Gurubala ಜ್ಯೋತಿಷ್ಯ ಪ್ರಕಾರ ಪ್ರತಿ ಗ್ರಹಗಳ ಸ್ಥಾನ ಬದಲಾವಣೆಯಿಂದ, ಮನುಷ್ಯನ ಕಷ್ಟ ದುಃಖ, ಸಂತೋಷ ಶುಭ ಗಳಿಗೆಯನ್ನು ನೋಡಲಾಗುತ್ತೆ, ಇದೆ ನಿಟ್ಟಿನಲ್ಲಿ ಇದೀಗ ಈ 3 ರಾಶಿಯವರಿಗೆ ಅದೃಷ್ಟ ಶುರು ಅದರಲ್ಲೂ ಗುರುಬಲ ಇರುವುದರಿಂದ ಇವರನ್ನು ತಡೆಯೋಕೇ ಆಗಲ್ಲ ಅಷ್ಟರ ಮಟ್ಟಿಗೆ ಇವರ ಏಳಿಗೆ ಇರುತ್ತದೆ ಹಾಗಾದ್ರೆ, ಈ ಅದೃಷ್ಟವಂತ ರಾಶಿಗಳು ಯಾವುವು ಅನ್ನೋದನ್ನ ಮುಂದೆ ನೋಡಿ.

ಮೊದಲನೆಯದಾಗಿ ಗುರು ಒಳ್ಳೆ ಸ್ಥಾನದಲ್ಲಿ ಇದ್ರೆ ಆ ಮನುಷ್ಯನಿಗೆ ಶಾಂತಿ ಸಮಾಧಾನ, ನೆಮ್ಮದಿ ಜೊತೆಗೆ ಮಾಡುವಂತ ಕೆಲಸದಲ್ಲಿ ಯಶಸ್ಸು ಸಿಗುತ್ತೆ. ಇನ್ನು ಗುರು ಗ್ರಹ ಭರಣಿ ನಕ್ಷತ್ರಕ್ಕೆ ಪ್ರವೇಶ ಮಾಡಿರುವುದರಿಂದ ಕೆಲವು ರಾಶಿಗಳಿಗೆ ಶುಭಫಲ ಸಿಗುತ್ತದೆ, ಆ ರಾಶಿಗಳು ಯಾವುವು ಎಂದು ತಿಳಿದುಕೊಳ್ಳಿ

ಮೇಷ ರಾಶಿ: ಈ ಮೇಷ ರಾಶಿಯವರಿಗೆ ಉದ್ಯೋಗದಲ್ಲಿ ಪ್ರಗತಿ ಕಾಣಲಿದೆ ಇನ್ನು ಯಾವುದೇ ವ್ಯಾಪಾರ ವ್ಯವಹಾರಕ್ಕೆ ಒಪ್ಪದ ಮಡಿಕ್ಕೊಳ್ಳಲು ಸೂಕ್ತ ಸಮಯ ಹಾಗು ಶುಭ ಗಳಿಗೆ ಇದೆ ಎಂಬುದಾಗಿ ಹೇಳಬಹುದು.ಮನೆಯಲ್ಲಿ ಕಲಹ ಕುಟುಂಬ ಸಮಸ್ಯೆ ಇರೋದಿಲ್ಲ. ನೆಮ್ಮದಿ ವಾತಾವರಣ ಲಭಿಸಲಿದೆ, ಒಟ್ಟಾರೆ ದಾಂಪತ್ಯ ಜೀವನ ಸುಖವಾಗಿರುತ್ತೆ.

ಮಕರ ರಾಶಿ: ಮಕರ ರಾಶಿಯವರಿಗೆ ಗುರುವಿನ ಸ್ಥಾನ ಬದಲಾವಣೆ ಇಂದ ನಿಮಗೆ ಅದೃಷ್ಟ ಬರುತ್ತದೆ. ಬದುಕಿನ ಗುರಿ ತಲುಪುವ ಅವಕಾಶ ಸಿಗುತ್ತದೆ, ಮಾಡುವಂತ ಕೆಲಸ ಕಾರ್ಯದಲ್ಲಿ ಯಶಸ್ಸು ಸಿಗುತ್ತೆ, ಅಷ್ಟೇ ಅಲ್ಲ ಕುಟುಂಬದ ಹಲವು ಸಮಸ್ಯೆಗಳಿಂದ ಮುಕ್ತಿ ಸಿಗುತ್ತೆ, ನೆಮ್ಮದಿಯ ವಾತಾವರಣ ನಿರ್ಮಾಣವಾಗುತ್ತೆ.ನಿಮ್ಮನ್ನ ತಡೆಯೋಕೇ ಆಗಲ್ಲ ಅಷ್ಟರ ಮಟ್ಟಿಗೆ ನಿಮ್ಮ ಅದೃಷ್ಟ ಶುರುವಾಗಿದೆ ಅದು ಗುರುವಿನ ಕೃಪೆಯಿಂದ.

ಸಿಂಹ ರಾಶಿ: ಸಿಂಹ ರಾಶಿಯವರಿಗೆ ಗುರುಬಲ ಇರುವುದರಿಂದ ಒಳ್ಳೆ ಅದೃಷ್ಟ ಇದೆ,
ಈ ರಾಶಿಯ 9ನೇ ಮನೆಯಲ್ಲಿ ಗುರು ಇದ್ದಾನೆ, ನಿಮ್ಮ ಉದ್ಯೋಗದಲ್ಲಿ ಏಳಿಗೆ ಕಾಣುತ್ತೀರಿ. ಈ ವೇಳೆ ನಿಮ್ಮ ಜನಪ್ರಿಯತೆ ಹೆಚ್ಚಾಗುತ್ತದೆ, ವ್ಯಾಪಾರ ವ್ಯಹಾರದಲ್ಲಿ ಹೊಸ ವ್ಯಕ್ತಿಗಳ ಜೊತೆಗೆ ಕೈ ಜೋಡಿಸಿದಾಗ ಸ್ವಲ್ಪ ಎಚ್ಚರವಾಗಿರಿ. ಇನ್ನು ನಿಮ್ಮ ಆದಾಯ ಹೆಚ್ಚಾಗಲಿದೆ. ಒಟ್ಟಾರೆ ಬದುಕಿನಲ್ಲಿ ನೆಮ್ಮದಿ ಹೆಚ್ಚಾಗಿ ಸಿಗುತ್ತೆ ಅನ್ನೋದನ್ನ ತಿಳಿಯಲಾಗುತ್ತೆದೆ.

Leave a Reply

Your email address will not be published. Required fields are marked *