taurus Monthly horoscope on august month 2023: ವೃಷಭ ರಾಶಿಯವರ ಅಗಸ್ಟ್ ತಿಂಗಳ ಮಾಸ ಭವಿಷ್ಯವನ್ನು ಇಂದು ನಾವು ಇಲ್ಲಿ ತಿಳಿದುಕೊಳ್ಳಬಹುದು. ಈ ತಿಂಗಳಲ್ಲಿ ಬಹಳ ಅದ್ಭುತವಾದ ಪರಿವರ್ತನೆಯಾಗುತ್ತದೆ ಏಕೆಂದರೆ ಶುಕ್ರನ ಸಂಚಾರವು ಕೂಡ ಶುಭ ಬರುತ್ತದೆ ಮತ್ತು ಸೂರ್ಯನು ಕೂಡ ಸೌರಮಂಡಲಕ್ಕೆ ಅಧಿಪತಿಯಾದಂತ ಸೂರ್ಯ ತನ್ನ ಸುಕ್ಷೇತ್ರವನ್ನು ಪ್ರವೇಶ ಮಾಡುತ್ತಾನೆ. ಮಕ್ಕಳಿಗೂ ಕೂಡ ಈ ತಿಂಗಳು ಶುಭಕರವಾಗಿದೆ ಮತ್ತು ಒಳ್ಳೆಯ ಜ್ಞಾನವನ್ನು ಪಡೆಯುತ್ತೀರಿ.ರಾಜಕೀಯದಲ್ಲಿ ತೊಡಗಿಸಿಕೊಂಡವರು, ಅವರ ಜನಪ್ರಿಯತೆ ಹೆಚ್ಚುತ್ತದೆ.

ಲಗ್ನ ರಾಶಿ ಅಧಿಪತಿ ಆದಂತಹ ಶುಕ್ರ ತೃತೀಯ ಬಾಹುವಿನಲ್ಲಿ ಸಂಚಾರ ಮಾಡುತ್ತಿರುತ್ತಾನೆ ಆದ್ದರಿಂದ ಮದುವೆಯಾಗಲು ಒಳ್ಳೆಯ ಸಮಯ. ಜೀವನದ ಕಷ್ಟದ ಸಮಯದಲ್ಲಿ, ನಿಮ್ಮ ಸಂಗಾತಿಯು ನೆರಳಿನಂತೆ ನಿಮ್ಮೊಂದಿಗೆ ಉಳಿಯುತ್ತಾರೆ ಮತ್ತು ನಿಮ್ಮನ್ನು ಬೆಂಬಲಿಸಲು ಕೆಲಸ ಮಾಡುತ್ತಾರೆ. ಮಗು ಆಗದೆ ಇದ್ದವರಿಗೆ ಸಂತಾನ ಭಾಗ್ಯ ಪ್ರಾಪ್ತಿಯಾಗುತ್ತದೆ ಮತ್ತು ಗರ್ಭಿಣಿಯರು ಸ್ವಲ್ಪ ಎಚ್ಚರದಿಂದ ಇರಬೇಕಾಗುತ್ತದೆ ಹಾಗೂ ತಂಪಿನ ಆಹಾರವನ್ನು ಸೇವಿಸಬೇಕು.

ವಿದ್ಯಾರ್ಥಿಗಳಿಗೆ, ಮೊದಲ ಹದಿನೈದು ದಿನಗಳು ಅನುಕೂಲಕರ ಫಲಿತಾಂಶಗಳನ್ನು ತರುತ್ತವೆ ಮತ್ತು ಅವರ ಅಧ್ಯಯನದ ಮೇಲೆ ಗಮನವನ್ನು ಹೆಚ್ಚಿಸುತ್ತದೆ. ಈ ಅವಧಿಯು ಐಷಾರಾಮಿ ಖರೀದಿಗಳು ಮತ್ತು ಆಸ್ತಿ ಸಂಬಂಧಿತ ವ್ಯವಹಾರಗಳಿಗೆ ಅನುಕೂಲಕರವಾಗಿದೆ. ಸಮಯದಲ್ಲಿ ನೀವು ನಿಮ್ಮ ಕಠಿಣ ಪರಿಶ್ರಮಕ್ಕೆ ಸಂಪೂರ್ಣ ಫಲವನ್ನು ಪಡೆಯುತ್ತೀರಿ.ಯಾವುದೇ ಪ್ರಮುಖ ನಿರ್ಧಾರವನ್ನು ತೆಗೆದುಕೊಳ್ಳುವಾಗ, ಕುಟುಂಬದ ಜನರು ಸಂಪೂರ್ಣ ಬೆಂಬಲವನ್ನು ಪಡೆಯುತ್ತಾರೆ.

taurus Monthly horoscope on august month 2023

ಯಾವುದೇ ಪ್ರಮುಖ ನಿರ್ಧಾರವನ್ನು ತೆಗೆದುಕೊಳ್ಳುವಾಗ, ಕುಟುಂಬದ ಜನರು ಸಂಪೂರ್ಣ ಬೆಂಬಲವನ್ನು ಪಡೆಯುತ್ತಾರೆ.ನಿಮ್ಮ ಒಡಹುಟ್ಟಿದವರನ್ನು ಚೆನ್ನಾಗಿ ನೋಡಿಕೊಳ್ಳಿ ಮತ್ತು ಅವರಿಗೆ ಅಗತ್ಯವಿರುವಾಗ ಸಹಾಯ ಮಾಡಿ. ನಿಮ್ಮ ಅದೃಷ್ಟ ಸಂಖ್ಯೆ 6 ಮತ್ತು ಅದೃಷ್ಟ ಬಣ್ಣ ಹಳದಿ. ಆಸ್ತಿ ವಿಚಾರ ಕಲಹ ಇದ್ದರೆ ಈ ತಿಂಗಳಲ್ಲಿ ಪರಿಹರಿಸಿಕೊಳ್ಳುವುದು ಒಳ್ಳೆಯದು. ಯಾವುದೇ ರೀತಿಯ ಹಿನ್ನಡೆ ಇರುವುದಿಲ್ಲ ಜಯಶಾಲಿಯಾಗುತ್ತಿರಾ. ಬ್ಯಾಂಕ್ ಸಹಾಯ ಅಥವಾ ಸಾಲದ ನಿರೀಕ್ಷೆ ಮಾಡುತ್ತಿರುವವರಿಗೆ ಅದ್ಭುತ ಫಲ ಸಿಗಲಿದೆ.

ಈ ಸಮಯದಲ್ಲಿ ಶತ್ರುಗಳು ಕೂಡ ಮಿತ್ರರಾಗುವ ಸಂದರ್ಭ ಬರುತ್ತದೆ. ಬಿಸಿನೆಸ್ ಅನ್ನು ನಿಮ್ಮ ಸ್ನೇಹಿತರನ್ನು ಜೊತೆ ಮಾಡುವುದರಿಂದ ಒಳ್ಳೆಯದಾಗುತ್ತದೆ. ಅಶ್ವಥ ಮರವನ್ನು ಪ್ರದಕ್ಷಿಣೆ ಕಷ್ಟಗಳನ್ನು ಪರಿಹರಿಸಿಕೊಳ್ಳಬಹುದು ಮತ್ತು ಲಕ್ಷ್ಮಿ ದೇವಿಯನ್ನು ಆರಾಧನೆ ಮಾಡಿ. ಇದನ್ನೂ ಓದಿ Capricorn Horoscope: ಮಕರ ರಾಶಿಯವರ ಪಾಲಿಗೆ ಈ ಆಗಸ್ಟ್ ತಿಂಗಳು ಹೇಗಿರತ್ತೆ ಗೊತ್ತಾ? ತಿಳಿದುಕೊಳ್ಳಿ

By AS Naik

Leave a Reply

Your email address will not be published. Required fields are marked *