Rajyoga begins for Rashi: ಕಟಕ ರಾಶಿಯವರ (Cancer sign) ಜನ್ಮ ನಕ್ಷತ್ರಗಳು ಪುನರ್ವಸು ನಕ್ಷತ್ರದ ನಾಲ್ಕನೇ ಚರಣ, ಪುಷ್ಯ ನಕ್ಷತ್ರದ ನಾಲ್ಕು ಚರಣಗಳು, ಆಶ್ಲೇಷ ನಕ್ಷತ್ರದ ನಾಲ್ಕು ಚರಣಗಳು ಸೇರಿರುವಂತಹ ಕಟಕ ರಾಶಿಯವರ ಅದೃಷ್ಟದ ಬಣ್ಣ ಬಿಳಿ ಮತ್ತು ಕೆಂಪು ಅದೃಷ್ಟದೇವತೆ ಮಹಾಶಿವ ಮಿತ್ರ ರಾಶಿಗಳು ವೃಶ್ಚಿಕ, ಮೀನ ಶತ್ರು ರಾಶಿ ಮೇಷ, ಸಿಂಹ,ಧನಸ್ಸು ಮತ್ತು ಮಿಥುನ ರಾಶಿಗಳು ಫೆಬ್ರವರಿ ತಿಂಗಳಲ್ಲಿ 2, 12, 19 ಹಾಗೂ 27ನೇ ತಾರೀಕು ಅನುಕೂಲಕರವಾದ ದಿನಗಳಾಗಿದೆ

ಇದುವರೆಗೂ ಏಳನೇ ಮನೆಯಲ್ಲಿ ಇದ್ದ ಶನಿ ಈಗ ಎಂಟನೇ ಮನೆಗೆ ಬಂದಿದ್ದಾನೆ. ಇದು ನಿಮಗೆ ಅಷ್ಠಮ ಶನಿಯ ಪ್ರಭಾವ ಪ್ರಾರಂಭವನ್ನು ತೋರಿಸುತ್ತದೆ. ಅಷ್ಠಮ ಶನಿ ಕೆಲವು ತೊಂದರೆಗಳನ್ನು ನೀಡುತ್ತದೆ. ಕೆಲಸಕಾರ್ಯಗಳು ವಿಳಂಬ, ಹಣಕಾಸಿನ ವಿಪರೀತ ಖರ್ಚು, ವಿನಾಕಾರಣ ಅಪವಾದ, ನಿಂದೆ ಅಪಮಾನ ಇಂಥವನ್ನು ಅನುಭವಿಸುತ್ತೀರಿ. ವೃತ್ತಿಯಲ್ಲಿ ಮೇಲಧಿಕಾರಿಗಳಿಂದ ಕಿರುಕುಳ, ಕೈಕೆಳಗಿನವರಿಂದ ಅಸಹಕಾರ ಮುಂತಾಗಿ ತೊಂದರೆಗಳು ಇರುತ್ತದೆ. ಆರೋಗ್ಯ ಕೆಡಬಹುದು. ಅಥವಾ ಈಗಾಗಲೇ ಆರೋಗ್ಯದಲ್ಲಿ ಸಮಸ್ಯೆ ಇರುವವರಿಗೆ ಅದರ ತೀವ್ರತೆ ಹೆಚ್ಚಾಗಬಹುದು.

ನಿಮಗೆ ಬೇಡದ ಸ್ಥಳಕ್ಕೆ ವರ್ಗಾವಣೆ ಆಗಬಹುದು. ಮನೆಯಲ್ಲಿ ವಿನಾಕಾರಣ ಜಗಳ ಮನಸ್ತಾಪ ಆಗುತ್ತದೆ. ಯಾವುದಕ್ಕೂ ಹೆದರಬೇಡಿ. ನಿಮ್ಮ ಆತ್ಮಸಾಕ್ಷಿಯಂತೆ ನಡೆದುಕೊಳ್ಳಿ. ಸತ್ಯದ ದಾರಿಯಲ್ಲಿ ನಡೆಯಿರಿ. ನೀವು ಸತ್ಯದ ದಾರಿಯಲ್ಲಿ ಇದ್ದರೆ ಶನಿ ನಿಮ್ಮನ್ನು ಏನೂ ಮಾಡಲಾರ. ಶನಿ ಪೊಲೀಸ್ ಇದ್ದ ಹಾಗೆ. ನಾವು ತಪ್ಪುಮಾಡುವುದನ್ನು ಕಾಯುತ್ತಿರುತ್ತಾನೆ. ತಪ್ಪಿಗೆ ಕಠಿಣ ಶಿಕ್ಷೆಯನ್ನೇ ಕೊಡುತ್ತಾನೆ. ಆದ್ದರಿಂದ ತಪ್ಪು ಮಾಡಲು ಹೋಗಬೇಡಿ. ಈಗ ಗುರುಬಲ ಇರುವುದರಿಂದ ಗುರು ನಿಮ್ಮನ್ನು ಬಹಳ ಮಟ್ಟಿಗೆ ಕಾಪಾಡುತ್ತಾನೆ.

ಕುಜ 11 ನೇ ಮನೆಯಲ್ಲಿ ಇರುವುದರಿಂದ ಕೂಡ ನಿಮಗೆ ಲಾಭ ಇದೆ. ಈ ತಿಂಗಳು ನಿಮಗೆ ಮಿಶ್ರಫಲ. ಇನ್ನು ಈ ತಿಂಗಳಲ್ಲಿ ಕೆಲಸದ ವಿಷಯಗಳಲ್ಲಿ ಜಯ ಸಿಗುವ ಸಾಧ್ಯತೆ ಇದೆ ನಿಂತು ಹೋಗಿರುವ ಕೆಲಸವನ್ನು ಪೂರ್ಣಗೊಳಿಸಬೇಕು ಅಥವಾ ನಿಮ್ಮ ಮನಸ್ಸಿನಲ್ಲಿರುವ ಕೆಲಸ ಕಾರ್ಯಗಳನ್ನು ಪೂರ್ಣಗೊಳಿಸಬೇಕು ಎಂಬ ಯೋಚನೆಯಲ್ಲಿ ಇದ್ದರೆ ಖಂಡಿತವಾಗಿಯೂ ನಿಮಗೆ ಇದೊಂದು ಬಹಳ ಅದ್ಭುತವಾಗಿರುವ ಸಮಯ ಎಂದು ಹೇಳಬಹುದು

ಇನ್ನು ಬಹಳಷ್ಟು ಕ್ರಿಯ ಶೀಲತೆಯಿಂದ ಕೆಲಸವನ್ನು ಮಾಡುವಂಥದ್ದು ಬಹಳಷ್ಟು ಆಕ್ಟಿವ್ ಆಗಿ ಇರುತ್ತೀರಿ ಕೆಲವೊಂದು ವಿಚಾರಗಳಲ್ಲಿ ಈ ತಿಂಗಳಲ್ಲಿ ಬಹಳಷ್ಟು ಅನುಕೂಲಕರ ಪರಿಸ್ಥಿತಿಗಳು ಇರಲಿದೆ ಬಹಳ ಸಕಾರಾತ್ಮಕವಾಗಿ ಯೋಚನೆ ಮಾಡುವಂತಹ ಸಾಧ್ಯತೆಗಳು ಇದೆ ಮತ್ತು ಅಂದುಕೊಂಡಿರುವ ಕಾರ್ಯಗಳಲ್ಲಿ ಜಯ ಸಿಗುತ್ತದೆ ಮಾನಸಿಕವಾಗಿ ನೆಮ್ಮದಿ ಕಂಡುಬರುವಂಥದ್ದು ಆದರೆ ಅತಿಯಾದ ಆತ್ಮವಿಶ್ವಾಸ ಬೇಡ ಹಣಕಾಸಿಗೆ ಸಂಬಂಧಿಸಿದಂತೆ ಬಹಳ ದೊಡ್ಡ ದೈರ್ಯ ಮಾಡುವುದು ಹಣಕಾಸಿಗೆ ಸಂಬಂಧಪಟ್ಟ ರಿಸ್ಕ್ ಅನ್ನು ತೆಗೆದುಕೊಳ್ಳುವುದು ಈ ರೀತಿಯಾದದ್ದನ್ನು ಮಾಡಬೇಡಿ

ಇದನ್ನೂ ಓದಿ..2023 ಫೆಬ್ರವರಿ ಯಾವ ರಾಶಿಗೆ ಲಕ್? ಇಲ್ಲಿದೆ ಮಾಸ ಭವಿಷ್ಯ

ಶ್ರೀ ಕಾಳಿಕಾ ದುರ್ಗಾ ಜೋತಿಷ್ಯ ಪೀಠ
ಪ್ರಧಾನ್ ತಾಂತ್ರಿಕ ಶ್ರೀ ಶ್ರೀನಿವಾಸ್ ರಾಘವನ್ ಆಚಾರ್ಯರು ಇವರು ನಿಮ್ಮ ಎಲ್ಲಾ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ ಸೂಚಿಸುತ್ತಾರೆ 9900555458 ಅಮಾವಾಸ್ಯೆಯ (ಅಮಾವಾಸ್ಯೆಯ ದಿನ) ರಾತ್ರಿಯ ಈ ಯಾಗವು ಸಂಪೂರ್ಣವಾಗಿ ಪ್ರಯೋಜನಕಾರಿಯಾಗಿದೆ ಮತ್ತು ಋಣಭಾರದ ಸಮಸ್ಯೆಗಳನ್ನು ನಾಶಪಡಿಸುತ್ತದೆ; ಶತ್ರು ಸಂಹಾರ, ಮಾಟ-ಮಂತ್ರ ಸೇರಿದಂತೆ ಶತ್ರುಗಳಿಂದ ಉಂಟಾಗುವ ದೋಷಗಳನ್ನು ಓಡಿಸಿ; ಕಾನೂನು ವಿಷಯಗಳಲ್ಲಿ ವಿಜಯವನ್ನು ಖಚಿತಪಡಿಸಿಕೊಳ್ಳಿ; ಹಿಂದಿನ ಜನ್ಮದ ಪಾಪಗಳನ್ನು ಕೊನೆಗೊಳಿಸಿ (ಪೂರ್ವ ಜನ್ಮ ಪಾಪ ನಿವಾರ್ಥಿ), ಪೂರ್ವಜರ ಶಾಪ (ಪಿತೃ ದೋಷ), ರೋಗಗಳನ್ನು ಕೊನೆಗೊಳಿಸಿ; ರಘು ದೋಷ ಶಾಂತಿ ಮತ್ತು ನಿಮಗೆ ಜೀವನದಲ್ಲಿ ಬಹಳಷ್ಟು ಸಂತೋಷ, ಶಾಂತಿ, ಸೌಕರ್ಯ ಮತ್ತು ಸಮೃದ್ಧಿಯನ್ನು ಒದಗಿಸುತ್ತದೆ.

By

Leave a Reply

Your email address will not be published. Required fields are marked *