Capricorn Horoscope: ಮಕರ ರಾಶಿಯವರ ಪಾಲಿಗೆ ಈ ಆಗಸ್ಟ್ ತಿಂಗಳು ಹೇಗಿರತ್ತೆ ಗೊತ್ತಾ? ತಿಳಿದುಕೊಳ್ಳಿ

0 20,662

Capricorn Horoscope on 07 August Month 2023 ಆಗಸ್ಟ್ ಮಕರ ರಾಶಿಯವರಿಗೆ ಹೇಗಿದೆ ಮತ್ತು ಅವರ ಶುಭಫಲ ಹಾಗೂ ಅಶುಭ ಫಲವನ್ನು ಇಲ್ಲಿ ತಿಳಿದುಕೊಳ್ಳಬಹುದು ಮತ್ತು ಅದಕ್ಕೆ ಪರಿಹಾರವನ್ನು ಕೂಡ ನಾವು ಇಲ್ಲಿ ಹೇಳಿದ್ದೇವೆ. ಮಕರ ರಾಶಿಯವರಿಗೆ 80% ಚೆನ್ನಾಗಿದೆ ಆದರೆ 20 % ಅಷ್ಟು ಚೆನ್ನಾಗಿಲ್ಲ ಏಕೆಂದರೆ..

ಈ ತಿಂಗಳು ಪೂರ್ತಿ ಶುಕ್ರ ವಕ್ರವಾಗಿರುವುದರಿಂದ ಸ್ವಲ್ಪ ತೊಂದರೆ ಉಂಟಾಗುತ್ತದೆ. ವ್ಯಾಪಾರಸ್ಥರು ತುಂಬಾ ಲಾಭವನ್ನು ಪಡೆಯುತ್ತಾರೆ ಈ ಸಮಯದಲ್ಲಿ ನೀವು ಎದುರಿಸುವ ಪ್ರತಿಯೊಂದು ಕಷ್ಟವೂ ನಿಮಗೆ ಉತ್ತಮ ಭವಿಷ್ಯವನ್ನು ನೀಡುತ್ತದೆ ಎಂಬುದನ್ನು ಮರೆಯಬೇಡಿ.

ಜಮೀನುಗಳ ಖರೀದಿ ಮಾಡಲು ಒಳ್ಳೆಯ ಸಮಯ ಮತ್ತು ಜಮೀನು ಖರೀದಿ ಮಾಡುವ ಮಹಾದಾಸೆ ಈಗ ನೆರವೇರಲಿದೆ. ಇಷ್ಟಪಟ್ಟು ನಿಮಗೆ ಸಿಗುವುದಿಲ್ಲವೆಂದು ಬಿಟ್ಟಂತಹ ಜಮೀನು ಕೈ ಸೇರಲಿದೆ. ವಿದ್ಯಾರ್ಥಿಗಳು ವಿದ್ಯಾಭ್ಯಾಸಕ್ಕಾಗಿ ಹೊರಗಡೆ ಹೋಗಲು ಒಳ್ಳೆಯ ಅವಕಾಶ. ಸಂಬಂಧದಲ್ಲಿ ಸ್ವಲ್ಪ ಕಲಹ ಉಂಟಾಗಬಹುದು ಮತ್ತು ದಪ್ಪ ಇರುವಂತಹ ಮಹಿಳೆಯರಿಗೆ ಸ್ವಲ್ಪ ಆರೋಗ್ಯದ ಸಮಸ್ಯೆ ಬರುವುದು ಖಂಡಿತ.

Capricorn Horoscope on 07 August Month 2023

ಜಮೀನಿನ ವಿಷಯಕ್ಕೆ ಸ್ವಲ್ಪ ಚಿಂತೆಗಿಡಾಗುತ್ತಿರಾ ಆದರೂ ಕೂಡ ಒಳ್ಳೆಯ ಆಸ್ತಿಗಳು ನಿಮ್ಮ ಪಾಲಾಗುತ್ತದೆ. ದುಡ್ಡು ಕಾಸಿನ ವಿಷಯದಲ್ಲಿ ಯಾವುದೇ ರೀತಿಯ ತೊಂದರೆ ಬರುವುದಿಲ್ಲ ಆದರೆ ಆರೋಗ್ಯದಲ್ಲಿ ಸ್ವಲ್ಪ ತೊಂದರೆ ಕಾಣಿಸಬಹುದು ಅದರಲ್ಲೂ ಹೃದಯದ ಸಮಸ್ಯೆ, ಚರ್ಮದ ರೋಗ ಬರುವ ಸಾಧ್ಯತೆಗಳು ಇರುತ್ತದೆ ಸ್ವಲ್ಪ ಎಚ್ಚರವಾಗಿರಿ.

ನಿಮ್ಮ ಸಮಸ್ಯೆಗಳಿಗೆ ಒಳ್ಳೆಯ ಪರಿಹಾರವೆಂದರೆ ಶನಿವಾರ ಶ್ರೀ ಶನಿ ಚಾಲೀಸ ಅನ್ನು ಪಠನೆ ಮಾಡುವುದು ಮತ್ತು ದಾನ ಧರ್ಮ ಮಾಡಿ. ಇದನ್ನೂ ಓದಿ Goddess Lakshmi: ಈ 3 ರಾಶಿಯ ಹೆಣ್ಮಕ್ಕಳ ಮೇಲೆ ಲಕ್ಷ್ಮೀದೇವಿಯ ಕೃಪೆ ಸದಾ ಇರುತ್ತೆ, ಯಾವತ್ತೂ ಕೈ ಬಿಡೋದಿಲ್ಲ.

ಶ್ರೀ ಕಾಳಿಕಾ ದುರ್ಗಾ ಜೋತಿಷ್ಯ ಪೀಠ ಪ್ರಧಾನ್ ತಾಂತ್ರಿಕ ಶ್ರೀ ಶ್ರೀನಿವಾಸ್ ರಾಘವನ್ ಆಚಾರ್ಯರು ಇವರು ನಿಮ್ಮ ಎಲ್ಲಾ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ ಸೂಚಿಸುತ್ತಾರೆ 9900555458 ಅಮಾವಾಸ್ಯೆಯ (ಅಮಾವಾಸ್ಯೆಯ ದಿನ) ರಾತ್ರಿಯ ಈ ಯಾಗವು ಸಂಪೂರ್ಣವಾಗಿ ಪ್ರಯೋಜನಕಾರಿಯಾಗಿದೆ ಮತ್ತು ಋಣಭಾರದ ಸಮಸ್ಯೆಗಳನ್ನು ನಾಶಪಡಿಸುತ್ತದೆ; ಶತ್ರು ಸಂಹಾರ, ಮಾಟ-ಮಂತ್ರ ಸೇರಿದಂತೆ ಶತ್ರುಗಳಿಂದ ಉಂಟಾಗುವ ದೋಷಗಳನ್ನು ಓಡಿಸಿ; ಕಾನೂನು ವಿಷಯಗಳಲ್ಲಿ ವಿಜಯವನ್ನು ಖಚಿತಪಡಿಸಿಕೊಳ್ಳಿ; ಹಿಂದಿನ ಜನ್ಮದ ಪಾಪಗಳನ್ನು ಕೊನೆಗೊಳಿಸಿ (ಪೂರ್ವ ಜನ್ಮ ಪಾಪ ನಿವಾರ್ಥಿ), ಪೂರ್ವಜರ ಶಾಪ (ಪಿತೃ ದೋಷ), ರೋಗಗಳನ್ನು ಕೊನೆಗೊಳಿಸಿ; ರಘು ದೋಷ ಶಾಂತಿ ಮತ್ತು ನಿಮಗೆ ಜೀವನದಲ್ಲಿ ಬಹಳಷ್ಟು ಸಂತೋಷ, ಶಾಂತಿ, ಸೌಕರ್ಯ ಮತ್ತು ಸಮೃದ್ಧಿಯನ್ನು ಒದಗಿಸುತ್ತದೆ.

Leave A Reply

Your email address will not be published.