ಮೀನ ರಾಶಿಯವರ ಜುಲೈ ತಿಂಗಳ ಸಂಪೂರ್ಣ ರಾಶಿ ಭವಿಷ್ಯ

0 500

Horoscope for July Pisces ಪ್ರತಿಯೊಬ್ಬರಿಗು ಸಹ ಮುಂದಿನ ತಿಂಗಳ ರಾಶಿ ಭವಿಷ್ಯವನ್ನು ತಿಳಿದುಕೋಳ್ಳಲು ಕುತೂಹಲ ಇದ್ದೇ ಇರುತ್ತದೆ ಹಾಗೆಯೇ ನಿರೀಕ್ಷೆಗಳನ್ನು ಸಹ ಇಟ್ಟುಕೊಂಡಿರುತ್ತಾರೆ ಎಲ್ಲರಿಗೂ ಸಹ ಒಂದೇ ತರನಾದ ಯೋಗಗಳು ಲಭಿಸುವುದು ಇಲ್ಲ ಕೆಲವರಿಗೆ ಶುಭ ಫಲಗಳು ಲಭಿಸಿದರೆ ಕೆಲವರಿಗೆ ಅಶುಭ ಮತ್ತು ಮಿಶ್ರ ಫಲಗಳು ಲಭಿಸುತ್ತದೆ ಹೀಗೆ ಪ್ರತಿಯೊಂದು ರಾಶಿಯವರಿಗೆ ಸಹ ಬೇರೆ ಬೇರೆಯಾದ ಫಲಗಳು ಲಭಿಸುತ್ತದೆ ಗ್ರಹಗಳ ಸ್ಥಾನ ಬದಲಾವಣೆ ಯಿಂದಾಗಿ 12 ರಾಶಿಗಳ ಫಲಗಳಲ್ಲಿ ಬದಲಾವಣೆ ಕಂಡು ಬರುತ್ತದೆ.

2023 ಜುಲೈ ತಿಂಗಳಲ್ಲಿ ಮೀನ (Pisces) ರಾಶಿಯವರಿಗೆ ಶುಭ ಫಲಗಳು ಲಭಿಸುತ್ತದೆ ಹಾಗೆಯೇ ಕೆಲಸ ಕಾರ್ಯಗಳಲ್ಲಿ ಯಶಸ್ಸನ್ನು ಪಡೆದುಕೊಳ್ಳುತ್ತಾರೆ ವ್ಯಾಪಾರ ವ್ಯವಹಾರ ಬಿಸ್ನೆಸ್ ಮಾಡುವರಿಗೆ ಹೆಚ್ಚಿನ ಲಾಭ ಕಂಡು ಬರುತ್ತದೆ ಅಂದು ಕೊಂಡ ಕೆಲಸ ಕಾರ್ಯವನ್ನು ನೆರವೇರಿಸುತ್ತಾರೆ ಆರೋಗ್ಯದ ವಿಷಯದಲ್ಲಿ ಹೆಚ್ಚಿನ ಗಮನ ಹರಿಸಬೇಕು ವಿದ್ಯಾರ್ಥಿಗಳಿಗೆ ಸಹ ಜುಲೈ ತಿಂಗಳು ಅನುಕೂಲಕರವಾಗಿ ಇರುತ್ತದೆ ಹಣಕಾಸಿನ ವಿಷಯದಲ್ಲಿ ಒಳ್ಳೆಯ ಫಲಗಳು ಲಭಿಸುತ್ತದೆ ಹಣದ ಉಳಿತಾಯದ ಕಡೆಗೆ ಹೆಚ್ಚಿನ ಗಮನ ಹರಿಸಬೇಕು ನಾವು ಈ ಲೇಖನದ ಮೂಲಕ2023 ಜುಲೈ ತಿಂಗಳಲ್ಲಿ ಮೀನ ರಾಶಿಯ ಫಲಾಫಲಗಳ ಬಗ್ಗೆ ತಿಳಿದುಕೊಳ್ಳೋಣ.

ಮೀನ ರಾಶಿಯಲ್ಲಿರುವ ವಿಧ್ಯಾರ್ಥಿಗಳಿಗೆ ಜುಲೈ ತಿಂಗಳು ಒಂದು ಒಳ್ಳೆಯ ಸಮಯವಾಗಿದೆ ಒಳ್ಳೆಯ ಅವಕಾಶಗಳು ಕಂಡು ಬರುತ್ತದೆ ಹಾಗೆಯೇ ವಿಧ್ಯಾರ್ಥಿಗಳು ಅಧ್ಯಯನದ ಕಡೆಗೆ ಹೆಚ್ಚಿನ ಗಮನ ಹರಿಸಬೇಕು ಸ್ಪರ್ಧಾತ್ಮಕ ಪರೀಕ್ಷೆಯನ್ನು ತೆಗೆದುಕೊಂಡರೆ ಒಳ್ಳೆಯ ಫಲಿತಾಂಶ ಸಿಗುತ್ತದೆ ಹಾಗೆಯೇ ತಾಂತ್ರಿಕ ಹಾಗೂ ಎಂಜಿನಿಯರಿಂಗ್ ಅಧ್ಯಯನ ಮಾಡುವ ವಿಧ್ಯಾರ್ಥಿಗಳಿಗೆ ಉತ್ತಮವಾಗಿ ಇರುತ್ತದೆ ಕೌಟುಂಬಿಕವಾಗಿ ಸಹ ಜುಲೈ ತಿಂಗಳಲ್ಲಿ ಶುಭ ಫಲಗಳು ಲಭಿಸುತ್ತದೆ.

ವಿವಾಹದ ನಿರೀಕ್ಷೆಯಲ್ಲಿ ಇರುವ ಅವಿವಾಹಿತರಿಗೆ ವಿವಾಹ ಭಾಗ್ಯ ಕೂಡಿ ಬರುತ್ತದೆ .ಸಂತಾನದ ನಿರೀಕ್ಷೆಯಲ್ಲಿ ಇರುವರಿಗೂ ಸಹ ಒಳ್ಳೆಯ ಫಲಗಳು ಲಭಿಸುತ್ತದೆ ಕುಟುಂಬದ ಸದಸ್ಯರ ಬೆಂಬಲ ಸಿಗುತ್ತದೆ ಈ ತಿಂಗಳಲ್ಲಿ ಮಂಗಳ ಕರ ಕಾರ್ಯಕ್ರಮ ಜರುಗುತ್ತದೆ ಆರೋಗ್ಯದ ವಿಷಯದಲ್ಲಿ ಮಿಶ್ರ ಫಲದಿಂದ ಕೂಡಿ ಇರುತ್ತದೆ ಮೂರನೆಯ ವಾರದಿಂದ ಆರೋಗ್ಯದಲ್ಲಿ ಒಳ್ಳೆಯ ಬದಲಾವಣೆ ಕಂಡು ಬರುತ್ತದೆ ವಾಹನ ಚಾಲನೆ ಮಾಡುವಾಗ ಹೆಚ್ಚಿನ ಎಚ್ಚರಿಕೆಯನ್ನು ವಹಿಸಬೇಕು ವೃತ್ತಿ ಜೀವನದಲ್ಲಿ ಒಳ್ಳೆಯ ಫಲಗಳು ಲಭಿಸುತ್ತದೆ ವೃತ್ತಿ ಜೀವನದಲ್ಲಿ ಒಳ್ಳೆಯ ಅಡಿಪಾಯ ಹಾಕಲು ಸಾಧ್ಯ ಆಗುತ್ತದೆ.

ಕೆಲಸದ ಒತ್ತಡ ಹೆಚ್ಚಾಗಿ ಇರುತ್ತದೆ ಸಿಕ್ಕ ಕೆಲಸದಲ್ಲಿ ಮುಂದುವರಿದರೆ ಯಶಸ್ಸು ಕಂಡು ಬರುತ್ತದೆ ಸರ್ಕಾರಿ ಕೆಲಸದ ನಿರೀಕ್ಷೆಯಲ್ಲಿ ಇರುವರಿಗೆ ಸಹ ಈ ತಿಂಗಳಲ್ಲಿ ಒಳ್ಳೆಯ ಫಲಿತಾಂಶ ಸಿಗುತ್ತದೆ ಆರ್ಥಿಕವಾಗಿ ಈ ತಿಂಗಳಲ್ಲಿ ಮಿಶ್ರ ಫಲಗಳು ಲಭಿಸುತ್ತದೆ ಮೊದಲೆರಡು ವಾರದಲ್ಲಿ ವ್ಯಾಪಾರದಲ್ಲಿ ಹೆಚ್ಚಿನ ಲಾಭ ಕಂಡು ಬರುತ್ತದೆ ನಂತರದ ದಿನಗಳಲ್ಲಿ ಕುಟುಂಬ ಹಾಗೂ ವೈಯಕ್ತಿಕ ವಿಷಯಗಳಿಗೆ ಹೆಚ್ಚಿನ ಖರ್ಚನ್ನು ಮಾಡಬೇಕಾಗುತ್ತದೆ.

ಈ ತಿಂಗಳಲ್ಲಿ ಭೂಮಿ ವಾಹನ ಖರೀದಿ ಮಾಡಬಹುದಾಗಿದೆ ಹಣದ ಹೂಡಿಕೆ ಮಾಡುವರು ಮೊದಲೆರಡು ವಾರದಲ್ಲಿ ಮಾಡಬೇಕು ಈ ತಿಂಗಳಲ್ಲಿ ವ್ಯಾಪಾರ ಮಾಡುವರು ಅಧಿಕ ಲಾಭವನ್ನು ಗಳಿಸುತ್ತಾರೆ. ಕೊನೆಯ ವಾರದಲ್ಲಿ ಆದಾಯ ಅಧಿಕ ಆಗುತ್ತದೆ ಹೊಸ ಉದ್ಯಮ ಆರಂಭ ಮಾಡುವರಿಗು ಸಹ ಒಳ್ಳೆಯ ಲಾಭ ಕಂಡು ಬರುತ್ತದೆ ಹಣಕಾಸಿನ ವಿಷಯದಲ್ಲಿ ಒಳ್ಳೆಯ ಫಲಗಳು ಲಭಿಸುತ್ತದೆ ಹೆಚ್ಚಿನ ಫಲಗಳಿಗಾಗಿ ಪ್ರತಿ ಗುರುವಾರ ಸುಬ್ರಮಣ್ಯ ಸ್ವಾಮಿಯ ಆರಾಧನೆ ಮಾಡಬೇಕು

ನವ ಗ್ರಹದ ಪ್ರದಕ್ಷಿಣೆ ಹಾಕಬೇಕು ಯಾವುದೇ ಕೆಲಸವನ್ನು ಮಾಡುವ ಮೊದಲು ಕೇಸರಿ ತಿಲಕವನ್ನು ಹಚ್ಚಬೇಕು ಹೀಗೆ 2023 ಜುಲೈ ತಿಂಗಳಲ್ಲಿ ಮೀನ ರಾಶಿಯವರಿಗೆ ಶುಭದಾಯಕವಾಗಿ ಇರುತ್ತದೆ ಕೆಲಸ ಕಾರ್ಯಗಳಲ್ಲಿ ಯಶಸ್ಸನ್ನು ಪಡೆದುಕೊಳ್ಳುತ್ತಾರೆ ಆದಾಯ ಅಧಿಕವಾಗುತ್ತದೆ ಆರೋಗ್ಯದ ಕಡೆಗೆ ಮೀನ ರಾಶಿಯವರು ಗಮನ ಹರಿಸಬೇಕು ಹಾಗೂ ವಿಧ್ಯಾರ್ಥಿಗಳಿಗೆ ಸಹ ಈ ತಿಂಗಳು ಒಂದು ಸುವರ್ಣ ಕಾಲವಾಗಿದೆ.

Leave A Reply

Your email address will not be published.