Scorpio Horoscope: ವೃಶ್ಚಿಕ ರಾಶಿಯವರಿಗೆ ಈ ಜುಲೈ ತಿಂಗಳಲ್ಲಿ ಹಣಕಾಸಿನ ಸ್ಥಿತಿಗತಿ ಹೇಗಿರತ್ತೆ? ತಿಳಿದುಕೊಳ್ಳಿ

0 374

Scorpio Horoscope july 2023: ಗ್ರಹಗಳ ಸ್ಥಾನ ಬದಲಾವಣೆಯಿಂದಾಗಿ 12 ಗ್ರಹಗಳ ರಾಶಿ ಫಲಾಫಲಗಳಲ್ಲಿ ಬದಲಾವಣೆ ಕಂಡು ಬರುತ್ತದೆ ಹಾಗೆಯೇ ಒಂದು ತಿಂಗಳು ಇದ್ದ ಹಾಗೆ ಪ್ರತಿ ತಿಂಗಳು ಇರುವುದು ಇಲ್ಲ ಕೆಲವರಿಗೆ ಶುಭ ಫಲ ಲಭಿಸುತ್ತದೆ ಹಾಗೆಯೇ ಕೆಲವರಿಗೆ ಅಶುಭ ಹಾಗೂ ಮಿಶ್ರ ಫಲಗಳು ಲಭಿಸುತ್ತದೆ ಇವೆಲ್ಲವೂ ಸಹ ಗ್ರಹಗಳ ಸ್ಥಾನ ಬದಲಾವಣೆಯಿಂದ ಉಂಟಾಗುತ್ತದೆ 2023 ಜುಲೈ ತಿಂಗಳಲ್ಲಿ ವೃಶ್ಚಿಕ )Scorpio) ರಾಶಿಯವರಿಗೆ ಮಿಶ್ರ ಫಲಗಳು ಲಭಿಸುತ್ತದೆ ಅಂದು ಕೊಂಡ ಕೆಲಸ ಕಾರ್ಯಗಳಲ್ಲಿ ವಿಳಂಬ ಕಂಡು ಬರುತ್ತದೆ

ವ್ಯಾಪಾರ ವ್ಯವಹಾರದಲ್ಲಿ ಹೆಚ್ಚಿನ ಪ್ರಗತಿ ಕಂಡು ಬರುತ್ತದೆ ಹಾಗೆಯೇ ಕೌಟುಂಬಿಕವಾಗಿ ಹೆಚ್ಚಿನ ಸಮಸ್ಯೆಯನ್ನು ಎದುರಿಸಬೇಕಾಗುತ್ತದೆ ಮತ್ತು ಕುಟುಂಬದ ಸದಸ್ಯರ ನಡುವೆ ಜಗಳ ಕಂಡು ಬರುವ ಸಾಧ್ಯತೆ ಇರುತ್ತದೆ. ಹಾಗಾಗಿ ಮಾತನಾಡುವಾಗ ಯೋಚಿಸಿ ಮಾತನಾಡಬೇಕು ಆರೋಗ್ಯದ ಕಡೆಗೆ ಹೆಚ್ಚಿನ ಗಮನ ಹರಿಸಬೇಕು ಅನಾರೋಗ್ಯ ಕಂಡು ಬರುವ ಸಾಧ್ಯತೆ ಇರುತ್ತದೆ ವೃತ್ತಿ ಜೀವನದಲ್ಲಿ ಸಹ ಅನೇಕ ಸಣ್ಣ ಪುಟ್ಟ ಸಮಸ್ಯೆಯನ್ನು ಎದುರಿಸಬೇಕಾಗುತ್ತದೆ

ಹಣಕಾಸಿನ ಉಳಿತಾಯದ ಕಡೆಗೆ ಹೆಚ್ಚಿನ ಗಮನ ಹರಿಸಬೇಕು ಹಣಕಾಸಿನ ನಷ್ಟ ಕಂಡು ಬರುವ ಸಾಧ್ಯತೆ ಇರುತ್ತದೆ ಹಾಗಾಗಿ ಬಹಳ ಎಚ್ಚರ ವಹಿಸಬೇಕು ಈ ಜುಲೈ ತಿಂಗಳಲ್ಲಿ ಅಧಿಕ ಕೆಲಸದ ಒತ್ತಡ ಕಂಡು ಬರುತ್ತದೆ ನಾವು ಈ ಲೇಖನದ ಮೂಲಕ 2023 ಜುಲೈ ತಿಂಗಳಲ್ಲಿ ವೃಶ್ಚಿಕ ರಾಶಿಯ ರಾಶಿ ಫಲಾಫಲಗಳ ಬಗ್ಗೆ ತಿಳಿದುಕೊಳ್ಳೋಣ.

Scorpio Horoscope july 2023

ವೃಶ್ಚಿಕ ರಾಶಿಯ ನೀರಿನ ಸ್ಥಿರವಾದ ರಾಶಿಯಾಗಿದ್ದು ವೃಶ್ಚಿಕ ರಾಶಿಯವರು ಆಕ್ರಮಣಕಾರಿ ಮನೋಭಾವವನ್ನು ಹೊಂದಿರುತ್ತಾರೆ ಹಾಗೆಯೇ ತ್ವರಿತವಾಗಿ ನಿರ್ಧಾರವನ್ನು ತೆಗೆದುಕೊಳ್ಳುವವರು ಆಗಿರುತ್ತಾರೆ ಜೀವನದಲ್ಲಿ ಭವಿಷ್ಯದ ಬಗ್ಗೆ ಅಂತಃ ಪ್ರಜ್ಞೆಯನ್ನು ಹೊಂದಿರುತ್ತಾರೆ ಕಠಿಣ ಪರಿಶ್ರಮವನ್ನು ಸುಲಭವಾಗಿ ಮಾಡುತ್ತಾರೆ ಅದೇ ಕೆಲವೊಮ್ಮೆ ತೆಗೆದುಕೊಳ್ಳುವ ನಿರ್ಧಾರವೂ ಹಠದ ಪ್ರವೃತ್ತಿಯನ್ನು ಹೊಂದಿರುತ್ತದೆ ಹಾಗಾಗಿ ಕೆಲವು ತೊಂದರೆಯನ್ನು ಎದುರಿಸಬೇಕಾಗಿ ಬರುತ್ತದೆ

ಕೆಲವು ಸಮಸ್ಯೆಯನ್ನು ಅವರೇ ಆಹ್ವಾನ ಮಾಡಿಕೊಳ್ಳುತ್ತಾರೆ. ಜುಲೈ ತಿಂಗಳಲ್ಲಿ ಆರನೆಯ ಮನೆಯಲ್ಲಿ ಇರುವ ರಾಹು ಎಲ್ಲ ಸಮಸ್ಯೆಗಳನ್ನೂ ಎದುರಿಸಲು ಯಶಸ್ವಿಯಾಗಿ ಮಾಡುವಂತೆ ಮಾಡುತ್ತದೆ ಚಿಂತೆಯನ್ನು ಸಹ ರಾಹು ನೀಡುತ್ತಾನೆ 12ನೆಯ ಮನೆಯಲ್ಲಿ ಕೆತುವಿನ ಉಪಸ್ಥಿತಿಯಿಂದಾಗಿ ಮನಸ್ಸಿನಲ್ಲಿ ಅಸುರಕ್ಷಿತ ಭಾವನೆ ಕಂಡು ಬರುತ್ತದೆ ಗುರುವು ಜುಲೈ ತಿಂಗಳಲ್ಲಿ 6ನೆಯ ಮನೆಯಲ್ಲಿ ಇರುತ್ತಾನೆ ಈ ಕಾರಣದಿಂದಾಗಿ ಹಣವನ್ನು ಸರಿಯಾಗಿ ನಿಭಾಯಿಸಬೇಕು .

ಉಳಿತಾಯದ ಕಡೆಗೆ ಗಮನ ಹರಿಸಬೇಕು ಹಣವೂ ನಷ್ಟ ಆಗುವ ಸಾಧ್ಯತೆ ಇರುತ್ತದೆ ಗುರು ಮತ್ತು ಕೇತುವಿನ ಪ್ರತಿಕೂಲ ಸ್ಥಾನದಿಂದಾಗಿ ಸಾಲದ ಮೊರೆ ಹೋಗುವ ಸಾಧ್ಯತೆ ಇರುತ್ತದೆ ಸಾಲ ಮಾಡುವುದರಿಂದ ಹೆಚ್ಚಿನ ಹೊರೆಯನ್ನು ಹೊರಬೇಕಾಗಿ ಬರುತ್ತದೆ 4ನೆಯ ಮನೆಯಲ್ಲಿ ಶನಿ ಇರುವ ಕಾರಣ ಕುಟುಂಬದಲ್ಲಿ ಹೆಚ್ಚಿನ ತೊಂದರೆಯನ್ನು ಹಾಗೂ ಜವಾಬ್ದಾರಿಯನ್ನು ನಿಭಾಯಿಸಬೇಕಾಗಿ ಬರುತ್ತದೆ ವೃತ್ತಿ ಜೀವನದಲ್ಲಿ ಸಹ ಅನೇಕ ಸಣ್ಣ ಪುಟ್ಟ ಸಮಸ್ಯೆಯನ್ನು ಎದುರಿಸಬೇಕಾಗಿ ಬರುತ್ತದೆ

ನಾಲ್ಕನೆಯ ಮನೆಯಲ್ಲಿ ಇರುವ ಶನಿಯು ಆಸ್ತಿಯನ್ನು ಖರೀದಿಸಲು ಸಾಧ್ಯ ಆಗುತ್ತದೆ. ಶುಕ್ರನು ಹಿಮ್ಮುಖ ಸ್ಥಿತಿಯಲ್ಲಿ 11 ನೆಯ ಮನೆಯಲ್ಲಿ ಇರುತ್ತಾನೆ ಶುಕ್ರನಿಂದಾಗಿ ಜೀವನ ಸಂಗಾತಿಯ ನಡುವೆ ಜಗಳ ಅಥವಾ ಕಲಹಕ್ಕೆ ಕಾರಣ ಆಗುತ್ತದೆ ಜುಲೈ ತಿಂಗಳಲ್ಲಿ ವೃಶ್ಚಿಕ ರಾಶಿಯವರಿಗೆ ಮಿಶ್ರ ಫಲಗಳು ಲಭಿಸುತ್ತದೆ ಹೆಚ್ಚಿನ ಫಲ ಗಳಿಗಾಗಿ ಪ್ರತಿದಿನ 41 ಬಾರಿ ಓಂ ಮಂದಾಯ ನಮಃ ಎನ್ನುವ ಸ್ತೋತ್ರವನ್ನು ಹೇಳಬೇಕು ಹೀಗೆ 2023 ಜುಲೈ ತಿಂಗಳಲ್ಲಿ ವೃಶ್ಚಿಕ ರಾಶಿಯವರಿಗೆ ಮಿಶ್ರ ಫಲದಿಂದ ಕೂಡಿ ಇರುತ್ತದೆ ಕೆಲವು ಸಣ್ಣ ಪುಟ್ಟ ಸಮಸ್ಯೆಗಳನ್ನು ಎದುರಿಸಬೇಕಾಗಿ ಬರುತ್ತದೆ ಹಾಗೆಯೇ ಆರೋಗ್ಯದ ಹೆಚ್ಚಿನ ಗಮನ ಹರಿಸಬೇಕು ಹಣದ ಉಳಿತಾಯದ ಕಡೆಗೆ ಗಮನ ಹರಿಸಬೇಕು. ಇದನ್ನೂ ಓದಿ Gemini Horoscope: ಮಿಥುನ ರಾಶಿಯವರಿಗೆ ಜುಲೈ ತಿಂಗಳ ಆರಂಭದಲ್ಲೇ ಸೂಪರ್ ಆಗಿದೆ

Leave A Reply

Your email address will not be published.