Gemini Horoscope: ಮಿಥುನ ರಾಶಿಯವರಿಗೆ ಜುಲೈ ತಿಂಗಳ ಆರಂಭದಲ್ಲೇ ಸೂಪರ್ ಆಗಿದೆ.

0 84

Gemini Horoscope: ಪ್ರತಿಯೊಬ್ಬರಿಗೂ ಸಹ ಮುಂಬರುವ ತಿಂಗಳ ರಾಶಿ ಭವಿಷ್ಯವನ್ನು ತಿಳಿದುಕೋಳ್ಳಲು ಕುತೂಹಲ ಹಾಗೂ ನಿರೀಕ್ಷೆಯನ್ನು ಹೊಂದಿರುತ್ತಾರೆ ಹಾಗೆಯೇ ಎಲ್ಲರಿಗೂ ಸಹ ಒಂದೇ ತರನಾದ ಫಲಗಳು ಲಭಿಸುವುದು ಇಲ್ಲ ಕೆಲವರಿಗೆ ಶುಭ ಫಲಗಳು ಲಭಿಸುತ್ತದೆ ಹಾಗೆಯೇ ಕೆಲವರಿಗೆ ಅಶುಭ ಹಾಗೂ ಮಿಶ್ರ ಫಲಗಳು ಲಭಿಸುತ್ತದೆ ಗ್ರಹಗಳ ಸ್ಥಾನ ಬದಲಾವಣೆಯಿಂದಾಗಿ 12 ಗ್ರಹಗಳ ಫಲಗಳಲ್ಲಿ ಬದಲಾವಣೆ ಕಂಡು ಬರುತ್ತದೆ

ಹಾಗೆಯೇ2023 ಜುಲೈ ತಿಂಗಳಲ್ಲಿ ಮಿಥುನ (Gemini Horocsope) ರಾಶಿಯವರಿಗೆ ಶುಭದಾಯಕವಾಗಿ ಇರುತ್ತದೆ ಹಾಗೆಯೇ ಅಂದು ಕೊಂಡ ಕೆಲಸ ಕಾರ್ಯಗಳು ಜರುಗುತ್ತದೆ ಮತ್ತು ಉದ್ಯೋಗ ಕ್ಷೇತ್ರದಲ್ಲಿ ಪ್ರಗತಿ ಕಂಡು ಬರುತ್ತದೆ ಶ್ರದ್ದೆಯಿಂದ ಕೆಲಸ ಕಾರ್ಯವನ್ನು ಮಾಡಬೇಕು .ಹಣಕಾಸಿನ ಹೆಚ್ಚಿನ ಲಾಭ ಕಂಡು ಬರುತ್ತದೆ ಕೆಲಸ ಕಾರ್ಯಗಳಲ್ಲಿ ಯಶಸ್ಸನ್ನು ಪಡೆದುಕೊಳ್ಳುತ್ತಾರೆ ಆರೋಗ್ಯದ ಕಡೆಗೆ ಹೆಚ್ಚಿನ ಗಮನ ಹರಿಸಬೇಕು ಅನಾರೋಗ್ಯ ಸಮಸ್ಯೆ ಕಂಡು ಬರುವ ಸಾಧ್ಯತೆ ಇರುತ್ತದೆ ಬುಧ ಶುಕ್ರ ಮತ್ತು ಕೂಜನಿಂದ ಮಿಥುನ ರಾಶಿಯವರಿಗೆ ಹೆಚ್ಚಿನ ಅನುಕೂಲರವಾಗಿರುತ್ತದೆ ನಾವು ಈ ಲೇಖನದ ಮೂಲಕ 2023 ಜುಲೈ ತಿಂಗಳಲ್ಲಿ ಮಿಥುನ ರಾಶಿಯ ಫಲಾಫಲಗಳ ಬಗ್ಗೆ ತಿಳಿದುಕೊಳ್ಳೋಣ.

ಮಿಥುನ ರಾಶಿಯವರಿಗೆ ಜುಲೈ ತಿಂಗಳು ಶುಭಕರವಾಗಿ ಇರುತ್ತದೆ ತಿಂಗಳ ಆರಂಭವೂ ಮಿಥುನ ರಾಶಿಯವರಿಗೆ ಹಣಕಾಸಿನ ಹರಿವು ಕಂಡುಬರುತ್ತದೆ ರಾಶಿಯ ಅಧಿಪತಿ ದ್ವಿತೀಯ ಸ್ಥಾನದಲ್ಲಿ ಇದ್ದಾಗ ಈ ರೀತಿಯ ಶುಭಕರವಾಗಿ ಇರುತ್ತದೆ ಹನ್ನೊಂದನೆಯ ಮನೆಯಲ್ಲಿ ಆದ ಗುರು ಚಂಡಾಲ ಯೋಗದಿಂದಾಗಿ ಶುಭಕರವಾಗಿ ಇರುತ್ತದೆ ಲಾಭ ಸ್ಥಾನದಲ್ಲಿ ರಾಹು ಉಪಸ್ಥಿತನಾಗಿ ಇರುತ್ತಾನೆ ಅನಿರೀಕ್ಷಿತವಾಗಿ ಧನಾಗಮನ ಆಗುತ್ತದೆ ಹಣಕಾಸಿನ ತೊಂದರೆಗಳು ದೂರ ಆಗಿ ಹಣಕಾಸಿನ ಹರಿವು ಕಂಡು ಬರುತ್ತದೆ ಶನಿಯು ಭಾಗ್ಯ ಸ್ಥಾನದಲ್ಲಿ ಇರುತ್ತಾನೆ ಇದರಿಂದಾಗಿ ಹಣಕಾಸಿನ ವಿಷಯದಲ್ಲಿ ಸ್ಥಿರತೆ ಕಂಡು ಬರುತ್ತದೆ.

ಹಣಕಾಸಿನ ಏರಿತಗಳು ಕಂಡು ಬಂದರು ಸಹ ಲಾಭಗಳು ಉಂಟಾಗುತ್ತದೆ. ಉದ್ಯೋಗದಲ್ಲಿ ಪ್ರಗತಿ ಕಂಡು ಬರುತ್ತದೆ ಕೆಲಸಯ ಕಡೆಗೆ ಹೆಚ್ಚಿನ ಗಮನ ಹರಿಸಬೇಕು ಕೆಲಸದಲ್ಲಿ ಭದ್ರವಾಗಿ ಬೇರೂರಲು ಸಾಧ್ಯ ಆಗುತ್ತದೆ ತಿಂಗಳ ಆರಂಭವೂ ಹೆಚ್ಚಿನ ಲಾಭದಾಯಕವಾಗಿ ಇರುತ್ತದೆ ಕುಜ ಗ್ರಹದಿಂದ ಹೆಚ್ಚಿನ ಲಾಭದಾಯಕವಾಗಿ ಇರುತ್ತದೆ ರಿಯಲ್ ಎಸ್ಟೇಟ್ ವ್ಯವಹಾರ ಹಾಗೂ ಭೂಮಿಯ ವ್ಯಾಪಾರ ವ್ಯವಹಾರ ದಿಂದ ಮತ್ತು ಗಣಿಗಾರಿಕೆ ಕಲ್ಲುಕೊರೆ ಇತರಹದ ವ್ಯವಹಾರದಲ್ಲಿ ಹೆಚ್ಚಿನ ಲಾಭ ಕಂಡು ಬರುತ್ತದೆ ಟೈಲ್ಸ್ ಗ್ರಾನೈಟ್ ಹಾಗೂ ಸರಬರಾಜು ವ್ಯವಹಾರದಲ್ಲಿ ಹೆಚ್ಚಿನ ಧನ ಪ್ರಾಪ್ತಿ ಆಗುತ್ತದೆ.

ಕಾರ್ಮಿಕರಿಗೂ ಸಹ ಹೆಚ್ಚಿನ ಲಾಭ ಕಂಡು ಬರುತ್ತದೆ ರಿಯಲ್ ಎಸ್ಟೇಟ್ ವ್ಯವಹಾರದಲ್ಲಿ ಹೆಚ್ಚಿನ ಪ್ರಗತಿ ಕಂಡು ಬರುತ್ತದೆ ಜುಲೈ 7ರಂದು ಶುಕ್ರ ಗ್ರಹ ಸಹ ಕುಜ ಇರುವ ಮನೆಗೆ ಬರುತ್ತಾನೆ ಇದರಿಂದ ಸಹ ಹೆಚ್ಚಿನ ಶುಭ ಫಲಗಳು ಲಭಿಸುತ್ತದೆ ಭೂಮಿ ಖರೀದಿ ಹಾಗೂ ಭೂಮಿಯ ಮಾರಾಟ ಮನೆ ಖರೀದಿ ಮಾಡಲು ಹಾಗೂ ಅಪಾರ್ಟ್ ಮೆಂಟ್ ಖರೀದಿ ಮಾಡಲು ಕುಜ ಸಹಾಯ ಮಾಡುತ್ತಾನೆ ಹಾಗೆಯೇ ಕುಜನ ಜೊತೆಗೆ ಶುಕ್ರನು ಸಹ ಸಹಾಯ ಮಾಡುತ್ತಾನೆ ಬ್ಯಾಂಕ್ ಸಾಲವನ್ನು ತೀರಿಸುತ್ತಾರೆ ಹಾಗೆಯೇ ಆದಾಯದ ಮೂಲಗಳು ವೃದ್ಧಿ ಆಗುತ್ತದೆ.

ಮನೆ ಕಟ್ಟುವರಿಗೆ ಸಹ ಶುಭಕರವಾಗಿ ಇರುತ್ತದೆ ಜುಲೈ ನ ಕೊನೆಯಲ್ಲಿ ಬುಧ ಸಹ ಬರುತ್ತಾನೆ ಮಿಥುನ ರಾಶಿಯವರಿಗೆ ಶತ್ರು ಭಯ ಉಂಟಾಗುವ ಸಾಧ್ಯತೆ ಇರುತ್ತದೆ ಈ ತಿಂಗಳಲ್ಲಿ ಜಯ ಸಾಧಿಸುತ್ತಾರೆ ಹಾಗೆಯೇ ಆರೋಗ್ಯದ ಕಡೆಗೆ ಎಚ್ಚರಿಕೆಯನ್ನು ವಹಿಸಬೇಕು ಜುಲೈ 17ನೆಯ ತಾರೀಖಿನವರೆಗೆ ರವಿ ಗ್ರಹದಿಂದಾಗಿ ಆರೋಗ್ಯದಲ್ಲಿ ಏರುಪೇರುಗಳು ಉಂಟಾಗುತ್ತದೆ ಹಾಗಾಗಿ ಸೂರ್ಯನನ್ನು ಆರಾಧನೆ ಮಾಡಬೇಕು ಹೀಗೆ ಮಿಥುನ ರಾಶಿಯವರಿಗೆ 2023 ಜುಲೈ ತಿಂಗಳಲ್ಲಿ ಬಹಳಷ್ಟು ಶುಭ ಫಲಗಳು ಲಭಿಸುತ್ತದೆ ಹಾಗೆಯೇ ಕೆಲಸ ಕಾರ್ಯಗಳಲ್ಲಿ ಯಶಸ್ಸು ಹಾಗೂ ಹಣ ಕಾಸಿನ ಮೂಲಗಳು ಜಾಸ್ತಿ ಆಗುವ ಕಾರಣವಾಗಿ ಆರ್ಥಿಕ ಸ್ಥಿತಿಯಲ್ಲಿ ಪ್ರಗತಿ ಕಂಡುಬರುತ್ತದೆ. ಇದನ್ನೂ ಓದಿ ಈ 3 ರಾಶಿಯವರಿಗೆ ಗುರು ಬಲ ಶುರು, ಇನ್ನು ಮುಂದೆ ಇವರ ತಂಟೆಗೆ ಹೋಗುವ ಮುನ್ನ ಹುಷಾರ್

Leave A Reply

Your email address will not be published.