Gemini Horoscope: ಮಿಥುನ ರಾಶಿಯವರ ಸುಖದ ದಿನಗಳಿಗೆ ಕಡಿವಾಣ ಬೀಳಲಿದೆ

0 135

Gemini Horoscope 20 June: ಗ್ರಹಗಳ ಸ್ಥಾನ ಬದಲಾವಣೆಯಿಂದಾಗಿ ಹನ್ನೆರಡು ರಾಶಿಗಳ ಫಲಾಫಲಗಳಲ್ಲಿ ಬದಲಾವಣೆ ಕಂಡು ಬರುತ್ತದೆ ಹಾಗೆಯೇ ಕೆಲವರಿಗೆ ಶುಭದಾಯಕವಾಗಿ ಇರುತ್ತದೆ ಕೆಲವರಿಗೆ ಅಶುಭ ಮತ್ತು ಮಿಶ್ರ ಫಲಗಳಿಂದ ಕೂಡಿ ಇರುತ್ತದೆ ಪ್ರತಿ ತಿಂಗಳು ಸಹ ಫಲಾಫಲಗಳು ಇದ್ದ ಹಾಗೆ ಇರುವುದು ಇಲ್ಲ 2023 ಜುಲೈ ತಿಂಗಳಲ್ಲಿ ಮಿಥುನ ರಾಶಿಯವರಿಗೆ ಶುಭದಾಯಕವಾಗಿ ಇರುತ್ತದೆ ಹಾಗೆಯೇ ಕೆಲಸ ಕಾರ್ಯಗಳಲ್ಲಿ ಹೆಚ್ಚಿನ ಯಶಸ್ಸು ಕಂಡು ಬರುತ್ತದೆ ಮತ್ತು ಅಂದುಕೊಂಡ ಹಾಗೆ ಕೆಲಸ ಕಾರ್ಯಗಳು ನಡೆಯುತ್ತದೆ ಒಂದು ರೀತಿಯಲ್ಲಿ ಮಿಥುನ (Gemini Horoscope) ರಾಶಿಯವರಿಗೆ ಯೋಗ ಕಂಡುಬರುತ್ತದೆ.

ಹಣಕಾಸಿನ ಹರಿವು ಕಂಡು ಬರುತ್ತದೆ ಹಿಂದಿನ ಕಷ್ಟಗಳು ಶಮನಗೊಂಡು ಮನೆಯಲ್ಲಿ ಸುಖಮಯ ವಾತಾವರಣ ಕಂಡು ಬರುತ್ತದೆ ಹಾಗಾಗಿ ಜುಲೈ ತಿಂಗಳು ಮಿಥುನ ರಾಶಿಯವರಿಗೆ ಅನುಕೂಲಕರವಾಗಿ ಇರುತ್ತದೆ ಹಾಗೆಯೇ ವ್ಯಾಪಾರ ವ್ಯವಹಾರ ಮಾಡುವರಿಗೆ ಹೆಚ್ಚಿನ ಧನ ಲಾಭ ಕಂಡು ಬರುತ್ತದೆ ಆರೋಗ್ಯದ ಕಡೆಗೆ ಹೆಚ್ಚಿನ ಗಮನ ಹರಿಸಬೇಕು ನಾವು ಈ ಲೇಖನದ ಮೂಲಕ 2023 ಜುಲೈ ತಿಂಗಳಲ್ಲಿ ಮಿಥುನ ರಾಶಿಯ ರಾಶಿಫಲಗಳ ಬಗ್ಗೆ ತಿಳಿದುಕೊಳ್ಳೋಣ.

ಜುಲೈ 6ರಂದು ಶುಕ್ರ ಸಿಂಹ ರಾಶಿಗೆ ಪ್ರವೇಶ ಮಾಡುತ್ತಾನೆ ಜುಲೈ 8ರಂದು ಬುಧ ಕಟಕ ರಾಶಿಗೆ ಪ್ರವೇಶ ಮಾಡುತ್ತಾನೆ ಹಾಗೆಯೇ 16 ತಾರೀಖಿನಂದು ರವಿ ಕಟಕ ರಾಶಿಗೆ ಪ್ರವೇಶ ಮಾಡುತ್ತಾನೆ ಜುಲೈ 24ರಂದು ಸಿಂಹ ರಾಶಿಗೆ ಬುಧನು ಪ್ರವೇಶ ಮಾಡುತ್ತಾನೆ ಮಿಥುನ ರಾಶಿಯವರಿಗೆ ರವಿ ಒಂದು ಮತ್ತು ಎರಡನೇ ಮನೆಯಲ್ಲಿ ಸಂಚಾರ ಮಾಡುತ್ತಾನೆ ಕುಜ ಮೂರನೆಯ ಮನೆಯಲ್ಲಿ ಸಂಚಾರ ಮಾಡುತ್ತಾನೆ ಬುಧ 1 ಮತ್ತು 2 ಹಾಗೂ 3 ನೆಯ ಮನೆಯಲ್ಲಿ ಸಂಚಾರ ಮಾಡುತ್ತಾನೆ

ಗುರು 11 ನೆಯ ಮನೆಯಲ್ಲಿ ಸಂಚಾರ ಮಾಡುತ್ತಾನೆ ಶುಕ್ರ 2 ಮತ್ತು 3 ನೆಯ ಮನೆಯಲ್ಲಿ ಸಂಚಾರ ಮಾಡುತ್ತಾನೆ ಶನಿ 9 ನೆಯ ಮನೆಯಲ್ಲಿ ಸಂಚಾರ ಮಾಡುತ್ತಾನೆ ರಾಹು 11 ಮನೆ ಹಾಗೂ ಕೇತು 5 ನೆಯ ಮನೆಯಲ್ಲಿ ಸಂಚಾರ ಮಾಡುತ್ತಾನೆ ಜುಲೈ ತಿಂಗಳಲ್ಲಿ ಶೇಕಡಾ 80 ರಷ್ಟು ಅನುಕೂಲಕರವಾಗಿ ಇರುತ್ತದೆ ಹಾಗೆಯೇ ಜುಲೈ ತಿಂಗಳಲ್ಲಿ ಕೆಲಸ ಕಾರ್ಯಗಳಲ್ಲಿ ಅಭಿವೃದ್ದಿ ಕಂಡುಬರುತ್ತದೆ. ವೃತ್ತಿಯಲ್ಲಿ ಮೆಲ್ಮುಖದ ಚಲನೆ ಕಂಡು ಬರುತ್ತದೆ ಪ್ರಮೋಷನ್ ಆಗುತ್ತದೆ ಮದುವೆ ನಿರೀಕ್ಷೆಯಲ್ಲಿ ಇರುವ ಅವಿವಾಹಿತರಿಗೆ ವಿವಾಹ ಯೋಗ ಕಂಡು ಬರುವ ಸಾಧ್ಯತೆ ಇರುತ್ತದೆ ಗರ್ಭಿಣಿಯರು ಜಾಗೃತವಾಗಿ ಇರಬೇಕು ಸ್ನೇಹಿತರ ನಡುವೆ ಮನಸ್ತಾಪ ಉಂಟಾಗುವ ಸಾಧ್ಯತೆ ಇರುತ್ತದೆ ಮಿಥುನ ರಾಶಿಯವರಿಗೆ ಜುಲೈ ತಿಂಗಳಲ್ಲಿ ಕೋಪ ಜಾಸ್ತಿ ಆಗುವ ಸಾಧ್ಯತೆ ಇರುತ್ತದೆ.

ಕಲಾವಿದರಿಗೆ ನಾಟಕಕಾರರಿಗೆ ಬರಹಗಾರರಿಗೆ ಹಾಗೂ ಕೃಷಿಕರಿಗೆ ಹೆಚ್ಚಿನ ಲಾಭ ಕಂಡು ಬರುತ್ತದೆ 75 ರಿಂದ 80 ಶೇಕಡಾದಷ್ಟು ಅನುಕೂಲಕರವಾಗಿ ಇರುತ್ತದೆ ವ್ಯಾಪಾರ ಮಾಡುವರಿಗೆ ಹೆಚ್ಚಿನ ಲಾಭ ಕಂಡು ಬರುತ್ತದೆ ಸ್ತ್ರೀಯರಿಂದ ಅವಮಾನಗಳು ಆಗುವ ಸಾಧ್ಯತೆ ಇರುತ್ತದೆ ಹಾಗಾಗಿ ಜಾಗೃತವಾಗಿ ಇರಬೇಕು ಆರೋಗ್ಯದಲ್ಲಿ ಸುಧಾರಣೆ ಕಂಡು ಬರುತ್ತದೆ ಅನಾರೋಗ್ಯದಿಂದ ಬಳಲುತಿದ್ದರೆ ಸುಧಾರಣೆ ಕಂಡು ಬರುತ್ತದೆ ಕೆಲಸದ ಒತ್ತಡಗಳು ಕಡಿಮೆ ಆಗುತ್ತದೆ ಚಂಚಲವಾದ ಮನಸ್ಸು ಸ್ಥಿಮಿತದ ಕಡೆಗೆ ಬರುತ್ತದೆ

ಪಿತ್ರಾರ್ಜೀತ ಆಸ್ತಿ ಇದ್ದರೆ ಅದರ ವಾದ ವಿವಾದಗಳು ಬಗೆಹರಿಯುತ್ತದೆ ಸಿನಿಮಾ ರಂಗದಲ್ಲಿ ಕೆಲಸ ಮಾಡುವವರಿಗೆ ಬ್ಯಾಕಿಂಗ್ ಹುದ್ದೆಯಲ್ಲಿ ಇರುವವರಿಗೆ ಲಾಭದಾಯಕವಾಗಿ ಇರುತ್ತದೆ ಮಕ್ಕಳ ವಿಚಾರದಲ್ಲಿ ನಿರ್ಲಕ್ಷ ಮಾಡಬಾರದು ಗರ್ಭಿಣಿ ಸ್ತ್ರೀಯರನ್ನು ತುಂಬಾ ಕಾಳಜಿಯಿಂದ ನೋಡಿಕೊಳ್ಳಬೇಕು .ವಿದ್ಯಾರ್ಥಿಗಳಿಗೆ ಶುಭಕರವಾಗಿ ಇರುತ್ತದೆ ಹಣಕಾಸಿನ ವಿಷಯದಲ್ಲಿ ಶುಭ ರೀತಿಯ ಪರಿವರ್ತನೆ ಕಂಡು ಬರುತ್ತದೆ ಸರ್ಕಾರಿ ಉದ್ಯೋಗಿಗಳಿಗೆ ಲಾಭದಾಯಕವಾಗಿ ಇರುತ್ತದೆ ಹೆಚ್ಚಿನ ಫಲಗಳಿಗಾಗಿ ಪ್ರಕೃತಿಯನ್ನು ರಕ್ಷಣೆ ಮಾಡಬೇಕು ಸಸ್ಯಗಳನ್ನು ನೆಡಬೇಕು ಹಾಗೂ ಪ್ರಕೃತಿಯಲ್ಲಿ ಇರುವ ಪ್ರಾಣಿ ಪಕ್ಷಿಗಳಿಗೆ ಆಹಾರವನ್ನು ನೀಡಬೇಕು

ಆಧ್ಯಾತ್ಮಿಕವಾಗಿ ಮೃಗಶಿರಾ ನಕ್ಷತ್ರ 3 ಮತ್ತು 4ನೆಯ ಪಾದದಲ್ಲಿ ಜನಿಸಿದವರು ಶಿವ ಮಾನಸ ಪೂಜಾ ಸ್ತೋತ್ರವನ್ನು ಹೇಳಬೇಕು ಅಥವಾ ಪಠಣ ಮಾಡಬೇಕು ಆರಿದ್ರಾ ನಕ್ಷತ್ರದಲ್ಲಿ ಜನಿಸಿದವರು ರಾಜರಾಜೇಶ್ವರಿ ಪಂಚ ರತ್ನದ ಸ್ತೋತ್ರವನ್ನು ಹೇಳಬೇಕು ಪುನರ್ವಸು ನಕ್ಷತ್ರ 1 ಮತ್ತು 2 ಹಾಗೂ 3ನೆಯ ಪಾದದಲ್ಲಿ ಜನಿಸಿದವರು ಅರ್ಗಲ ಸ್ತೋತ್ರವನ್ನು ಹೇಳಬೇಕು ಹೀಗೆ ಜುಲೈ ತಿಂಗಳು ಮಿಥುನ ರಾಶಿಯವರಿಗೆ ಅನುಕೂಲಕರವಾಗಿ ಇರುತ್ತದೆ ಅಂದುಕೊಂಡ ಕೆಲಸ ಕಾರ್ಯಗಳಲ್ಲಿ ಯಶಸ್ಸು ಕಂಡು ಬರುತ್ತದೆ ವ್ಯಾಪಾರ ವ್ಯವಹಾರದಲ್ಲಿ ಹೆಚ್ಚಿನ ಲಾಭ ಕಂಡು ಬರುತ್ತದೆ. ಇದನ್ನೂ ಓದಿ Hindu Worship: ಜೀವನದಲ್ಲಿ ಕಷ್ಟ ಕಳೆದು ನೆಮ್ಮದಿ ಸಿಗಲು, ಯಾವ ರಾಶಿಯವರು ಯಾವ ದೈವ ಆರಾಧನೆ ಮಾಡಿದರೆ ಒಳ್ಳೆಯದಾಗುತ್ತೆ? ತಿಳಿದುಕೊಳ್ಳಿ

Leave A Reply

Your email address will not be published.