ವೃಷಭ ರಾಶಿಯವರಿಗೆ ಈ ಫೆಬ್ರವರಿ ತಿಂಗಳಲ್ಲಿ ಅರೋಗ್ಯ, ಹಣಕಾಸಿನ ಸ್ಥಿತಿ ಹೇಗಿರತ್ತೆ ಗೊತ್ತಾ..

Astrology

Taurus astrology on this month: ಫೆಬ್ರವರಿ ತಿಂಗಳಲ್ಲಿ ಒಂದಷ್ಟು ಗ್ರಹಗಳು ಬಹಳ (Good Work) ಒಳ್ಳೆಯ ಕೆಲಸಗಳನ್ನು ಮಾಡಿಕೊಡುತ್ತದೆ ಅಂದರೆ ವಿಶೇಷವಾಗಿ ಶುಭ ಗ್ರಹಗಳು ಮೂರು ಶುಭ ಗ್ರಹಗಳು ಶುಭ ಸ್ಥಾನದಲ್ಲಿದ್ದು ಒಳ್ಳೆಯದನ್ನೇ ಮಾಡಲಿದೆ ಇದುವರೆಗೂ ನಿಮಗೆ ಒಳ್ಳೆಯ ಕೆಲಸಗಳು ಆಗುತ್ತಿಲ್ಲವೆಂದರೆ ಫೆಬ್ರವರಿ ತಿಂಗಳು ನೆನಪಿಟ್ಟುಕೊಳ್ಳುವಂತಹ ತಿಂಗಳಾಗಲಿದೆ ಒಂದು ರಾಶಿಯಲ್ಲಿ ಶಾಶ್ವತವಾಗಿ ಉಳಿಯುವಂತಹ ಗ್ರಹಗಳು ಗುರು ಹಾಗೂ (Shani) ಶನಿ ಎರಡು ಕೂಡ ನಿಮಗೆ ಚೆನ್ನಾಗಿ ಇದ್ದಾವೆ ಮತ್ತೆ ಪ್ರತಿ ತಿಂಗಳು ಪರಿವರ್ತನೆ ಯಾಗುವಂತಹ ಗ್ರಹಗಳು ರವಿ ಬುಧ ಶುಕ್ರ ಹೀಗೆ ಈ ಗ್ರಹಗಳಿಂದಲೂ ಕೂಡ ನಿಮಗೆ ಲಾಭ ಇದೆ

Taurus astrology

ಆ ಪರಿವರ್ತನೆಗಳು ಕೂಡ ಶುಭವನ್ನೇ ತರುತ್ತದೆ ಮೊದಲನೆಯದಾಗಿ ರವಿಯಿಂದ ಸರ್ಕಾರಿ ಕೆಲಸ ಕಾರ್ಯಗಳು ಪ್ರಮುಖವಾದ ಕೆಲಸಗಳು ಖ್ಯಾತನಾಮ ವ್ಯಕ್ತಿಗಳಾಗಿದ್ದರೆ ನೀವು ಪ್ರಶಸ್ತಿಗಳಿಗೆ ಅರ್ಜಿ ಹಾಕಬಹುದು ಅಥವಾ ಸರ್ಕಾರದ ಅನುದಾನಗಳು ರಾಜಕೀಯ ಕ್ಷೇತ್ರಗಳಲ್ಲಿ ಕೆಲಸ ಮಾಡುವವರು ಪ್ರಮುಖ ಬೆಳವಣಿಗೆಗಳು ನಿಮ್ಮ ಜೀವನದಲ್ಲಿ ನಡೆಯಬಹುದು ಸ್ಥಾನಮಾನ ಹುದ್ದೆ ಸಿಗಬಹುದು ಅವುಗಳು ಏನಾದರೂ ನಿಧಾನವಾಗಿದ್ದರೆ ಸ್ವಲ್ಪ ಇಂಪ್ರೂವ್ಮೆಂಟ್ ಕಾಣುತ್ತದೆ ಅಷ್ಟಮದಲ್ಲಿರುವ ಶನಿ ನಿಮಗೆ ಅಷ್ಟೊಂದು ಚೆನ್ನಾಗಿರಲಿಲ್ಲ

ಫೆಬ್ರವರಿ 13ರ ನಂತರ ನಿಮ್ಮ ಪರಿಸ್ಥಿತಿಯಲ್ಲಿ ಸ್ವಲ್ಪ ಸುಧಾರಣೆಗಳು ಆಗಲಿದೆ ಸರ್ಕಾರಿ ಉದ್ಯೋಗಿಗಳಿಗೆ ಸರ್ಕಾರಕ್ಕೆ ಸಂಬಂಧಪಟ್ಟ ಕೆಲಸ ಕಾರ್ಯಗಳಿಗೆ ಕೋರ್ಟು ಕಚೇರಿಗೆ ಸಂಬಂಧಪಟ್ಟ ಕೆಲಸ ಕಾರ್ಯವನ್ನು ದಿನಾಂಕ 13 ರ ನಂತರ ಪ್ರಯತ್ನ ಪಟ್ಟರೆ ಯಶಸ್ಸು ಸಿಗುತ್ತದೆ ಹಾಗೆ ಅಷ್ಟಮದಲ್ಲಿರುವ ರವಿ ಕೆಲವು ಜನರಿಗೆ ಅನಾರೋಗ್ಯವನ್ನು ಕೊಡುತ್ತಿದ್ದ ಆ ರೀತಿ ಏನಾದರೂ ಇದ್ದರೆ ರೋಗದಿಂದ ನಿವೃತ್ತಿಯಾಗುವಿರಿ ಸ್ವಲ್ಪ ಒಳ್ಳೆಯ ಆರೋಗ್ಯದ ಕಡೆ ಹೋಗಲಿದ್ದೀರಿ ಅದೇ 13ನೇ ತಾರೀಕಿಗೆ ಮತ್ತೊಂದು ಪರಿವರ್ತನೆ ಕೂಡ ನಡೆಯುತ್ತದೆ

ಸ್ವಲ್ಪ ತಲೆ ಬಿಸಿಯಲ್ಲಿ ಇದ್ದೀರಿ ನೀವು ಸ್ವಲ್ಪ ಕಿರಿಕಿರಿ ಇತ್ತು ರಾಶಿಯಲ್ಲಿ ಇರುವಂತಹ ಕುಜ ಸ್ವಲ್ಪ ತೊಂದರೆಗಳನ್ನು ಕೊಡುತ್ತಿದ್ದ ಅಂತಹ ಕಿರಿಕಿರಿಗಳು ದೂರವಾಗುವ ಸಮಯ ಬಂದಿದೆ ಕೆಲಸದ ವಿಷಯದಲ್ಲಿ ನೋಡುವುದಾದರೆ ಫೆಬ್ರವರಿ ತಿಂಗಳು ನಿಮಗೆ ಉತ್ತಮ ಫಲಿತಾಂಶಗಳನ್ನು ನೀಡುತ್ತದೆ. ನೀವು ಕೆಲಸ ಮಾಡಿದರೆ ಕಚೇರಿಯಲ್ಲಿ ನಿಮ್ಮ ಸ್ಥಾನವು ಬಲವಾಗಿರುತ್ತದೆ. ನೀವು ಉತ್ತಮವಾಗಿ ಕಾರ್ಯನಿರ್ವಹಿಸುತ್ತೀರಿ.

ವ್ಯಾಪಾರಿಗಳು ಅನೇಕ ಸಣ್ಣ ಪ್ರಯೋಜನಗಳನ್ನು ಹೊಂದಬಹುದು. ಕೌಟುಂಬಿಕ ಜೀವನದಲ್ಲಿ ಸಂತೋಷ ಮತ್ತು ಶಾಂತಿ ಇರುತ್ತದೆ. ಈ ಅವಧಿಯಲ್ಲಿ, ನಿಮ್ಮ ಮನೆಯಲ್ಲಿ ಯಾವುದೇ ಶುಭ ಕಾರ್ಯಕ್ರಮವನ್ನು ಆಯೋಜಿಸಬಹುದು. ನಿಮ್ಮ ಆರ್ಥಿಕ ಸ್ಥಿತಿ ಸಾಮಾನ್ಯಕ್ಕಿಂತ ಉತ್ತಮವಾಗಿರುತ್ತದೆ. ತಿಂಗಳ ಕೊನೆಯಲ್ಲಿ ನೀವು ಹೊಸ ಆದಾಯದ ಮೂಲವನ್ನು ಪಡೆಯಬಹುದು. ಆರೋಗ್ಯ ಸಂಬಂಧಿ ಸಮಸ್ಯೆಗಳಿಂದ ಮುಕ್ತಿ ಪಡೆಯಬಹುದು

ಇದನ್ನೂ ಓದಿ..ಈ ರಾಶಿಯವರಿಗೆ ರಾಜಯೋಗ ಶುರು, ಇನ್ನ ಇವರನ್ನ ತಡೆಯೋರು ಯಾರು

ಶ್ರೀ ಕಾಳಿಕಾ ದುರ್ಗಾ ಜೋತಿಷ್ಯ ಪೀಠ
ಪ್ರಧಾನ್ ತಾಂತ್ರಿಕ ಶ್ರೀ ಶ್ರೀನಿವಾಸ್ ರಾಘವನ್ ಆಚಾರ್ಯರು ಇವರು ನಿಮ್ಮ ಎಲ್ಲಾ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ ಸೂಚಿಸುತ್ತಾರೆ 9900555458 ಅಮಾವಾಸ್ಯೆಯ (ಅಮಾವಾಸ್ಯೆಯ ದಿನ) ರಾತ್ರಿಯ ಈ ಯಾಗವು ಸಂಪೂರ್ಣವಾಗಿ ಪ್ರಯೋಜನಕಾರಿಯಾಗಿದೆ ಮತ್ತು ಋಣಭಾರದ ಸಮಸ್ಯೆಗಳನ್ನು ನಾಶಪಡಿಸುತ್ತದೆ; ಶತ್ರು ಸಂಹಾರ, ಮಾಟ-ಮಂತ್ರ ಸೇರಿದಂತೆ ಶತ್ರುಗಳಿಂದ ಉಂಟಾಗುವ ದೋಷಗಳನ್ನು ಓಡಿಸಿ; ಕಾನೂನು ವಿಷಯಗಳಲ್ಲಿ ವಿಜಯವನ್ನು ಖಚಿತಪಡಿಸಿಕೊಳ್ಳಿ; ಹಿಂದಿನ ಜನ್ಮದ ಪಾಪಗಳನ್ನು ಕೊನೆಗೊಳಿಸಿ (ಪೂರ್ವ ಜನ್ಮ ಪಾಪ ನಿವಾರ್ಥಿ), ಪೂರ್ವಜರ ಶಾಪ (ಪಿತೃ ದೋಷ), ರೋಗಗಳನ್ನು ಕೊನೆಗೊಳಿಸಿ; ರಘು ದೋಷ ಶಾಂತಿ ಮತ್ತು ನಿಮಗೆ ಜೀವನದಲ್ಲಿ ಬಹಳಷ್ಟು ಸಂತೋಷ, ಶಾಂತಿ, ಸೌಕರ್ಯ ಮತ್ತು ಸಮೃದ್ಧಿಯನ್ನು ಒದಗಿಸುತ್ತದೆ.

Leave a Reply

Your email address will not be published. Required fields are marked *