Scorpio monthly Horoscope on august 2023: ಅಗಸ್ಟ್ ತಿಂಗಳ ವೃಶ್ಚಿಕ ರಾಶಿಯ ಭವಿಷ್ಯವನ್ನು ನೀವು ಇಲ್ಲಿ ನೋಡಬಹುದು. ನಿಮಗೆ ಯಾವ ರೀತಿ ಲಾಭ ಹಾಗೂ ನಷ್ಟ ಆಗುತ್ತದೆ ಎನ್ನುವುದರ ಆಧಾರದ ಮೇಲೆ ನೀವು ನಿಮ್ಮ ಕಾರ್ಯವನ್ನು ಮಾಡಬಹುದು. ಅಗಸ್ಟ್ 18 ರ ತನಕ ನಿಮಗೆ ಸಂಪೂರ್ಣ ಶುಭ ಫಲ ದೊರಕುತ್ತದೆ. ಆರೋಗ್ಯ ವಿಚಾರದಲ್ಲಿ ಯಾವುದೇ ದೊಡ್ಡ ಪ್ರಮಾಣದ ತೊಂದರೆ ಉಂಟಾಗುವುದಿಲ್ಲ ಮತ್ತು ಆರೋಗ್ಯದಲ್ಲಿ ತೊಂದರೆ ಇದ್ದಂತವರಿಗೆ ಆರೋಗ್ಯದಲ್ಲಿ ಸುಧಾರಣೆಯನ್ನು ಕಾಣಬಹುದು. ಶನಿ ಕಾಟದಿಂದ ಸ್ವಲ್ಪ ಚಿಂತೆಗೀಡಾಗುತ್ತಿರಾ.

ಕುಟುಂಬದಲ್ಲಿ ಸ್ವಲ್ಪ ಕಲಹ ಉಂಟಾಗಬಹುದು, ವಿಷಯವನ್ನು ನೇರವಾಗಿ ಹೇಳುವುದರಿಂದ ನಿಮ್ಮ ಬಗ್ಗೆ ಕೆಟ್ಟ ಅಭಿಪ್ರಾಯ ಬರುವ ಸಾಧ್ಯತೆಗಳು ಹೆಚ್ಚಾಗಿರುತ್ತದೆ .ಸ್ವಲ್ಪ ಎಚ್ಚರಿಕೆಯಿಂದ ಮಾತನಾಡಬೇಕು. ಒಡಹುಟ್ಟಿದವರ ಜೊತೆಗೆ ಸ್ವಲ್ಪ ವೈಮನಸ್ಸು ಬರುತ್ತದೆ. ಬ್ಯಾಂಕ್ ಲೋನ್ ಅನ್ನು ನಿರೀಕ್ಷೆ ಮಾಡುತ್ತಿದ್ದರೆ ಸ್ವಲ್ಪ ವಿಳಂಬವಾದರೂ ಕೂಡ ನಿಮಗೆ ಹಣ ಸಿಗುತ್ತದೆ. ವ್ಯವಹಾರದಲ್ಲಿ ತೊಂದರೆ ಕಾಣಿಸಿದ್ದಾರೆ ಈಶ್ವರನ ಧ್ಯಾನ ಮಾಡಿ.

ಮಕ್ಕಳ ಆರೋಗ್ಯದಲ್ಲಿ ಸ್ವಲ್ಪ ತೊಂದರೆ ಹಾಗೂ ವಿದ್ಯಾಭ್ಯಾಸದಲ್ಲಿ ಸ್ವಲ್ಪ ಆಲಸ್ಯ ಮಾಡುತ್ತಾರೆ. ಈ ತಿಂಗಳಲ್ಲಿ ಈಶ್ವರನ ದರ್ಶನ ಮಾಡುವುದು ತುಂಬಾ ಒಳ್ಳೆಯದು ನಿಮ್ಮ ತೊಂದರೆಗಳು ಪರಿಹಾರಗೊಳ್ಳುತ್ತದೆ. ವಾಹನ ಚಲಾಯಿಸುವಾಗ ಗಡಿಬಿಡಿ ಮಾಡಬಾರದು ಸ್ವಲ್ಪ ನಿಧಾನವಾಗಿ ಹೋಗುವುದು ಒಳ್ಳೆಯದು. ಕೃಷಿಯ ವಿಚಾರದಲ್ಲೂ ಕೂಡ ನೀವು ಎಳಿಗೆಯನ್ನು ಕಾಣುತ್ತೀರಾ.

ಮಾತೃವಿನ ಆರೋಗ್ಯದಲ್ಲಿ ಸ್ವಲ್ಪ ತೊಂದರೆ ಕಾಣಿಸಬಹುದು. ಗುರುಬಲ ಕಡಿಮೆ ಇರುವುದರಿಂದ ಮದುವೆಯಾಗಲು ಒಳ್ಳೆಯ ಮೂಹುರ್ತ ಇರುವುದಿಲ್ಲ .ಮಂಗಳ ಕಾರ್ಯ ಮುಂದೂಡುವುದು ಒಳ್ಳೆಯದು. ದಂಪತಿಗಳ ಮಧ್ಯೆ ಮೈತ್ರಿ ವಾತ್ಸಲ್ಯ ಮತ್ತು ಯಾವುದೇ ರೀತಿಯ ಹೆಚ್ಚಿನ ಸಮಸ್ಯೆಗೆ ಅವಕಾಶ ಇರುವುದಿಲ್ಲ. ಈ ತಿಂಗಳಲ್ಲಿ ಬಡ್ತಿ ಸಿಗುವ ಸಾಧ್ಯತೆ ಹೆಚ್ಚಾಗಿರುತ್ತದೆ. ಆದಷ್ಟು ಶಿವನ ಆರಾಧನೆ ಮಾಡಿ ಒಳ್ಳೆಯ ಫಲವನ್ನು ಸಿದ್ಧಿಪಡಿಸಿಕೊಳ್ಳಿ. ಇದನ್ನೂ ಓದಿ ಶುಕ್ರದೇವನ ಕೃಪೆಯಿಂದ ವೃಷಭ ರಾಶಿಯವರಿಗೆ ಈ ಆಗಸ್ಟ್ ತಿಂಗಳಲ್ಲಿ ಏನೆಲ್ಲಾ ಬದಲಾವಣೆ ಆಗಲಿದೆ ಗೊತ್ತಾ

ಶ್ರೀ ಕಾಳಿಕಾ ದುರ್ಗಾ ಜೋತಿಷ್ಯ ಪೀಠ ಪ್ರಧಾನ್ ತಾಂತ್ರಿಕ ಶ್ರೀ ಶ್ರೀನಿವಾಸ್ ರಾಘವನ್ ಆಚಾರ್ಯರು ಇವರು ನಿಮ್ಮ ಎಲ್ಲಾ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ ಸೂಚಿಸುತ್ತಾರೆ 9900555458 ಅಮಾವಾಸ್ಯೆಯ (ಅಮಾವಾಸ್ಯೆಯ ದಿನ) ರಾತ್ರಿಯ ಈ ಯಾಗವು ಸಂಪೂರ್ಣವಾಗಿ ಪ್ರಯೋಜನಕಾರಿಯಾಗಿದೆ ಮತ್ತು ಋಣಭಾರದ ಸಮಸ್ಯೆಗಳನ್ನು ನಾಶಪಡಿಸುತ್ತದೆ; ಶತ್ರು ಸಂಹಾರ, ಮಾಟ-ಮಂತ್ರ ಸೇರಿದಂತೆ ಶತ್ರುಗಳಿಂದ ಉಂಟಾಗುವ ದೋಷಗಳನ್ನು ಓಡಿಸಿ; ಕಾನೂನು ವಿಷಯಗಳಲ್ಲಿ ವಿಜಯವನ್ನು ಖಚಿತಪಡಿಸಿಕೊಳ್ಳಿ; ಹಿಂದಿನ ಜನ್ಮದ ಪಾಪಗಳನ್ನು ಕೊನೆಗೊಳಿಸಿ (ಪೂರ್ವ ಜನ್ಮ ಪಾಪ ನಿವಾರ್ಥಿ), ಪೂರ್ವಜರ ಶಾಪ (ಪಿತೃ ದೋಷ), ರೋಗಗಳನ್ನು ಕೊನೆಗೊಳಿಸಿ; ರಘು ದೋಷ ಶಾಂತಿ ಮತ್ತು ನಿಮಗೆ ಜೀವನದಲ್ಲಿ ಬಹಳಷ್ಟು ಸಂತೋಷ, ಶಾಂತಿ, ಸೌಕರ್ಯ ಮತ್ತು ಸಮೃದ್ಧಿಯನ್ನು ಒದಗಿಸುತ್ತದೆ.

By AS Naik

Leave a Reply

Your email address will not be published. Required fields are marked *