Taurus Horoscope: ವೃಷಭ ರಾಶಿಯವರು ಇಂದೊಂದು ತಿಂಗಳು ಎಚ್ಚರವಾಗಿರಿ, ಮುಂದಿದೆ ಗುಡ್ ಟೈಮ್

0 135

Taurus Horoscope June 2023: ಗ್ರಹಗಳ ಸ್ಥಾನ ಬದಲಾವಣೆಯಿಂದಾಗಿ ರಾಶಿ ಚಕ್ರದ 12 ಗ್ರಹಗಳ ಫಲಗಳಲ್ಲಿ ಬದಲಾವಣೆ ಕಂಡು ಬರುತ್ತದೆ ಹಾಗಾಗಿ ಕೆಲವರಿಗೆ ಶುಭ ಮತ್ತು ಅಶುಭ ಹಾಗೂ ಮಿಶ್ರ ಫಲಗಳು ಲಭಿಸುತ್ತದೆ 2023 ಜೂನ್ ತಿಂಗಳಲ್ಲಿ ವೃಷಭ (Taurus Horoscope) ರಾಶಿಯವರಿಗೆ ಶುಭಫಲ ಲಭಿಸುತ್ತದೆ ವ್ಯಾಪಾರ ವ್ಯವಹಾರದಲ್ಲಿ ಅಧಿಕ ಲಾಭ ಕಂಡು ಬರುತ್ತದೆ ಆರ್ಥಿಕ ಕ್ಷೇತ್ರದಲ್ಲಿ ಅಭಿವೃದ್ದಿ ಕಂಡು ಬರುತ್ತದೆ ಹಣಕಾಸಿನ ತೊಂದರೆಗಳು ನಿರ್ಮೂಲನೆಗೊಂಡು ಹಣಕಾಸಿನ ಅಧಿಕ ಹರಿವು ಕಂಡು ಬರುತ್ತದೆ

ಜೂನ್ ತಿಂಗಳಲ್ಲಿ ಬುಧ ರವಿ ವೃಷಭ ರಾಶಿಯವರಿಗೆ ಶುಭಕರವಾಗಿ ಇರುತ್ತಾರೆ. ಬುಧಾದಿತ್ಯ ಯೋಗ ಕಂಡು ಬರುತ್ತದೆ ಜೀವನದಲ್ಲಿ ಸಾಕಷ್ಟು ಬದಲಾವಣೆ ಕಂಡು ಬರುತ್ತದೆ ಭೂಮಿ ಖರೀದಿ ಮಾಡುವರಿಗೆ ಹಾಗೂ ಮನೆ ಖರೀದಿ ಮಾಡುವರಿಗೆ ಒಳ್ಳೆಯ ಸಮಯ ಇದಾಗಿದೆ ಉದ್ಯೋಗ ಮಾಡುವರಿಗೆ ಉದ್ಯೋಗದಲ್ಲಿ ಅಭಿವೃದ್ದಿ ಕಂಡು ಬರುತ್ತದೆ ಆರೋಗ್ಯದ ಕಡೆಗೆ ಗಮನ ಹರಿಸಬೇಕು ಅನಾರೋಗ್ಯ ಸಮಸ್ಯೆ ಕಂಡು ಬರುವ ಸಾಧ್ಯತೆ ಇರುತ್ತದೆ ಆರ್ಥಿಕ ಕ್ಷೇತ್ರದಲ್ಲಿ ಹೆಚ್ಚಿನ ಅಭಿವೃದ್ದಿ ಕಂಡು ಬರುತ್ತದೆ ನಾವು ಈ ಲೇಖನದ ಮೂಲಕ 2023 ಜೂನ್ ತಿಂಗಳಲ್ಲಿ ವೃಷಭ ರಾಶಿಯ ರಾಶಿ ಫಲಗಳ ಬಗ್ಗೆ ತಿಳಿದುಕೊಳ್ಳೋಣ.

ಜೂನ್ 7 ರಂದು ಬುಧ ವೃಷಭ ರಾಶಿಯನ್ನು ಪ್ರವೇಶ ಮಾಡುತ್ತಾನೆ ಹಾಗೆಯೇ ಜೂನ್ 24 ರಂದು ವೃಷಭ ರಾಶಿಯಿಂದ ಮಿಥುನ ರಾಶಿಗೆ ಪ್ರವೇಶ ಮಾಡುತ್ತಾನೆ ಇದರಿಂದ ತುಂಬಾ ಶುಭದಾಯಕವಾಗಿ ಇರುತ್ತದೆ ಜೂನ್ 15ರಂದು ವೃಷಭ ರಾಶಿಯಿಂದ ಸೂರ್ಯ ಮಿಥುನ ರಾಶಿಯನ್ನು ಪ್ರವೇಶ ಮಾಡುತ್ತಾನೆ ಜೂನ್ 30ರಂದು ಕುಜ ಕರ್ಕಾಟಕ ರಾಶಿಯಿಂದ ಸಿಂಹ ರಾಶಿಗೆ ಪ್ರವೇಶ ಮಾಡುತ್ತಾನೆ ಕುಜನ ಪರಿವರ್ತನೆಯಿಂದ ಸಾಕಷ್ಟು ಬದಲಾವಣೆ ಕಂಡು ಬರುತ್ತದೆ

ವೃಷಭ ರಾಶಿಯವರಿಗೆ ಜನ್ಮ ರಾಶಿಯಲ್ಲಿ ಬುಧನ ಸಂಚಾರ ಆಗುತ್ತದೆ ಬುಧಾದಿತ್ಯ ಯೋಗ ಕಂಡು ಬರುತ್ತದೆ. ಸೂರ್ಯ ಹಾಗೂ ಬುಧ ವೃಷಭ ರಾಶಿಯಲ್ಲಿ ಸಂಚಾರ ಮಾಡುವುದರಿಂದ ಹೆಚ್ಚಿನ ಶುಭ ಫಲಗಳು ಲಭಿಸುತ್ತದೆ ಭೂಮಿ ಖರೀದಿ ಮಾಡುವರಿಗೆ ಹಾಗೂ ಮನೆ ಖರೀದಿ ಮಾಡುವರಿಗೆ ಒಳ್ಳೆಯ ಸಮಯ ಇದಾಗಿದೆ ಅಭಿವೃದ್ದಿ ಕಂಡು ಬರುತ್ತದೆ 15 ತಾರೀಖಿನ ನಂತರ ಸೂರ್ಯ ಮಿಥುನ ರಾಶಿಯನ್ನು ಪ್ರವೇಶ ಮಾಡಿದಾಗ ಧನಾಗಮನದ ವಿಷಯದಲ್ಲಿ ವಿಳಂಬ ಆಗುವ ಸಾಧ್ಯತೆ ಇರುತ್ತದೆ ಬುಧಾದಿತ್ಯ ಯೋಗದಿಂದಾಗಿ ವೃಷಭ ರಾಶಿಯವರಿಗೆ ಹೆಚ್ಚಿನ ಶುಭಫಲ ಲಭಿಸುತ್ತದೆ ಸಣ್ಣ ಪುಟ್ಟ ಆರೋಗ್ಯದ ಸಮಸ್ಯೆ ಕಂಡು ಬರುತ್ತದೆ ದುರ್ಗಾ ದೇವಿಯ ಆರಾಧನೆಯನ್ನು ಮಾಡಬೇಕು ಇದರಿಂದಾಗಿ ಅನೇಕ ಸಮಸ್ಯೆಗಳಿಂದ ಮುಕ್ತಿ ಹೊಂದಬಹುದು.

ವ್ಯಯ ಭಾಗದಲ್ಲಿ ಗುರು ಮತ್ತು ರಾಹುವಿನ ಸಂಚಾರ ಆಗುತ್ತದೆ ಮತ್ತು ಕುಜ ಮತ್ತು ಶುಕ್ರನ ಸಂಚಾರದಿಂದ ಆರೋಗ್ಯದಲ್ಲಿ ಏರುಪೇರು ಕಂಡು ಬರುತ್ತದೆ ಜೂನ್24ರಂದು ಬುಧ ಮಿಥುನ ರಾಶಿಯನ್ನು ಪ್ರವೇಶ ಮಾಡುತ್ತಾನೆ ಇದರಿಂದ ಹೆಚ್ಚಿನ ಧನಾಗಮನ ಉಂಟಾಗುತ್ತದೆ 15ನೆಯ ತಾರೀಖಿನಿಂದ 24ರವರಿಗೆ ಸೂರ್ಯ ದ್ವಿತೀಯ ಭಾವದಲ್ಲಿ ಸಂಚಾರ ಮಾಡುವುದರಿಂದ ನೇರವಾದ ನಡೆ ನುಡಿಯಿಂದ ಕುಟುಂಬದಲ್ಲಿ ಸಣ್ಣ ಪುಟ್ಟ ನಿಷ್ಟುರಕ್ಕೆ ಕಾರಣವಾಗುತ್ತದೆ ಲಕ್ಷ್ಮಿ ನರಸಿಂಹ ದೇವರ ಆರಾಧನೆ ಮತ್ತು ದರ್ಶನ ಮಾಡಬೇಕು ಖರ್ಚು ವೆಚ್ಚಗಳನ್ನು ಜೂನ್ 24ರ ನಂತರ ಮಾಡಬೇಕು

ಸಣ್ಣ ಪುಟ್ಟ ಆರೋಗ್ಯ ಸಮಸ್ಯೆ ಕಂಡು ಬರುತ್ತದೆ ಸಹೋದರ ಸಹೋದರಿಯರ ನಡುವೆ ಸಣ್ಣ ಪುಟ್ಟ ಜಗಳ ಕಂಡು ಬರುವ ಸಾಧ್ಯತೆ ಇರುತ್ತದೆ. ಸಹೋದರಿಯರ ಜೊತೆಗೆ ಮೈತ್ರಿಯಿಂದ ಇರುತ್ತಾರೆ ಅಣ್ಣ ತಮ್ಮಂದಿರು ನಡುವೆ ಆರೋಗ್ಯ ಸಮಸ್ಯೆ ಕಂಡು ಬರುತ್ತದೆ ಬ್ಯಾಂಕ್ ಸಾಲ ಹಾಗೂ ಹಣದ ನಿರೀಕ್ಷೆಯನ್ನು ಮಾಡುತ್ತಿದ್ದರೆ ಸ್ವಲ್ಪ ವಿಳಂಬ ಆಗುವ ಸಾಧ್ಯತೆ ಇರುತ್ತದೆ ಕೆಲವು ವಿಚಾರಗಳಲ್ಲಿ ವಿಳಂಬ ಆಗುವ ಸಾಧ್ಯತೆ ಇರುತ್ತದೆ ಈ ಸಮಸ್ಯೆಗಳಿಗೆ ದುರ್ಗಾ ಪರಮೇಶ್ವರಿ ಆರಾಧನೆ ಮಾಡಬೇಕು.

ಸೂರ್ಯ ವೃಷಭ ರಾಶಿಯಲ್ಲಿ ಇರುತ್ತಾನೆ ಇದರಿಂದ ವೃಷಭ ರಾಶಿಯವರಿಗೆ ಶುಭಫಲ ಲಭಿಸುತ್ತದೆ ವಿದ್ಯಾರ್ಜನೆ ಮಾಡುವ ಮಕ್ಕಳಿಗೆ ಶುಭದಾಯಕವಾಗಿ ಇರುತ್ತದೆ ಮಾತೃವಿನ ಆರೋಗ್ಯದಲ್ಲಿ ಅಭಿವೃದ್ದಿ ಕಂಡು ಬರುತ್ತದೆ ಭೂಮಿಗೆ ಸಂಭಂದಿಸಿದ ವಿಚಾರದಲ್ಲಿ ಮತ್ತು ವ್ಯವಹಾರದಲ್ಲಿ ಅಷ್ಟೊಂದು ಸೂಕ್ತವಾಗಿ ಇರುವುದು ಇಲ್ಲ ಕುಜ ನೀಚನಾಗಿ ಇದ್ದಾಗ ರಿಯಲ್ ಎಸ್ಟೇಟ್ ವ್ಯವಹಾರದಲ್ಲಿ ವಿಳಂಬ ಆಗುವ ಸಾಧ್ಯತೆ ಇರುತ್ತದೆ ಮಕ್ಕಳ ವಿದ್ಯಾಭ್ಯಾಸ ಶುಭಕರವಾಗಿ ಇರುತ್ತದೆ ಸಂಚಾರದ ನಿರೀಕ್ಷೆಯಲ್ಲಿ ಇರುವರಿಗೆ ಶುಭಕರವಾಗಿ ಇರುತ್ತದೆ ಗುರು ವ್ಯಯ ಸ್ಥಾನದಲ್ಲಿ ಇರುವುದರಿಂದ ಗುರುಗಳಿಗೆ ಸಂಭಂದಿಸಿದ ಸ್ತೋತ್ರವನ್ನು ಹೇಳಬೇಕು

ಶುಕ್ರನು ಮೂರನೆಯ ಮನೆಯಲ್ಲಿ ಇರುತ್ತಾನೆ ವಿಪರೀತ ರಾಜಯೋಗ ಕಂಡು ಬರುವ ಸಾಧ್ಯತೆ ಇರುತ್ತದೆ ಕೇತುವಿನ ಸಂಚಾರ ಸಹ ಶುಭ ಆಗುತ್ತದೆ ಯಾವುದೇ ಶತ್ರು ಭಾದೆಗಳಿಗೆ ಅವಕಾಶಗಳು ಇರುವುದಿಲ್ಲ ದುರ್ಗಾ ಪರಮೇಶ್ವರಿ ದೇವಿಯ ಆರಾಧನೆ ಮಾಡಬೇಕು ಸಪ್ತಮಾಧಿಪತಿ ಕುಜ ನೀಚ ಸ್ಥಾನದಲ್ಲಿ ಇರುವುದರಿಂದ ಗಂಡ ಹೆಂಡತಿಯಲ್ಲಿ ಆರೋಗ್ಯದ ಸಮಸ್ಯೆ ಕಂಡು ಬರುತ್ತದೆ. ರಕ್ತ ದೋಷಗಳಿಗೆ ಸಂಬಂಧಿಸಿದ ತೊಂದರೆಗಳು ಬರುವ ಸಾಧ್ಯತೆ ಇರುತ್ತದೆ ವಿವಾಹ ನಿರೀಕ್ಷೆಯಲ್ಲಿ ಇರುವರಿಗೆ ಗುರು ಬಲ ಕಡಿಮೆ ಇರುತ್ತದೆ ಅಷ್ಟಮಾಧಿಪತಿ ವ್ಯಯ ಸ್ಥಾನದಲ್ಲಿ ಇರುವುದರಿಂದ ಶುಭ ಆಗುತ್ತದೆ 9ನೆಯ ಮನೆಯನ್ನು ಭಾಗ್ಯ ಸ್ಥಾನ ಎಂದು ಕರೆಯಲಾಗುತ್ತದೆ ಶನಿಯು ಶುಭಕರನಾಗಿ ಇರುತ್ತಾನೆ

ಉದ್ಯೋಗದಲ್ಲಿ ಅಭಿವೃದ್ದಿ ಕಂಡು ಬರುತ್ತದೆ ಹೊಸದಾಗಿ ಉದ್ಯೋಗ ಮಾಡುವರಿಗೆ ಶುಭಕರವಾಗಿ ಇರುತ್ತದೆ ಕರ್ಮ ಸ್ಥಾನದಲ್ಲಿ ಶನಿ ಇರುತ್ತಾನೆ ಪರಿಶ್ರಮಕ್ಕೆ ತಕ್ಕ ಪ್ರತಿಫಲ ಸಿಗುತ್ತದೆ ಪ್ರಮೋಷನ್ ವಿಷಯದಲ್ಲಿ ವಿಳಂಬ ಕಂಡು ಬರುತ್ತದೆ ಜುಲೈ ನಂತರದಲ್ಲಿ ವೃಷಭ ರಾಶಿಯವರಿಗೆ ಹೆಚ್ಚಿನ ಫಲಗಳು ಲಭಿಸುತ್ತದೆ ರವಿ ಬುಧ ಗ್ರಹದ ಸಂಚಾರದಿಂದ ಒಳ್ಳೆಯ ಫಲಗಳು ಲಭಿಸುತ್ತದೆ ದುರ್ಗಾ ದೇವಿಯ ಆರಾಧನೆ ಮಾಡುವುದರಿಂದ ಹೆಚ್ಚಿನ ಫಲಗಳು ಲಭಿಸುತ್ತದೆ ಹೀಗೆ ವೃಷಭ ರಾಶಿಯವರಿಗೆ ಜೂನ್ ತಿಂಗಳು ಶುಭಕರವಾಗಿ ಇರುತ್ತದೆ ಹಾಗೆಯೇ ಆರ್ಥಿಕ ಸ್ಥಿತಿಯಲ್ಲಿ ಪ್ರಗತಿ ಕಂಡುಬರುತ್ತದೆ ಆರೋಗ್ಯದ ಕಡೆಗೆ ಗಮನ ಹರಿಸಬೇಕು ಹಾಗೆಯೇ ಹಣಕಾಸಿನ ತೊಂದರೆ ದೂರವಾಗಿ ಹಣಕಾಸಿನ ಹರಿವು ಕಂಡು ಬರುತ್ತದೆ .

Leave A Reply

Your email address will not be published.