ಟಾಟಾ ಮೋಟರ್ಸ್ ಹ್ಯಾರಿಯೆರ್ SUV ಯ ವೇದಿಕೆಯಲ್ಲಿ ಮುಂಬರುವ 7- ಸೀಟೆರ್ ಆವೃತ್ತಿಯ ಹೆಸರನ್ನು ಬಹಿರಂಗಪಡಿಸಲಾಗಿದೆ. ಕಂಪನಿಯು ಇದಕ್ಕೆ ಗ್ರಾವಿಟಾಸ್ ಎಂದು ಹೆಸರಿಸಿದೆ. ಇದನ್ನು ಜಿನೀವಾ ಮೋಟಾರ್ ಶೋ 2019 ರಲ್ಲಿ ಬುಝ್ಅರ್ಡ್ ಎಂದು ಕರೆಯಲಾಗಿತ್ತು. ಟಾಟಾ ಗ್ರಾವಿಟಾಸ್ ಬಿಡುಗಡೆ ದಿನಾಂಕ ಹಾಗು ಬೆಲೆ : 7 ಸೀಟೆರ್ ಟಾಟಾ ಗ್ರಾವಿಟಾಸ್ ಬೆಲೆ 5 ಸೆಟರ್ ಹ್ಯಾರಿಯೆರ್ ಗಿಂತಲೂ ಹೆಚ್ಚು ಇರುತ್ತದೆ. ಅದನ್ನು ಫೆಬ್ರವರಿ 2020 ನಲ್ಲಿ ಲಾಂಚ್ ಮಾಡಲಾಗುತ್ತದೆ ಎಂದು ಹೇಳಿದ್ದು ಈಗ ಬಿಡುಗಡೆ ಆಗಿದೆ. ಇದರ ಆರಂಭಿಕ ಬೆಲೆ ರೂ 14 ಲಕ್ಷ ಆಗಬಹುದು.

ಟಾಟಾ ಮೋಟರ್ಸ್ ಕಂಪನಿಯು ಮಾರುಕಟ್ಟೆಗೆ ಪುನಃ ಬಿಡುಗಡೆ ಮಾಡಿರುವ ಸಫಾರಿ ಎಸ್‌ಯುವಿ ಬೆಲೆಯನ್ನು ಬಹಿರಂಗಪಡಿಸಿದೆ. ಈ ವಾಹನದ ಆರಂಭಿಕ ಮಾದರಿಯ ಎಕ್ಸ್‌ಷೋರೂಂ ಬೆಲೆ 14.69 ಲಕ್ಷ ರೂಪಾಯಿ. ಟಾಟಾ ಸಫಾರಿ ಅಡ್ವೆಂಚರ್ ಎಡಿಷನ್ ಮಾದರಿಯ ವಾಹನಗಳ ಬೆಲೆಯನ್ನೂ ಕಂಪನಿ ಬಹಿರಂಗಪಡಿಸಿದೆ. ಇದರ ಬೆಲೆ 20.20 ಲಕ್ಷ ರೂಪಾಯಿಯಿಂದ ಆರಂಭವಾಗಿ 21.45 ಲಕ್ಷದವರೆಗೆ ಇದೆ. ಸಫಾರಿ ವಾಹನದ ಆರು ಮಾದರಿಗಳು ಮಾರುಕಟ್ಟೆಯಲ್ಲಿ ಲಭ್ಯವಿವೆ. ಮ್ಯಾನುವಲ್ ಟ್ರಾನ್ಸ್‌ಮಿಷನ್‌ ಹಾಗೂ ಆಟೊಮ್ಯಾಟಿಕ್‌ ಟ್ರಾನ್ಸ್‌ಮಿಷನ್‌ ಆಯ್ಕೆಯನ್ನು ಕಂಪನಿ ನೀಡಿದೆ.ಟಾಟಾ ಗ್ರಾವಿಟಾಸ್ ಎಂಜಿನ್ ಸ್ಪೆಸಿಫಿಕೇಷನ್ ಟಾಟಾ ಗ್ರಾವಿಟಾಸ್ ನಲ್ಲಿ ಹೆಚ್ಚಿನ ಪವರ್ ನೊಂದಿಗಿನ ಹ್ಯಾರಿಯೆರ್ ನಲ್ಲಿರುವ 2.0 ಡೀಸೆಲ್ ಎಂಜಿನ್ ಕೊಡಲಾಗಿದೆ.

ಹ್ಯಾರಿಯೆರ್ ನ ಎಂಜಿನ್ 140 PS ಪವರ್ ಹಾಗು 350 NM ಟಾರ್ಕ್ ಕೊಡುತ್ತದೆ. ಇದರ ಜೊತೆಗೆ ಗ್ರಾವಿಟಿಸ್ ನಲ್ಲಿ ಹ್ಯಾರಿಯೆರ್ ನಲ್ಲಿರುವ 6-ಸ್ಪೀಡ್ ಮಾನ್ಯುಯಲ್ ಗೇರ್ ಬಾಕ್ಸ್ ಅನ್ನು ಕೊಡಲಾಗಿದೆ ಹಾಗು ಇದರ ಜೊತೆ ಹುಂಡೈ ನಿಂದ ತರಲಾದ 6-ಸ್ಪೀಡ್ ಆಟೋಮ್ಯಾಟಿಕ್ ಟ್ರಾನ್ಸ್ಮಿಷನ್ ಆಯ್ಕೆ ಸಹ ಸಿಗುತ್ತದೆ. ಟಾಟಾ ಹ್ಯಾರಿಯೆರ್ ಹಾಗು ಗ್ರಾವಿಟಿಸ್ ನ 1.6 ಲೀಟರ್ ಪೆಟ್ರೋಲ್ ಎಂಜಿನ್ ಬಗ್ಗೆಯೂ ಸಹ ಕೆಲಸ ಮಾಡಲಾಗುತ್ತಿದೆ ಅದನ್ನು 2020 ಕೊನೆ ವೇಳೆಗೆ ಬಿಡುಗಡೆ ಮಾಡಲಾಗಬಹುದು. ಇನ್ನು ಟಾಟಾ ಗ್ರಾವಿಟಾಸ್ ಫೀಚರ್ ಗಳು ಏನೆಂದು ನೋಡುವುದಾದರೆ, 7 ಸೀಟೆರ್ ಗ್ರಾವಿಟಾಸ್ ಹ್ಯಾರಿಯೆರ್ ತರಹ ಫೀಚರ್ ಗಳಿಂದ ಭರಿತವಾಗಿರುವ SUV ಆಗಿರಲಿದೆ. ಇದರಲ್ಲಿ ಮೂರನೆ ಸಾಲಿನಲ್ಲಿ ಬ್ಲೋವೆರ್ ಕಂಟ್ರೋಲ್ , USB ಚಾರ್ಜಿನ್ಗ್ ಪೋರ್ಟ್, ಕಪ್ ಹೋಲ್ಡರ್, ಗ್ರಾಬ್ ಹೋಲ್ಡರ್ ಫೀಚರ್ ಗಳನ್ನು ಕೊಡಲಾಗಿದೆ. ಹ್ಯಾರಿಯೆರ್ ನ ಟಾಪ್ ವೇರಿಯೆಂಟ್ ತರಹ, ಗ್ರಾವಿಟಾಸ್ ನಲ್ಲಿ, ಫಾಕ್ಸ್ ವುಡ್ ಇನ್ಸರ್ಟ್, 8.8 ಟಚ್ ಸ್ಕ್ರೀನ್ ಇನ್ಫೋಟೈನ್ಮೆಂಟ್ ಸಿಸ್ಟಮ್, ಸ್ಟಿಯರಿಂಗ್ ಮೌಂಟೆಡ್ ಕಂಟ್ರೋಲ್ ಫೀಚರ್ ಗಳನ್ನು ಕೊಡಲಾಗಿದೆ. ಇದರ ಜೊತೆಗೆ ಟಾಟಾ ಇದರಲ್ಲಿ ಸನ್ ರೂಫ್ ಹಾಗು ದೊಡ್ಡ ಅಳತೆಯ ವೀಲ್ ಗಳನ್ನು ಸಹ ಕೊಡುತ್ತದೆ. ಇನ್ನು ಬಿಡುಗಡೆ ಆದ ನಂತರ ಟಾಟಾ ಗ್ರಾವಿಟಾಸ್ ಮಹಿಂದ್ರಾ XUV 500 ಹಾಗು 7-ಸೀಟೆರ್ MG ಹೆಕ್ಟರ್ ಜೊತೆ ಪ್ರತಿಸ್ಪರ್ದಿಸುತ್ತದೆ.

ಶ್ರೀ ಮಂತ್ರಾಲಯ ಗುರು ಬೃಂದಾವನ ಜ್ಯೋತಿಷ್ಯ ಮಂದಿರ, ಗುರೂಜಿ ಶ್ರೀ ಪರುಶುರಾಮ ಎಲ್ ಜ್ಯೋಷಿ
ವ್ಯಾಪಾರ ಸಮಸ್ಯೆ ಮದುವೆ ಸಮಸ್ಯೆ ಸಂತಾನ ಸಮಸ್ಯೆ ಹಣಕಾಸಿನ ಸಮಸ್ಯೆ ಗಂಡ-ಹೆಂಡತಿ ಸಮಸ್ಯೆ ಅತ್ತೆ ಸೊಸೆ ಕಿರಿಕಿರಿ ಇನ್ನು ನಿಮ್ಮ ಜೀವನದಲ್ಲಿ ಯಾವುದೇ ಕಠಿಣ ಗುಪ್ತ ಸಮಸ್ಯೆಗಳಿಗೆ ಶ್ರೀ ಮಂತ್ರಾಲಯ ಗುರು ರಾಯರ ಅನುಗ್ರಹದಿಂದ ಮತ್ತು ದುರ್ಗಾ ಹೋಮ ಸುದರ್ಶನ ಹೋಮ ಮಹಾಗಣಪತಿ ಯಾಗ ಶ್ರೀ ಕರ ಮಂತ್ರ ಹೋಮ ಸುಗ್ರೀವ ಹೋಮ ಹಾಗೂ 1008 ಜಪ ತಪ ಹೋಮ ಹವನ ಗಳಿಂದ ಕೇವಲ 24 ಗಂಟೆಗಳಲ್ಲಿ ಶಾಶ್ವತವಾಗಿ ಪರಿಹಾರ ಶತಸಿದ್ಧ ಇಂದೇ ಸಂಪರ್ಕಿಸಿ 9845111287

 

ವಿಶೇಷ ಸೂಚನೆ : ಸ್ತ್ರೀ ಪುರುಷ ವಶೀಕರಣ ಶತ್ರು ವಶೀಕರಣ ಲಕ್ಷ್ಮಿ ವಶವಶೀಕರಣ ಹಾಗೂ ಸರ್ವ ವಶೀಕರಣ ಗಳನ್ನು ಶ್ರೀ ಕಾಲಭೈರವಿ ಅಗೋಚರ ಶಕ್ತಿ ಯಂತ್ರ ಮಂತ್ರ ಕವಚದಿಂದ ಕೇವಲ 24 ಗಂಟೆಗಳಲ್ಲಿಸಿದ್ದಿ ಮಾಡಿಕೊಡಲಾಗುತ್ತದೆ

Leave a Reply

Your email address will not be published. Required fields are marked *