ಶನಿದೇವ (Shanideva) ಒಮ್ಮೆ ಒಲಿದರೆ ಜೀವನವೇ ಬಂಗಾರವಾಗಲಿದೆ ಎಂಬುದಾಗಿ ಹಿರಿಯರು ಹಾಗೂ ಜ್ಯೋತಿಷ್ಯ ಪಂಡಿತರು ಹೇಳುತ್ತಾರೆ, ಹೌದು ಶನಿದೇವನ ಆಶೀರ್ವಾದ ಇದ್ರೆ ಖಂಡಿತ ಮಾಡುವಂತ ಕೆಲಸದಲ್ಲಿ ಯಶಸ್ಸು ಖಚಿತ ಹಾಗೂ ಜೀವನದಲ್ಲಿ ಸಂತೋಷ ನೆಮ್ಮದಿ ನೆಲೆಸುತ್ತೆ. ಶನಿ ಕಾಟ, ಶನಿ ವ್ರಕ್ರ ದೃಷ್ಟಿ ಬಿದ್ದರೆ ಜೀವನದಲ್ಲಿ ಖಂಡಿತ ಏಳಿಗೆ ಆಗೋದಿಲ್ಲ. ಹಾಗಾದ್ರೆ ಬನ್ನಿ ಶನಿದೇವನ (Shanideva) ವಿಶೇಷ ಕೃಪೆ ಆಶೀರ್ವಾದ ಯಾವ ರಾಶಿಯ ಮೇಲಿದೆ ಅನ್ನೋದನ್ನ ತಿಳಿದುಕೊಳ್ಳೋಣ.

ಮೊದಲನೆಯದಾಗಿ ಮೀನ ರಾಶಿ: ಈ ರಾಶಿಯವರ ಜೀವನ ಪಾವನ ಆಗುತ್ತೆ ಯಾಕೆಂದರೆ ಇಷ್ಟು ದಿನ ಜೀವನದಲ್ಲಿ ಬರಿ ಗೊಂದಲಗಳು ಮಾಡುವಂತ ಕೆಲಸದಲ್ಲಿ ತಕ್ಕ ಮಟ್ಟಿಗೆ ಫಲ, ವ್ಯಾಪಾರ ವ್ಯವಹದರಲ್ಲಿ ನಷ್ಟ ಇತ್ತು ಆದ್ರೆ ಇನ್ನು ಮುಂದೆ ಅವೆಲ್ಲದಕ್ಕೂ ಬ್ರೇಕ್ ಬೀಳಲಿದೆ, ಶನಿದೇವ ಕೊಡುತ್ತಾನೆ ಅದೃಷ್ಟದ ಫಲ. ಹೌದು ಶನಿಯ ಕೃಪೆ ಈ ರಾಶಿಯವರ ಮೇಲಿರುತ್ತೆ, ಮಾಡುವ ಕೆಲಸದಲ್ಲಿ ಆದಾಯ ಹೆಚ್ಚಲಿದೆ, ವ್ಯಾಪಾರ ವ್ಯವಹಾರದಲ್ಲಿ ಅಭಿವೃದ್ಧಿ ಏಳಿಗೆ ಆಗಲಿದೆ. ಒಟ್ಟಾರೆ ಶನಿದೇವ ಮೀನ ರಾಶಿಯವರಿಗೆ ನೆರಳಿನಂತೆ ಕಾಪಾಡುತ್ತಾನೆ.

ಎರಡನೆಯದಾಗಿ ಅದೃಷ್ಟ ಪಡೆಯುತ್ತಿರುವ ರಾಶಿ ಅಂದ್ರೆ ಅದು ವೃಷಭ ರಾಶಿ: ವೃಷಭ ರಾಶಿಯವರಿಗೆ ಶನಿದೇವ ಕೈ ಹಿಡಿದು ನಡೆಸುತ್ತಾನೆ, ಅಷ್ಟೇ ಅಲ್ಲ ಶನಿ ಸಂಕ್ರಮವು ವೃಷಭ ರಾಶಿಯವರಿಗೆ ಬಹಳ ಅದ್ಭುತವಾಗಿರುತ್ತದೆ. ಉದ್ಯೋಗ ಕ್ಷೇತ್ರದಲ್ಲಿ ಹೊಸ ಪ್ರಗತಿ ಕಾಣಲಿದೆ, ಹಣಕಾಸಿನ ವಿಚಾರದಲ್ಲಿ ಏಳಿಗೆ ಆಗಲಿದೆ, ಮನೆಯಲ್ಲಿ ಸಂತೋಷ ಹಾಗೂ ನೆಮ್ಮದಿಯ ವಾತಾವರಣ ನಿರ್ಮಾಣವಾಗುತ್ತದೆ.

ಮೂರನೆಯದಾಗಿ ಅದೃಷ್ಟ ಪಡೆಯುತ್ತಿರುವ ರಾಶಿ ಅಂದ್ರೆ ಅದು ಧನು ರಾಶಿ: ಹೌದು ಧನು ರಾಶಿಯವರಿಗೆ ಶನಿದೇವನ ಕೃಪೆ ವಿಶೇಷವಾಗಿದ್ದು, ಶನಿ ದೋಷ ನಿವಾರಣೆ ಆಗುತ್ತೆ, ಶಿಕ್ಷಣ ಕ್ಷೇತ್ರದಲ್ಲಿ ಕೆಲಸ ಮಾಡುವವರಿಗೆ ಸಿಹಿ ಸುದ್ದಿ ಇದೆ, ಉದ್ಯೋಗದಲ್ಲಿ ಪ್ರಗತಿ ಆಗಲಿದೆ. ಕೃಷಿ ಕ್ಷೇತ್ರದಲ್ಲಿ ಅಭಿವೃದ್ಧಿ ಕಾಣಲಿದೆ. ಹಳೆಯ ಹೂಡಿಕೆಗಳಿಂದಲೂ ಬಲವಾದ ಆದಾಯ ಪಡೆಯುವ ಸಾಧ್ಯತೆಗಳಿವೆ. ವ್ಯಾಪಾರಸ್ಥರಿಗೆ ಲಾಭ ಹೆಚ್ಚಾಗುತ್ತದೆ. ಶನಿ ನಿಮ್ಮ ಕಷ್ಟಕ್ಕೆ ಬೇಗನೆ ಸ್ಪಂದಿಸುತ್ತಾನೆ, ಕಷ್ಟಗಳಿಗೆ ಅಂತ್ಯ ನೀಡುತ್ತಾನೆ ಶನಿದೇವ (ಇದನ್ನು ಓದಿ) Scorpio Horoscope: ವೃಶ್ಚಿಕ ರಾಶಿಯವರಿಗೆ ಈ ಜುಲೈ ತಿಂಗಳಲ್ಲಿ ಹಣಕಾಸಿನ ಸ್ಥಿತಿಗತಿ ಹೇಗಿರತ್ತೆ? ತಿಳಿದುಕೊಳ್ಳಿ

Leave a Reply

Your email address will not be published. Required fields are marked *