ತಿಂಗಳಿಗೆ ಬರಿ 1500 ಹೂಡಿಕೆ ಮಾಡಿ, 31 ರಿಂದ 35 ಲಕ್ಷವರೆಗೆ ರಿಟರ್ನ್ಸ್ ಪಡೆಯಬಹುದಾದ ಪೋಸ್ಟ್ ಆಫೀಸ್ ಯೋಜನೆಯ ಸಂಪೂರ್ಣ ಮಾಹಿತಿ ಇಲ್ಲಿದೆ
Post office savings schemes: ಇತ್ತೀಚಿನ ದಿನಗಳಲ್ಲಿ ಜನ ತಮ್ಮ ಭವಿಷ್ಯಕ್ಕಾಗಿ ಹೂಡಿಕೆ ಮಾಡುವುದನ್ನು ಹೆಚ್ಚಾಗಿ ಪ್ರಾರಂಭಿಸಿದ್ದಾರೆ ಎಂದರೆ ತಪ್ಪಾಗಲಾರದು. ಎಲ್ಲದಕ್ಕಿಂತ ಪ್ರಮುಖವಾಗಿ ಜನರು ತಮ್ಮ ನಂಬಿಕೆಯ ಕಂಪನಿಗಳಿಗೆ ಮಾತ್ರ ಹೂಡಿಕೆ ಮಾಡುತ್ತಿದ್ದಾರೆ ಯಾಕೆಂದರೆ ತಾವು ಕಷ್ಟಪಟ್ಟು ದುಡಿದ ಹಣ ತಮಗೆ…