Virgo Astrology: ಕನ್ಯಾ ರಾಶಿಯವರಿಗೆ 2023 ರಲ್ಲಿ ಹಣಕಾಸು, ಉದ್ಯೋಗ ಅರೋಗ್ಯ ಹೇಗಿರತ್ತೆ? ತಿಳಿದುಕೊಳ್ಳಿ

0 55

Virgo astrology on 2023 ಆತ್ಮೀಯ ಓದುಗರೇ ಕನ್ಯಾ ರಾಶಿಯವರ ಕುರಿತು ಈ ಮೂಲಕ ರಾಶಿಫಲಗಳನ್ನು ತಿಳಿದುಕೊಳ್ಳೋಣ. 2023ರಲ್ಲಿ ಕನ್ಯಾ ರಾಶಿಯವರು ವೃತ್ತಿ ಜೀವನದಲ್ಲಿ ಸಕಾರಾತ್ಮಕ ಪರಿವರ್ತನೆ ಕಂಡು ಬರುತ್ತದೆ ಹಾಗೆಯೇ ಕನ್ಯಾ ರಾಶಿಯವರು ಕೌಶಲ್ಯವನ್ನು ಸುಧಾರಿಸುವ ಮೂಲಕ ವೃತ್ತಿ ಕ್ಷೇತ್ರದಲ್ಲಿ ಉನ್ನತ ಸ್ಥಾನಕ್ಕೆ ಹೋಗುತ್ತಾರೆ ಹಾಗೆಯೇ ಯಶಸ್ಸನ್ನು ಸಾಧಿಸುತ್ತಾರೆ ಉದ್ಯೋಗ ಹೊಂದಿದ್ದು ಸಂಬಳ ಹೆಚ್ಚಳದ ನಿರೀಕ್ಷೆಯಲ್ಲಿ ಇದ್ದವರ ಕನಸ್ಸು ಈ ವರ್ಷ ನೆರವೇರಲಿದೆ

Virgo astrology

ಕೆಲವು ಉದ್ಯೋಗಿಗಳು ಈ ವರ್ಷ ತಮ್ಮ ವ್ಯವಹಾರವನ್ನು ಆರಂಭಿಸುತ್ತಾರೆ ನಿರುದ್ಯೋಗಿಗಳಿಗೆ ಏಪ್ರಿಲ್ ನಿಂದ ಸಪ್ಟೆಂಬರ್ ಒಳಗೆ ಉದ್ಯೋಗ ದೊರೆಯುವ ಸಾಧ್ಯತೆ ಇರುತ್ತದೆ ಹಾಗೆಯೇ ಕನ್ಯಾ ರಾಶಿಯವರು 2023ರಲ್ಲಿ ಬಹಳ ಎಚ್ಚರಿಕೆಯಿಂದ ಹೂಡಿಕೆಯನ್ನು ಮಾಡಬೇಕು ಇಲ್ಲವಾದಲ್ಲಿ ಹೂಡಿಕೆಯಲ್ಲಿ ನಷ್ಟ ಆಗುವ ಸಾಧ್ಯತೆ ಇರುತ್ತದೆ ಹಾಗೆಯೇ ಉಳಿತಾಯವನ್ನು ಈ ವರ್ಷ ಕನ್ಯಾ ರಾಶಿಯವರು ಹೂಡಿಕೆ ಮಾಡುವುದರಿಂದ ಹೆಚ್ಚಿನ ಪ್ರಮಾಣದ ಯಶಸ್ಸನ್ನು ಪಡೆದುಕೊಳ್ಳುತ್ತಾರೆ

ಹಾಗೆಯೇ ಏಪ್ರಿಲ್ ತಿಂಗಳ ನಂತರ ಕುಟುಂಬದ ಸದಸ್ಯರ ಆರೋಗ್ಯ ಸಮಸ್ಯೆಯಿಂದ ಹಣವನ್ನು ಖರ್ಚು ಮಾಡುವ ಸಾಧ್ಯತೆ ಇರುತ್ತದೆ ಆರೋಗ್ಯ ಸಮಸ್ಯೆಯಿಂದ ಹಣಕಾಸಿನ ತೊಂದರೆ ಕಂಡು ಬರುವ ಸಾಧ್ಯತೆ ಇರುತ್ತದೆ ಇದರಿಂದ ಆರ್ಥಿಕ ವ್ಯವಸ್ಥೆ ಅಸ್ತವ್ಯಸ್ತ ಆಗುತ್ತದೆ ಆದರೂ ಸಹ ಮಾನಸಿಕವಾಗಿ ಕನ್ಯಾ ರಾಶಿಯವರು ಒಳ್ಳೆಯದನ್ನು ಬಯಸುತ್ತಾರೆ.

ಯಾವುದೇ ಆಸ್ತಿ ಸಂಬಂಧಿಸಿದ ಹಾಗೆ ಅದನ್ನು ಪಡೆದು ಕೊಳ್ಳಲು ಹಣವನ್ನು ಖರ್ಚು ಮಾಡುವ ಸಾಧ್ಯತೆ ಇರುತ್ತದೆ ಹಾಗೆಯೇ ಯಾವುದೇ ವಿಷಯದ ಬಗ್ಗೆ ಜಗಳವಾಗುವ ಸಾಧ್ಯತೆ ಇರುತ್ತದೆ ಪ್ರತಿಯೊಬ್ಬರ ಜೊತೆಗೆ ಸಾಧ್ಯವಾದಷ್ಟು ಸಮಾಧಾನವಾಗಿ ಇರಬೇಕು ಹಾಗೆಯೇ ಕುಟುಂಬದ ಸದಸ್ಯರ ನಡುವೆ ಸಹ ತಾಳ್ಮೆಯಿಂದ ವರ್ತನೆ ಮಾಡಬೇಕು ಕನ್ಯಾ ರಾಶಿಯವರು ಆಗಸ್ಟ್ ತಿಂಗಳ ನಂತರ ಕುಟುಂಬ ಜೀವನದಲ್ಲಿ ಹೆಚ್ಚಿನ ಅನ್ಯೋನ್ಯವಾಗಿ ಇರುತ್ತಾರೆ

ಆರೋಗ್ಯದಲ್ಲಿ ಕನ್ಯಾ ರಾಶಿಯವರಿಗೆ ಯಾವುದೇ ತರದ ತೊಂದರೆಗಳು ಕಂಡು ಬರುವುದು ಇಲ್ಲ ದೀರ್ಘ ಕಾಲದ ಅನಾರೋಗ್ಯ ಸಮಸ್ಯೆಯಿಂದ ಬಳಲುತಿದ್ದವರಿಗು ಸಹ ಆರೋಗ್ಯದಲ್ಲಿ ಸುಧಾರಣೆ ಕಂಡು ಬರುತ್ತದೆ.ಸ್ಥಳೀಯರು ತಪ್ಪು ವೈದ್ಯರಿಂದ ಆರೋಗ್ಯದ ಚಿಕಿತ್ಸೆ ಪಡೆಯುವುದರಿಂದ ಆರೋಗ್ಯ ಸಮಸ್ಯೆ ಕಂಡು ಬರುವ ಸಾಧ್ಯತೆ ಇರುತ್ತದೆ ಕನ್ಯಾ ರಾಶಿಯವರ ಅದೃಷ್ಟದ ಸಂಖ್ಯೆ ಐದು ಮತ್ತು ಆರು ಬುಧವಾರದ ದಿನ ಕನ್ಯಾ ರಾಶಿಯವರು ಶ್ರೀ ವಿಷ್ಣು ಸಹಸ್ರನಾಮವನ್ನು ಹೇಳಬೇಕು

ಹಾಗೆಯೇ ಬುಧ ದೇವರ ಆರಾಧನೆ ಮಾಡಬೇಕು ಶ್ರೀ ರಾಮನ ರಕ್ಷಾ ಸ್ತೋತ್ರವನ್ನು ಸಹ ಹೇಳಬೇಕು ಹೀಗೆ ದೇವರ ಆರಾಧನೆ ಮಾಡುವ ಮೂಲಕ ಹೆಚ್ಚಿನ ಫಲವನ್ನು ಪಡೆದುಕೊಳ್ಳಬಹುದು ದೇವಸ್ಥಾನಕ್ಕೆ ಕಪ್ಪು ಎಳ್ಳನ್ನು ದಾನ ಮಾಡಬೇಕು ಹೀಗೆ ಕನ್ಯಾ ರಾಶಿಯವರಿಗೆ ಶುಭದಾಯಕವಾಗಿದೆ ಜೀವನದಲ್ಲಿ ಎರಡು ಸಾವಿರದ ಇಪ್ಪತ್ಮೂರರಲ್ಲಿ ಹೆಚ್ಚಿನ ಮಟ್ಟದ ಯಶಸ್ಸನ್ನು ಕನ್ಯಾ ರಾಶಿಯವರು ಪಡೆದುಕೊಳ್ಳುತ್ತಾರೆ.

ಇದನ್ನೂ ಓದಿ..ವೃಷಭ ರಾಶಿಯವರಿಗೆ ಈ ಫೆಬ್ರವರಿ ತಿಂಗಳಲ್ಲಿ ಅರೋಗ್ಯ, ಹಣಕಾಸಿನ ಸ್ಥಿತಿ ಹೇಗಿರತ್ತೆ ಗೊತ್ತಾ..

ಶ್ರೀ ಕಾಳಿಕಾ ದುರ್ಗಾ ಜೋತಿಷ್ಯ ಪೀಠ
ಪ್ರಧಾನ್ ತಾಂತ್ರಿಕ ಶ್ರೀ ಶ್ರೀನಿವಾಸ್ ರಾಘವನ್ ಆಚಾರ್ಯರು ಇವರು ನಿಮ್ಮ ಎಲ್ಲಾ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ ಸೂಚಿಸುತ್ತಾರೆ 9900555458 ಅಮಾವಾಸ್ಯೆಯ (ಅಮಾವಾಸ್ಯೆಯ ದಿನ) ರಾತ್ರಿಯ ಈ ಯಾಗವು ಸಂಪೂರ್ಣವಾಗಿ ಪ್ರಯೋಜನಕಾರಿಯಾಗಿದೆ ಮತ್ತು ಋಣಭಾರದ ಸಮಸ್ಯೆಗಳನ್ನು ನಾಶಪಡಿಸುತ್ತದೆ; ಶತ್ರು ಸಂಹಾರ, ಮಾಟ-ಮಂತ್ರ ಸೇರಿದಂತೆ ಶತ್ರುಗಳಿಂದ ಉಂಟಾಗುವ ದೋಷಗಳನ್ನು ಓಡಿಸಿ; ಕಾನೂನು ವಿಷಯಗಳಲ್ಲಿ ವಿಜಯವನ್ನು ಖಚಿತಪಡಿಸಿಕೊಳ್ಳಿ; ಹಿಂದಿನ ಜನ್ಮದ ಪಾಪಗಳನ್ನು ಕೊನೆಗೊಳಿಸಿ (ಪೂರ್ವ ಜನ್ಮ ಪಾಪ ನಿವಾರ್ಥಿ), ಪೂರ್ವಜರ ಶಾಪ (ಪಿತೃ ದೋಷ), ರೋಗಗಳನ್ನು ಕೊನೆಗೊಳಿಸಿ; ರಘು ದೋಷ ಶಾಂತಿ ಮತ್ತು ನಿಮಗೆ ಜೀವನದಲ್ಲಿ ಬಹಳಷ್ಟು ಸಂತೋಷ, ಶಾಂತಿ, ಸೌಕರ್ಯ ಮತ್ತು ಸಮೃದ್ಧಿಯನ್ನು ಒದಗಿಸುತ್ತದೆ.

Leave A Reply

Your email address will not be published.