯಾಪಾರ ಅಭಿವೃದ್ಧಿ ಆಗುತ್ತೆ ಆತ್ಮ ವಿಶ್ವಾಸ ಹೆಚ್ಚಾಗುತ್ತದೆ.

ಮಾನಸಿಕ ಕಿರಿ ಕಿರಿ, ಒತ್ತಡ ಇಲ್ಲದೆ ಆರೋಗ್ಯವಾಗಿರುತ್ತಿರಿ.ಮುಂಬರುವ ನಾಲ್ಕರಿಂದ ಐದು ತಿಂಗಳು (4-5) ನಿಮಗೆ ತುಂಬಾ ಒಳ್ಳೆಯದಾಗುತ್ತದೆ. ವಿದ್ಯಾರ್ಥಿಗಳು ಕೂಡ ಆತ್ಮ ವಿಶ್ವಾಸದಿಂದ ಚನ್ನಾಗಿ ಓದಿ ಉತ್ತಮ ಅಭ್ಯಾಸ ಮಾಡಿ ಹೆಚ್ಚಿನ ಅಂಕಗಳನ್ನು ಗಳಿಸುತ್ತಾರೆ ಹಿಂದಿನ ಕೆಲವು ಸಮಯಗಳು ದಾಂಪತ್ಯದಲ್ಲಿ ತೊಂದರೆ ಇದ್ದರು ಮುಂಬರುವ ದಿನಗಳಲ್ಲಿ ಒಳ್ಳೆಯದಾಗುತ್ತದೆ.

ವೃಷಭ ರಾಶಿಯವರ ರಾಶಿ ತುಂಬಾ ಚನ್ನಾಗಿದೆ. ವಿದೇಶಿ ಪ್ರಯಾಣ ಮಾಡಬಹುದು. ಸಾಲ ತೀರಿಸುವಂತಹ ಶುಭಯೋಗ ಬರಲಿದೆ.ಕೋರ್ಟು ಕಚೇರಿ ಕೆಲಸಗಳಲ್ಲು ಕೂಡ  ನಿಮಗೆ ಶುಭ ಫಲ ದೊರೆಯಲಿದೆ.ದಂಪತ್ಯದಲ್ಲಿ ಕಲಹ ಇದ್ದರೇ ಸರಿಹೋಗುವ ಸೂಚನೆ ಇದೆ.ಸಂತಾನ ಭಾಗ್ಯಕ್ಕೆ ಹಂಬಲಿಸುವರು ಒಳ್ಳೆಯ ಸುದ್ಧಿ ಕೇಳಲು ಸಿದ್ದರಾಗಿ. ಶನಿವಕ್ರೀಯ ಯೋಗದಿಂದ ವೃಷಭ ರಾಶಿಯವರಿಗೆ ಆಕಸ್ಮಿಕ ಧನಲಾಭ ಆಗಲಿದೆ.

ಮಿಥುನ (Gemini) ರಾಶಿಯವರಿಗೆ ಮುಂದಿನ 5 ತಿಂಗಳು ಬಹಳವೆ ಚನ್ನಾಗಿದೆ.ರಾಜಯೋಗ ಶುರುವಾಗಲಿದೆ.ವ್ಯಾಪಾರದಲ್ಲಿ ಲಾಭ ಆಗಲಿದೆ, ವಿದೇಶಕ್ಕೆ ಹೋಗುವ ಅವಕಾಶ ಸಿಗಲಿದೆ. ಹೋಗಿರುವ ಕೆಲಸ ಮತ್ತೆ ಸಿಗುವ ಸಂಭವ ಬರಲಿದೆ. ಸಿಂಹ:ಅಕ್ಟೋಬರ್ ವರೆಗೆ ಸಿಂಹ ರಾಶಿಯವರ ವೃತ್ತಿ ಜೀವನದಲ್ಲಿ ಅದ್ಭುತ ಫಲಿತಾಂಶಗಳನ್ನು ನೀಡುತ್ತವೆ.ದೊಡ್ಡ ಯಶಸ್ಸನ್ನು ಸಾಧಿಸಬಹುದು ಹೊಸ ಉದ್ಯೋಗಕ್ಕಾಗಿ ಹುಡುಕಾಟವು ಪೂರ್ಣಗೊಳ್ಳುತ್ತದೆ, ಆದಾಯ ಹೆಚ್ಚಾಗಲಿದೆ.

ಕನ್ಯಾ : ರಾಜಯೋಗದ ಕಾರಣದಿಂದ ಕನ್ಯಾ (Virgo) ರಾಶಿಯವರಿಗೆ ಸಾಲದ ಸಮಸ್ಯೆಯಿಂದ ಮುಕ್ತಿ ಸಿಗುತ್ತದೆ. ಅಲ್ಲದೆ ಅದೃಷ್ಟ ಈ ಸಮಯದಲ್ಲಿ ಕೈ ಹಿಡಿಯುವುದರಿಂದ ಮಾಡಿದ ಪ್ರತಿ ಕೆಲಸದಲ್ಲಿ ಯಶಸ್ಸು ಸಿಗುತ್ತದೆ. ವೃಶ್ಚಿಕ ರಾಶಿ ಈ ರಾಶಿಯವರಿಗೆ ಅನೇಕ ಆರ್ಥಿಕ ಲಾಭ ಸಿಗುತ್ತದೆ, ಉದ್ಯೋಗಾಕಾಂಕ್ಷಿಗಳಿಗೆ ಇನ್ಕ್ರಿಮೆಂಟ್ ಜೊತೆಗೆ ಬಡ್ತಿಯೂ ಸಿಗುವ ಸಾಧ್ಯತೆ ಇದೆ. ಉದ್ಯಮಿಗಳಿಗೂ ವ್ಯಪಾರ ವಿಸ್ತರಿಸುವ ಅವಕಾಶವಿದೆ. ಆರ್ಥಿಕ ಸಮಸ್ಯೆ ದೂರವಾಗುವುದು. ಧನಲಾಭವಾಗಲಿದೆ. ಇದನ್ನೂ ಓದಿ Gemini Horoscope: ಮಿಥುನ ರಾಶಿಯವರ ಸುಖದ ದಿನಗಳಿಗೆ ಕಡಿವಾಣ ಬೀಳಲಿದೆ

Leave A Reply

Your email address will not be published.