ನಮ್ಮ ಜನರು ಯಾವ ಕೆಲಸವನ್ನ ಮಾಡಬೇಡಿ ಎಂದು ಹೇಳುತ್ತೇವೋ ಅದೇ ಕೆಲಸವನ್ನ ಚಾಚು ತಪ್ಪದೇ ಮಾಡುತ್ತಾರೆ, ಉದಾಹರಣೆಗೆ ಎಲ್ಲಿ ಧೂಮಪಾನವನ್ನು (smoking) ಮಾಡಬಾರದು ಎಂದು ಬರೆದಿರುತ್ತಾರೋ ಅಲ್ಲಿಯೇ ಧೂಮಪಾನ ಮಾಡುತ್ತಾರೆ ಎಲ್ಲಿ ಮೂತ್ರ ವಿಸರ್ಜನೆ ಮಾಡಬಾರದು ಎಂದು ಬರೆದಿರುತ್ತಾರೋ ಅಲ್ಲಿಯೇ ಮೂತ್ರ ವಿಸರ್ಜನೆ ಮಾಡುತ್ತಾರೆ ಹಾಗೆ ಎಲ್ಲಿ ಗಾಡಿಗಳನ್ನು ಪಾರ್ಕಿಂಗ್ (Parking) ಮಾಡಬೇಡಿ ಎಂದು ಬರೆದಿರುತ್ತಾರೋ ಅಲ್ಲಿಯೇ ಗಾಡಿಗಳನ್ನು ಪಾರ್ಕಿಂಗ್ ಮಾಡುತ್ತಾರೆ.

ಇದೇ ಕಾರಣದಿಂದಾಗಿ ನಮ್ಮ ಪೂರ್ವಜರು ಕೆಲವೊಂದು ತೊಂದರೆಗಳು ಆಗುತ್ತವೆ ಎಂದು ಮುನ್ನೆಚ್ಚರಿಕೆವಹಿಸಿ ಕೆಲವೊಂದು ನಿಯಮಗಳನ್ನು ಮತ್ತು ಆಚರಣೆಗಳನ್ನು ನಡೆಸಿಕೊಂಡು ಬಂದಿದ್ದಾರೆ. ಆದರೆ ಅಂತಹ ಆಚರಣೆಗಳನ್ನು ಈಗಿನ ಜನರು ಮೂಢನಂಬಿಕೆ ಎಂದು ಭಾವಿಸುತ್ತಾರೆ ಪ್ರತಿಯೊಂದು ಮೂಢನಂಬಿಕೆಯ ಇಂದು ಜ್ಞಾನ ಮತ್ತು ವಿಜ್ಞಾನ ಅಡಗಿರುತ್ತದೆ ಎಂಬುದು ಎಷ್ಟೋ ಜನರಿಗೆ ಇನ್ನೂ ತಿಳಿದಿಲ್ಲ ಅಂತಹ ಒಂದು ಮೂಢನಂಬಿಕೆ ಎಂದರೆ ಹುಣಸೆ ಮರದಲ್ಲಿ (tamarind tree) ದೆವ್ವಗಳು ಇರುವುದು.

ಇದನ್ನೂ ಓದಿ..ಚಿಂತೆ ಎಂಬ ಚಟದಿಂದ ದೂರ ಉಳಿಯುವುದು ಹೇಗೆ? ಸಿದ್ದೇಶ್ವರ ಸ್ವಾಮಿಯ ಪ್ರವಚನ ಕೇಳಿ

ನಿಜಕ್ಕೂ ಹುಣಸೆ ಮರದಲ್ಲಿ (tamarind tree) ದೆವ್ವ ಇರುತ್ತದೆಯೋ ಇಲ್ಲವೋ ಎಂಬುದು ಅನೇಕರಿಗೆ ತಿಳಿದಿಲ್ಲ. ಹುಣಸೆ ಮರದಲ್ಲಿ (tamarind tree) ದೆವ್ವ ಇರುತ್ತದೆ ಹುಣಸೆ ಮರವನ್ನು ಮನೆಯ ಮುಂದೆ ಯಾವಾಗಲೂ ನಡೆಬಾರದು ಮತ್ತು ಹುಣಸೆ ತೋಪಿನಲ್ಲಿ ಒಬ್ಬರೇ ನಡೆದಾಡಬಾರದು ಎಂಬೆಲ್ಲ ಮಾತುಗಳನ್ನ ನಾವು ಬಾಲ್ಯದಿಂದಲೂ ಕೇಳಿದ್ದೇವೆ ನಮ್ಮ ಪೂರ್ವಜರು ಯಾವುದೇ ವಿಜ್ಞಾನಿಗಳಿಗಿಂತ ಕಡಿಮೆ ಇಲ್ಲ ಹಿಂದಿನ ಕಾಲದಲ್ಲಿಯೇ ಹುಣಸೆ ಮರದಿಂದ ದೂರವಿರಬೇಕು ಎಂಬ ಪ್ರಜ್ಞೆ ಅವರಿಗೆ ಇತ್ತು ಎಂದಾದರೆ ಅವರು ಎಷ್ಟು ಶ್ರೇಷ್ಠರಾಗಿರಬೇಕು ಎಂದು ಯೋಚಿಸಬೇಕಾದ ವಿಚಾರವೇ ಆಗಿದೆ.

ಹುಣಸೆ ಮರವು ಆಕ್ಸಿಜನನ್ನು ನೀಡುವುದಿಲ್ಲ ಹುಣಸೆ ಮರದಿಂದ ಬರುವ ಗಾಳಿಯು ದೇಹಕ್ಕೆ ಒಳ್ಳೆಯದಲ್ಲ ಇದಕ್ಕಾಗಿ ಹುಣಸೆ ಮರದ ಬಳಿ ಹೋಗಬಾರದು ಎಂದು ಹೇಳಿದರೆ ಯಾರೊಬ್ಬರೂ ಕೇಳುವುದಿಲ್ಲ ಎಂದು ಹುಣಸೆ ಮರದಲ್ಲಿ ದೆವ್ವ ಇರುವುದಾಗಿ ಮೂಢನಂಬಿಕೆ ಹುಟ್ಟಿಸಿ ಮಾನವರನ್ನ ನಂಬಿಸಲು ಯಾರೋ ಒಬ್ಬರು ಪ್ರಯತ್ನಿಸಿದ್ದರು.

ನಿಜಕ್ಕೂ ಹುಣಸೆ ಮರವು ವಾತಾವರಣದಲ್ಲಿರುವ ಎಲ್ಲಾ ಆಕ್ಸಿಜನ್ ಅನ್ನು ತಾನೇ ಹೀರಿಕೊಂಡು ಪ್ರಾಣ ವಾಯು ವನ್ನು ಹೀರಿದಾಗ ಮಾನವರಿಗೆ ಆ ಮರದ ಕೆಳಗೆ ಇದ್ದಾಗ ಉಸಿರಾಡಲು ಕಷ್ಟವಾಗುತ್ತದೆ ಇದೇ ಕಾರಣಕ್ಕೆ ಪೂರ್ವಜರು ಆ ಮರದ ಕೆಳಗೆ ಹೋಗಬಾರದು ಎಂದು ನಂಬಿ ಸುತ್ತಿದ್ದರು ಆದ್ದರಿಂದಲೇ ಮನೆಯ ಮುಂದೆ ಅಥವಾ ಮನೆಯ ಹತ್ತಿರ ಹುಣಸೆ ಮರವನ್ನು ನೆಡುವುದಿಲ್ಲ

ಇದನ್ನೂ ಓದಿ..ಖರ್ಜುರವನ್ನು ಹೀಗೆ ತಿನ್ನಿ ನಿಮಗೆ ಹೃದಯಾಘಾತ ಬರೋದಿಲ್ಲ

ಇದೇ ಕಾರಣಕ್ಕಾಗಿ ನಮ್ಮ ಪೂರ್ವಜರು ಹುಣಸೆ ಮರದಿಂದ ದೂರವಿರುವಂತೆ ಯೋಜನೆಯನ್ನು ಹೂಡಿ ಮೂಡನಂಬಿಕೆಯನ್ನ ರೂಪಿಸಿದ್ದರು ಇದನ್ನು ಹೊರತುಪಡಿಸಿ ಯಾವುದೇ ಋಣಾತ್ಮಕ ಶಕ್ತಿಯು ಹುಣಸೆ ಮರದಲ್ಲಿ ಇರುವುದಿಲ್ಲ.

WhatsApp Group Join Now
Telegram Group Join Now

Leave a Reply

Your email address will not be published. Required fields are marked *

error: Content is protected !!